ಪದಗುಚ್ಛ ಪುಸ್ತಕ

kn ಶಾಲೆಯಲ್ಲಿ   »   ar ‫في المدرسة‬

೪ [ನಾಲ್ಕು]

ಶಾಲೆಯಲ್ಲಿ

ಶಾಲೆಯಲ್ಲಿ

‫4 [أربعة]‬

4 [arabeata]

‫في المدرسة‬

[fi almudarsat]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಾವು ಎಲ್ಲಿ ಇದ್ದೇವೆ? ‫-ين ن-ن؟‬ ‫___ ن____ ‫-ي- ن-ن-‬ ---------- ‫أين نحن؟‬ 0
a-n-n---? a__ n____ a-n n-h-? --------- ayn nahn?
ನಾವು ಶಾಲೆಯಲ್ಲಿ ಇದ್ದೇವೆ. ‫ن-- ف--ال--ر-ة.‬ ‫___ ف_ ا________ ‫-ح- ف- ا-م-ر-ة-‬ ----------------- ‫نحن في المدرسة.‬ 0
nh-n-f- -l-u--a-ata. n___ f_ a___________ n-a- f- a-m-d-a-a-a- -------------------- nhan fi almudrasata.
ನಮಗೆ ತರಗತಿ ಇದೆ/ಪಾಠಗಳಿವೆ. ‫عن-ن--در-.‬ ‫_____ د____ ‫-ن-ن- د-س-‬ ------------ ‫عندنا درس.‬ 0
e-d-n- --rs-. e_____ d_____ e-d-n- d-r-a- ------------- endana darsa.
ಅವರು ವಿದ್ಯಾಥಿ೯ಗಳು ‫هؤل-ء--- -ل------.‬ ‫_____ ه_ ا_________ ‫-ؤ-ا- ه- ا-ت-ا-ي-.- -------------------- ‫هؤلاء هم التلاميذ.‬ 0
hw--a- -u- a---lami--. h_____ h__ a__________ h-u-a- h-m a-t-l-m-d-. ---------------------- hwula' hum altalamidh.
ಅವರು ಅಧ್ಯಾಪಕರು ‫ه-- ه- ال----مة.‬ ‫___ ه_ ا________ ‫-ذ- ه- ا-م-ع-م-.- ------------------ ‫هذه هي المُعلمة.‬ 0
hdhi- h- alm-e--. h____ h_ a_______ h-h-h h- a-m-e-m- ----------------- hdhih hi almuelm.
ಅದು ಒಂದು ತರಗತಿ. ‫ه-- هو ا-صف-‬ ‫___ ه_ ا_____ ‫-ذ- ه- ا-ص-.- -------------- ‫هذا هو الصف.‬ 0
h----------a--. h___ h_ a______ h-h- h- a-s-f-. --------------- hdha hu alsafa.
ನಾವು ಏನು ಮಾಡುತ್ತಿದ್ದೇವೆ? ‫م-----ن-عل؟‬ ‫____ س______ ‫-ا-ا س-ف-ل-‬ ------------- ‫ماذا سنفعل؟‬ 0
madha s-n-iel? m____ s_______ m-d-a s-n-i-l- -------------- madha sanfiel?
ನಾವು ಕಲಿಯುತ್ತಿದ್ದೇವೆ.. ‫--ن-نت-ل--‬ ‫___ ن______ ‫-ح- ن-ع-م-‬ ------------ ‫نحن نتعلم.‬ 0
nhi- -a--e-a-. n___ n________ n-i- n-t-e-a-. -------------- nhin nataelam.
ನಾವು ಒಂದು ಭಾಷೆಯನ್ನು ಕಲಿಯುತ್ತಿದ್ದೇವೆ. . ‫إن-ا---علم ---.‬ ‫____ ن____ ل____ ‫-ن-ا ن-ع-م ل-ة-‬ ----------------- ‫إننا نتعلم لغة.‬ 0
'-i-----na--e-am lig--ta. '______ n_______ l_______ '-i-a-a n-t-e-a- l-g-a-a- ------------------------- 'iinana nataelam lighata.
ನಾನು ಇಂಗ್ಲಿಷ್ ಕಲಿಯುತ್ತೇನೆ. ‫-ن- أت--- -لإ--لي-ي-.‬ ‫___ أ____ ا___________ ‫-ن- أ-ع-م ا-إ-ج-ي-ي-.- ----------------------- ‫أنا أتعلم الإنجليزية.‬ 0
an-a '-t-e-l-- a--i--jal-z-a--. a___ '________ a_______________ a-a- '-t-e-l-m a-'-i-j-l-z-a-a- ------------------------------- anaa 'ataealam al'iinjaliziata.
ನೀನು ಸ್ಪಾನಿಷ್ ಕಲಿಯುತ್ತೀಯ. ‫أن- -ت--م ا-----ني--‬ ‫___ ت____ ا__________ ‫-ن- ت-ع-م ا-أ-ب-ن-ة-‬ ---------------------- ‫أنت تتعلم الأسبانية.‬ 0
a-t---ta----m-al'--ba-i---. a__ t________ a____________ a-t t-t-e-l-m a-'-s-a-i-t-. --------------------------- ant tataealam al'asbaniata.
ಅವನು ಜರ್ಮನ್ ಕಲಿಯುತ್ತಾನೆ. ‫هو -ت-ل--الأ---ن-ة-‬ ‫__ ي____ ا__________ ‫-و ي-ع-م ا-أ-م-ن-ة-‬ --------------------- ‫هو يتعلم الألمانية.‬ 0
h--ya-a-ala- --'-l--niata. h_ y________ a____________ h- y-t-e-l-m a-'-l-a-i-t-. -------------------------- hw yataealam al'almaniata.
ನಾವು ಫ್ರೆಂಚ್ ಕಲಿಯುತ್ತೇವೆ ‫نحن نتع---ا--رن-ي--‬ ‫___ ن____ ا_________ ‫-ح- ن-ع-م ا-ف-ن-ي-.- --------------------- ‫نحن نتعلم الفرنسية.‬ 0
n-in n--ae--m----aransiata. n___ n_______ a____________ n-i- n-t-e-a- a-f-r-n-i-t-. --------------------------- nhin nataelam alfaransiata.
ನೀವು ಇಟ್ಯಾಲಿಯನ್ ಕಲಿಯುತ್ತೀರಿ. ‫أنتم ت--ل-ون - أ----ت----- -ل--ط--ي-.‬ ‫____ ت______ / أ___ ت_____ ا__________ ‫-ن-م ت-ع-م-ن / أ-ت- ت-ع-م- ا-إ-ط-ل-ة-‬ --------------------------------------- ‫أنتم تتعلمون / أنتن تتعلمن الإيطالية.‬ 0
an-u- ta-a-a-amun / -an-u----t-ealm-n al'i--a---ta. a____ t__________ / '_____ t_________ a____________ a-t-m t-t-e-l-m-n / '-n-u- t-t-e-l-u- a-'-i-a-i-t-. --------------------------------------------------- antum tataealamun / 'antun tataealmun al'iitaliata.
ಅವರುಗಳೆಲ್ಲ ರಷ್ಯನ್ ಕಲಿಯುತ್ತಾರೆ. ‫هم -تع--ون /-هنّ ت--لم--الرو--ة.‬ ‫__ ي______ / ه_ ت_____ ا________ ‫-م ي-ع-م-ن / ه-ّ ت-ع-م- ا-ر-س-ة-‬ ---------------------------------- ‫هم يتعلمون / هنّ تتعلمن الروسية.‬ 0
h- -at-e-la--- /-hn --t------ -lr---i--a. h_ y__________ / h_ t________ a__________ h- y-t-e-l-m-n / h- t-t-i-m-n a-r-w-i-t-. ----------------------------------------- hm yataealamun / hn tateilmun alruwsiata.
ಭಾಷೆಗಳನ್ನು ಕಲಿಯುವುದು ಸ್ವಾರಸ್ಯಕರ. ‫ت-ل- ----ا---ث---لل----ام.‬ ‫____ ا_____ م___ ل_________ ‫-ع-م ا-ل-ا- م-ي- ل-إ-ت-ا-.- ---------------------------- ‫تعلم اللغات مثير للإهتمام.‬ 0
taeil----llugha- -u--i- l-l---htima-. t______ a_______ m_____ l____________ t-e-l-m a-l-g-a- m-t-i- l-l-i-h-i-a-. ------------------------------------- taeilam allughat muthir lil'iihtimam.
ನಾವು ಜನರನ್ನು ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇವೆ. ‫ن-ي--أن -تف-ه---- ا-----‬ ‫____ أ_ ن_____ م_ ا______ ‫-ر-د أ- ن-ف-ه- م- ا-ن-س-‬ -------------------------- ‫نريد أن نتفاهم مع الناس.‬ 0
n-id --n-n-tf-h-- --- alna-s. n___ '__ n_______ m__ a______ n-i- '-n n-t-a-u- m-e a-n-a-. ----------------------------- nrid 'an natfahum mae alnaas.
ನಾವು ಜನರೊಡನೆ ಮಾತನಾಡಲು ಇಷ್ಟಪಡುತ್ತೇವೆ. ‫-ري- -ن--تكل--مع-ا-ن-س-‬ ‫____ أ_ ن____ م_ ا______ ‫-ر-د أ- ن-ك-م م- ا-ن-س-‬ ------------------------- ‫نريد أن نتكلم مع الناس.‬ 0
nr---'a---atakal-m mae a-n-as. n___ '__ n________ m__ a______ n-i- '-n n-t-k-l-m m-e a-n-a-. ------------------------------ nrid 'an natakalam mae alnaas.

ತಾಯ್ನುಡಿ ದಿನ.

ನೀವು ನಿಮ್ಮ ತಾಯ್ನುಡಿಯನ್ನು ಪ್ರೀತಿಸುತ್ತೀರಾ? ಹಾಗಿದ್ದಲ್ಲಿ ಇನ್ನು ಮುಂದೆ ಅದರ ದಿನವನ್ನು ಆಚರಿಸಿ. ಅದೂ ಯಾವಾಗಲೂ ಫೆಬ್ರವರಿ ೨೧ರಂದು ಇರುತ್ತದೆ. ಆ ದಿನವನ್ನು ಅಂತಾರಾಷ್ರ್ಟೀಯ ತಾಯ್ನುಡಿ ದಿನ ಎಂದು ಘೋಷಿಸಲಾಗಿದೆ. ಇಸವಿ ೨೦೦೦ ದರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕ ಆಯೋಗ ಜಾರಿಗೊಳಿಸಿದೆ. ಯುನೆಸ್ಕೊ ಸಂಯುಕ್ತ ರಾಷ್ಟ್ರ ಗಳ ಒಂದು ಅಂಗ. ಇದು ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಕ್ಷೇತ್ರಗಳಿಗೆ ಸಂಬಧಿಸಿದ ವಿಷಯಗಳಿಗೆ ಒತ್ತು ಕೊಡುತ್ತದೆ. ಯುನೆಸ್ಕೊ ಮಾನವಕುಲದ ಸಾಂಸ್ರ್ಕತಿಕ ಪರಂಪರೆಯನ್ನು ಜತನ ಮಾಡಲು ಇಷ್ಟಪಡುತ್ತದೆ. ಭಾಷೆಗಳೂ ಸಹ ಸಾಂಸ್ಕೃತಿಕ ಪರಂಪರೆ. ಆದ್ದರಿಂದ ಅವುಗಳನ್ನು ಕಾಪಾಡಿ,ಪೋಷಿಸಿ ಮತ್ತು ಪ್ರೋತ್ಸಾಹಿಸಬೇಕು. ೨೧ ಫೆಬ್ರವರಿಯಂದು ಭಾಷೆಗಳ ವೈವಿಧ್ಯತೆ ಬಗ್ಗೆ ಚಿಂತನೆ ಮಾಡಬೇಕು. ಪ್ರಪಂಚದಲ್ಲಿ, ಊಹೆಯ ಮೇರೆಗೆ ಆರರಿಂದ ಏಳು ಸಾವಿರ ಭಾಷೆಗಳಿವೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ನಿರ್ನಾಮವಾಗುವ ಅಪಾಯವಿದೆ. ಪ್ರತಿ ಎರಡು ವಾರಕ್ಕೆ ಒಂದು ಭಾಷೆ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಆದರೆ ಪ್ರತಿಯೊಂದು ಭಾಷೆಯು ಅರಿವಿನ ಆಗರ. ಭಾಷೆಗಳಲ್ಲಿ ಒಂದು ಜನಾಂಗದ ಅರಿವು ಸಂಗ್ರಹಿಸಲಾಗಿರುತ್ತದೆ. ಒಂದು ದೇಶದ ಚರಿತ್ರೆ ಅದರ ಭಾಷೆಯಲ್ಲಿ ಪ್ರತಿಬಿಂಬವಾಗಿರುತ್ತದೆ. ಅನುಭವಗಳು ಮತ್ತು ಸಂಪ್ರದಾಯಗಳು ಸಹ ಭಾಷೆಗಳ ಮೂಲಕ ಮುಂದುವರೆಯುತ್ತವೆ. ಹೀಗಾಗಿ ಮಾತೃಭಾಷೆ ಒಂದು ದೇಶದ ವ್ಯಕ್ತಿತ್ವದ ಅಂಗ. ಯಾವಾಗ ಒಂದು ಭಾಷೆ ನಶಿಸುತ್ತದೊ ಆವಾಗ ನಾವು ಪದಗಳಿಗಿಂತ ಹೆಚ್ಚು ಕಳೆದುಕೊಳ್ಳುತ್ತೇವೆ. ೨೧ ಫೆಬ್ರವರಿಯಂದು ನಾವು ಇದರ ಬಗ್ಗೆ ಚಿಂತನೆ ಮಾಡಬೇಕು. ಜನರು ಭಾಷೆಯ ಮಹತ್ವ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಭಾಷೆಗಳನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಅವರು ಚಿಂತನೆ ಮಾಡಬೇಕು. ಆದ್ದರಿಂದ ನಿಮ್ಮ ಭಾಷೆಗೆ ಅದು ನಿಮಗೆ ಎಷ್ಟು ಮುಖ್ಯ ಎಂದು ತೋರಿಸಿ! ಬಹುಶಹಃ ನೀವು ಅದಕ್ಕೆ ಒಂದು ಕಜ್ಜಾಯ ಮಾಡಿ ಕೊಡುವಿರಾ? ಅದರ ಮೇಲೆ ಸಕ್ಕರೆ ಪುಡಿಯೊಂದಿಗೆ ಬಿಡಿಸಿದ ಒಂದು ಸುಂದರ ಬರಹ. ಸಹಜವಾಗಿ ನಿಮ್ಮ ತಾಯ್ನುಡಿಯಲ್ಲಿ!