ಪದಗುಚ್ಛ ಪುಸ್ತಕ

kn ಓದುವುದು ಮತ್ತು ಬರೆಯುವುದು   »   ti ምንባብን ፣ምጽሓፍን

೬ [ಆರು]

ಓದುವುದು ಮತ್ತು ಬರೆಯುವುದು

ಓದುವುದು ಮತ್ತು ಬರೆಯುವುದು

6 [ሽዱሽተ]

6 [shidushite]

ምንባብን ፣ምጽሓፍን

minibabini ፣mits’iḥafini

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಾನು ಓದುತ್ತೇನೆ. ኣ---ንብ-። ኣ_ የ____ ኣ- የ-ብ-። -------- ኣነ የንብብ። 0
an---en--i--። a__ y________ a-e y-n-b-b-። ------------- ane yenibibi።
ನಾನು ಒಂದು ಅಕ್ಷರವನ್ನು ಓದುತ್ತೇನೆ. ኣ--ሓ- ፊደል-----። ኣ_ ሓ_ ፊ__ የ____ ኣ- ሓ- ፊ-ል የ-ብ-። --------------- ኣነ ሓደ ፊደል የንብብ። 0
ane-ḥad- -ī-el--y---b--i። a__ ḥ___ f_____ y________ a-e h-a-e f-d-l- y-n-b-b-። -------------------------- ane ḥade fīdeli yenibibi።
ನಾನು ಒಂದು ಪದವನ್ನು ಓದುತ್ತೇನೆ. ኣ- -- -ል ----። ኣ_ ሓ_ ቃ_ የ____ ኣ- ሓ- ቃ- የ-ብ-። -------------- ኣነ ሓደ ቃል የንብብ። 0
ane--̣-de-k---i -en-----። a__ ḥ___ k____ y________ a-e h-a-e k-a-i y-n-b-b-። ------------------------- ane ḥade k’ali yenibibi።
ನಾನು ಒಂದು ವಾಕ್ಯವನ್ನು ಓದುತ್ತೇನೆ. ኣ---- ም-እ-ሓ---የንብ-። ኣ_ ሓ_ ም______ የ____ ኣ- ሓ- ም-እ-ሓ-ብ የ-ብ-። ------------------- ኣነ ሓደ ምሉእ-ሓሳብ የንብብ። 0
a---------mil-’i-h---a-i--e--b--i። a__ ḥ___ m____________ y________ a-e h-a-e m-l-’---̣-s-b- y-n-b-b-። ---------------------------------- ane ḥade milu’i-ḥasabi yenibibi።
ನಾನು ಒಂದು ಪತ್ರವನ್ನು ಓದುತ್ತೇನೆ. ኣ- -ደ-ደ-ዳ- የንብብ። ኣ_ ሓ_ ደ___ የ____ ኣ- ሓ- ደ-ዳ- የ-ብ-። ---------------- ኣነ ሓደ ደብዳበ የንብብ። 0
a-- --a---deb-d--- ye--bibi። a__ ḥ___ d_______ y________ a-e h-a-e d-b-d-b- y-n-b-b-። ---------------------------- ane ḥade debidabe yenibibi።
ನಾನು ಒಂದು ಪುಸ್ತಕವನ್ನು ಓದುತ್ತೇನೆ. ኣነ--ደ--ጽሓ- -ን-ብ። ኣ_ ሓ_ መ___ የ____ ኣ- ሓ- መ-ሓ- የ-ብ-። ---------------- ኣነ ሓደ መጽሓፍ የንብብ። 0
a-e h--d--m--s’i---fi -en-bib-። a__ ḥ___ m_________ y________ a-e h-a-e m-t-’-h-a-i y-n-b-b-። ------------------------------- ane ḥade mets’iḥafi yenibibi።
ನಾನು ಓದುತ್ತೇನೆ. ኣነ -ንብብ። ኣ_ የ____ ኣ- የ-ብ-። -------- ኣነ የንብብ። 0
ane-y-n-b---። a__ y________ a-e y-n-b-b-። ------------- ane yenibibi።
ನೀನು ಓದುತ್ತೀಯ. ን---ተን--። ን__ ተ____ ን-ኻ ተ-ብ-። --------- ንስኻ ተንብብ። 0
n-siẖa te-i---i። n_____ t________ n-s-h-a t-n-b-b-። ----------------- nisiẖa tenibibi።
ಅವನು ಓದುತ್ತಾನೆ. ንሱ-የ-ብ-። ን_ የ____ ን- የ-ብ-። -------- ንሱ የንብብ። 0
ni-- -e-i----። n___ y________ n-s- y-n-b-b-። -------------- nisu yenibibi።
ನಾನು ಬರೆಯುತ್ತೇನೆ. ኣ----ሕ-። ኣ_ እ____ ኣ- እ-ሕ-። -------- ኣነ እጽሕፍ። 0
a-----s-i-̣ifi። a__ i_________ a-e i-s-i-̣-f-። --------------- ane its’iḥifi።
ನಾನು ಒಂದು ಅಕ್ಷರವನ್ನು ಬರೆಯುತ್ತೇನೆ. ኣ--ሓደ ፊ-- -ጽ--። ኣ_ ሓ_ ፊ__ እ____ ኣ- ሓ- ፊ-ል እ-ሕ-። --------------- ኣነ ሓደ ፊደል እጽሕፍ። 0
ane--̣ad---ī-e-i --s’-ḥifi። a__ ḥ___ f_____ i_________ a-e h-a-e f-d-l- i-s-i-̣-f-። ---------------------------- ane ḥade fīdeli its’iḥifi።
ನಾನು ಒಂದು ಪದವನ್ನು ಬರೆಯುತ್ತೇನೆ. ኣነ ሓደ -- ----። ኣ_ ሓ_ ቃ_ እ____ ኣ- ሓ- ቃ- እ-ሕ-። -------------- ኣነ ሓደ ቃል እጽሕፍ። 0
a-e-ḥ--e --a-- -t-’i---f-። a__ ḥ___ k____ i_________ a-e h-a-e k-a-i i-s-i-̣-f-። --------------------------- ane ḥade k’ali its’iḥifi።
ನಾನು ಒಂದು ವಾಕ್ಯವನ್ನು ಬರೆಯುತ್ತೇನೆ. ኣነ-ሓደ---እ-ሓ-ብ -ጽ-ፍ። ኣ_ ሓ_ ም______ እ____ ኣ- ሓ- ም-እ-ሓ-ብ እ-ሕ-። ------------------- ኣነ ሓደ ምሉእ-ሓሳብ እጽሕፍ። 0
ane -̣-de-m-l------a--b----s--h-i--። a__ ḥ___ m____________ i_________ a-e h-a-e m-l-’---̣-s-b- i-s-i-̣-f-። ------------------------------------ ane ḥade milu’i-ḥasabi its’iḥifi።
ನಾನು ಒಂದು ಪತ್ರವನ್ನು ಬರೆಯುತ್ತೇನೆ. ኣ---ደ-ደብ-በ--ጽሕ-። ኣ_ ሓ_ ደ___ እ____ ኣ- ሓ- ደ-ዳ- እ-ሕ-። ---------------- ኣነ ሓደ ደብዳበ እጽሕፍ። 0
an---̣a---debid-be-its’i--if-። a__ ḥ___ d_______ i_________ a-e h-a-e d-b-d-b- i-s-i-̣-f-። ------------------------------ ane ḥade debidabe its’iḥifi።
ನಾನು ಒಂದು ಪುಸ್ತಕವನ್ನು ಬರೆಯುತ್ತೇನೆ. ኣነ--ደ-መ-ሓፍ ----። ኣ_ ሓ_ መ___ እ____ ኣ- ሓ- መ-ሓ- እ-ሕ-። ---------------- ኣነ ሓደ መጽሓፍ እጽሕፍ። 0
a-e ḥad- ----’-ḥaf---ts-iḥ-f-። a__ ḥ___ m_________ i_________ a-e h-a-e m-t-’-h-a-i i-s-i-̣-f-። --------------------------------- ane ḥade mets’iḥafi its’iḥifi።
ನಾನು ಬರೆಯುತ್ತೇನೆ. ኣ--እጽሕፍ። ኣ_ እ____ ኣ- እ-ሕ-። -------- ኣነ እጽሕፍ። 0
an--its’i--if-። a__ i_________ a-e i-s-i-̣-f-። --------------- ane its’iḥifi።
ನೀನು ಬರೆಯುತ್ತೀಯ. ን-------። ን__ ት____ ን-ኻ ት-ሕ-። --------- ንስኻ ትጽሕፍ። 0
n-s-ẖ- t-ts----if-። n_____ t__________ n-s-h-a t-t-’-h-i-i- -------------------- nisiẖa tits’iḥifi።
ಅವನು ಬರೆಯುತ್ತಾನೆ. ን--ይ--ፍ። ን_ ይ____ ን- ይ-ሕ-። -------- ንሱ ይጽሕፍ። 0
nis- yi---i---fi። n___ y__________ n-s- y-t-’-h-i-i- ----------------- nisu yits’iḥifi።

ಅಂತರ ರಾಷ್ಟ್ರೀಯ ಪದಗಳು.

ಜಾಗತೀಕರಣದ ಪ್ರಕ್ರಿಯೆಯನ್ನು ಭಾಷೆಗಳಿಂದ ಕೂಡ ನಿಲ್ಲಿಸಲಾಗುವುದಿಲ್ಲ. ಭಾಷೆಗಳಲ್ಲಿ ಹೆಚ್ಚಾಗುತ್ತಿರುವ ಅಂತರ ರಾಷ್ಟ್ರೀಯ ಪದಗಳು ಇದನ್ನು ದೃಢೀಕರಿಸುತ್ತವೆ. ಅಂತರ ರಾಷ್ಟ್ರೀಯ ಪದಗಳು ಹತ್ತು ಹಲವಾರು ಭಾಷೆಗಳಲ್ಲಿ ಇರುತ್ತವೆ. ಈ ಪದಗಳು ಒಂದೆ ಅಥವಾ ಹೋಲುವ ಅರ್ಥವನ್ನು ಹೊಂದಿರುತ್ತವೆ. ಅವುಗಳ ಉಚ್ಚಾರಣೆ ಸಹ ಸಮಾನವಾಗಿರುತ್ತದೆ. ಈ ಪದಗಳನ್ನು ಬರೆಯುವ ರೀತಿ ಕೂಡ ಸಾಮಾನ್ಯವಾಗಿ ಒಂದೆ ತರಹ ಇರುತ್ತದೆ. ಅಂತರ ರಾಷ್ಟ್ರೀಯ ಪದಗಳು ಹೇಗೆ ಎಲ್ಲಾ ಕಡೆ ಪಸರಿಸುತ್ತವೆ ಎನ್ನುವುದು ಕುತೂಹಲಕಾರಿ. ಅವುಗಳು ಯಾವ ಸರಹದ್ದುಗಳನ್ನೂ ಲಕ್ಷಿಸುವುದಿಲ್ಲ. ಭೌಗೋಳಿಕ ಗಡಿಗಳೂ ಇಲ್ಲ. ಭಾಷಾ ಗಡಿಗಳಂತು ಇಲ್ಲವೆ ಇಲ್ಲ. ಕೆಲವು ಪದಗಳನ್ನಂತು ಎಲ್ಲಾ ಖಂಡಗಳಲ್ಲಿಯು ಅರ್ಥಮಾಡಿಕೊಳ್ಳುತ್ತಾರೆ. ಹೋಟೆಲ್ ಎನ್ನುವ ಪದ ಇದಕ್ಕೆ ಒಂದು ಒಳ್ಳೆ ಉದಾಹರಣೆ. ಇದು ಪ್ರಪಂಚದ ಎಲ್ಲೆಡೆಯಲ್ಲೂ ಪ್ರಚಲಿತವಾಗಿದೆ. ಸುಮಾರು ಅಂತರ ರಾಷ್ಟ್ರೀಯ ಪದಗಳು ವಿಜ್ಞಾನದಿಂದ ಬಂದಿವೆ. ಪಾರಿಭಾಷಿಕ ವ್ಯಾಖ್ಯಾನಗಳು ಬೇಗ ವಿಶ್ವವ್ಯಾಪಿಗಳಾಗುತ್ತವೆ. ಹಳೆಯ ಅಂತರ ರಾಷ್ಟ್ರೀಯ ಪದಗಳು ಒಂದೆ ಮೂಲವನ್ನು ಹೊಂದಿರುತ್ತವೆ. ಹಾಗೂ ಒಂದೆ ಪದದಿಂದ ಉದ್ಭವವಾಗಿರುತ್ತವೆ. ಸಾಮಾನ್ಯವಾಗಿ ಅಂತರ ರಾಷ್ಟ್ರೀಯ ಪದಗಳು ಎರವಲು ಪದಗಳು. ಅಂದರೆ ವಿವಿಧ ಭಾಷೆಗಳು ಈ ಪದಗಳನ್ನು ಸುಮ್ಮನೆ ತಮ್ಮ ಶಬ್ಧಕೋಶಕ್ಕೆ ಸೇರಿಸಿಕೊಳ್ಳುತ್ತವೆ. ಸೇರ್ಪಡಿಕೆಯ ಸಂದರ್ಭದಲ್ಲಿ ಸಂಸ್ಕೃತಿ ಗಹನವಾದ ಪ್ರಭಾವವನ್ನು ಬೀರುತ್ತದೆ. ಪ್ರತಿ ನಾಗರೀಕತೆಯು ತನ್ನದೆ ಆದ ಸಂಪ್ರದಾಯಗಳನ್ನು ಹೊಂದಿರುತ್ತದೆ. ಇದರಿಂದಾಗಿ ಹೊಸ ಸೃಷ್ಠಿಗಳು ಎಲ್ಲಾ ಕಡೆಯಲ್ಲಿ ಏಕರೂಪವಾಗಿ ಪ್ರಚಲಿತವಾಗುವುದಿಲ್ಲ. ಸಂಸ್ಕೃತಿಯ ಆಯಾಮಗಳು ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿಶ್ಚಯಿಸುತ್ತದೆ. ಕೆಲವು ವಸ್ತುಗಳು ಪ್ರಪಂಚದ ನಿಶ್ಚಿತ ಭಾಗಗಳಲ್ಲಿ ಮಾತ್ರ ದೊರೆಯುತ್ತವೆ . ಹಲವು ವಿಷಯಗಳು ಶೀಘ್ರವಾಗಿ ಪ್ರಪಂಚದ ಎಲ್ಲೆಡೆಗೆ ಹರಡಿಕೊಳ್ಳುತ್ತವೆ. ಈ ವಸ್ತು/ವಿಷಯಗಳು ಹರಡಿಕೊಂಡಾಗ ಮಾತ್ರ ಅವುಗಳ ಹೆಸರು ಪರಿಚಿತವಾಗುತ್ತದೆ. ಈ ಕಾರಣದಿಂದಾಗಿ ಅಂತರ ರಾಷ್ಟ್ರೀಯ ಪದಗಳು ರೋಮಾಂಚಕಾರಿಯಾಗಿರುತ್ತವೆ. ಭಾಷೆಗಳನ್ನು ಶೋಧಿಸಿದರೆ , ನಾವು ಯಾವಾಗಲು ಸಂಸ್ಕೃತಿಯನ್ನು ಪತ್ತೆ ಹಚ್ಚುತ್ತೇವೆ.