ಪದಗುಚ್ಛ ಪುಸ್ತಕ

kn ಓದುವುದು ಮತ್ತು ಬರೆಯುವುದು   »   ko 읽고 쓰기

೬ [ಆರು]

ಓದುವುದು ಮತ್ತು ಬರೆಯುವುದು

ಓದುವುದು ಮತ್ತು ಬರೆಯುವುದು

6 [여섯]

6 [yeoseos]

읽고 쓰기

[ilg-go sseugi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಓದುತ್ತೇನೆ. 저는----. 저_ 읽___ 저- 읽-요- ------- 저는 읽어요. 0
je---un ilg--oy-. j______ i________ j-o-e-n i-g-e-y-. ----------------- jeoneun ilg-eoyo.
ನಾನು ಒಂದು ಅಕ್ಷರವನ್ನು ಓದುತ್ತೇನೆ. 저--글자를--어요. 저_ 글__ 읽___ 저- 글-를 읽-요- ----------- 저는 글자를 읽어요. 0
je-ne-n ---l--leu--i----oyo. j______ g_________ i________ j-o-e-n g-u-j-l-u- i-g-e-y-. ---------------------------- jeoneun geuljaleul ilg-eoyo.
ನಾನು ಒಂದು ಪದವನ್ನು ಓದುತ್ತೇನೆ. 저--단어를--어요. 저_ 단__ 읽___ 저- 단-를 읽-요- ----------- 저는 단어를 읽어요. 0
jeo-e-n-d-n-e---u- -l-----o. j______ d_________ i________ j-o-e-n d-n-e-l-u- i-g-e-y-. ---------------------------- jeoneun dan-eoleul ilg-eoyo.
ನಾನು ಒಂದು ವಾಕ್ಯವನ್ನು ಓದುತ್ತೇನೆ. 저는-문-을 --요. 저_ 문__ 읽___ 저- 문-을 읽-요- ----------- 저는 문장을 읽어요. 0
j-one-- mun-a-g-e-l i-g-eo--. j______ m__________ i________ j-o-e-n m-n-a-g-e-l i-g-e-y-. ----------------------------- jeoneun munjang-eul ilg-eoyo.
ನಾನು ಒಂದು ಪತ್ರವನ್ನು ಓದುತ್ತೇನೆ. 저--편지---어요. 저_ 편__ 읽___ 저- 편-를 읽-요- ----------- 저는 편지를 읽어요. 0
je-n-u--pyeon----ul il--eoyo. j______ p__________ i________ j-o-e-n p-e-n-i-e-l i-g-e-y-. ----------------------------- jeoneun pyeonjileul ilg-eoyo.
ನಾನು ಒಂದು ಪುಸ್ತಕವನ್ನು ಓದುತ್ತೇನೆ. 저---을-읽-요. 저_ 책_ 읽___ 저- 책- 읽-요- ---------- 저는 책을 읽어요. 0
je---un -h-eg--u- ilg-e-y-. j______ c________ i________ j-o-e-n c-a-g-e-l i-g-e-y-. --------------------------- jeoneun chaeg-eul ilg-eoyo.
ನಾನು ಓದುತ್ತೇನೆ. 저---어-. 저_ 읽___ 저- 읽-요- ------- 저는 읽어요. 0
jeone-n-----eo--. j______ i________ j-o-e-n i-g-e-y-. ----------------- jeoneun ilg-eoyo.
ನೀನು ಓದುತ್ತೀಯ. 당----어요. 당__ 읽___ 당-은 읽-요- -------- 당신은 읽어요. 0
da-g-i---un-il---o-o. d__________ i________ d-n-s-n-e-n i-g-e-y-. --------------------- dangsin-eun ilg-eoyo.
ಅವನು ಓದುತ್ತಾನೆ. 그- -어-. 그_ 읽___ 그- 읽-요- ------- 그는 읽어요. 0
g-une-- il-----o. g______ i________ g-u-e-n i-g-e-y-. ----------------- geuneun ilg-eoyo.
ನಾನು ಬರೆಯುತ್ತೇನೆ. 저--써-. 저_ 써__ 저- 써-. ------ 저는 써요. 0
j---e---s-eo--. j______ s______ j-o-e-n s-e-y-. --------------- jeoneun sseoyo.
ನಾನು ಒಂದು ಅಕ್ಷರವನ್ನು ಬರೆಯುತ್ತೇನೆ. 저는------요. 저_ 글__ 써__ 저- 글-를 써-. ---------- 저는 글자를 써요. 0
jeon--n g-u---l--- s--o-o. j______ g_________ s______ j-o-e-n g-u-j-l-u- s-e-y-. -------------------------- jeoneun geuljaleul sseoyo.
ನಾನು ಒಂದು ಪದವನ್ನು ಬರೆಯುತ್ತೇನೆ. 저는 ----써요. 저_ 단__ 써__ 저- 단-를 써-. ---------- 저는 단어를 써요. 0
j----un-da----l-ul ss-o--. j______ d_________ s______ j-o-e-n d-n-e-l-u- s-e-y-. -------------------------- jeoneun dan-eoleul sseoyo.
ನಾನು ಒಂದು ವಾಕ್ಯವನ್ನು ಬರೆಯುತ್ತೇನೆ. 저는-문-을 써요. 저_ 문__ 써__ 저- 문-을 써-. ---------- 저는 문장을 써요. 0
j----un-mun---g-e-- -s--y-. j______ m__________ s______ j-o-e-n m-n-a-g-e-l s-e-y-. --------------------------- jeoneun munjang-eul sseoyo.
ನಾನು ಒಂದು ಪತ್ರವನ್ನು ಬರೆಯುತ್ತೇನೆ. 저는 --를 --. 저_ 글__ 써__ 저- 글-를 써-. ---------- 저는 글자를 써요. 0
j-o--un -e---aleu- --e---. j______ g_________ s______ j-o-e-n g-u-j-l-u- s-e-y-. -------------------------- jeoneun geuljaleul sseoyo.
ನಾನು ಒಂದು ಪುಸ್ತಕವನ್ನು ಬರೆಯುತ್ತೇನೆ. 저---을 써요. 저_ 책_ 써__ 저- 책- 써-. --------- 저는 책을 써요. 0
jeon-un --aeg--ul -se--o. j______ c________ s______ j-o-e-n c-a-g-e-l s-e-y-. ------------------------- jeoneun chaeg-eul sseoyo.
ನಾನು ಬರೆಯುತ್ತೇನೆ. 저는-써요. 저_ 써__ 저- 써-. ------ 저는 써요. 0
j---e---s-eo--. j______ s______ j-o-e-n s-e-y-. --------------- jeoneun sseoyo.
ನೀನು ಬರೆಯುತ್ತೀಯ. 당신- 써-. 당__ 써__ 당-은 써-. ------- 당신은 써요. 0
d--gs-n-eun-sseoyo. d__________ s______ d-n-s-n-e-n s-e-y-. ------------------- dangsin-eun sseoyo.
ಅವನು ಬರೆಯುತ್ತಾನೆ. 그는 -요. 그_ 써__ 그- 써-. ------ 그는 써요. 0
g-une-n--seo-o. g______ s______ g-u-e-n s-e-y-. --------------- geuneun sseoyo.

ಅಂತರ ರಾಷ್ಟ್ರೀಯ ಪದಗಳು.

ಜಾಗತೀಕರಣದ ಪ್ರಕ್ರಿಯೆಯನ್ನು ಭಾಷೆಗಳಿಂದ ಕೂಡ ನಿಲ್ಲಿಸಲಾಗುವುದಿಲ್ಲ. ಭಾಷೆಗಳಲ್ಲಿ ಹೆಚ್ಚಾಗುತ್ತಿರುವ ಅಂತರ ರಾಷ್ಟ್ರೀಯ ಪದಗಳು ಇದನ್ನು ದೃಢೀಕರಿಸುತ್ತವೆ. ಅಂತರ ರಾಷ್ಟ್ರೀಯ ಪದಗಳು ಹತ್ತು ಹಲವಾರು ಭಾಷೆಗಳಲ್ಲಿ ಇರುತ್ತವೆ. ಈ ಪದಗಳು ಒಂದೆ ಅಥವಾ ಹೋಲುವ ಅರ್ಥವನ್ನು ಹೊಂದಿರುತ್ತವೆ. ಅವುಗಳ ಉಚ್ಚಾರಣೆ ಸಹ ಸಮಾನವಾಗಿರುತ್ತದೆ. ಈ ಪದಗಳನ್ನು ಬರೆಯುವ ರೀತಿ ಕೂಡ ಸಾಮಾನ್ಯವಾಗಿ ಒಂದೆ ತರಹ ಇರುತ್ತದೆ. ಅಂತರ ರಾಷ್ಟ್ರೀಯ ಪದಗಳು ಹೇಗೆ ಎಲ್ಲಾ ಕಡೆ ಪಸರಿಸುತ್ತವೆ ಎನ್ನುವುದು ಕುತೂಹಲಕಾರಿ. ಅವುಗಳು ಯಾವ ಸರಹದ್ದುಗಳನ್ನೂ ಲಕ್ಷಿಸುವುದಿಲ್ಲ. ಭೌಗೋಳಿಕ ಗಡಿಗಳೂ ಇಲ್ಲ. ಭಾಷಾ ಗಡಿಗಳಂತು ಇಲ್ಲವೆ ಇಲ್ಲ. ಕೆಲವು ಪದಗಳನ್ನಂತು ಎಲ್ಲಾ ಖಂಡಗಳಲ್ಲಿಯು ಅರ್ಥಮಾಡಿಕೊಳ್ಳುತ್ತಾರೆ. ಹೋಟೆಲ್ ಎನ್ನುವ ಪದ ಇದಕ್ಕೆ ಒಂದು ಒಳ್ಳೆ ಉದಾಹರಣೆ. ಇದು ಪ್ರಪಂಚದ ಎಲ್ಲೆಡೆಯಲ್ಲೂ ಪ್ರಚಲಿತವಾಗಿದೆ. ಸುಮಾರು ಅಂತರ ರಾಷ್ಟ್ರೀಯ ಪದಗಳು ವಿಜ್ಞಾನದಿಂದ ಬಂದಿವೆ. ಪಾರಿಭಾಷಿಕ ವ್ಯಾಖ್ಯಾನಗಳು ಬೇಗ ವಿಶ್ವವ್ಯಾಪಿಗಳಾಗುತ್ತವೆ. ಹಳೆಯ ಅಂತರ ರಾಷ್ಟ್ರೀಯ ಪದಗಳು ಒಂದೆ ಮೂಲವನ್ನು ಹೊಂದಿರುತ್ತವೆ. ಹಾಗೂ ಒಂದೆ ಪದದಿಂದ ಉದ್ಭವವಾಗಿರುತ್ತವೆ. ಸಾಮಾನ್ಯವಾಗಿ ಅಂತರ ರಾಷ್ಟ್ರೀಯ ಪದಗಳು ಎರವಲು ಪದಗಳು. ಅಂದರೆ ವಿವಿಧ ಭಾಷೆಗಳು ಈ ಪದಗಳನ್ನು ಸುಮ್ಮನೆ ತಮ್ಮ ಶಬ್ಧಕೋಶಕ್ಕೆ ಸೇರಿಸಿಕೊಳ್ಳುತ್ತವೆ. ಸೇರ್ಪಡಿಕೆಯ ಸಂದರ್ಭದಲ್ಲಿ ಸಂಸ್ಕೃತಿ ಗಹನವಾದ ಪ್ರಭಾವವನ್ನು ಬೀರುತ್ತದೆ. ಪ್ರತಿ ನಾಗರೀಕತೆಯು ತನ್ನದೆ ಆದ ಸಂಪ್ರದಾಯಗಳನ್ನು ಹೊಂದಿರುತ್ತದೆ. ಇದರಿಂದಾಗಿ ಹೊಸ ಸೃಷ್ಠಿಗಳು ಎಲ್ಲಾ ಕಡೆಯಲ್ಲಿ ಏಕರೂಪವಾಗಿ ಪ್ರಚಲಿತವಾಗುವುದಿಲ್ಲ. ಸಂಸ್ಕೃತಿಯ ಆಯಾಮಗಳು ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿಶ್ಚಯಿಸುತ್ತದೆ. ಕೆಲವು ವಸ್ತುಗಳು ಪ್ರಪಂಚದ ನಿಶ್ಚಿತ ಭಾಗಗಳಲ್ಲಿ ಮಾತ್ರ ದೊರೆಯುತ್ತವೆ . ಹಲವು ವಿಷಯಗಳು ಶೀಘ್ರವಾಗಿ ಪ್ರಪಂಚದ ಎಲ್ಲೆಡೆಗೆ ಹರಡಿಕೊಳ್ಳುತ್ತವೆ. ಈ ವಸ್ತು/ವಿಷಯಗಳು ಹರಡಿಕೊಂಡಾಗ ಮಾತ್ರ ಅವುಗಳ ಹೆಸರು ಪರಿಚಿತವಾಗುತ್ತದೆ. ಈ ಕಾರಣದಿಂದಾಗಿ ಅಂತರ ರಾಷ್ಟ್ರೀಯ ಪದಗಳು ರೋಮಾಂಚಕಾರಿಯಾಗಿರುತ್ತವೆ. ಭಾಷೆಗಳನ್ನು ಶೋಧಿಸಿದರೆ , ನಾವು ಯಾವಾಗಲು ಸಂಸ್ಕೃತಿಯನ್ನು ಪತ್ತೆ ಹಚ್ಚುತ್ತೇವೆ.