ಪದಗುಚ್ಛ ಪುಸ್ತಕ

kn ಓದುವುದು ಮತ್ತು ಬರೆಯುವುದು   »   fa ‫خواندن و نوشتن‬

೬ [ಆರು]

ಓದುವುದು ಮತ್ತು ಬರೆಯುವುದು

ಓದುವುದು ಮತ್ತು ಬರೆಯುವುದು

‫6 [شش]‬

6 [shesh]

‫خواندن و نوشتن‬

[khândan va neveshtan]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನಾನು ಓದುತ್ತೇನೆ. ‫---م---و-نم-‬ ‫__ م________ ‫-ن م-‌-و-ن-.- -------------- ‫من می‌خوانم.‬ 0
man----h-n-m. m__ m________ m-n m-k-â-a-. ------------- man mikhânam.
ನಾನು ಒಂದು ಅಕ್ಷರವನ್ನು ಓದುತ್ತೇನೆ. ‫م- ی- --ف ---با ---می-خو-نم.‬ ‫__ ی_ ح__ ا____ ر_ م________ ‫-ن ی- ح-ف ا-ف-ا ر- م-‌-و-ن-.- ------------------------------ ‫من یک حرف الفبا را می‌خوانم.‬ 0
ma- -ek---rf---lef-â-r---ikhâ-a-. m__ y__ h____ a_____ r_ m________ m-n y-k h-r-e a-e-b- r- m-k-â-a-. --------------------------------- man yek harfe alefbâ râ mikhânam.
ನಾನು ಒಂದು ಪದವನ್ನು ಓದುತ್ತೇನೆ. ‫---یک ک--ه را----خ-ا--.‬ ‫__ ی_ ک___ ر_ م________ ‫-ن ی- ک-م- ر- م-‌-و-ن-.- ------------------------- ‫من یک کلمه را می‌خوانم.‬ 0
m-- y-k---l-m- r- --k--n-m. m__ y__ k_____ r_ m________ m-n y-k k-l-m- r- m-k-â-a-. --------------------------- man yek kaleme râ mikhânam.
ನಾನು ಒಂದು ವಾಕ್ಯವನ್ನು ಓದುತ್ತೇನೆ. ‫م- یک -م----ا ---خو-ن--‬ ‫__ ی_ ج___ ر_ م________ ‫-ن ی- ج-ل- ر- م-‌-و-ن-.- ------------------------- ‫من یک جمله را می‌خوانم.‬ 0
man-yek -o--e--- m---â-am. m__ y__ j____ r_ m________ m-n y-k j-m-e r- m-k-â-a-. -------------------------- man yek jomle râ mikhânam.
ನಾನು ಒಂದು ಪತ್ರವನ್ನು ಓದುತ್ತೇನೆ. ‫-ن یک نام- را-می--و---.‬ ‫__ ی_ ن___ ر_ م________ ‫-ن ی- ن-م- ر- م-‌-و-ن-.- ------------------------- ‫من یک نامه را می‌خوانم.‬ 0
man-y-- n-------mik-â--m. m__ y__ n___ r_ m________ m-n y-k n-m- r- m-k-â-a-. ------------------------- man yek nâme râ mikhânam.
ನಾನು ಒಂದು ಪುಸ್ತಕವನ್ನು ಓದುತ್ತೇನೆ. ‫م- ک-ا---ی---ا---‬ ‫__ ک___ م________ ‫-ن ک-ا- م-‌-و-ن-.- ------------------- ‫من کتاب می‌خوانم.‬ 0
m-n---k-k-t----i--ânam. m__ y__ k____ m________ m-n y-k k-t-b m-k-â-a-. ----------------------- man yek ketâb mikhânam.
ನಾನು ಓದುತ್ತೇನೆ. ‫من -ی----نم.‬ ‫__ م________ ‫-ن م-‌-و-ن-.- -------------- ‫من می‌خوانم.‬ 0
man -ik-----. m__ m________ m-n m-k-â-a-. ------------- man mikhânam.
ನೀನು ಓದುತ್ತೀಯ. ‫تو می‌--ا--.‬ ‫__ م________ ‫-و م-‌-و-ن-.- -------------- ‫تو می‌خوانی.‬ 0
to-m---â--. t_ m_______ t- m-k-â-i- ----------- to mikhâni.
ಅವನು ಓದುತ್ತಾನೆ. ‫ا- (--د) -ی-خ---د.‬ ‫__ (____ م________ ‫-و (-ر-) م-‌-و-ن-.- -------------------- ‫او (مرد) می‌خواند.‬ 0
oo --k-ân-d. o_ m________ o- m-k-â-a-. ------------ oo mikhânad.
ನಾನು ಬರೆಯುತ್ತೇನೆ. ‫-ن-می‌-وی-م.‬ ‫__ م________ ‫-ن م-‌-و-س-.- -------------- ‫من می‌نویسم.‬ 0
m-----ne-i-a-. m__ m_________ m-n m-n-v-s-m- -------------- man minevisam.
ನಾನು ಒಂದು ಅಕ್ಷರವನ್ನು ಬರೆಯುತ್ತೇನೆ. ‫-- ----ر- الف-ا ر- می-نویسم-‬ ‫__ ی_ ح__ ا____ ر_ م________ ‫-ن ی- ح-ف ا-ف-ا ر- م-‌-و-س-.- ------------------------------ ‫من یک حرف الفبا را می‌نویسم.‬ 0
m-n y-k--a--e--le-bâ--- ---e----m. m__ y__ h____ a_____ r_ m_________ m-n y-k h-r-e a-e-b- r- m-n-v-s-m- ---------------------------------- man yek harfe alefbâ râ minevisam.
ನಾನು ಒಂದು ಪದವನ್ನು ಬರೆಯುತ್ತೇನೆ. ‫من-یک ---ه را-می‌نوی--.‬ ‫__ ی_ ک___ ر_ م________ ‫-ن ی- ک-م- ر- م-‌-و-س-.- ------------------------- ‫من یک کلمه را می‌نویسم.‬ 0
m-n-y-------me-r- m----is--. m__ y__ k_____ r_ m_________ m-n y-k k-l-m- r- m-n-v-s-m- ---------------------------- man yek kaleme râ minevisam.
ನಾನು ಒಂದು ವಾಕ್ಯವನ್ನು ಬರೆಯುತ್ತೇನೆ. ‫م-------له-را--ی----س--‬ ‫__ ی_ ج___ ر_ م________ ‫-ن ی- ج-ل- ر- م-‌-و-س-.- ------------------------- ‫من یک جمله را می‌نویسم.‬ 0
m-- ye--j------â---n-vis-m. m__ y__ j____ r_ m_________ m-n y-k j-m-e r- m-n-v-s-m- --------------------------- man yek jomle râ minevisam.
ನಾನು ಒಂದು ಪತ್ರವನ್ನು ಬರೆಯುತ್ತೇನೆ. ‫-ن یک نا-ه --‌ن---م.‬ ‫__ ی_ ن___ م________ ‫-ن ی- ن-م- م-‌-و-س-.- ---------------------- ‫من یک نامه می‌نویسم.‬ 0
ma- -e--n--e râ-m---v-sam. m__ y__ n___ r_ m_________ m-n y-k n-m- r- m-n-v-s-m- -------------------------- man yek nâme râ minevisam.
ನಾನು ಒಂದು ಪುಸ್ತಕವನ್ನು ಬರೆಯುತ್ತೇನೆ. ‫من--- ک-ا--م--ن-ی-م-‬ ‫__ ی_ ک___ م________ ‫-ن ی- ک-ا- م-‌-و-س-.- ---------------------- ‫من یک کتاب می‌نویسم.‬ 0
m-n-y-- ke--- minevisam. m__ y__ k____ m_________ m-n y-k k-t-b m-n-v-s-m- ------------------------ man yek ketâb minevisam.
ನಾನು ಬರೆಯುತ್ತೇನೆ. ‫م--می‌ن-ی--.‬ ‫__ م________ ‫-ن م-‌-و-س-.- -------------- ‫من می‌نویسم.‬ 0
m----in-v--am. m__ m_________ m-n m-n-v-s-m- -------------- man minevisam.
ನೀನು ಬರೆಯುತ್ತೀಯ. ‫-و می-نوی--.‬ ‫__ م________ ‫-و م-‌-و-س-.- -------------- ‫تو می‌نویسی.‬ 0
t--mine---i. t_ m________ t- m-n-v-s-. ------------ to minevisi.
ಅವನು ಬರೆಯುತ್ತಾನೆ. ‫او (-رد---ی--و--د-‬ ‫__ (____ م________ ‫-و (-ر-) م-‌-و-س-.- -------------------- ‫او (مرد) می‌نویسد.‬ 0
o- (m-rd) ---e-----. o_ (_____ m_________ o- (-a-d- m-n-v-s-d- -------------------- oo (mard) minevisad.

ಅಂತರ ರಾಷ್ಟ್ರೀಯ ಪದಗಳು.

ಜಾಗತೀಕರಣದ ಪ್ರಕ್ರಿಯೆಯನ್ನು ಭಾಷೆಗಳಿಂದ ಕೂಡ ನಿಲ್ಲಿಸಲಾಗುವುದಿಲ್ಲ. ಭಾಷೆಗಳಲ್ಲಿ ಹೆಚ್ಚಾಗುತ್ತಿರುವ ಅಂತರ ರಾಷ್ಟ್ರೀಯ ಪದಗಳು ಇದನ್ನು ದೃಢೀಕರಿಸುತ್ತವೆ. ಅಂತರ ರಾಷ್ಟ್ರೀಯ ಪದಗಳು ಹತ್ತು ಹಲವಾರು ಭಾಷೆಗಳಲ್ಲಿ ಇರುತ್ತವೆ. ಈ ಪದಗಳು ಒಂದೆ ಅಥವಾ ಹೋಲುವ ಅರ್ಥವನ್ನು ಹೊಂದಿರುತ್ತವೆ. ಅವುಗಳ ಉಚ್ಚಾರಣೆ ಸಹ ಸಮಾನವಾಗಿರುತ್ತದೆ. ಈ ಪದಗಳನ್ನು ಬರೆಯುವ ರೀತಿ ಕೂಡ ಸಾಮಾನ್ಯವಾಗಿ ಒಂದೆ ತರಹ ಇರುತ್ತದೆ. ಅಂತರ ರಾಷ್ಟ್ರೀಯ ಪದಗಳು ಹೇಗೆ ಎಲ್ಲಾ ಕಡೆ ಪಸರಿಸುತ್ತವೆ ಎನ್ನುವುದು ಕುತೂಹಲಕಾರಿ. ಅವುಗಳು ಯಾವ ಸರಹದ್ದುಗಳನ್ನೂ ಲಕ್ಷಿಸುವುದಿಲ್ಲ. ಭೌಗೋಳಿಕ ಗಡಿಗಳೂ ಇಲ್ಲ. ಭಾಷಾ ಗಡಿಗಳಂತು ಇಲ್ಲವೆ ಇಲ್ಲ. ಕೆಲವು ಪದಗಳನ್ನಂತು ಎಲ್ಲಾ ಖಂಡಗಳಲ್ಲಿಯು ಅರ್ಥಮಾಡಿಕೊಳ್ಳುತ್ತಾರೆ. ಹೋಟೆಲ್ ಎನ್ನುವ ಪದ ಇದಕ್ಕೆ ಒಂದು ಒಳ್ಳೆ ಉದಾಹರಣೆ. ಇದು ಪ್ರಪಂಚದ ಎಲ್ಲೆಡೆಯಲ್ಲೂ ಪ್ರಚಲಿತವಾಗಿದೆ. ಸುಮಾರು ಅಂತರ ರಾಷ್ಟ್ರೀಯ ಪದಗಳು ವಿಜ್ಞಾನದಿಂದ ಬಂದಿವೆ. ಪಾರಿಭಾಷಿಕ ವ್ಯಾಖ್ಯಾನಗಳು ಬೇಗ ವಿಶ್ವವ್ಯಾಪಿಗಳಾಗುತ್ತವೆ. ಹಳೆಯ ಅಂತರ ರಾಷ್ಟ್ರೀಯ ಪದಗಳು ಒಂದೆ ಮೂಲವನ್ನು ಹೊಂದಿರುತ್ತವೆ. ಹಾಗೂ ಒಂದೆ ಪದದಿಂದ ಉದ್ಭವವಾಗಿರುತ್ತವೆ. ಸಾಮಾನ್ಯವಾಗಿ ಅಂತರ ರಾಷ್ಟ್ರೀಯ ಪದಗಳು ಎರವಲು ಪದಗಳು. ಅಂದರೆ ವಿವಿಧ ಭಾಷೆಗಳು ಈ ಪದಗಳನ್ನು ಸುಮ್ಮನೆ ತಮ್ಮ ಶಬ್ಧಕೋಶಕ್ಕೆ ಸೇರಿಸಿಕೊಳ್ಳುತ್ತವೆ. ಸೇರ್ಪಡಿಕೆಯ ಸಂದರ್ಭದಲ್ಲಿ ಸಂಸ್ಕೃತಿ ಗಹನವಾದ ಪ್ರಭಾವವನ್ನು ಬೀರುತ್ತದೆ. ಪ್ರತಿ ನಾಗರೀಕತೆಯು ತನ್ನದೆ ಆದ ಸಂಪ್ರದಾಯಗಳನ್ನು ಹೊಂದಿರುತ್ತದೆ. ಇದರಿಂದಾಗಿ ಹೊಸ ಸೃಷ್ಠಿಗಳು ಎಲ್ಲಾ ಕಡೆಯಲ್ಲಿ ಏಕರೂಪವಾಗಿ ಪ್ರಚಲಿತವಾಗುವುದಿಲ್ಲ. ಸಂಸ್ಕೃತಿಯ ಆಯಾಮಗಳು ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿಶ್ಚಯಿಸುತ್ತದೆ. ಕೆಲವು ವಸ್ತುಗಳು ಪ್ರಪಂಚದ ನಿಶ್ಚಿತ ಭಾಗಗಳಲ್ಲಿ ಮಾತ್ರ ದೊರೆಯುತ್ತವೆ . ಹಲವು ವಿಷಯಗಳು ಶೀಘ್ರವಾಗಿ ಪ್ರಪಂಚದ ಎಲ್ಲೆಡೆಗೆ ಹರಡಿಕೊಳ್ಳುತ್ತವೆ. ಈ ವಸ್ತು/ವಿಷಯಗಳು ಹರಡಿಕೊಂಡಾಗ ಮಾತ್ರ ಅವುಗಳ ಹೆಸರು ಪರಿಚಿತವಾಗುತ್ತದೆ. ಈ ಕಾರಣದಿಂದಾಗಿ ಅಂತರ ರಾಷ್ಟ್ರೀಯ ಪದಗಳು ರೋಮಾಂಚಕಾರಿಯಾಗಿರುತ್ತವೆ. ಭಾಷೆಗಳನ್ನು ಶೋಧಿಸಿದರೆ , ನಾವು ಯಾವಾಗಲು ಸಂಸ್ಕೃತಿಯನ್ನು ಪತ್ತೆ ಹಚ್ಚುತ್ತೇವೆ.