ಪದಗುಚ್ಛ ಪುಸ್ತಕ

kn ಋತುಗಳು ಮತ್ತು ಹವಾಮಾನ   »   ml സീസണുകളും കാലാവസ്ഥയും

೧೬ [ಹದಿನಾರು]

ಋತುಗಳು ಮತ್ತು ಹವಾಮಾನ

ಋತುಗಳು ಮತ್ತು ಹವಾಮಾನ

16 [പതിനാറ്]

16 [pathinaat]

സീസണുകളും കാലാവസ്ഥയും

[seasonukalum kaalaavasthayum]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ಇವು ಋತುಗಳು. ഇ---ണ്-സീ-ണുക-: ഇ___ സീ_____ ഇ-യ-ണ- സ-സ-ു-ൾ- --------------- ഇവയാണ് സീസണുകൾ: 0
e-a-aanu-s--s-n-k-l: e_______ s__________ e-a-a-n- s-a-o-u-a-: -------------------- evayaanu seasonukal:
ವಸಂತ ಋತು ಮತ್ತು ಬೇಸಿಗೆಕಾಲ. വസ---ം- വേ-ൽ, വ____ വേ___ വ-ന-ത-, വ-ന-, ------------- വസന്തം, വേനൽ, 0
v-sa--h-m- ve---, v_________ v_____ v-s-n-h-m- v-n-l- ----------------- vasantham, venal,
ಶರದ್ಋತು ಮತ್ತು ಚಳಿಗಾಲ ശ---കാ--ും-ശ-ത--ലവും. ശ_____ ശീ_____ ശ-ത-ക-ല-ു- ശ-ത-ാ-വ-ം- --------------------- ശരത്കാലവും ശീതകാലവും. 0
s-ara-hka-l--u------t-a-aa-av--. s______________ s_______________ s-a-a-h-a-l-v-m s-e-t-a-a-l-v-m- -------------------------------- sharathkaalavum sheethakaalavum.
.ಬೇಸಿಗೆ ಕಾಲ ಬೆಚ್ಚಗೆ ಇರುತ್ತದೆ. വ--ൽ ച-ട-ണ്. വേ__ ചൂ___ വ-ന- ച-ട-ണ-. ------------ വേനൽ ചൂടാണ്. 0
ve--l-c-oo--an-. v____ c_________ v-n-l c-o-d-a-u- ---------------- venal choodaanu.
ಬೇಸಿಗೆಕಾಲದಲ್ಲಿ ಸೂರ್ಯ ಪ್ರಕಾಶಿಸುತ್ತಾನೆ. വേനൽ-്ക--ത--- ---്-ൻ-പ്രക-ശി----ന്-ു. വേ_______ സൂ___ പ്________ വ-ന-ക-ക-ല-്-് സ-ര-യ- പ-ര-ാ-ി-്-ു-്-ു- ------------------------------------- വേനൽക്കാലത്ത് സൂര്യൻ പ്രകാശിക്കുന്നു. 0
vena-kka-l---u-su-yan ---ka-s-ikk--nu. v_____________ s_____ p_______________ v-n-l-k-a-a-h- s-r-a- p-a-a-s-i-k-n-u- -------------------------------------- venalkkaalathu suryan prakaashikkunnu.
ಬೇಸಿಗೆಕಾಲದಲ್ಲಿ ನಾವು ಹವಾ ಸೇವನೆಗೆ ಹೋಗುತ್ತೇವೆ. വ--ൽ-്കാ--്-------ൾ--ടക--ാൻ ഇ--ട-്പെ-ുന---. വേ_______ ഞ___ ന____ ഇ________ വ-ന-ക-ക-ല-്-് ഞ-്-ൾ ന-ക-ക-ൻ ഇ-്-പ-പ-ട-ന-ന-. ------------------------------------------- വേനൽക്കാലത്ത് ഞങ്ങൾ നടക്കാൻ ഇഷ്ടപ്പെടുന്നു. 0
v-nalk---la--- nja-g----adakka----htap-e-u-nu. v_____________ n______ n_______ i_____________ v-n-l-k-a-a-h- n-a-g-l n-d-k-a- i-h-a-p-d-n-u- ---------------------------------------------- venalkkaalathu njangal nadakkan ishtappedunnu.
ಚಳಿಗಾಲದಲ್ಲಿ ಚಳಿ ಇರುತ್ತದೆ. ശീതക-ല--ത-ുപ-പാണ്. ശീ___ ത_____ ശ-ത-ാ-ം ത-ു-്-ാ-്- ------------------ ശീതകാലം തണുപ്പാണ്. 0
s-e-th-ka-l-- --anu--a-nu. s____________ t___________ s-e-t-a-a-l-m t-a-u-p-a-u- -------------------------- sheethakaalam thanuppaanu.
ಚಳಿಗಾಲದಲ್ಲಿ ಹಿಮ ಬೀಳುತ್ತದೆ ಅಥವಾ ಮಳೆ ಬರುತ್ತದೆ. ശൈത-യ--ല--ത--മ-----അല-ല--്-ി-----പെയ്-ു-്നു. ശൈ______ മ__ അ_____ മ_ പെ_____ ശ-ത-യ-ാ-ത-ത- മ-്-് അ-്-െ-്-ി- മ- പ-യ-യ-ന-ന-. -------------------------------------------- ശൈത്യകാലത്ത് മഞ്ഞ് അല്ലെങ്കിൽ മഴ പെയ്യുന്നു. 0
s-----yak-a--t---m--ju-a---ngi- ma-h---eyy-nn-. s_______________ m____ a_______ m____ p________ s-a-t-y-k-a-a-h- m-n-u a-l-n-i- m-z-a p-y-u-n-. ----------------------------------------------- shaithyakaalathu manju allengil mazha peyyunnu.
ಚಳಿಗಾಲದಲ್ಲಿ ಮನೆಯಲ್ಲಿ ಇರಲು ಇಷ್ಟಪಡುತ್ತೇವೆ. ശൈത---ാ--്ത- ഞ---ൾ വീ----ലി---്ക-ൻ ഇഷ-ടപ---ട-ന്-ു. ശൈ______ ഞ___ വീ_______ ഇ________ ശ-ത-യ-ാ-ത-ത- ഞ-്-ൾ വ-ട-ട-ല-ര-ക-ക-ൻ ഇ-്-പ-പ-ട-ന-ന-. -------------------------------------------------- ശൈത്യകാലത്ത് ഞങ്ങൾ വീട്ടിലിരിക്കാൻ ഇഷ്ടപ്പെടുന്നു. 0
s-a----ak--la-hu n--ng-- v-e-t----ik-an--s-t-ppe-un-u. s_______________ n______ v_____________ i_____________ s-a-t-y-k-a-a-h- n-a-g-l v-e-t-l-r-k-a- i-h-a-p-d-n-u- ------------------------------------------------------ shaithyakaalathu njangal veettilirikkan ishtappedunnu.
ಚಳಿ ಆಗುತ್ತಿದೆ. ഇത-------പാ-ു. ഇ_ ത_____ ഇ-് ത-ു-്-ാ-ു- -------------- ഇത് തണുപ്പാണു. 0
i-hu th--u---a-u. i___ t___________ i-h- t-a-u-p-a-u- ----------------- ithu thanuppaanu.
ಮಳೆ ಬರುತ್ತಿದೆ. ഇപ-പ--- -ഴയ-ണ-. ഇ___ മ____ ഇ-്-േ-ൾ മ-യ-ണ-. --------------- ഇപ്പോൾ മഴയാണ്. 0
epp-aa- ma-h-yaa-u. e______ m__________ e-p-a-l m-z-a-a-n-. ------------------- eppaaal mazhayaanu.
ಗಾಳಿ ಬೀಸುತ್ತಿದೆ. ഇ--പോ- ത-ുപ്പാ-്. ഇ___ ത_____ ഇ-്-േ-ൾ ത-ു-്-ാ-്- ------------------ ഇപ്പോൾ തണുപ്പാണ്. 0
e--aa-- --a--p-a-n-. e______ t___________ e-p-a-l t-a-u-p-a-u- -------------------- eppaaal thanuppaanu.
ಸೆಖೆ ಆಗುತ್ತಿದೆ. ഇ-് ച---ണ്. ഇ_ ചൂ___ ഇ-് ച-ട-ണ-. ----------- ഇത് ചൂടാണ്. 0
i-hu ------a--. i___ c_________ i-h- c-o-d-a-u- --------------- ithu choodaanu.
ಸೂರ್ಯ ಪ್ರಕಾಶಿಸುತ್ತಿದ್ದಾನೆ. വെ-ിലാണ-. വെ____ വ-യ-ല-ണ-. --------- വെയിലാണ്. 0
veyilaa-u. v_________ v-y-l-a-u- ---------- veyilaanu.
ಹವಾಮಾನ ಹಿತಕರವಾಗಿದೆ. ഇത് വ-യക്ത--ണ്. ഇ_ വ്______ ഇ-് വ-യ-്-മ-ണ-. --------------- ഇത് വ്യക്തമാണ്. 0
it-u v-ak-h--aanu. i___ v____________ i-h- v-a-t-a-a-n-. ------------------ ithu vyakthamaanu.
ಇಂದು ಹವಾಮಾನ ಹೇಗಿದೆ? ഇന്-ത്-െ --ല--സ-ഥ --്---യുണ്-്? ഇ____ കാ____ എ_______ ഇ-്-ത-ത- ക-ല-വ-്- എ-്-ന-യ-ണ-ട-? ------------------------------- ഇന്നത്തെ കാലാവസ്ഥ എങ്ങനെയുണ്ട്? 0
i--a--- ka--aa-a-t-- eng-----n--? i______ k___________ e___________ i-n-t-e k-a-a-v-s-h- e-g-n-y-n-u- --------------------------------- innathe kaalaavastha enganeyundu?
ಇಂದು ಚಳಿಯಾಗಿದೆ. ഇ-്-്---ുപ്പാണ്. ഇ__ ത_____ ഇ-്-് ത-ു-്-ാ-്- ---------------- ഇന്ന് തണുപ്പാണ്. 0
in-u tha---p-an-. i___ t___________ i-n- t-a-u-p-a-u- ----------------- innu thanuppaanu.
ಇಂದು ಸೆಖೆಯಾಗಿದೆ ഇ-്ന്---്- ചൂ-ാണ്. ഇ__ ന__ ചൂ___ ഇ-്-് ന-്- ച-ട-ണ-. ------------------ ഇന്ന് നല്ല ചൂടാണ്. 0
i-nu --l-a-c-oo-a-nu. i___ n____ c_________ i-n- n-l-a c-o-d-a-u- --------------------- innu nalla choodaanu.

ಕಲಿಕೆ ಮತ್ತು ಭಾವನೆಗಳು.

ನಾವು ಒಂದು ಪರಭಾಷೆಯಲ್ಲಿ ಸಂಭಾಷಿಸಲು ಶಕ್ತರಾದರೆ ನಮಗೆ ಸಂತೋಷವಾಗುತ್ತದೆ. ನಾವು ನಮ್ಮ ಬಗ್ಗೆ ಮತ್ತು ನಮ್ಮ ಕಲಿಕೆಯ ಪ್ರಗತಿ ಬಗ್ಗೆ ಹೆಮ್ಮೆ ಪಡುತ್ತೇವೆ. ಅದರ ಬದಲು ನಾವು ಸಫಲರಾಗದಿದ್ದರೆ ಕೋಪ ಮಾಡಿಕೊಳ್ಳುತ್ತೇವೆ ಅಥವಾ ನಿರಾಶರಾಗುತ್ತೇವೆ. ಕಲಿಕೆಯೊಡನೆ ಹಾಗಾಗಿ ಹಲವಾರು ಭಾವನೆಗಳು ಸೇರಿಕೊಂಡಿರುತ್ತವೆ. ಹೊಸ ಅಧ್ಯಯನಗಳು ಇನ್ನೂ ಹಲವಾರು ಸ್ವಾರಸ್ಯಕರ ತೀರ್ಮಾನಗಳಿಗೆ ಬಂದಿವೆ. ಇವು ಕಲಿಯುವಾಗ ಭಾವನೆಗಳು ಒಂದು ಮುಖ್ಯ ಪಾತ್ರ ವಹಿಸುತ್ತವೆ ಎನ್ನುವುದನ್ನು ತೋರಿಸುತ್ತವೆ. ಏಕೆಂದರೆ ನಮ್ಮ ಭಾವಗಳು ನಮ್ಮ ಕಲಿಕೆಯ ಸಾಫಲ್ಯತೆಯ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ಮಿದುಳಿಗೆ ಕಲಿಯುವುದು ಒಂದು ಸಮಸ್ಯೆ. ಈ ಸಮಸ್ಯೆಯನ್ನು ಬಿಡಿಸಲು ಅದು ಇಷ್ಟಪಡುತ್ತದೆ. ಅದು ಫಲಕಾರಿಯಾಗತ್ತದೆಯೆ? ಎನ್ನುವುದು ನಮ್ಮ ಬಾವನೆಗಳನ್ನು ಅವಲಂಬಿಸುತ್ತದೆ. ನಾವು ಈ ಸಮಸ್ಯೆಯನ್ನು ಬಿಡಿಸಬಲ್ಲೆವು ಎಂಬ ಆತ್ಮವಿಶ್ವಾಸ ನಮಗೆ ಇದೆ ಎಂದು ಯೋಚಿಸೋಣ. ಈ ಭಾವ ಸ್ಥಿರತೆ ನಮಗೆ ಕಲಿಯುವುದರಲ್ಲಿ ಸಹಾಯ ಮಾಡುತ್ತದೆ. ಸಕಾರಾತ್ಮಕ ಚಿಂತನೆ ನಮ್ಮ ಬೌದ್ಧಿಕಶಕ್ತಿಯನ್ನು ವೃದ್ಧಿಸುತ್ತದೆ. ಒತ್ತಡದಲ್ಲಿ ಕಲಿಯುವುದು ಇದಕ್ಕೆ ವಿರುದ್ಧವಾಗಿ ವಿಫಲವಾಗುತ್ತದೆ. ಅನುಮಾನ ಅಥವಾ ಚಿಂತೆಗಳು ಒಳ್ಳೆ ಫಲಿತಾಂಶಗಳಿಗೆ ಅಡ್ಡಿ ಒಡ್ಡುತ್ತವೆ. ನಮಗೆ ಆತಂಕ ಇದ್ದರೆ ನಾವು ಹೆಚ್ಚು ಕೆಟ್ಟದಾಗಿ ಕಲಿಯುತ್ತೇವೆ. ಆವಾಗ ನಮ್ಮ ಮಿದುಳು ಹೊಸ ವಿಷಯಗಳನ್ನು ಸರಿಯಾಗಿ ಗ್ರಹಿಸುವುದಿಲ್ಲ. ಆದ್ದರಿಂದ ನಾವು ಕಲಿಯುವಾಗಲೆಲ್ಲ ಹುರುಪು ಹೊಂದಿರಬೇಕು. ಭಾವನೆಗಳು ನಮ್ಮ ಕಲಿಕೆಯ ಮೇಲೆ ಪ್ರಭಾವ ಬೀರುತ್ತವೆ. ಹೀಗೆಯೆ ಸಹ ಕಲಿಕೆ ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತವೆ. ವಾಸ್ತವತೆಯನ್ನು ಪರಿಷ್ಕರಿಸುವ ಮಿದುಳಿನ ಭಾಗ ನಮ್ಮ ಭಾವನೆಗಳನ್ನು ಸಹ ಪರಿಷ್ಕರಿಸುತ್ತದೆ. ಆದ್ದರಿಂದ ಕಲಿಕೆ ಸಂತೋಷ ಕೊಡುತ್ತದೆ, ಮತ್ತು ಸಂತೋಷವಾಗಿರುವವರು ಚೆನ್ನಾಗಿ ಕಲಿಯುತ್ತಾರೆ. ಸಹಜವಾಗಿ ಕಲಿಕೆ ಯಾವಾಗಲೂ ಸಂತಸ ತರುವುದಿಲ್ಲ, ಕಷ್ಟಕರವಾಗಿ ಇರುವ ಸಾಧ್ಯತೆಯೂ ಇದೆ. ಆದ್ದರಿಂದಾಗಿ ನಾವು ಯಾವಾಗಲು ಸಾಮಾನ್ಯ ಗುರಿಗಳನ್ನು ಇಟ್ಟುಕೊಳ್ಳಬೇಕು. ಹಾಗೆ ಮಾಡಿದಲ್ಲಿ ನಾವು ನಮ್ಮ ಮಿದುಳನ್ನು ಒತ್ತಡಕ್ಕೆ ಗುರಿಪಡಿಸುವುದಿಲ್ಲ. ನಮಗೆ ನಮ್ಮ ಗುರಿಗಳನ್ನು ಸಾಧಿಸಲು ಸಾಧ್ಯ ಎಂಬುದನ್ನು ಖಚಿತವಾಗಿ ಹೇಳುತ್ತೇವೆ. ನಮ್ಮ ಕಾರ್ಯಸಿದ್ದಿಯೆ ನಮ್ಮ ಪ್ರತಿಫಲ, ಅದುವೆ ನಮ್ಮನ್ನು ಹುರಿದುಂಬಿಸುತ್ತದೆ. ಆದ್ದರಿಂದ ಕಲಿಯಿರಿ, ಅದರೊಂದಿಗೆ ನಲಿಯಿರಿ.