ಪದಗುಚ್ಛ ಪುಸ್ತಕ

kn ಷಷ್ಠಿ ವಿಭಕ್ತಿ   »   ml ജെനിറ്റീവ്

೯೯ [ತೊಂಬತ್ತೊಂಬತ್ತು]

ಷಷ್ಠಿ ವಿಭಕ್ತಿ

ಷಷ್ಠಿ ವಿಭಕ್ತಿ

99 [തൊണ്ണൂറ്റി ഒമ്പത്]

99 [thonnootti ombathu]

ജെനിറ്റീവ്

[jenittiv]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ನನ್ನ ಸ್ನೇಹಿತೆಯ ಬೆಕ್ಕು. എന-റ--കാമ-ക--ുട--പ-ച്ച എ__ കാ____ പൂ__ എ-്-െ ക-മ-ക-യ-ട- പ-ച-ച ---------------------- എന്റെ കാമുകിയുടെ പൂച്ച 0
e--- -a--uk-y-de--ooc-a e___ k__________ p_____ e-t- k-a-u-i-u-e p-o-h- ----------------------- ente kaamukiyude poocha
ನನ್ನ ಸ್ನೇಹಿತನ ನಾಯಿ. എന്-െ--ുഹൃത്തി-്റ- നായ എ__ സു_____ നാ_ എ-്-െ സ-ഹ-ത-ത-ന-റ- ന-യ ---------------------- എന്റെ സുഹൃത്തിന്റെ നായ 0
e-t--s-h--t--nte na-ya e___ s__________ n____ e-t- s-h-u-h-n-e n-a-a ---------------------- ente suhruthinte naaya
ನನ್ನ ಮಕ್ಕಳ ಆಟಿಕೆಗಳು. എ---- ക-ട---ക---- -ളിപ്പ--്ട---ൾ എ__ കു_____ ക________ എ-്-െ ക-ട-ട-ക-ു-െ ക-ി-്-ാ-്-ങ-ങ- -------------------------------- എന്റെ കുട്ടികളുടെ കളിപ്പാട്ടങ്ങൾ 0
e--- -u---k-l--e ka----a-t-a-g-l e___ k__________ k______________ e-t- k-t-i-a-u-e k-l-p-a-t-a-g-l -------------------------------- ente kuttikalude kalippaattangal
ಅದು ನನ್ನ ಸಹೋದ್ಯೋಗಿಯ ಕೋಟು. ഇത് -ന--െ--ഹ-്--ർത്-കന-റ--കോ-്-ാണ-. ഇ_ എ__ സ__________ കോ____ ഇ-് എ-്-െ സ-പ-ര-ർ-്-ക-്-െ ക-ട-ട-ണ-. ----------------------------------- ഇത് എന്റെ സഹപ്രവർത്തകന്റെ കോട്ടാണ്. 0
ith--ente-sa--pra----haka--e -o-ta---. i___ e___ s_________________ k________ i-h- e-t- s-h-p-a-a-t-a-a-t- k-t-a-n-. -------------------------------------- ithu ente sahapravarthakante kottaanu.
ಅದು ನನ್ನ ಸಹೋದ್ಯೋಗಿಯ ಕಾರ್. ഇ-- -ന-റെ ------ർത്ത-ന്-െ ക--ാ-്. ഇ_ എ__ സ__________ കാ___ ഇ-് എ-്-െ സ-പ-ര-ർ-്-ക-്-െ ക-റ-ണ-. --------------------------------- ഇത് എന്റെ സഹപ്രവർത്തകന്റെ കാറാണ്. 0
i----e--------pr--a-t--k-nte ka--anu. i___ e___ s_________________ k_______ i-h- e-t- s-h-p-a-a-t-a-a-t- k-a-a-u- ------------------------------------- ithu ente sahapravarthakante kaaranu.
ಅದು ನನ್ನ ಸಹೋದ್ಯೋಗಿಯ ಕೆಲಸ. ഇ-് ----- സ--്രവർ--ത--ു-െ --ലിയ-ണ്. ഇ_ എ__ സ__________ ജോ____ ഇ-് എ-്-െ സ-പ-ര-ർ-്-ക-ു-െ ജ-ല-യ-ണ-. ----------------------------------- ഇത് എന്റെ സഹപ്രവർത്തകരുടെ ജോലിയാണ്. 0
i--u --te-s----rav---h-----de --liya-n-. i___ e___ s__________________ j_________ i-h- e-t- s-h-p-a-a-t-a-a-u-e j-l-y-a-u- ---------------------------------------- ithu ente sahapravarthakarude joliyaanu.
ಅಂಗಿಯಿಂದ ಗುಂಡಿ ಬಿದ್ದು ಹೋಗಿದೆ. ഷർട--ിന-റെ ബട--ൺ--ഫ---. ഷ_____ ബ___ ഓ___ ഷ-ട-ട-ന-റ- ബ-്-ൺ ഓ-ാ-്- ----------------------- ഷർട്ടിന്റെ ബട്ടൺ ഓഫാണ്. 0
sha----n-e-bat--n -ff-a--. s_________ b_____ o_______ s-a-t-i-t- b-t-a- o-f-a-u- -------------------------- sharttinte battan offaanu.
ಗ್ಯಾರೇಜಿನ ಬೀಗದಕೈ ನಾಪತ್ತೆಯಾಗಿದೆ. ഗ-രേജ-ലെ -ാക-കോൽ-പ--ി. ഗാ___ താ___ പോ__ ഗ-ര-ജ-ല- ത-ക-ക-ൽ പ-യ-. ---------------------- ഗാരേജിലെ താക്കോൽ പോയി. 0
ga-reji-e t-aakko- p-y-. g________ t_______ p____ g-a-e-i-e t-a-k-o- p-y-. ------------------------ gaarejile thaakkol poyi.
ಮೇಲಧಿಕಾರಿಯ ಗಣಕಯಂತ್ರ ಕೆಟ್ಟಿದೆ. മു-ലാ--യുടെ --്പ-യ-ട--- -േ--യ-. മു_____ ക______ കേ___ മ-ത-ാ-ി-ു-െ ക-്-്-ൂ-്-ർ ക-ട-യ-. ------------------------------- മുതലാളിയുടെ കമ്പ്യൂട്ടർ കേടായി. 0
m-tha--a-----e c-mbyoot-a--keda--. m_____________ c__________ k______ m-t-a-a-l-y-d- c-m-y-o-t-r k-d-y-. ---------------------------------- muthalaaliyude combyoottar kedayi.
ಆ ಹುಡುಗಿಯ ಹೆತ್ತವರು ಯಾರು? പെ-കു-്ടി-ുടെ---ത-പ------ൾ ആര-ണ-? പെ______ മാ______ ആ___ പ-ൺ-ു-്-ി-ു-െ മ-ത-പ-ത-ക-ക- ആ-ാ-്- --------------------------------- പെൺകുട്ടിയുടെ മാതാപിതാക്കൾ ആരാണ്? 0
p-n----iy--e maath--pit-a-k--l-aa--an-? p___________ m________________ a_______ p-n-u-t-y-d- m-a-h-a-i-h-a-k-l a-r-a-u- --------------------------------------- penkuttiyude maathaapithaakkal aaraanu?
ಅವಳ ಹೆತ್ತವರ ಮನೆಗೆ ನಾನು ಹೇಗೆ ಹೋಗಬೇಕು? ഞ-- എങ്ങന--അ--ുട- -ാത--ിത--്-ള-ട- വീ--ടിൽ--ത്ത-ം? ഞാ_ എ___ അ___ മാ_______ വീ___ എ___ ഞ-ൻ എ-്-ന- അ-ള-ട- മ-ത-പ-ത-ക-ക-ു-െ വ-ട-ട-ൽ എ-്-ു-? ------------------------------------------------- ഞാൻ എങ്ങനെ അവളുടെ മാതാപിതാക്കളുടെ വീട്ടിൽ എത്തും? 0
n-aan--nga---aval--e --at-a-pi------a-ud- v--ttil --hum? n____ e_____ a______ m___________________ v______ a_____ n-a-n e-g-n- a-a-u-e m-a-h-a-i-h-a-k-l-d- v-e-t-l a-h-m- -------------------------------------------------------- njaan engane avalude maathaapithaakkalude veettil athum?
ಮನೆ ರಸ್ತೆಯ ಕೊನೆಯಲ್ಲಿದೆ. തെ-ുവ----െ അറ--ത--ാണ് ----. തെ____ അ_____ വീ__ ത-ര-വ-ന-റ- അ-്-ത-ത-ണ- വ-ട-. --------------------------- തെരുവിന്റെ അറ്റത്താണ് വീട്. 0
theruvi--- attat-a-n--v--t. t_________ a_________ v____ t-e-u-i-t- a-t-t-a-n- v-e-. --------------------------- theruvinte attathaanu veet.
ಸ್ವಿಟ್ಜರ್ ಲ್ಯಾಂಡ್ ನ ರಾಜಧಾನಿಯ ಹೆಸರೇನು? സ-വി---്---ൻ-------ത-സ--ാ--്തി---- ------താ--? സ്__________ ത________ പേ_____ സ-വ-റ-റ-സ-ല-ഡ-ന-റ- ത-സ-ഥ-ന-്-ി-്-െ പ-ര-ന-ത-ണ-? ---------------------------------------------- സ്വിറ്റ്സർലൻഡിന്റെ തലസ്ഥാനത്തിന്റെ പേരെന്താണ്? 0
s-i-tsarl---inte tha-as---ana--in-- -e-e--h-anu? s_______________ t_________________ p___________ s-i-t-a-l-n-i-t- t-a-a-t-a-n-t-i-t- p-r-n-h-a-u- ------------------------------------------------ swittsarlandinte thalasthaanathinte perenthaanu?
ಆ ಪುಸ್ತಕದ ಹೆಸರೇನು? പ-സ-----ത----െ പ-ര് എ-്താ-്? പു_______ പേ_ എ____ പ-സ-ത-ത-ത-ന-റ- പ-ര- എ-്-ാ-്- ---------------------------- പുസ്തകത്തിന്റെ പേര് എന്താണ്? 0
pust-a--thi--e -eru-e-t-a-nu? p_____________ p___ e________ p-s-h-k-t-i-t- p-r- e-t-a-n-? ----------------------------- pusthakathinte peru enthaanu?
ಪಕ್ಕದ ಮನೆಯವರ ಮಕ್ಕಳ ಹೆಸರೇನು? അ--വാസികളു-- ക--്-ിക--ടെ പ-രുക--എ------കെ-ാണ്? അ_______ കു_____ പേ___ എ_______ അ-ൽ-ാ-ി-ള-ട- ക-ട-ട-ക-ു-െ പ-ര-ക- എ-്-ൊ-്-െ-ാ-്- ---------------------------------------------- അയൽവാസികളുടെ കുട്ടികളുടെ പേരുകൾ എന്തൊക്കെയാണ്? 0
ay--vaa-ikal-d-----tik-lu-e p--u-a--en-hok-e----u? a______________ k__________ p______ e_____________ a-a-v-a-i-a-u-e k-t-i-a-u-e p-r-k-l e-t-o-k-y-a-u- -------------------------------------------------- ayalvaasikalude kuttikalude perukal enthokkeyaanu?
ಮಕ್ಕಳಿಗೆ ಯಾವಾಗಿನಿಂದ ಶಾಲಾ ರಜೆ ಇದೆ? ക--്--കള----സ--ൂൾ അ--ി ---പ---ണ്? കു_____ സ്__ അ__ എ_____ ക-ട-ട-ക-ു-െ സ-ക-ൾ അ-ധ- എ-്-ോ-ാ-്- --------------------------------- കുട്ടികളുടെ സ്കൂൾ അവധി എപ്പോഴാണ്? 0
kuttik--u-e--c---l-a-adhi-ap-ozha-nu? k__________ s_____ a_____ a__________ k-t-i-a-u-e s-h-o- a-a-h- a-p-z-a-n-? ------------------------------------- kuttikalude school avadhi appozhaanu?
ವೈದ್ಯರನ್ನು ಭೇಟಿ ಮಾಡುವ ಸಮಯ ಯಾವುದು? ഡ---ട-ു----ഫ--- സ--- --്പ-ഴാ-്? ഡോ____ ഓ__ സ__ എ_____ ഡ-ക-ട-ു-െ ഓ-ീ-് സ-യ- എ-്-ോ-ാ-്- ------------------------------- ഡോക്ടറുടെ ഓഫീസ് സമയം എപ്പോഴാണ്? 0
d----ru-e -ffice -ama--- appo--aa--? d________ o_____ s______ a__________ d-c-a-u-e o-f-c- s-m-y-m a-p-z-a-n-? ------------------------------------ doctarude office samayam appozhaanu?
ವಸ್ತುಸಂಗ್ರಹಾಲಯ ತೆರೆದಿರುವ ಸಮಯ ಯಾವುದು? മ്യ-സി-ം-തു-ക്-ുന്ന-സമ-ം-എ--ര--ണ്? മ്___ തു_____ സ__ എ_____ മ-യ-സ-യ- ത-റ-്-ു-്- സ-യ- എ-്-യ-ണ-? ---------------------------------- മ്യൂസിയം തുറക്കുന്ന സമയം എത്രയാണ്? 0
mus--m ----a-k---- s----a-----ra-aanu? m_____ t__________ s______ e__________ m-s-u- t-u-a-k-n-a s-m-y-m e-h-a-a-n-? -------------------------------------- museum thurakkunna samayam ethrayaanu?

ಉತ್ತಮವಾದ ಏಕಾಗ್ರತೆ=ಉತ್ತಮ ಕಲಿಕೆ.

ನಾವು ಕಲಿಯುವ ಸಮಯದಲ್ಲಿ ಏಕಾಗ್ರ ಚಿತ್ತರಾಗಿರಬೇಕು. ನಮ್ಮ ಸಂಪೂರ್ಣ ಲಕ್ಷ್ಯವನ್ನು ಒಂದು ವಿಷಯದ ಮೇಲೆ ನೆಡಬೇಕು. ಚಿತ್ತೈಕಾಗ್ರತೆಯ ಶಕ್ತಿ ನಮಗೆ ಹುಟ್ಟಿನಿಂದಲೆ ಬಂದಿರುವುದಿಲ್ಲ. ನಮ್ಮ ಗಮನವನ್ನು ಕೇಂದ್ರೀಕರಿಸುವುದನ್ನು ನಾವು ಮೊದಲಿಗೆ ಕಲಿಯಬೇಕು. ಅದು ಪ್ರಾರಂಭದಲ್ಲಿ ಚಿಕ್ಕಮಕ್ಕಳ ಪಾಠಶಾಲೆಯಲ್ಲಿ ಅಥವಾ ಶಾಲೆಗಳಲ್ಲಿ ಜರುಗುತ್ತದೆ. ಆರು ವರ್ಷಗಳವರಾಗಿದ್ದಾಗ ಸುಮಾರು ೧೫ ನಿಮಿಷಗಳು ಅವರು ಏಕಾಗ್ರಚಿತ್ತರಾಗಿರುತ್ತಾರೆ. ೧೪ ವರ್ಷದ ಯುವಕರು ಅದಕ್ಕೆ ಎರಡು ಪಟ್ಟು ಹೆಚ್ಚು ಕಾಲ ಏಕಾಗ್ರತೆಯಿಂದ ಕೆಲಸ ಮಾಡಬಲ್ಲರು. ವಯಸ್ಕರು ಸುಮಾರು ೪೫ ನಿಮಿಷ ಏಕಾಗ್ರತೆಯನ್ನು ಹೊಂದಿರುತ್ತಾರೆ. ಒಂದು ಖಚಿತ ಸಮಯದ ನಂತರ ನಮ್ಮ ಏಕಾಗ್ರತೆ ಕ್ಷೀಣಿಸುತ್ತದೆ. ಆವಾಗ ಕಲಿಯುತ್ತಿರುವ ವಿಷಯದ ಬಗ್ಗೆ ಕಲಿಯುವವರ ಆಸಕ್ತಿ ಕಡಿಮೆ ಆಗುತ್ತದೆ. ಅವರು ಒತ್ತಡಕ್ಕೆ ಒಳಗಾಗಬಹುದು ಅಥವಾ ಆಯಾಸಗೊಳ್ಳಬಹುದು. ಅದರಿಂದಾಗಿ ಕಲಿಕೆ ಕಷ್ಟಕರವಾಗಬಹುದು. ಜ್ಞಾಪಕಶಕ್ತಿ ಕೂಡ ಕಡಿಮೆಯಾಗಿ ಕಲಿತದ್ದನ್ನು ಚೆನ್ನಾಗಿ ನೆನಪಿನಲ್ಲಿ ಉಳಿಸಿಕೊಳ್ಳದೆ ಇರಬಹುದು. ಮನುಷ್ಯ ತನ್ನ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಲು ಸಹ ಆಗುತ್ತದೆ ಕಲಿಯುವುದಕ್ಕೆ ಮುಂಚೆ ಒಬ್ಬರು ಚೆನ್ನಾಗಿ ನಿದ್ರೆ ಮಾಡಿರುವುದು ಅತಿ ಮುಖ್ಯ. ಯಾರು ದಣಿದಿರುತ್ತಾರೊ ಅವರಿಗೆ ಕೇವಲ ಸ್ವಲ್ಪ ಸಮಯ ಮಾತ್ರ ಏಕಾಗ್ರಚಿತ್ತರಾಗಿರಲು ಸಾಧ್ಯ.. ನಾವು ಆಯಾಸಗೊಂಡಿರುವಾಗ ನಮ್ಮ ಮಿದುಳು ಹೆಚ್ಚು ತಪ್ಪುಗಳನ್ನು ಮಾಡುತ್ತದೆ. ಹಾಗೂ ನಮ್ಮ ಭಾವನೆಗಳು ನಮ್ಮ ಏಕಾಗ್ರತೆಯ ಮೇಲೆ ಪರಿಣಾಮ ಹೊಂದಿರುತ್ತವೆ. ಫಲಪ್ರದವಾಗಿ ಕಲಿಯಲು ಬಯಸುವವರು ಭಾವಾತೀತ ಮನಸ್ಥಿತಿಯನ್ನು ಹೊಂದಿರಬೇಕು. ಅತಿ ಹೆಚ್ಚು ಸಕಾರಾತ್ಮಕ ಅಥವಾ ನಕಾರಾತ್ಮಕ ಭಾವನೆಗಳು ಕಲಿಕೆಯ ಯಶಸ್ಸನ್ನು ಕುಂದಿಸುತ್ತವೆ. ಸಹಜವಾಗಿ ಮನುಷ್ಯ ಯಾವಾಗಲೂ ತನ್ನ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಕಷ್ಟ. ಕಡೆಯ ಪಕ್ಷ ಕಲಿಯುವ ಸಮಯದಲ್ಲಿ ಮನುಷ್ಯ ಅದನ್ನು ಕಡೆಗಣಿಸಲು ಪ್ರಯತ್ನಿಸಬಹುದು. ಏಕಾಗ್ರಚಿತ್ತರಾಗಿರಲು ಬಯಸುವವರು ಸ್ವಪ್ರೇರಣೆಯನ್ನು ಹೊಂದಿರಬೇಕು. ಕಲಿಯುವಾಗ ನಾವು ಯಾವಾಗಲೂ ಒಂದು ಗುರಿಯನ್ನು ಹೊಂದಿರಬೇಕು. ಆವಾಗ ಮಾತ್ರ ನಮ್ಮ ಮಿದುಳು ತನ್ನ ಗಮನವನ್ನು ಕೇಂದ್ರೀಕರಿಸಲು ತಯಾರಾಗಿರುತ್ತದೆ. ಒಳ್ಳೆಯ ಏಕಾಗ್ರತೆಗೆ ಒಂದು ಶಾಂತವಾದ ಪರಿಸರವೂ ಸಹ ಅಗತ್ಯ. ಮತ್ತು: ಕಲಿಯುವ ಸಮಯದಲ್ಲಿ ಹೆಚ್ಚು ನೀರು ಕುಡಿಯಬೇಕು,ಅದು ಒಬ್ಬರನ್ನು ಎಚ್ಚರವಾಗಿಡುತ್ತದೆ. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡಿರುವವರು ಹೆಚ್ಚು ಸಮಯ ಏಕಾಗ್ರತೆಯನ್ನು ಹೊಂದಿರುತ್ತಾರೆ.