ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   ml കാർ തകരാർ

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

39 [മുപ്പത്തി ഒമ്പത്]

39 [muppathi ombathu]

കാർ തകരാർ

[kaar thakaraar]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? സ-ീപ---്-എവിട----- ----സ് -്റ---ഷൻ? സ____ എ____ ഗ്__ സ്_____ സ-ീ-ത-ത- എ-ി-െ-ാ-് ഗ-യ-സ- സ-റ-റ-ഷ-? ----------------------------------- സമീപത്ത് എവിടെയാണ് ഗ്യാസ് സ്റ്റേഷൻ? 0
s------th- e--dey---- gyaa---tati--? s_________ e_________ g____ s_______ s-m-e-a-h- e-i-e-a-n- g-a-s s-a-i-n- ------------------------------------ sameepathu evideyaanu gyaas station?
ನನ್ನ ವಾಹನದ ಟೈರ್ ತೂತಾಗಿದೆ. എ-്-െ --ു--യറി--റെ-ക--്റ-പ--യ-. എ__ ഒ_ ട____ കാ_____ എ-്-െ ഒ-ു ട-റ-ന-റ- ക-റ-റ-പ-ാ-ി- ------------------------------- എന്റെ ഒരു ടയറിന്റെ കാറ്റുപോയി. 0
e-t--o-- ty-in-e --at--pe-ayi. e___ o__ t______ k____________ e-t- o-u t-r-n-e k-a-t-p-a-y-. ------------------------------ ente oru tyrinte kaattupeaayi.
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? ചക്രം -ാ------? ച__ മാ____ ച-്-ം മ-റ-റ-മ-? --------------- ചക്രം മാറ്റാമോ? 0
c---ra- m----mo? c______ m_______ c-a-r-m m-t-a-o- ---------------- chakram mattamo?
ನನಗೆ ಎರಡು ಲೀಟರ್ ಡೀಸೆಲ್ ಬೇಕು. എന-ക്---ക-റ-്ച് ---്റ- -ീ-ൽ-വേ--. എ___ കു___ ലി___ ഡീ__ വേ__ എ-ി-്-് ക-റ-്-് ല-റ-റ- ഡ-സ- വ-ണ-. --------------------------------- എനിക്ക് കുറച്ച് ലിറ്റർ ഡീസൽ വേണം. 0
e-ik-- k--a-h- ---er--e-a- vena-. e_____ k______ l____ d____ v_____ e-i-k- k-r-c-u l-t-r d-s-l v-n-m- --------------------------------- enikku kurachu liter desal venam.
ನನ್ನಲ್ಲಿ ಪೆಟ್ರೋಲ್ ಇಲ್ಲ. എനി-്-- ഗ്യ-സ് ത-ർന്--. എ___ ഗ്__ തീ____ എ-ി-്-് ഗ-യ-സ- ത-ർ-്-ു- ----------------------- എനിക്ക് ഗ്യാസ് തീർന്നു. 0
e-ikk- g---s--h--r---. e_____ g____ t________ e-i-k- g-a-s t-e-r-n-. ---------------------- enikku gyaas theernnu.
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? ന-ങ------- ഒ-ു -്-െയർ -്---ിസ--്-ർ ഉ----? നി_____ ഒ_ സ്___ ക്______ ഉ___ ന-ങ-ങ-ക-ക- ഒ-ു സ-പ-യ- ക-യ-ന-സ-റ-റ- ഉ-്-ോ- ----------------------------------------- നിങ്ങൾക്ക് ഒരു സ്പെയർ ക്യാനിസ്റ്റർ ഉണ്ടോ? 0
ni--alkk--or- --a-- ---ist---u--o? n________ o__ s____ c_______ u____ n-n-a-k-u o-u s-a-r c-n-s-e- u-d-? ---------------------------------- ningalkku oru spair canister undo?
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? എനിക----എവി-- വ-ളിക്കാ-----? എ___ എ__ വി______ എ-ി-്-് എ-ി-െ വ-ള-ക-ക-ന-ക-ം- ---------------------------- എനിക്ക് എവിടെ വിളിക്കാനാകും? 0
enikk- ---de-v---k---a-k--? e_____ e____ v_____________ e-i-k- e-i-e v-l-k-a-a-k-m- --------------------------- enikku evide vilikkanaakum?
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. എ-ി-്-- ഒ-ു --ിം-് സ---- ---്യമ-ണ്. എ___ ഒ_ ട__ സേ__ ആ______ എ-ി-്-് ഒ-ു ട-ി-ഗ- സ-വ-ം ആ-ശ-യ-ാ-്- ----------------------------------- എനിക്ക് ഒരു ടവിംഗ് സേവനം ആവശ്യമാണ്. 0
eni--- -ru--a-i-g--eva-a--aava-h-a-a--u. e_____ o__ t_____ s______ a_____________ e-i-k- o-u t-v-n- s-v-n-m a-v-s-y-m-a-u- ---------------------------------------- enikku oru taving sevanam aavashyamaanu.
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. ഞാ- --ു-വ--്ക-ഷ-പ്പ-നാ-- ത-----യ--്. ഞാ_ ഒ_ വ________ തി______ ഞ-ൻ ഒ-ു വ-ക-ക-ഷ-പ-പ-ന-യ- ത-ര-ു-യ-ണ-. ------------------------------------ ഞാൻ ഒരു വർക്ക്ഷോപ്പിനായി തിരയുകയാണ്. 0
nj----o-u--arkksh-pp--a------iray--ayaa-u. n____ o__ v_______________ t______________ n-a-n o-u v-r-k-h-p-i-a-y- t-i-a-u-a-a-n-. ------------------------------------------ njaan oru varkkshoppinaayi thirayukayaanu.
ಇಲ್ಲಿ ಒಂದು ಅಪಘಾತ ಸಂಭವಿಸಿದೆ. ഒ-ു -പ-ടം-------്ച-. ഒ_ അ___ സം_____ ഒ-ു അ-ക-ം സ-ഭ-ി-്-ു- -------------------- ഒരു അപകടം സംഭവിച്ചു. 0
or- ---kadam-s-----vich-. o__ a_______ s___________ o-u a-a-a-a- s-m-h-v-c-u- ------------------------- oru apakadam sambhavichu.
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? സ-ീപത്--------ണ- ട-ല---ൺ ഉ-്-ത്? സ________ ടെ___ ഉ____ സ-ീ-ത-ത-വ-ട-യ-ണ- ട-ല-േ-ൺ ഉ-്-ത-? -------------------------------- സമീപത്തെവിടെയാണ് ടെലഫോൺ ഉള്ളത്? 0
sa-ee-at-ev-d--a--u t-l-feaa- ---at-u? s__________________ t________ u_______ s-m-e-a-h-v-d-y-a-u t-l-f-a-n u-l-t-u- -------------------------------------- sameepathevideyaanu telafeaan ullathu?
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? ന-ങ്ങള-ടെ--ക്കൽ--ര- സെൽ ----ഉണ്--? നി____ പ___ ഒ_ സെ_ ഫോ_ ഉ___ ന-ങ-ങ-ു-െ പ-്-ൽ ഒ-ു സ-ൽ ഫ-ൺ ഉ-്-ോ- ---------------------------------- നിങ്ങളുടെ പക്കൽ ഒരു സെൽ ഫോൺ ഉണ്ടോ? 0
n-n---ude pa-kal o---se- f---u-d-? n________ p_____ o__ s__ f__ u____ n-n-a-u-e p-k-a- o-u s-l f-n u-d-? ---------------------------------- ningalude pakkal oru sel fon undo?
ನಮಗೆ ಸಹಾಯ ಬೇಕು. ഞങ--ൾക്ക--സഹായ- വേണ-. ഞ_____ സ__ വേ__ ഞ-്-ൾ-്-് സ-ാ-ം വ-ണ-. --------------------- ഞങ്ങൾക്ക് സഹായം വേണം. 0
n-a--al--u sa--ay-m-ve--m. n_________ s_______ v_____ n-a-g-l-k- s-h-a-a- v-n-m- -------------------------- njangalkku sahaayam venam.
ಒಬ್ಬ ವೈದ್ಯರನ್ನು ಕರೆಯಿರಿ. ഒരു ---ക-ടറെ വ-ള--്ക--! ഒ_ ഡോ___ വി_____ ഒ-ു ഡ-ാ-്-റ- വ-ള-ക-ക-ക- ----------------------- ഒരു ഡോക്ടറെ വിളിക്കുക! 0
oru--aaa---re v-likk---! o__ d________ v_________ o-u d-a-k-a-e v-l-k-u-a- ------------------------ oru daaaktare vilikkuka!
ಪೋಲಿಸರನ್ನು ಕರೆಯಿರಿ. പ-ാല-സിനെ വിളിക്--! പോ___ വി____ പ-ാ-ീ-ി-െ വ-ള-ക-ക-! ------------------- പോലീസിനെ വിളിക്കൂ! 0
paaa--c--- v-li-k-! p_________ v_______ p-a-l-c-n- v-l-k-u- ------------------- paaalicine vilikku!
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. ന---ങള-ടെ --പ്പറു-ൾ-ദയവാ-ി. നി____ പേ_____ ദ____ ന-ങ-ങ-ു-െ പ-പ-പ-ു-ൾ ദ-വ-യ-. --------------------------- നിങ്ങളുടെ പേപ്പറുകൾ ദയവായി. 0
n--g-lu-e -epp----al day---ayi. n________ p_________ d_________ n-n-a-u-e p-p-a-u-a- d-y-v-a-i- ------------------------------- ningalude pepparukal dayavaayi.
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. നിങ്ങളു-----ര----------ൻസ-- ------. നി____ ഡ്___ ലൈ____ ദ____ ന-ങ-ങ-ു-െ ഡ-ര-വ-ം-് ല-സ-സ-, ദ-വ-യ-. ----------------------------------- നിങ്ങളുടെ ഡ്രൈവിംഗ് ലൈസൻസ്, ദയവായി. 0
ni----ud- -rivi-g-lic--c-, dayav-ayi. n________ d______ l_______ d_________ n-n-a-u-e d-i-i-g l-c-n-e- d-y-v-a-i- ------------------------------------- ningalude driving licence, dayavaayi.
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. നിങ--ളു-----സൻസ-, ദയ----. നി____ ലൈ____ ദ____ ന-ങ-ങ-ു-െ ല-സ-സ-, ദ-വ-യ-. ------------------------- നിങ്ങളുടെ ലൈസൻസ്, ദയവായി. 0
n---alu---li-e-c-, d-ya--ay-. n________ l_______ d_________ n-n-a-u-e l-c-n-e- d-y-v-a-i- ----------------------------- ningalude licence, dayavaayi.

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.