ಪದಗುಚ್ಛ ಪುಸ್ತಕ

kn ಭೂತಕಾಲ ೪   »   ml കഴിഞ്ഞ 4

೮೪ [ಎಂಬತ್ತ ನಾಲ್ಕು]

ಭೂತಕಾಲ ೪

ಭೂತಕಾಲ ೪

84 [എൺപത്തിനാല്]

84 [enpathinaalu]

കഴിഞ്ഞ 4

[kazhinja 4]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ಓದುವುದು വ----്-ു വാ___ വ-യ-ച-ച- -------- വായിച്ചു 0
v---i-hu v_______ v-a-i-h- -------- vaayichu
ನಾನು ಓದಿದ್ದೇನೆ. ഞാൻ ---ി----. ഞാ_ വാ____ ഞ-ൻ വ-യ-ച-ച-. ------------- ഞാൻ വായിച്ചു. 0
njaa--v--y-chu. n____ v________ n-a-n v-a-i-h-. --------------- njaan vaayichu.
ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ. ഞാ- ന-വൽ-മ-ഴു-ൻ-വ-യ-ച-ചു. ഞാ_ നോ__ മു___ വാ____ ഞ-ൻ ന-വ- മ-ഴ-വ- വ-യ-ച-ച-. ------------------------- ഞാൻ നോവൽ മുഴുവൻ വായിച്ചു. 0
njaan--o--l----huv-n -a-yi-hu. n____ n____ m_______ v________ n-a-n n-v-l m-z-u-a- v-a-i-h-. ------------------------------ njaan noval muzhuvan vaayichu.
ಅರ್ಥ ಮಾಡಿಕೊಳ್ಳುವುದು. മ-സ--ില-ക്കുക മ_______ മ-സ-സ-ല-ക-ക-ക ------------- മനസ്സിലാക്കുക 0
m---sil-a-k--a m_____________ m-n-s-l-a-k-k- -------------- manasilaakkuka
ನಾನು ಅರ್ಥ ಮಾಡಿಕೊಂಡಿದ್ದೇನೆ. എ-ിക്-------ല-യ-. എ___ മ_____ എ-ി-്-് മ-സ-ല-യ-. ----------------- എനിക്ക് മനസിലായി. 0
e---k- --na--l----. e_____ m___________ e-i-k- m-n-s-l-a-i- ------------------- enikku manasilaayi.
ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ. വ-ചക- മ------ം -നസ്സില--ി. വാ__ മു___ മ______ വ-ച-ം മ-ഴ-വ-ു- മ-സ-സ-ല-യ-. -------------------------- വാചകം മുഴുവനും മനസ്സിലായി. 0
v-a----am-muz----n-m -a-------y-. v________ m_________ m___________ v-a-h-k-m m-z-u-a-u- m-n-s-l-a-i- --------------------------------- vaachakam muzhuvanum manasilaayi.
ಉತ್ತರ ಕೊಡುವುದು മറ-പ-ി മ___ മ-ു-ട- ------ മറുപടി 0
ma--p--i m_______ m-r-p-d- -------- marupadi
ನಾನು ಉತ್ತರ ಕೊಟ್ಟಿದ್ದೇನೆ. ഞാൻ-പ---ി-ര--്--ട്----ട-. ഞാ_ പ്___________ ഞ-ൻ പ-ര-ി-ര-ച-ച-ട-ട-ണ-ട-. ------------------------- ഞാൻ പ്രതികരിച്ചിട്ടുണ്ട്. 0
njaa------h--aric--------. n____ p___________________ n-a-n p-a-h-k-r-c-i-t-n-u- -------------------------- njaan prathikarichittundu.
ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. എല്ല- ച--്യങ-ങ-ക--ും-ഞാൻ-ഉത---ം --ക-. എ__ ചോ_______ ഞാ_ ഉ___ ന___ എ-്-ാ ച-ദ-യ-്-ൾ-്-ു- ഞ-ൻ ഉ-്-ര- ന-ക-. ------------------------------------- എല്ലാ ചോദ്യങ്ങൾക്കും ഞാൻ ഉത്തരം നൽകി. 0
al-a -h-d---gal---- n-a-n uthar-m -alki. a___ c_____________ n____ u______ n_____ a-l- c-o-y-n-a-k-u- n-a-n u-h-r-m n-l-i- ---------------------------------------- alla chodyangalkkum njaan utharam nalki.
ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು. എ----കറി-ാ--- ----്-റി-ാ---ി---്ന-. എ_____ - എ___________ എ-ി-്-റ-യ-ം - എ-ി-്-റ-യ-മ-യ-ര-ന-ന-. ----------------------------------- എനിക്കറിയാം - എനിക്കറിയാമായിരുന്നു. 0
e--kk-r-ya-- --e-ikk-riy---aayi--nn-. e___________ - e_____________________ e-i-k-r-y-a- - e-i-k-r-y-a-a-y-r-n-u- ------------------------------------- enikkariyaam - enikkariyaamaayirunnu.
ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ. ഞാൻ-------ു--ന്ന--- -ാൻ-ഇത്-എഴ-തി. ഞാ_ ഇ_ എ____ - ഞാ_ ഇ_ എ___ ഞ-ൻ ഇ-് എ-ു-ു-്-ു - ഞ-ൻ ഇ-് എ-ു-ി- ---------------------------------- ഞാൻ ഇത് എഴുതുന്നു - ഞാൻ ഇത് എഴുതി. 0
n-aan-i--u -z----u-nu - -ja-n it----zh--h-. n____ i___ e_________ - n____ i___ e_______ n-a-n i-h- e-h-t-u-n- - n-a-n i-h- e-h-t-i- ------------------------------------------- njaan ithu ezhuthunnu - njaan ithu ezhuthi.
ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ. ഞ-ൻ-അത---േ-ക-ക--്-----ഞാൻ --് -േട-ട-. ഞാ_ അ_ കേ_____ - ഞാ_ അ_ കേ___ ഞ-ൻ അ-് ക-ൾ-്-ു-്-ു - ഞ-ൻ അ-് ക-ട-ട-. ------------------------------------- ഞാൻ അത് കേൾക്കുന്നു - ഞാൻ അത് കേട്ടു. 0
n-aa- --hu-----k-n-u----j--n-ath- -e-t-. n____ a___ k________ - n____ a___ k_____ n-a-n a-h- k-l-k-n-u - n-a-n a-h- k-t-u- ---------------------------------------- njaan athu kelkkunnu - njaan athu kettu.
ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ. എ--ക-ക----്-ല---്കും-- -ന--്-- -ത- -ഭ-ച---. എ___ ഇ_ ല___ - എ___ ഇ_ ല____ എ-ി-്-് ഇ-് ല-ി-്-ു- - എ-ി-്-് ഇ-് ല-ി-്-ു- ------------------------------------------- എനിക്ക് ഇത് ലഭിക്കും - എനിക്ക് ഇത് ലഭിച്ചു. 0
enik----t-u -ab-ik-u-----n-kku -t-- lab---h-. e_____ i___ l________ - e_____ i___ l________ e-i-k- i-h- l-b-i-k-m - e-i-k- i-h- l-b-i-h-. --------------------------------------------- enikku ithu labhikkum - enikku ithu labhichu.
ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ. ഞാ--ഇ-് -ൊ-്ട---ുന--ു-- ഞാ- ഇത് ----ട-വന--ു. ഞാ_ ഇ_ കൊ______ - ഞാ_ ഇ_ കൊ______ ഞ-ൻ ഇ-് ക-ണ-ട-വ-ു-്-ു - ഞ-ൻ ഇ-് ക-ണ-ട-വ-്-ു- -------------------------------------------- ഞാൻ ഇത് കൊണ്ടുവരുന്നു - ഞാൻ ഇത് കൊണ്ടുവന്നു. 0
n---- -t-u----d-v---nn--- n--a---thu-----uvann-. n____ i___ k___________ - n____ i___ k__________ n-a-n i-h- k-n-u-a-u-n- - n-a-n i-h- k-n-u-a-n-. ------------------------------------------------ njaan ithu konduvarunnu - njaan ithu konduvannu.
ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ. ഞാൻ-ഇത് --ങ-ങുന-നു---ഞാ- --് -ാങ്ങി. ഞാ_ ഇ_ വാ____ - ഞാ_ ഇ_ വാ___ ഞ-ൻ ഇ-് വ-ങ-ങ-ന-ന- - ഞ-ൻ ഇ-് വ-ങ-ങ-. ------------------------------------ ഞാൻ ഇത് വാങ്ങുന്നു - ഞാൻ ഇത് വാങ്ങി. 0
n--a- -t-- va-ngu-nu - --a-n -thu--aan-i. n____ i___ v________ - n____ i___ v______ n-a-n i-h- v-a-g-n-u - n-a-n i-h- v-a-g-. ----------------------------------------- njaan ithu vaangunnu - njaan ithu vaangi.
ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ. ഞാ--ഇത- പ്ര-ീക്ഷിക-ക-ന-ന- - ഞ-ൻ--ത--പ-ര--ക--ിച്ചു. ഞാ_ ഇ_ പ്________ - ഞാ_ ഇ_ പ്_______ ഞ-ൻ ഇ-് പ-ര-ീ-്-ി-്-ു-്-ു - ഞ-ൻ ഇ-് പ-ര-ീ-്-ി-്-ു- -------------------------------------------------- ഞാൻ ഇത് പ്രതീക്ഷിക്കുന്നു - ഞാൻ ഇത് പ്രതീക്ഷിച്ചു. 0
njaa- i-hu-----h--ksh--kun---- -jaan ith----a-----s-i---. n____ i___ p________________ - n____ i___ p______________ n-a-n i-h- p-a-h-e-s-i-k-n-u - n-a-n i-h- p-a-h-e-s-i-h-. --------------------------------------------------------- njaan ithu pratheekshikkunnu - njaan ithu pratheekshichu.
ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ. ഞ-ൻ അത--വ-ശ-ീ--ിക----്നു ----- -ത- വി-ദ--ര-ച്--. ഞാ_ അ_ വി________ - ഞാ_ അ_ വി_______ ഞ-ൻ അ-് വ-ശ-ീ-ര-ക-ക-ന-ന- - ഞ-ൻ അ-് വ-ശ-ീ-ര-ച-ച-. ------------------------------------------------ ഞാൻ അത് വിശദീകരിക്കുന്നു - ഞാൻ അത് വിശദീകരിച്ചു. 0
njaa---thu vishade-ka-ik-u-nu---nj-a- ---- -i-h---eka--c-u. n____ a___ v_________________ - n____ a___ v_______________ n-a-n a-h- v-s-a-e-k-r-k-u-n- - n-a-n a-h- v-s-a-e-k-r-c-u- ----------------------------------------------------------- njaan athu vishadeekarikkunnu - njaan athu vishadeekarichu.
ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು. എന--്-റിയാം ---ന-ക്-റ--ാ-. എ_____ - എ______ എ-ി-്-റ-യ-ം - എ-ി-്-റ-യ-ം- -------------------------- എനിക്കറിയാം - എനിക്കറിയാം. 0
e-ik-ar----m --eni-kar-y---. e___________ - e____________ e-i-k-r-y-a- - e-i-k-r-y-a-. ---------------------------- enikkariyaam - enikkariyaam.

ನಕಾರಾತ್ಮಕ ಪದಗಳು ಮಾತೃಭಾಷೆಗೆ ಭಾಷಾಂತರವಾಗುವುದಿಲ್ಲ.

ಬಹುಭಾಷಿಗಳು ಓದುವಾಗ ಉಪಪ್ರಜ್ಞೆಯಲ್ಲಿ ಅದನ್ನು ತಮ್ಮ ಮಾತೃಭಾಷೆಗೆ ಭಾಷಾಂತರಿಸುತ್ತಾರೆ. ಇದು ತನ್ನಷ್ಟಕೆ ತಾನೆ ನೆರವೇರುತ್ತಿರುತ್ತದೆ, ಅಂದರೆ ಓದುಗರಿಗೆ ಅದರ ಅರಿವು ಇರುವುದಿಲ್ಲ. ಮಿದುಳು ಒಂದು ಸಮಕಾಲಿಕ ಅನುವಾದಕದಂತೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಆದರೆ ಅದು ಎಲ್ಲವನ್ನೂ ಅನುವಾದಿಸುವುದಿಲ್ಲ. ಮಿದುಳು ಒಂದು ಅಂತರ್ನಿರ್ಮಿತ ಶೋಧಕವನ್ನು ಹೊಂದಿರುವುದನ್ನು ಅಧ್ಯಯನಗಳು ತೋರಿಸಿವೆ. ಈ ಶೋಧಕ ಯಾವುದನ್ನು ಭಾಷಾಂತರಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಅದು ಹಲವು ಖಚಿತ ಪದಗಳನ್ನು ನಿರ್ಲಕ್ಷಿಸುವಂತೆ ತೋರುತ್ತದೆ. ನಕಾರಾತ್ಮಕ ಪದಗಳನ್ನು ಮಾತೃಭಾಷೆಗೆ ಅನುವಾದ ಮಾಡಲಾಗುವುದಿಲ್ಲ. ಸಂಶೋಧಕರು ತಮ್ಮ ಪ್ರಯೋಗಕ್ಕೆ ಚೀನಾದ ಮಾತೃಭಾಷಿಗಳನ್ನು ಆರಿಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಆಂಗ್ಲ ಭಾಷೆಯನ್ನು ಎರಡನೇಯ ಭಾಷೆಯನ್ನಾಗಿ ಕಲಿತಿದ್ದರು. ಅವರು ಹಲವಾರು ಆಂಗ್ಲ ಪದಗಳ ಮೌಲ್ಯ ಮಾಪನ ಮಾಡಬೇಕಾಗಿತ್ತು. ಈ ಪದಗಳಲ್ಲಿ ಅನೇಕ ಭಾವನಾತ್ಮಕ ವಿಷಯಗಳು ಅಡಕವಾಗಿದ್ದವು. ಅವುಗಳು ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಪದಗಳಾಗಿದ್ದವು. ಪ್ರಯೋಗ ಪುರುಷರು ಪದಗಳನ್ನು ಓದುತ್ತಿದ್ದ ಸಮಯದಲ್ಲಿ ಅವರ ಮಿದುಳನ್ನು ಪರಿಶೀಲಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನಲ್ಲಿಯ ವಿದ್ಯುತ್ ಚಟುವಟಿಕೆಗಳನ್ನು ಅಳೆದರು. ಇದರಿಂದ ಅವರಿಗೆ ಮಿದುಳು ಹೇಗೆ ಕಾರ್ಯಪ್ರವೃತ್ತವಾಗಿತ್ತು ಎಂದು ಗೊತ್ತಾಯಿತು. ಪದಗಳನ್ನು ಅನುವಾದಿಸುವ ಸಮಯದಲ್ಲಿ ನಿಶ್ಚಿತವಾದ ಸಂಕೇತಗಳನ್ನು ಸೃಷ್ಟಿಸಲಾಗುತ್ತದೆ. ಅವುಗಳು ಮಿದುಳು ಕಾರ್ಯತತ್ಪರವಾಗಿದೆ ಎಂದು ತೋರಿಸುತ್ತದೆ. ನಕಾರಾತ್ಮಕ ಪದಗಳು ಬಂದಾಗ ಪ್ರಯೋಗ ಪುರುಷರು ಯಾವುದೆ ಚಟುವಟಿಕೆಗಳನ್ನೂ ತೋರಲಿಲ್ಲ. ಕೇವಲ ಸಕಾರಾತ್ಮಕ ಅಥವಾ ತಟಸ್ಥ ಪದಗಳು ಮಾತ್ರ ಭಾಷಾಂತರವಾದವು. ಅದು ಏಕೆ ಎನ್ನುವುದು ಸಂಶೋಧಕರಿಗೆ ಇನ್ನೂ ಅರಿವಾಗಿಲ್ಲ. ಸೈದ್ಧಾಂತಿಕವಾಗಿ ಮಿದುಳು ಎಲ್ಲಾ ಪದಗಳನ್ನು ಒಂದೇ ಸಮನಾಗಿ ಪರಿಷ್ಕರಿಸಬೇಕಾಗಿತ್ತು. ಪ್ರಾಯಶಃ ಶೋಧಕ ಪ್ರತಿಯೊಂದು ಪದವನ್ನು ಸಂಕ್ಷಿಪ್ತವಾಗಿ ಅವಲೋಕಿಸಬಹುದು. ಎರಡನೇಯ ಭಾಷೆಯನ್ನು ಓದುತ್ತಿರುವಾಗ ಅದನ್ನು ವಿಶ್ಲೇಷಿಸಬಹುದು. ಅದು ಒಂದು ನಕಾರಾತ್ಮಕ ಪದವಾಗಿದ್ದರೆ ಜ್ಞಾಪಕ ಶಕ್ತಿಗೆ ಅಡ್ಡಿ ಒಡ್ಡಲಾಗುವುದು. ಇದರಿಂದಾಗಿ ಮಾತೃಬಾಷೆಯಲ್ಲಿನ ಪದವನ್ನು ನೆನಪಿಸಿಕೊಳ್ಳಲು ಆಗದೆ ಹೋಗಬಹುದು. ಮನುಷ್ಯರು ಪದಗಳಿಗೆ ಅತಿ ಸೂಕ್ಷವಾಗಿ ಪ್ರತಿಕ್ರಿಯಿಸಬಹುದು. ಬಹುಶಃ ಮಿದುಳು ಜನರನ್ನು ಉದ್ವಿಗ್ನತೆಯ ಆಘಾತದಿಂದ ರಕ್ಷಿಸಲು ಬಯಸಬಹುದು