ಪದಗುಚ್ಛ ಪುಸ್ತಕ

kn ಎಲ್ಲಿದೆ...?   »   ml ഓറിയന്റേഷൻ

೪೧ [ನಲವತ್ತೊಂದು]

ಎಲ್ಲಿದೆ...?

ಎಲ್ಲಿದೆ...?

41 [നാൽപ്പത്തിയൊന്ന്]

41 [naalppathiyonnu]

ഓറിയന്റേഷൻ

oriyation

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ಪ್ರವಾಸಿ ಮಾಹಿತಿ ಕೇಂದ್ರ ಎಲ್ಲಿದೆ? ടൂ-ിസ-റ്-് ഓ--സ്----ട-യ--്? ടൂ____ ഓ__ എ_____ ട-റ-സ-റ-റ- ഓ-ീ-് എ-ി-െ-ാ-്- --------------------------- ടൂറിസ്റ്റ് ഓഫീസ് എവിടെയാണ്? 0
to-rist-------e--vi-e-----? t_______ o_____ e__________ t-o-i-t- o-f-c- e-i-e-a-n-? --------------------------- tooristu office evideyaanu?
ನನಗೆ ನಗರದ ನಕ್ಷೆ ಕೊಡುವಿರಾ? എനി-------ന---്------ -----ൂപട---ി--ങ-ു-- പ-്ക--ണ---? എ____ ന______ ഒ_ ഭൂ__ നി____ പ______ എ-ി-്-ാ-ി ന-ര-്-ി-്-െ ഒ-ു ഭ-പ-ം ന-ങ-ങ-ു-െ പ-്-ല-ണ-ട-? ----------------------------------------------------- എനിക്കായി നഗരത്തിന്റെ ഒരു ഭൂപടം നിങ്ങളുടെ പക്കലുണ്ടോ? 0
en-kka-yi-n-g-ra-h---e-or---hoo-ad-m ni-g-lud--p-k--l-n-o? e________ n___________ o__ b________ n________ p__________ e-i-k-a-i n-g-r-t-i-t- o-u b-o-p-d-m n-n-a-u-e p-k-a-u-d-? ---------------------------------------------------------- enikkaayi nagarathinte oru bhoopadam ningalude pakkalundo?
ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ? ഇ--ടെ--നി-്-്-ഒരു ഹ-ാ-്ടൽ റിസർവ- ചെ-്യാന-കു--ാ? ഇ__ എ___ ഒ_ ഹോ___ റി___ ചെ______ ഇ-ി-െ എ-ി-്-് ഒ-ു ഹ-ാ-്-ൽ റ-സ-വ- ച-യ-യ-ന-ക-മ-ാ- ----------------------------------------------- ഇവിടെ എനിക്ക് ഒരു ഹോട്ടൽ റിസർവ് ചെയ്യാനാകുമോ? 0
e-id- ---------u-heaatta---ece-- -h--y-a-aa-u-eh-a? e____ e_____ o__ h_______ r_____ c_________________ e-i-e e-i-k- o-u h-a-t-a- r-c-r- c-e-y-a-a-k-m-h-a- --------------------------------------------------- evide enikku oru heaattal recerv cheyyaanaakumehaa?
ನಗರದ ಹಳೆಯ ಭಾಗ ಎಲ್ಲಿದೆ? പ-യ-പ----- --ി---ാണ്? പ__ പ___ എ_____ പ-യ പ-്-ണ- എ-ി-െ-ാ-്- --------------------- പഴയ പട്ടണം എവിടെയാണ്? 0
paz---a-pa-t--am--vi-e-aa-u? p______ p_______ e__________ p-z-a-a p-t-a-a- e-i-e-a-n-? ---------------------------- pazhaya pattanam evideyaanu?
ಇಲ್ಲಿ ಚರ್ಚ್ ಎಲ್ಲಿದೆ? കത്-ീഡ-ര-----ട-യാ--? ക_____ എ_____ ക-്-ീ-്-ൽ എ-ി-െ-ാ-്- -------------------- കത്തീഡ്രൽ എവിടെയാണ്? 0
k---e-d-al-evid-y--nu? k_________ e__________ k-t-e-d-a- e-i-e-a-n-? ---------------------- katheedral evideyaanu?
ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ? മ-യ-സിയ--എവ-ട-യ---? മ്___ എ_____ മ-യ-സ-യ- എ-ി-െ-ാ-്- ------------------- മ്യൂസിയം എവിടെയാണ്? 0
mu-e-m--vi---aanu? m_____ e__________ m-s-u- e-i-e-a-n-? ------------------ museum evideyaanu?
ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? സ-റ്റ-മ-പ-ക---വ--െ------് -ാങ--ാം? സ്______ എ__ നി__ വാ___ സ-റ-റ-മ-പ-ക- എ-ി-െ ന-ന-ന- വ-ങ-ങ-ം- ---------------------------------- സ്റ്റാമ്പുകൾ എവിടെ നിന്ന് വാങ്ങാം? 0
st-m-uk---ev--- n--n--v-a--aa-? s________ e____ n____ v________ s-a-b-k-l e-i-e n-n-u v-a-g-a-? ------------------------------- stambukal evide ninnu vaangaam?
ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? പൂക്-ൾ--വിടെ ന---ന--വ-ങ്ങാം? പൂ___ എ__ നി__ വാ___ പ-ക-ക- എ-ി-െ ന-ന-ന- വ-ങ-ങ-ം- ---------------------------- പൂക്കൾ എവിടെ നിന്ന് വാങ്ങാം? 0
p--kka- -v------n-u -a-ng-a-? p______ e____ n____ v________ p-o-k-l e-i-e n-n-u v-a-g-a-? ----------------------------- pookkal evide ninnu vaangaam?
ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ട--്-റ്--ക- എവ--- ----ന്--ാങ-ങാ-? ടി______ എ__ നി__ വാ___ ട-ക-ക-്-ു-ൾ എ-ി-െ ന-ന-ന- വ-ങ-ങ-ം- --------------------------------- ടിക്കറ്റുകൾ എവിടെ നിന്ന് വാങ്ങാം? 0
t-kket-k-- e---e-n-n-u-vaang-a-? t_________ e____ n____ v________ t-k-e-u-a- e-i-e n-n-u v-a-g-a-? -------------------------------- tikketukal evide ninnu vaangaam?
ಇಲ್ಲಿ ಬಂದರು ಎಲ್ಲಿದೆ? ത-റ------വ-ട---ണ-? തു___ എ_____ ത-റ-ു-ം എ-ി-െ-ാ-്- ------------------ തുറമുഖം എവിടെയാണ്? 0
t--ra---h---ev------n-? t__________ e__________ t-u-a-u-h-m e-i-e-a-n-? ----------------------- thuramukham evideyaanu?
ಇಲ್ಲಿ ಮಾರುಕಟ್ಟೆ ಎಲ್ಲಿದೆ? മാർ--ക-്---എവി--യ--്? മാ_____ എ_____ മ-ർ-്-റ-റ- എ-ി-െ-ാ-്- --------------------- മാർക്കറ്റ് എവിടെയാണ്? 0
maark-et- e-i-e-----? m________ e__________ m-a-k-e-u e-i-e-a-n-? --------------------- maarkketu evideyaanu?
ಇಲ್ಲಿ ಕೋಟೆ ಎಲ್ಲಿದೆ? കോ--ട എവ---യാ-്? കോ__ എ_____ ക-ട-ട എ-ി-െ-ാ-്- ---------------- കോട്ട എവിടെയാണ്? 0
k--ta evi-e-a---? k____ e__________ k-t-a e-i-e-a-n-? ----------------- kotta evideyaanu?
ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ? എ--പോ--ണ--ടൂർ-----ി----ന----? എ____ ടൂ_ ആ________ എ-്-ോ-ാ-് ട-ർ ആ-ം-ി-്-ു-്-ത-? ----------------------------- എപ്പോഴാണ് ടൂർ ആരംഭിക്കുന്നത്? 0
a--o-h--------r ---am-hi-k---a---? a_________ t___ a_________________ a-p-z-a-n- t-o- a-r-m-h-k-u-n-t-u- ---------------------------------- appozhaanu toor aarambhikkunnathu?
ಎಷ್ಟು ಹೊತ್ತಿಗೆ ಪ್ರವಾಸ ಮುಗಿಯುತ್ತದೆ? എ---ോഴാ---ടൂ- -വ-ാന---ക---ന--? എ____ ടൂ_ അ_________ എ-്-ോ-ാ-് ട-ർ അ-സ-ന-ക-ക-ന-ന-്- ------------------------------ എപ്പോഴാണ് ടൂർ അവസാനിക്കുന്നത്? 0
ap---h-anu-t-o--a---a--i-k-n---hu? a_________ t___ a_________________ a-p-z-a-n- t-o- a-a-a-n-k-u-n-t-u- ---------------------------------- appozhaanu toor avasaanikkunnathu?
ಪ್ರವಾಸ ಎಷ್ಟು ಹೊತ್ತು ನಡೆಯುತ್ತದೆ? ട-ർ -ത-ര--തോളം നീണ്-ു----്ക--? ടൂ_ എ_____ നീ_______ ട-ർ എ-്-ത-ത-ള- ന-ണ-ട-ന-ൽ-്-ു-? ------------------------------ ടൂർ എത്രത്തോളം നീണ്ടുനിൽക്കും? 0
t-or-ethr--h-l-- n-endun--k--m? t___ e__________ n_____________ t-o- e-h-a-h-l-m n-e-d-n-l-k-m- ------------------------------- toor ethratholam neendunilkkum?
ನನಗೆ ಒಬ್ಬ ಜರ್ಮನ್ ಮಾತನಾಡುವ ಮಾರ್ಗದರ್ಶಿ ಬೇಕು. എ-ിക്-് ജർ---ൻ---സാ-ിക്ക-ന-ന ഒ---ഗൈഡ്-----. എ___ ജ____ സം______ ഒ_ ഗൈ_ വേ__ എ-ി-്-് ജ-മ-മ- സ-സ-ര-ക-ക-ന-ന ഒ-ു ഗ-ഡ- വ-ണ-. ------------------------------------------- എനിക്ക് ജർമ്മൻ സംസാരിക്കുന്ന ഒരു ഗൈഡ് വേണം. 0
e---k---a-m-a- sa---a--k-u-na -r- g------n-m. e_____ j______ s_____________ o__ g___ v_____ e-i-k- j-r-m-n s-m-a-r-k-u-n- o-u g-i- v-n-m- --------------------------------------------- enikku jarmman samsaarikkunna oru guid venam.
ನನಗೆ ಒಬ್ಬ ಇಟಾಲಿಯನ್ ಮಾತನಾಡುವ ಮಾರ್ಗದರ್ಶಿ ಬೇಕು. എനിക്ക് ഇറ്റ-ല--ൻ --സ-ര-ക-കു-്- --ു--ൈഡ് ----. എ___ ഇ_____ സം______ ഒ_ ഗൈ_ വേ__ എ-ി-്-് ഇ-്-ാ-ി-ൻ സ-സ-ര-ക-ക-ന-ന ഒ-ു ഗ-ഡ- വ-ണ-. ---------------------------------------------- എനിക്ക് ഇറ്റാലിയൻ സംസാരിക്കുന്ന ഒരു ഗൈഡ് വേണം. 0
e---ku-itt-a---a- sa---arikku-na-o-- g----v-n-m. e_____ i_________ s_____________ o__ g___ v_____ e-i-k- i-t-a-i-a- s-m-a-r-k-u-n- o-u g-i- v-n-m- ------------------------------------------------ enikku ittaaliyan samsaarikkunna oru guid venam.
ನನಗೆ ಒಬ್ಬ ಫ್ರೆಂಚ್ ಮಾತನಾಡುವ ಮಾರ್ಗದರ್ಶಿ ಬೇಕು. എനി---്---രഞ്ച- സംസാ---്കുന-- -ര----ഡ---േ-ം. എ___ ഫ്___ സം______ ഒ_ ഗൈ_ വേ__ എ-ി-്-് ഫ-ര-്-് സ-സ-ര-ക-ക-ന-ന ഒ-ു ഗ-ഡ- വ-ണ-. -------------------------------------------- എനിക്ക് ഫ്രഞ്ച് സംസാരിക്കുന്ന ഒരു ഗൈഡ് വേണം. 0
e-ikku--ra-j- sa-s-a--kk--n- -ru -uid v----. e_____ f_____ s_____________ o__ g___ v_____ e-i-k- f-a-j- s-m-a-r-k-u-n- o-u g-i- v-n-m- -------------------------------------------- enikku franju samsaarikkunna oru guid venam.

ಜಗತ್ತಿನ ಭಾಷೆ ಆಂಗ್ಲ ಭಾಷೆ.

ಆಂಗ್ಲ ಭಾಷೆ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಮಂಡಾರಿನ್ ಅನ್ನು, ಅಂದರೆ ಉಚ್ಚ ಚೈನೀಸ್, ಅತಿ ಹೆಚ್ಚು ಜನ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಆಂಗ್ಲ ಭಾಷೆಯನ್ನು ಮಾತೃಭಾಷೆಯನ್ನಾಗಿ “ಕೇವಲ” ಮೂರುವರೆ ಕೋಟಿ ಜನರು ಹೊಂದಿದ್ದಾರೆ. ಹಾಗಿದ್ದರೂ ಆಂಗ್ಲ ಭಾಷೆ ಬೇರೆ ಭಾಷೆಗಳ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರುತ್ತದೆ. ೨೦ನೇ ಶತಮಾನದ ಮಧ್ಯದಿಂದ ಅದರ ಪ್ರಾಮುಖ್ಯತೆಯು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೆರಿಕಾ ಒಂದು ಸಶಕ್ತ ರಾಷ್ಟ್ರವಾಗಿ ಬೆಳೆದಿದ್ದು. ಬಹಳಷ್ಟು ದೇಶಗಳ ಶಾಲೆಗಳಲ್ಲಿ ಆಂಗ್ಲ ಭಾಷೆ ಮೊದಲ ಭಾಷೆಯಾಗಿ ಬೋಧಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತದೆ. ಹಾಗೆಯೆ ಆಂಗ್ಲ ಭಾಷೆ ಹಲವಾರು ದೇಶಗಳಲ್ಲಿ ಅಧಿಕೃತ ಅಥವಾ ವ್ಯವಹಾರಿಕ ಭಾಷೆಯಾಗಿದೆ. ಬಹುಶಃ ಈ ಕಾರ್ಯವನ್ನು ಬೇರೆ ಭಾಷೆಗಳು ಇಷ್ಟರಲ್ಲೆ ನಿರ್ವಹಿಸುತ್ತವೆ. ಆಂಗ್ಲ ಭಾಷೆ ಪಶ್ಚಿಮ ಜರ್ಮಾನಿಕ್ ಭಾಷಾ ಕುಟುಂಬಕ್ಕೆ ಸೇರುತ್ತದೆ. ಇದರಿಂದ ಜರ್ಮನ್ ಅಂತಹ ಭಾಷೆಗಳೊಡನೆ ಹತ್ತಿರದ ಸಂಬಂಧವನ್ನು ಹೊಂದಿದೆ. ಹಿಂದಿನ ೧೦೦೦ ವರ್ಷಗಳಲ್ಲಿ ಈ ಭಾಷೆ ತುಂಬಾ ಬದಲಾವಣೆಗಳಿಗೆ ಒಳಗಾಗಿದೆ. ಮುಂಚೆ ಆಂಗ್ಲ ಭಾಷೆ ವಿಭಕ್ತಿ ಪ್ರಯೋಗಗಳನ್ನು ಹೊಂದಿತ್ತು. ವ್ಯಾಕರಣದ ಕರ್ತವ್ಯಗಳನ್ನು ಮಾಡುತ್ತಿದ್ದ ಅನೇಕ ಪದಗಳ ಕೊನೆಗಳು ನಶಿಸಿಹೋಗಿವೆ. ಆದ್ದರಿಂದ ಆಂಗ್ಲ ಭಾಷೆಯನ್ನು ಬೇರ್ಪಾಡಾಗುತ್ತಿರುವ ಭಾಷೆಗಳ ಗುಂಪಿಗೆ ಸೇರುತ್ತದೆ. ಈ ಭಾಷಾವರ್ಗ ಜರ್ಮನ್ ಗಿಂತ ಹೆಚ್ಚಾಗಿ ಚೈನೀಸ್ ಭಾಷೆಯನ್ನು ಹೋಲುತ್ತದೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯನ್ನು ಇನ್ನೂ ಸರಳಗೊಳಿಸಲಾಗುವುದು. ಬಹುಶಃ ಅಸಮ ಕ್ರಿಯಾಧಾತುಗಳು ಸಹ ಮಾಯವಾಗಬಹುದು. ಬೇರೆ ಇಂಡೊ-ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಂಗ್ಲ ಭಾಷೆ ಸುಲಭ. ಆದರೆ ಆಂಗ್ಲ ಭಾಷೆಯ ಅಕ್ಷರ ಜೋಡಣೆ ಬಹಳ ಕ್ಲಿಷ್ಟ. ಏಕೆಂದರೆ ಬರೆಯುವ ರೀತಿ ಹಾಗೂ ಉಚ್ಚಾರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಆಂಗ್ಲ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅಕ್ಷರ ಜೋಡಣೆ ಒಂದೆ ರೀತಿ ಇದೆ. ಉಚ್ಚಾರಣೆ ಮಾತ್ರ ಬಹಳಷ್ಟು ಬದಲಾವಣೆಗಳನ್ನು ಹೊಂದಿದೆ. ಪರಿಣಾಮವಾಗಿ ಜನರು ೧೪೦೦ ಇಸವಿಯಲ್ಲಿ ಮಾತನಾಡುತ್ತಿದ್ದಂತೆ ಈವಾಗಲೂ ಬರೆಯುತ್ತಾರೆ. ಹಾಗೆಯೆ ಉಚ್ಚಾರಣೆಯಲ್ಲಿ ಇನ್ನೂ ತುಂಬಾ ಅವ್ಯವಸ್ಥೆ ಇದೆ. ಕೇವಲ ಓಯುಜಿಎಹ್ ಅಕ್ಷರಗಳ ಗುಂಪಿಗೆ ಆರು ವಿವಿಧ ಉಚ್ಚಾರಣೆಗಳಿವೆ. ಸ್ವತಃ ಪರೀಕ್ಷಿಸಿ: ಥರೋ, ಥಾಟ್, ಥ್ರೂ, ರಫ್, ಬೋ, ಕಾಫ್ .