ಪದಗುಚ್ಛ ಪುಸ್ತಕ

kn ದೇಶಗಳು ಮತ್ತು ಭಾಷೆಗಳು   »   ml രാജ്യങ്ങളും ഭാഷകളും

೫ [ಐದು]

ದೇಶಗಳು ಮತ್ತು ಭಾಷೆಗಳು

ದೇಶಗಳು ಮತ್ತು ಭಾಷೆಗಳು

5 [അഞ്ച്]

5 [anju]

രാജ്യങ്ങളും ഭാഷകളും

[rajyangalum bhashakalum]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ಜಾನ್ ಲಂಡನ್ನಿಂದ ಬಂದಿದ್ದಾನೆ. ജോൺ-ല--ടനി--ന---നാ--. ജോ_ ല____ നി____ ജ-ൺ ല-്-ന-ൽ ന-ന-ന-ണ-. --------------------- ജോൺ ലണ്ടനിൽ നിന്നാണ്. 0
jon-landa--l-n--na--u. j__ l_______ n________ j-n l-n-a-i- n-n-a-n-. ---------------------- jon landanil ninnaanu.
ಲಂಡನ್ ಇಂಗ್ಲೆಂಡಿನಲ್ಲಿದೆ. ലണ--ൻ--്-േ-്റ് -്ര---ടന-ലാണ്. ല___ ഗ്___ ബ്_______ ല-്-ൻ ഗ-ര-റ-റ- ബ-ര-ട-ട-ി-ാ-്- ----------------------------- ലണ്ടൻ ഗ്രേറ്റ് ബ്രിട്ടനിലാണ്. 0
la---n-g-att---rit---i-aan-. l_____ g_____ b_____________ l-n-a- g-a-t- b-i-t-n-l-a-u- ---------------------------- landan grattu brittanilaanu.
ಅವನು ಇಂಗ್ಲಿಷ್ ಮಾತನಾಡುತ್ತಾನೆ. അവൻ ഇം-്-ീഷ് -ംസാര-ക---ന---. അ__ ഇം___ സം_______ അ-ൻ ഇ-ഗ-ല-ഷ- സ-സ-ര-ക-ക-ന-ന-. ---------------------------- അവൻ ഇംഗ്ലീഷ് സംസാരിക്കുന്നു. 0
a--n-eng-i-- s-msaar-------. a___ e______ s______________ a-a- e-g-i-h s-m-a-r-k-u-n-. ---------------------------- avan english samsaarikkunnu.
ಮರಿಯ ಮ್ಯಾಡ್ರಿಡ್ ನಿಂದ ಬಂದಿದ್ದಾಳೆ. മര-യ-മാഡ-രി-ി- -----ാ-്. മ__ മാ____ നി____ മ-ി- മ-ഡ-ര-ഡ-ൽ ന-ന-ന-ണ-. ------------------------ മരിയ മാഡ്രിഡിൽ നിന്നാണ്. 0
ma-iy----a-r--il--i---a-u. m_____ m________ n________ m-r-y- m-a-r-d-l n-n-a-n-. -------------------------- mariya maadridil ninnaanu.
ಮ್ಯಾಡ್ರಿಡ್ ಸ್ಪೇನ್ ನಲ್ಲಿದೆ മ-ഡ-രിഡ- ------നി-ാ--. മാ___ സ്______ മ-ഡ-ര-ഡ- സ-പ-യ-ന-ല-ണ-. ---------------------- മാഡ്രിഡ് സ്പെയിനിലാണ്. 0
m----id s--in-laa-u. m______ s___________ m-a-r-d s-a-n-l-a-u- -------------------- maadrid spainilaanu.
ಅವಳು ಸ್ಪಾನಿಷ್ ಮಾತನಾಡುತ್ತಾಳೆ. അ-ൾ-----നി----ം-ാ-ി-്--ന--ു. അ__ സ്___ സം_______ അ-ൾ സ-പ-ന-ഷ- സ-സ-ര-ക-ക-ന-ന-. ---------------------------- അവൾ സ്പാനിഷ് സംസാരിക്കുന്നു. 0
av---s-a-nish ---s--rik-unnu. a___ s_______ s______________ a-a- s-a-n-s- s-m-a-r-k-u-n-. ----------------------------- aval spaanish samsaarikkunnu.
ಪೀಟರ್ ಮತ್ತು ಮಾರ್ಥ ಬರ್ಲೀನ್ ನಿಂದ ಬಂದಿದ್ದಾರೆ. പീ-്--ും--ാ----യ-ം ----ിനിൽ-നിന-ന-ള-ള-രാ--. പീ___ മാ____ ബെ____ നി________ പ-റ-റ-ു- മ-ർ-്-യ-ം ബ-ർ-ി-ി- ന-ന-ന-ള-ള-ര-ണ-. ------------------------------------------- പീറ്ററും മാർത്തയും ബെർലിനിൽ നിന്നുള്ളവരാണ്. 0
pe----um--a-rt-----m berl--i- ni-nulla--r--nu. p_______ m__________ b_______ n_______________ p-e-e-u- m-a-t-h-y-m b-r-i-i- n-n-u-l-v-r-a-u- ---------------------------------------------- peeterum maartthayum berlinil ninnullavaraanu.
ಬರ್ಲೀನ್ ಜರ್ಮನಿಯಲ್ಲಿದೆ. ബ--ലിൻ-ജർ-്മന-യില-ണ്. ബെ___ ജ________ ബ-ർ-ി- ജ-മ-മ-ി-ി-ാ-്- --------------------- ബെർലിൻ ജർമ്മനിയിലാണ്. 0
ber--n -armm----i--an-. b_____ j_______________ b-r-i- j-r-m-n-y-l-a-u- ----------------------- berlin jarmmaniyilaanu.
ನೀವಿಬ್ಬರು ಜರ್ಮನ್ ಮಾತನಾಡುತ್ತೀರ? നി--ങൾ രണ്ടു----ം---മ്മൻ സ-സ-ര-ക--ു-്ന-ണ്--? നി___ ര____ ജ____ സം_________ ന-ങ-ങ- ര-്-ു-േ-ു- ജ-മ-മ- സ-സ-ര-ക-ക-ന-ന-ണ-ട-? -------------------------------------------- നിങ്ങൾ രണ്ടുപേരും ജർമ്മൻ സംസാരിക്കുന്നുണ്ടോ? 0
n----- ---d-p-ru----rmm-n--a-s--rikk-nn-ndo? n_____ r_________ j______ s_________________ n-n-a- r-n-u-e-u- j-r-m-n s-m-a-r-k-u-n-n-o- -------------------------------------------- ningal randuperum jarmman samsaarikkunnundo?
ಲಂಡನ್ ಒಂದು ರಾಜಧಾನಿ. ലണ--ൻ -ര- തല-്ഥ--മാ--. ല___ ഒ_ ത_______ ല-്-ൻ ഒ-ു ത-സ-ഥ-ന-ാ-്- ---------------------- ലണ്ടൻ ഒരു തലസ്ഥാനമാണ്. 0
l-n-a- --u---a--sthaan---a--. l_____ o__ t_________________ l-n-a- o-u t-a-a-t-a-n-m-a-u- ----------------------------- landan oru thalasthaanamaanu.
ಮ್ಯಾಡ್ರಿಡ್ ಮತ್ತು ಬರ್ಲೀನ್ ರಾಜಧಾನಿಗಳು. മാ---ിഡു- -െ-ല-ന-- -ലസ--ാ-ങ്-ള--്. മാ___ ബെ___ ത_________ മ-ഡ-ര-ഡ-ം ബ-ർ-ി-ു- ത-സ-ഥ-ന-്-ള-ണ-. ---------------------------------- മാഡ്രിഡും ബെർലിനും തലസ്ഥാനങ്ങളാണ്. 0
m-a-----m -e-li-----hal-s---an--galaa--. m________ b_______ t____________________ m-a-r-d-m b-r-i-u- t-a-a-t-a-n-n-a-a-n-. ---------------------------------------- maadridum berlinum thalasthaanangalaanu.
ರಾಜಧಾನಿಗಳು ದೊಡ್ದವು ಮತ್ತು ಗದ್ದಲದ ಜಾಗಗಳು. തല--ഥ-നങ--ൾ--ല--ു---------ാന----ണ്. ത_______ വ__ ശ_________ ത-സ-ഥ-ന-്-ൾ വ-ു-ു- ശ-്-ാ-മ-ന-ു-ാ-്- ----------------------------------- തലസ്ഥാനങ്ങൾ വലുതും ശബ്ദായമാനവുമാണ്. 0
thalas--aa-a-gal---l----m---bdaayam-a--v-ma--u. t_______________ v_______ s____________________ t-a-a-t-a-n-n-a- v-l-t-u- s-b-a-y-m-a-a-u-a-n-. ----------------------------------------------- thalasthaanangal valuthum sabdaayamaanavumaanu.
ಫ್ರಾನ್ಸ್ ಯುರೋಪ್ ನಲ್ಲಿದೆ. ഫ--ാ--് --റോപ്--ലാണ-. ഫ്___ യൂ______ ഫ-ര-ൻ-് യ-റ-പ-പ-ല-ണ-. --------------------- ഫ്രാൻസ് യൂറോപ്പിലാണ്. 0
fraa-s-e-ropilaanu. f_____ e___________ f-a-n- e-r-p-l-a-u- ------------------- fraans europilaanu.
ಈಜಿಪ್ಟ್ ಆಫ್ರಿಕಾದಲ್ಲಿದೆ. ഈജി-്ത്---്രി-്കയി-ാണ്. ഈ___ ആ________ ഈ-ി-്-് ആ-്-ി-്-യ-ല-ണ-. ----------------------- ഈജിപ്ത് ആഫ്രിക്കയിലാണ്. 0
eg-pthu-a--ikkayila---. e______ a______________ e-y-t-u a-r-k-a-i-a-n-. ----------------------- egypthu afrikkayilaanu.
ಜಪಾನ್ ಏಷಿಯಾದಲ್ಲಿದೆ. ജപ്-----ഷ-യയ-ലാ-്. ജ___ ഏ______ ജ-്-ാ- ഏ-്-യ-ല-ണ-. ------------------ ജപ്പാൻ ഏഷ്യയിലാണ്. 0
ja--a-n a-i---l---u. j______ a___________ j-p-a-n a-i-y-l-a-u- -------------------- jappaan asiayilaanu.
ಕೆನಡಾ ಉತ್ತರ ಅಮೆರಿಕಾದಲ್ಲಿದೆ. കാന- -ടക-ക- അ---ി-്ക--ല-ണ്. കാ__ വ___ അ________ ക-ന- വ-ക-ക- അ-േ-ി-്-യ-ല-ണ-. --------------------------- കാനഡ വടക്കേ അമേരിക്കയിലാണ്. 0
k-an--a-vadak-e a---ikkayil--nu. k______ v______ a_______________ k-a-a-a v-d-k-e a-e-i-k-y-l-a-u- -------------------------------- kaanada vadakke amerikkayilaanu.
ಪನಾಮ ಮಧ್ಯ ಅಮೆರಿಕಾದಲ್ಲಿದೆ. പ-ാ---ധ-യ --േര-ക്കയ-ല-ണ്. പ__ മ__ അ________ പ-ാ- മ-്- അ-േ-ി-്-യ-ല-ണ-. ------------------------- പനാമ മധ്യ അമേരിക്കയിലാണ്. 0
p---am- --d-ya -m----k--il-anu. p______ m_____ a_______________ p-n-a-a m-d-y- a-e-i-k-y-l-a-u- ------------------------------- panaama madhya amerikkayilaanu.
ಬ್ರೆಝಿಲ್ ದಕ್ಷಿಣ ಅಮೆರಿಕಾದಲ್ಲಿದೆ. ബ്-------ക്കേ--മ-ര-ക്-----ണ്. ബ്___ തെ__ അ________ ബ-ര-ീ- ത-ക-ക- അ-േ-ി-്-യ-ല-ണ-. ----------------------------- ബ്രസീൽ തെക്കേ അമേരിക്കയിലാണ്. 0
braz------kke-a---i-kay----n-. b_____ t_____ a_______________ b-a-i- t-e-k- a-e-i-k-y-l-a-u- ------------------------------ brazil thekke amerikkayilaanu.

ಭಾಷೆಗಳು ಮತ್ತು ಆಡುಭಾಷೆಗಳು

ಪ್ರಪಂಚದಲ್ಲಿ ಆರರಿಂದ ಏಳು ಸಾವಿರ ವಿವಿಧ ಭಾಷೆಗಳಿವೆ. ಸ್ವಾಭಾವಿಕವಾಗಿ ಆಡುಭಾಷೆಗಳ ಸಂಖ್ಯೆ ಇನ್ನೂ ಹೆಚ್ಚು. ಭಾಷೆಗೂ ಮತ್ತು ಆಡುಭಾಷೆಗೂ ಇರುವ ವ್ಯತ್ಯಾಸವಾದರೂ ಏನು? ಆಡುಭಾಷೆಗಳಿಗೆ ಯಾವಾಗಲೂ ಒಂದು ಜಾಗದ ವೈಶಿಷ್ಟ್ಯತೆಯ ಛಾಯೆ ಇರುತ್ತದೆ. ಅಂದರೆ ಅವುಗಳು ಪ್ರಾದೇಶಿಕ ಭಾಷೆಗಳ ಮಾದರಿಗಳಿಗೆ ಸೇರಿರುತ್ತವೆ. ಈ ಕಾರಣದಿಂದಾಗಿ ಆಡುಭಾಷೆಗಳು ಅತಿ ಕಡಿಮೆ ವ್ಯಾಪ್ತಿ ಹೊಂದಿರುವ ಭಾಷಾ ಪ್ರಕಾರ. ಆಡುಭಾಷೆಗಳು ಬಹುತೇಕವಾಗಿ ಮಾತನಾಡಲು ಬಳಸಲಾಗುತ್ತದೆ, ಬರೆಯುವುದಕ್ಕಲ್ಲ. ಅವುಗಳು ತಮ್ಮದೆ ಆದ ಭಾಷಾಪದ್ದತಿಯನ್ನು ಬೆಳೆಸಿಕೊಳ್ಳುತ್ತವೆ. ಮತ್ತು ತಮ್ಮದೆ ಆದ ನಿಯಮಗಳನ್ನು ಪಾಲಿಸುತ್ತವೆ. ಸೈದ್ದಾಂತಿಕವಾಗಿ ಪ್ರತಿಯೊಂದು ಭಾಷೆಯೂ ಹಲವಾರು ಆಡುಭಾಷೆಗಳನ್ನು ಹೂಂದಿರಬಹುದು. ಎಲ್ಲ ಆಡು ಭಾಷೆಗಳು ಪ್ರಮುಖ ಭಾಷೆಯ ನೆರಳಿನಲ್ಲಿ ಇರುತ್ತವೆ. ಪ್ರಮಾಣೀಕೃತ ಭಾಷೆಯನ್ನು ಒಂದು ನಾಡಿನ ಎಲ್ಲಾ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಅದರ ಮೂಲಕ ದೂರ ಹರಡಿಕೊಂಡಿರುವ ಎಲ್ಲಾ ಆಡುಭಾಷೆಯವರು ಅರ್ಥಮಾಡಿಕೊಳ್ಳುತ್ತಾರೆ. ಹೆಚ್ಚು ಕಡಿಮೆ ಎಲ್ಲಾ ಆಡುಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ. ನಗರಗಳಲ್ಲಿ ಅಪರೂಪವಾಗಿ ಆಡುಭಾಷೆಗಳನ್ನು ಕೇಳಬಹುದು. ವೃತ್ತಿ ಜೀವನದಲ್ಲಿ ಕೂಡ ಬಹುತೇಕ ಪ್ರಮಾಣೀಕೃತ ಭಾಷೆಯನ್ನು ಬಳಸಲಾಗುತ್ತದೆ. ಆಡುಭಾಷೆ ಮಾತನಾಡುವವರು ಹಳ್ಳಿಗಾಡಿನವರು ಮತ್ತು ಓದಿಲ್ಲದವರು ಎಂದು ಭಾವಿಸಲಾಗುತ್ತದೆ. ಆದರೆ ಇವರು ಎಲ್ಲಾ ಸಾಮಾಜಿಕ ವರ್ಗಗಳಲ್ಲಿ ಇರುತ್ತಾರೆ. ಅಂದರೆ ಆಡು ಭಾಷೆ ಮಾತನಾಡುವವರು ಬೇರೆಯವರಿಗಿಂತ ಕಡಿಮೆ ಬುದ್ಧಿವಂತರಲ್ಲ. ನಿಜದಲ್ಲಿ ಅದಕ್ಕೆ ವಿರುದ್ದವಾಗಿ! ಯಾರು ಆಡು ಭಾಷೆ ಮಾತನಾಡುತ್ತಾರೊ ಅವರಿಗೆ ಅನೇಕ ತರಹದ ಅನುಕೂಲಗಳಿರುತ್ತವೆ. ಉದಾಹರಣೆಗೆ, ಭಾಷಾ ತರಗತಿಗಳಲ್ಲಿ. ಆಡುಭಾಷೆಯವರಿಗೆ ವಿವಿಧವಾದ ಭಾಷಾಪ್ರಕಾರಗಳು ಇವೆ ಎಂದು ತಿಳಿದಿರುತ್ತದೆ. ಹಾಗೂ ಬೇಗ ಭಾಷಾಶೈಲಿಗಳನ್ನು ಬದಲಾಯಿಸುವುದನ್ನು ಕಲಿತಿರುತ್ತಾರೆ. ಆಡುಭಾಷೆಯವರು ಇದರಿಂದ ಹೆಚ್ಚಿನ ಪರಿವರ್ತನಾ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರ ಭಾಷಾಜ್ಞಾನ ಸಂದರ್ಭಕ್ಕೆ ಸೂಕ್ತವಾದ ಶೈಲಿಯನ್ನು ಬಳಸಲು ಸಹಾಯ ಮಾಡುತ್ತದೆ. ಇದು ಕೂಡ ವೈಜ್ಞಾನಿಕವಾಗಿ ಪ್ರಮಾಣಿತವಾಗಿದೆ. ಎದೆಗಾರಿಕೆಯಿಂದ ಆಡುಭಾಷೆ! ಅದು ಉಪಯೊಗಕರ.