ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ದೂರುಗಳು   »   ml ഹോട്ടലിൽ - പരാതികൾ

೨೮ [ಇಪ್ಪತ್ತೆಂಟು]

ಹೋಟೆಲ್ ನಲ್ಲಿ - ದೂರುಗಳು

ಹೋಟೆಲ್ ನಲ್ಲಿ - ದೂರುಗಳು

28 [ഇരുപത്തിയെട്ട്]

28 [irupathiyettu]

ഹോട്ടലിൽ - പരാതികൾ

hottalil - paraathikal

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ಶವರ್ ಕೆಲಸ ಮಾಡುತ್ತಿಲ್ಲ. ഷവർ -്ര-ർത--ിക്കു---ില്ല. ഷ__ പ്____________ ഷ-ർ പ-ര-ർ-്-ി-്-ു-്-ി-്-. ------------------------- ഷവർ പ്രവർത്തിക്കുന്നില്ല. 0
shavar p---ar-h-kku--ill-. s_____ p__________________ s-a-a- p-a-a-t-i-k-n-i-l-. -------------------------- shavar pravarthikkunnilla.
ಬಿಸಿ ನೀರು ಬರುತ್ತಿಲ್ಲ. ച---വ-ള----ല്-. ചൂ________ ച-ട-വ-ള-ള-ി-്-. --------------- ചൂടുവെള്ളമില്ല. 0
c--oduve-l-mi-l-. c________________ c-o-d-v-l-a-i-l-. ----------------- chooduvellamilla.
ಅದನ್ನು ಸರಿಪಡಿಸಿ ಕೊಡುವಿರಾ? നി-്ങൾ--ക്--ത് ശ--യാ--കാൻ -ഴ--ുമോ? നി_____ ഇ_ ശ_____ ക____ ന-ങ-ങ-ക-ക- ഇ-് ശ-ി-ാ-്-ാ- ക-ി-ു-ോ- ---------------------------------- നിങ്ങൾക്ക് ഇത് ശരിയാക്കാൻ കഴിയുമോ? 0
n-ngalkk- --hu --a-iya-kkan--azh-y---? n________ i___ s___________ k_________ n-n-a-k-u i-h- s-a-i-a-k-a- k-z-i-u-o- -------------------------------------- ningalkku ithu shariyaakkan kazhiyumo?
ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. മ-റ-യിൽ ഫോണ----. മു___ ഫോ____ മ-റ-യ-ൽ ഫ-ണ-ല-ല- ---------------- മുറിയിൽ ഫോണില്ല. 0
mu--y-l--on-lla. m______ f_______ m-r-y-l f-n-l-a- ---------------- muriyil fonilla.
ಕೋಣೆಯಲ್ಲಿ ಟೆಲಿವಿಷನ್ ಇಲ್ಲ. മുറി--- ട-വി -ല്ല. മു___ ടി_ ഇ___ മ-റ-യ-ൽ ട-വ- ഇ-്-. ------------------ മുറിയിൽ ടിവി ഇല്ല. 0
m-r---l -v -lla. m______ t_ i____ m-r-y-l t- i-l-. ---------------- muriyil tv illa.
ಕೊಠಡಿಗೆ ಮೇಲುಪ್ಪರಿಗೆ ಇಲ್ಲ. മ-റ-യ-- ---ക---ി----ല. മു___ ബാ____ ഇ___ മ-റ-യ-ൽ ബ-ൽ-്-ണ- ഇ-്-. ---------------------- മുറിയിൽ ബാൽക്കണി ഇല്ല. 0
m---yil --alk---i --l-. m______ b________ i____ m-r-y-l b-a-k-a-i i-l-. ----------------------- muriyil baalkkani illa.
ಈ ಕೋಣೆಯಲ್ಲಿ ಶಬ್ದ ಜಾಸ್ತಿ മ--ി---ര- -ഹ-മ---. മു_ വ__ ബ_____ മ-റ- വ-ര- ബ-ള-ാ-്- ------------------ മുറി വളരെ ബഹളമാണ്. 0
m--i--a------a---am-a-u. m___ v_____ b___________ m-r- v-l-r- b-h-l-m-a-u- ------------------------ muri valare bahalamaanu.
ಈ ಕೋಣೆ ತುಂಬ ಚಿಕ್ಕದಾಗಿದೆ. മ-റ- വ-ര--ചെറ-ത-ണ-. മു_ വ__ ചെ____ മ-റ- വ-ര- ച-റ-ത-ണ-. ------------------- മുറി വളരെ ചെറുതാണ്. 0
m-r----la-e ch-r-th----. m___ v_____ c___________ m-r- v-l-r- c-e-u-h-a-u- ------------------------ muri valare cheruthaanu.
ಈ ಕೋಣೆ ಕತ್ತಲಾಗಿದೆ. മ-----ളര- -ര---ടത-ണ്. മു_ വ__ ഇ______ മ-റ- വ-ര- ഇ-ു-്-ത-ണ-. --------------------- മുറി വളരെ ഇരുണ്ടതാണ്. 0
m-r---a-ar----undath--n-. m___ v_____ i____________ m-r- v-l-r- i-u-d-t-a-n-. ------------------------- muri valare irundathaanu.
(ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. ച------- --ര---്തി-്കുന--ില-ല. ചൂ____ പ്____________ ച-ട-ക-ക- പ-ര-ർ-്-ി-്-ു-്-ി-്-. ------------------------------ ചൂടാക്കൽ പ്രവർത്തിക്കുന്നില്ല. 0
cho--akka- pra-ar-h-k---n---a. c_________ p__________________ c-o-d-k-a- p-a-a-t-i-k-n-i-l-. ------------------------------ choodakkal pravarthikkunnilla.
ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. എ-- ---ട--ൻ--്രവ---ത--്ക-ന---ല്-. എ__ ക____ പ്____________ എ-ർ ക-്-ീ-ൻ പ-ര-ർ-്-ി-്-ു-്-ി-്-. --------------------------------- എയർ കണ്ടീഷൻ പ്രവർത്തിക്കുന്നില്ല. 0
a-- -an-i-i-n pr-vart---kunni--a. a__ k________ p__________________ a-r k-n-i-i-n p-a-a-t-i-k-n-i-l-. --------------------------------- air kandition pravarthikkunnilla.
ಟೆಲಿವಿಷನ್ ಕೆಟ್ಟಿದೆ. ടി-- ത-ർ-്നു. ടി_ ത_____ ട-വ- ത-ർ-്-ു- ------------- ടിവി തകർന്നു. 0
tv t---a-nnu. t_ t_________ t- t-a-a-n-u- ------------- tv thakarnnu.
ಅದು ನನಗೆ ಇಷ್ಟವಾಗುವುದಿಲ್ಲ. എ--ക്ക--ഇത----്--ല്ല. എ___ ഇ_ ഇ______ എ-ി-്-് ഇ-് ഇ-്-മ-്-. --------------------- എനിക്ക് ഇത് ഇഷ്ടമല്ല. 0
en-kk--ith------a-al--. e_____ i___ i__________ e-i-k- i-h- i-h-a-a-l-. ----------------------- enikku ithu ishtamalla.
ಅದು ದುಬಾರಿ. അ-്-എന---ക്-വള-- ച----റ-യ--ണ-. അ_ എ___ വ__ ചെ_______ അ-് എ-ി-്-് വ-ര- ച-ല-േ-ി-ത-ണ-. ------------------------------ അത് എനിക്ക് വളരെ ചെലവേറിയതാണ്. 0
at-- en-kku--a-are-----ave--ya--aa--. a___ e_____ v_____ c_________________ a-h- e-i-k- v-l-r- c-e-a-e-i-a-h-a-u- ------------------------------------- athu enikku valare chelaveriyathaanu.
ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? വി-ക--ഞ---എന-തെ-്കി-ു--ന-ങ--ള--െ-ക--ില-ണ-ട-ാ? വി_____ എ_____ നി____ കൈ_____ വ-ല-ു-ഞ-ഞ എ-്-െ-്-ി-ു- ന-ങ-ങ-ു-െ ക-യ-ല-ണ-ട-ാ- --------------------------------------------- വിലകുറഞ്ഞ എന്തെങ്കിലും നിങ്ങളുടെ കൈയിലുണ്ടോ? 0
v-lak----j- -nt------um -in-a---- kai-ilun-aaa? v__________ e__________ n________ k____________ v-l-k-r-n-a e-t-e-g-l-m n-n-a-u-e k-i-i-u-d-a-? ----------------------------------------------- vilakuranja enthengilum ningalude kaiyilundaaa?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? ഇവ-ട--അ---്ത് ഒ-ു-യൂ--ത്-ഹോസ്--റൽ ഉണ്ട-? ഇ__ അ___ ഒ_ യൂ__ ഹോ____ ഉ___ ഇ-ി-െ അ-ു-്-് ഒ-ു യ-ത-ത- ഹ-സ-റ-റ- ഉ-്-ോ- ---------------------------------------- ഇവിടെ അടുത്ത് ഒരു യൂത്ത് ഹോസ്റ്റൽ ഉണ്ടോ? 0
ev----ad--h- o-- yoo--u h-s--l -ndo? e____ a_____ o__ y_____ h_____ u____ e-i-e a-u-h- o-u y-o-h- h-s-a- u-d-? ------------------------------------ evide aduthu oru yoothu hostal undo?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? ഇവ--െ അട---ത- -സ്---- --സ-----ട-? ഇ__ അ___ ഗ___ ഹൗ_ ഉ___ ഇ-ി-െ അ-ു-്-് ഗ-്-്-് ഹ-സ- ഉ-്-ോ- --------------------------------- ഇവിടെ അടുത്ത് ഗസ്റ്റ് ഹൗസ് ഉണ്ടോ? 0
evide a--t-- --stu-h-u- --do? e____ a_____ g____ h___ u____ e-i-e a-u-h- g-s-u h-u- u-d-? ----------------------------- evide aduthu gastu hous undo?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? ഇവി-- അ-ു--ത---ര----സ-റ-റോറ--റ് --്ട-? ഇ__ അ___ ഒ_ റെ______ ഉ___ ഇ-ി-െ അ-ു-്-് ഒ-ു റ-സ-റ-റ-റ-്-് ഉ-്-ോ- -------------------------------------- ഇവിടെ അടുത്ത് ഒരു റെസ്റ്റോറന്റ് ഉണ്ടോ? 0
evi-e -d--hu o-u -est--ana- und-? e____ a_____ o__ r_________ u____ e-i-e a-u-h- o-u r-s-o-a-a- u-d-? --------------------------------- evide aduthu oru restoranat undo?

ಸಕಾರಾತ್ಮಕ ಭಾಷೆ, ನಕಾರಾತ್ಮಕ ಭಾಷೆ.

ಬಹುಮಟ್ಟಿನ ಜನರು ಆಶಾವಾದಿಗಳು ಇಲ್ಲವೆ ನಿರಾಶಾವಾದಿಗಳು. ಇದು ಭಾಷೆಗಳಿಗೂ ಕೂಡ ಅನ್ವಯವಾಗುತ್ತದೆ. ಪುನಃ ಪುನಃ ವಿಜ್ಞಾನಿಗಳು ಭಾಷೆಗಳ ಪದ ಸಂಪತ್ತನ್ನು ಪರಿಶೀಲಿಸುತ್ತಾರೆ. ಆವಾಗ ಅವರು ಅತಿ ವಿಸ್ಮಯಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಆಂಗ್ಲಭಾಷೆಯಲ್ಲಿ ಸಕಾರಾತ್ಮಕ ಪದಗಳಿಗಿಂತ ಹೆಚ್ಚು ನಕಾರಾತ್ಮಕ ಪದಗಳಿವೆ. ಮನಸ್ಸಿನ ನಕಾರಾತ್ಮಕ ಭಾವಗಳಿಗೆ ಹೆಚ್ಚು ಕಡಿಮೆ ಎರಡು ಪಟ್ಟು ಅಧಿಕ ಪದಗಳಿವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಪದಗಳು ಮಾತನಾಡುವವರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿ ಜನರು ಬಹಳ ಬಾರಿ ದೂರುತ್ತಾರೆ. ಅವರು ಎಲ್ಲವನ್ನೂ ಟೀಕಿಸುತ್ತಾರೆ. ಒಟ್ಟಿನಲ್ಲಿ ಅವರು ಹೆಚ್ಚಾಗಿ ನಕಾರಾತ್ಮಕವಾದ ಭಾಷೆಯನ್ನು ಬಳಸುತ್ತಾರೆ. ನಕಾರಾತ್ಮಕ ಪದಗಳು ಬೇರೆ ಒಂದು ಕಾರಣದಿಂದಾಗಿ ಕೂಡ ಸ್ವಾರಸ್ಯಕರವಾಗಿವೆ. ಸಕಾರಾತ್ಮಕ ಹೇಳಿಕೆಗಳಿಗಿಂತ ಹೆಚ್ಚು ಮಾಹಿತಿಗಳು ಇವುಗಳಲ್ಲಿ ಅಡಕವಾಗಿರುತ್ತವೆ. ಇದರ ಮೂಲ ನಮ್ಮ ಬೆಳವಣಿಗೆಯ ಚರಿತ್ರೆಯಲ್ಲಿ ಇದ್ದಿರಬಹುದು. ಎಲ್ಲಾ ಜೀವರಾಶಿಗಳಿಗೂ ಅಪಾಯಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿತ್ತು. ಅವುಗಳು ಗಂಡಾಂತರದ ಎದುರಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಇಷ್ಟೆ ಅಲ್ಲದೆ ಅವರು ಅಪಾಯಗಳು ಒದಗಿದಾಗ ಬೇರೆಯವರನ್ನು ಮುನ್ನೆಚ್ಚರಿಸಲು ಬಯಸುತ್ತಿದ್ದರು. ಅದಕ್ಕೆ ಅವರು ಹೆಚ್ಚು ಮಾಹಿತಿಗಳನ್ನು ವೇಗವಾಗಿ ಮರುಪ್ರಸಾರ ಮಾಡುವುದು ಅವಶ್ಯಕವಾಗಿತ್ತು. ಆಗುವಷ್ಟು ಕಡಿಮೆ ಪದಗಳಲ್ಲಿ ಆದಷ್ಟು ಹೆಚ್ಚು ವಿಷಯಗಳನ್ನು ತಿಳಿಸಬೇಕಾಗಿತ್ತು. ಹಾಗಲ್ಲದಿದ್ದರೆ ನಕಾರಾತ್ಮಕ ಭಾಷೆಯಿಂದ ಬೇರೆ ಯಾವುದೆ ಅನುಕೂಲಗಳಿಲ್ಲ. ಅದನ್ನು ಎಲ್ಲರೂ ಸುಲಭವಾಗಿ ಊಹಿಸಬಲ್ಲರು. ಯಾರು ಯಾವಾಗಲು ನಕಾರಾತ್ಮ ಭಾಷೆಯನ್ನು ಬಳಸುತ್ತಾರೊ ಅವರು ಜನಪ್ರಿಯವಾಗುವುದಿಲ್ಲ. ಇದಲ್ಲದೆ ನಕಾರಾತ್ಮಕ ಭಾಷೆ ನಮ್ಮ ಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ವಿರುದ್ದವಾಗಿ ಸಕಾರಾತ್ಮಕ ಭಾಷೆ ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವೃತ್ತಿಯಲ್ಲಿ ಯಾರು ಎಲ್ಲವನ್ನು ಸಕಾರಾತ್ಮಕವಾಗಿ ಹೇಳುತ್ತಾರೊ,ಅವರು ಫಲಪ್ರದರಾಗುತ್ತಾರೆ. ಆದ್ದರಿಂದ ನಾವು ನಮ್ಮ ಭಾಷೆಯನ್ನು ಜಾಗರೂಕತೆಯಿಂದ ಬಳಸಬೇಕು. ಏಕೆಂದರೆ ನಾವು ಯಾವ ಪದವನ್ನು ಬಳಸಬೇಕು ಎನ್ನುವುದನ್ನು ನಾವೆ ನಿರ್ಧರಿಸುತ್ತೇವೆ. ಮತ್ತು ನಮ್ಮ ಭಾಷೆಯ ಮೂಲಕ ನಾವು ವಾಸ್ತವಿಕತೆಯನ್ನು ಸೃಷ್ಟಿಸುತ್ತೇವೆ. ಆದ್ದರಿಂದ ಸಕಾರಾತ್ಮಕವಾಗಿ ಮಾತನಾಡಿರಿ!