ಪದಗುಚ್ಛ ಪುಸ್ತಕ

kn ಜನಗಳು / ಜನರು   »   ml വ്യക്തികൾ

೧ [ಒಂದು]

ಜನಗಳು / ಜನರು

ಜನಗಳು / ಜನರು

1 [ഒന്ന്]

1 [onnu]

വ്യക്തികൾ

[vyakthikal]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ನಾನು ഐഐ - 0
-i a_ a- -- ai
ನಾನು ಮತ್ತು ನೀನು ഞാനും നീയ-ം ഞാ_ നീ_ ഞ-ന-ം ന-യ-ം ----------- ഞാനും നീയും 0
nj---- --e--m n_____ n_____ n-a-u- n-e-u- ------------- njanum neeyum
ನಾವಿಬ್ಬರು ന---ഇരുവര-ം നാം ഇ___ ന-ം ഇ-ു-ര-ം ----------- നാം ഇരുവരും 0
naam -ruv---m n___ i_______ n-a- i-u-a-u- ------------- naam iruvarum
ಅವನು അവൻ അ__ അ-ൻ --- അവൻ 0
avan a___ a-a- ---- avan
ಅವನು ಮತ್ತು ಅವಳು അ-ന-- -വള-ം അ__ അ__ അ-ന-ം അ-ള-ം ----------- അവനും അവളും 0
a---um-ava-um a_____ a_____ a-a-u- a-a-u- ------------- avanum avalum
ಅವರಿಬ್ಬರು അ-- രണ്------ം അ__ ര____ അ-ർ ര-്-ു-േ-ു- -------------- അവർ രണ്ടുപേരും 0
ava- -a---p-rum a___ r_________ a-a- r-n-u-e-u- --------------- avar randuperum
ಗಂಡ മ--ഷ്-ൻ മ____ മ-ു-്-ൻ ------- മനുഷ്യൻ 0
manusi-n m_______ m-n-s-a- -------- manusian
ಹೆಂಡತಿ സ്---ി സ്__ സ-ത-ര- ------ സ്ത്രി 0
sth-i s____ s-h-i ----- sthri
ಮಗು ക---ടി കു__ ക-ട-ട- ------ കുട്ടി 0
k-t-i k____ k-t-i ----- kutti
ಒಂದು ಕುಟುಂಬ ഒരു ക-ട-ം-ം ഒ_ കു__ ഒ-ു ക-ട-ം-ം ----------- ഒരു കുടുംബം 0
or--kudu-bam o__ k_______ o-u k-d-m-a- ------------ oru kudumbam
ನನ್ನ ಕುಟುಂಬ എ---െ--ുട---ം എ__ കു__ എ-്-െ ക-ട-ം-ം ------------- എന്റെ കുടുംബം 0
e--e--udu---m e___ k_______ e-t- k-d-m-a- ------------- ente kudumbam
ನನ್ನ ಕುಟುಂಬ ಇಲ್ಲಿ ಇದೆ. എ--റ- -ുടുംബം-----െ---്ട-. എ__ കു__ ഇ______ എ-്-െ ക-ട-ം-ം ഇ-ി-െ-ു-്-്- -------------------------- എന്റെ കുടുംബം ഇവിടെയുണ്ട്. 0
en-e kudu-----e--de----u. e___ k_______ e__________ e-t- k-d-m-a- e-i-e-u-d-. ------------------------- ente kudumbam evideyundu.
ನಾನು ಇಲ್ಲಿ ಇದ್ದೇನೆ. ഞാ- ഇ--ടെ--ണ-ട-. ഞാ_ ഇ______ ഞ-ൻ ഇ-ി-െ-ു-്-്- ---------------- ഞാൻ ഇവിടെയുണ്ട്. 0
n--a--e----y-n-u. n____ e__________ n-a-n e-i-e-u-d-. ----------------- njaan evideyundu.
ನೀನು ಇಲ್ಲಿದ್ದೀಯ. ന----ിട---ണ-. നീ ഇ_____ ന- ഇ-ി-െ-ാ-്- ------------- നീ ഇവിടെയാണ്. 0
n-- e-i-e--a--. n__ e__________ n-e e-i-e-a-n-. --------------- nee evideyaanu.
ಅವನು ಇಲ್ಲಿದ್ದಾನೆ ಮತ್ತು ಅವಳು ಇಲ್ಲಿದ್ದಾಳೆ. അ-ൻ ഇവ----ും-അവൾ ഇവി----ം-ഉണ്-്. അ__ ഇ___ അ__ ഇ___ ഉ___ അ-ൻ ഇ-ി-െ-ു- അ-ൾ ഇ-ി-െ-ു- ഉ-്-്- -------------------------------- അവൻ ഇവിടെയും അവൾ ഇവിടെയും ഉണ്ട്. 0
a-an -vid---m ---l --i-e-um u-du. a___ e_______ a___ e_______ u____ a-a- e-i-e-u- a-a- e-i-e-u- u-d-. --------------------------------- avan evideyum aval evideyum undu.
ನಾವು ಇಲ್ಲಿದ್ದೇವೆ. ഞങ്----വ-ടെ-ഉ-്--. ഞ___ ഇ__ ഉ___ ഞ-്-ൽ ഇ-ി-െ ഉ-്-്- ------------------ ഞങ്ങൽ ഇവിടെ ഉണ്ട്. 0
nj-ng-l-e-----u---. n______ e____ u____ n-a-g-l e-i-e u-d-. ------------------- njangal evide undu.
ನೀವು ಇಲ್ಲಿದ್ದೀರಿ. നീ -------ണ്. നീ ഇ_____ ന- ഇ-ി-െ-ാ-്- ------------- നീ ഇവിടെയാണ്. 0
n-e-e--dey----. n__ e__________ n-e e-i-e-a-n-. --------------- nee evideyaanu.
ಅವರುಗಳೆಲ್ಲರು ಇಲ್ಲಿದ್ದಾರೆ അ--െ--ല-ം-----െയ--്ട്. അ____ ഇ______ അ-ര-ല-ല-ം ഇ-ി-െ-ു-്-്- ---------------------- അവരെല്ലാം ഇവിടെയുണ്ട്. 0
a--rellam--v---yu-du. a________ e__________ a-a-e-l-m e-i-e-u-d-. --------------------- avarellam evideyundu.

ಭಾಷೆಗಳೊಂದಿಗೆ ಅಲ್ಜ್ ಹೈಮರ್ ಖಾಯಿಲೆ ವಿರುದ್ದ.

ಯಾರು ಬೌದ್ಧಿಕವಾಗಿ ಚುರುಕಾಗಿರಲು ಆಶಿಸುತ್ತಾರೋ ಅವರು ಭಾಷೆಗಳನ್ನು ಕಲಿಯಬೇಕು. ಭಾಷಾಜ್ಞಾನ ಒಬ್ಬರನ್ನು ಚಿತ್ತವೈಕಲ್ಯದಿಂದ ರಕ್ಷಿಸುತ್ತದೆ. ಈ ವಿಷಯವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಸಾಬೀತುಗೊಳಿಸಿವೆ. ಕಲಿಯುವವರ ವಯಸ್ಸು ಇದರಲ್ಲಿ ಯಾವ ಪಾತ್ರವನ್ನು ವಹಿಸುವುದಿಲ್ಲ. ಮುಖ್ಯವಾದದ್ದು, ಮಿದುಳನ್ನು ಕ್ರಮಬದ್ಧವಾಗಿ ತರಬೇತಿಗೊಳಿಸುವುದು. (ಹೊಸ) ಪದಗಳನ್ನು ಕಲಿಯುವ ಪ್ರಕ್ರಿಯೆ ಮಿದುಳಿನ ವಿವಿಧ ಭಾಗಗಳನ್ನು ಚುರುಕುಗೊಳಿಸುತ್ತದೆ. ಈ ಭಾಗಗಳು ಅರಿತು ಕಲಿಯುವ ಪ್ರಕ್ರಿಯೆಗಳಿಗೆ ಚಾಲನೆ ನೀಡುತ್ತವೆ. ಬಹು ಭಾಷೆಗಳನ್ನು ಬಲ್ಲವರು ಇದರಿಂದಾಗಿ ಹೆಚ್ಚು ಹುಷಾರಾಗಿರುತ್ತಾರೆ. ಇಷ್ಟಲ್ಲದೆ ಹೆಚ್ಚು ಏಕಾಗ್ರಚಿತ್ತರಾಗಿರುತ್ತಾರೆ. ಬಹು ಭಾಷಾಜ್ಞಾನ ಇನ್ನೂ ಹಲವು ಅನುಕೂಲತೆಗಳನ್ನು ಒದಗಿಸುತ್ತದೆ. ಬಹು ಭಾಷೆಗಳನ್ನು ಬಲ್ಲವರು ಚುರುಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ವೇಗವಾಗಿ ನಿರ್ಣಯಗಳನ್ನು ತಲುಪುತ್ತಾರೆ. ಅದಕ್ಕೆ ಕಾರಣ: ಅವರ ಮಿದುಳು ಶೀಘ್ರವಾಗಿ ಆರಿಸುವುದನ್ನು ಕಲಿತಿರುತ್ತದೆ. ಅದು ಪ್ರತಿಯೊಂದು ವಿಷಯವನ್ನು ಕಡೆಯ ಪಕ್ಷ ಎರಡು ವಿಧವಾಗಿ ನಿರೂಪಿಸಲು ಕಲಿತಿರುತ್ತದೆ. ಇದರಿಂದಾಗಿ ಪ್ರತಿ ನಿರೂಪಣೆ ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ. ಬಹು ಭಾಷೆಗಳನ್ನು ಬಲ್ಲವರು ಹಾಗಾಗಿ ಯಾವಾಗಲು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರಬೇಕು. ಅವರ ಮಿದುಳು ಹಲವಾರು ಸಾಧ್ಯತೆಗಳಿಂದ ಒಂದನ್ನು ಆರಿಸುವುದರಲ್ಲಿ ಪಳಗಿರುತ್ತದೆ. ಈ ಅಭ್ಯಾಸಗಳು ಕೇವಲ ಕಲಿಕೆ ಕೇಂದ್ರಗಳನ್ನು ಮಾತ್ರ ಉತ್ತೇಜಿಸುವುದಿಲ್ಲ. ಮಿದುಳಿನ ವಿವಿಧ ಭಾಗಗಳು ಬಹುಭಾಷಾಪರಿಣತೆಯಿಂದ ಪ್ರಯೋಜನ ಪಡೆಯುತ್ತವೆ. ಭಾಷೆಗಳ ಜ್ಞಾನದಿಂದಾಗಿ ಹೆಚ್ಚಾದ ಅರಿವಿನ ಹತೋಟಿ ಇರುತ್ತದೆ. ಭಾಷೆಗಳ ಜ್ಞಾನ ಖಂಡಿತವಾಗಿ ಒಬ್ಬರನ್ನು ಚಿತ್ತವೈಕಲ್ಯದಿಂದ ರಕ್ಷಿಸುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಬಹು ಭಾಷೆಗಳನ್ನು ಬಲ್ಲವರಲ್ಲಿ ಈ ಖಾಯಿಲೆ ನಿಧಾನವಾಗಿ ಉಲ್ಬಣವಾಗುತ್ತದೆ. ಮತ್ತು ಇವರ ಮಿದುಳು ಖಾಯಿಲೆಯ ಪರಿಣಾಮಗಳನ್ನು ಮೇಲಾಗಿ ಸರಿದೂಗಿಸುತ್ತದೆ. ಚಿತ್ತವೈಕಲ್ಯದ ಚಿನ್ಹೆಗಳು ಕಲಿಯುವವರಲ್ಲಿ ದುರ್ಬಲವಾಗಿರುತ್ತವೆ. ಮರವು ಹಾಗೂ ದಿಗ್ರ್ಭಮೆಗಳ ತೀಕ್ಷಣತೆ ಕಡಿಮೆ ಇರುತ್ತದೆ. ಯುವಕರು ಹಾಗೂ ವಯಸ್ಕರು ಭಾಷೆಗಳನ್ನು ಕಲಿಯುವುದರಿಂದ ಸಮನಾದ ಲಾಭ ಪಡೆಯುತ್ತಾರೆ. ಮತ್ತು ಒಂದು ಭಾಷೆ ಕಲಿತ ಮೇಲೆ ಮತ್ತೊಂದು ಹೊಸ ಭಾಷೆಯ ಕಲಿಕೆ ಸುಲಭವಾಗುತ್ತದೆ. ನಾವುಗಳು ಆದ್ದರಿಂದ ಔಷಧಿಗಳನ್ನು ತೆಗೆದುಕೊಳ್ಳುವ ಬದಲು ನಿಘಂಟನ್ನು ಬಳಸಬೇಕು.