ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೧   »   ml അതിനുള്ള കീഴ്വഴക്കങ്ങൾ 1

೯೧ [ತೊಂಬತ್ತೊಂದು]

ಅಧೀನ ವಾಕ್ಯ - ಅದು / ಎಂದು ೧

ಅಧೀನ ವಾಕ್ಯ - ಅದು / ಎಂದು ೧

91 [തൊണ്ണൂറ്റി ഒന്ന്]

91 [thonnootti onnu]

അതിനുള്ള കീഴ്വഴക്കങ്ങൾ 1

[athinulla keezhvazhakkangal 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ಬಹುಶಃ ನಾಳೆ ಹೊತ್ತಿಗೆ ಹವೆ ಉತ್ತಮವಾಗಬಹುದು. നാ-െ കാല---്ഥ-മ-ച-ചപ്---്-----ാ-. നാ_ കാ____ മെ_________ ന-ള- ക-ല-വ-്- മ-ച-ച-്-െ-്-േ-്-ാ-. --------------------------------- നാളെ കാലാവസ്ഥ മെച്ചപ്പെട്ടേക്കാം. 0
n-ale-k-a--a-ast----ech--p--t-k-a-. n____ k___________ m_______________ n-a-e k-a-a-v-s-h- m-c-a-p-t-e-k-m- ----------------------------------- naale kaalaavastha mechappettekkam.
ನಿಮಗೆ ಅದು ಹೇಗೆ ಗೊತ್ತು? ന--്--ക-കറ--ാ-േ-? നി_________ ന-ങ-ങ-ക-ക-ി-ാ-േ-? ----------------- നിങ്ങൾക്കറിയാമോ? 0
n-nga---a-i--ameha-? n___________________ n-n-a-k-a-i-a-m-h-a- -------------------- ningalkkariyaamehaa?
ಅದು ಉತ್ತಮವಾಗುತ್ತದೆ ಎಂದು ನಂಬಿದ್ದೇನೆ. അ---മെച-ചപ്പെട--െ--ന----ൻ---രതീ--ഷിക്ക-ന-നു. അ_ മെ________ ഞാ_ പ്_________ അ-് മ-ച-ച-്-െ-ു-െ-്-് ഞ-ൻ പ-ര-ീ-്-ി-്-ു-്-ു- -------------------------------------------- അത് മെച്ചപ്പെടുമെന്ന് ഞാൻ പ്രതീക്ഷിക്കുന്നു. 0
a-hu m--ha-p--um---- nja-- prat--ek-hik-u---. a___ m______________ n____ p_________________ a-h- m-c-a-p-d-m-n-u n-a-n p-a-h-e-s-i-k-n-u- --------------------------------------------- athu mechappedumennu njaan pratheekshikkunnu.
ಅವನು ಖಂಡಿತವಾಗಿ ಬರುತ್ತಾನೆ. അ--------ച--------ു-. അ__ തീ_____ വ__ അ-ൻ ത-ർ-്-യ-യ-ം വ-ു-. --------------------- അവൻ തീർച്ചയായും വരും. 0
a-an t---r-h--aa-u- var-m. a___ t_____________ v_____ a-a- t-e-r-h-y-a-u- v-r-m- -------------------------- avan theerchayaayum varum.
ಖಚಿತವಾಗಿಯು? ഇത് സു--്----ാ-ോ? ഇ_ സു_______ ഇ-് സ-ര-്-ി-മ-ണ-? ----------------- ഇത് സുരക്ഷിതമാണോ? 0
ith- s-ra-sh-t----a--? i___ s________________ i-h- s-r-k-h-t-a-a-n-? ---------------------- ithu surakshithamaano?
ಅವನು ಬರುತ್ತಾನೆ ಎಂದು ನನಗೆ ಗೊತ್ತು. അവ-----മ-ന-ന് -നിക്കറ---ം. അ__ വ____ എ______ അ-ൻ വ-ു-െ-്-് എ-ി-്-റ-യ-ം- -------------------------- അവൻ വരുമെന്ന് എനിക്കറിയാം. 0
avan -a--m-n-- -nik-ar-ya-m. a___ v________ e____________ a-a- v-r-m-n-u e-i-k-r-y-a-. ---------------------------- avan varumennu enikkariyaam.
ಅವನು ಖಂಡಿತವಾಗಿಯು ಫೋನ್ ಮಾಡುತ್ತಾನೆ. അ-ൻ -ീ-ച-ചയായു--വ-ള-ക----. അ__ തീ_____ വി____ അ-ൻ ത-ർ-്-യ-യ-ം വ-ള-ക-ക-ം- -------------------------- അവൻ തീർച്ചയായും വിളിക്കും. 0
a--- -h-e-ch-yaa-um vil-----. a___ t_____________ v________ a-a- t-e-r-h-y-a-u- v-l-k-u-. ----------------------------- avan theerchayaayum vilikkum.
ನಿಜವಾಗಿಯು? യ--ർ-്-മായ-ി--യ-? യ__________ യ-ാ-ത-ഥ-ാ-ത-ന-യ-? ----------------- യഥാർത്ഥമായതിനായി? 0
ya--aarth-----at---aay-? y_______________________ y-t-a-r-h-m-a-a-h-n-a-i- ------------------------ yathaarthamaayathinaayi?
ಅವನು ಟೆಲಿಫೋನ್ ಮಾಡುತ್ತಾನೆ ಎಂದು ಭಾವಿಸುತ್ತೇನೆ. അ-ൻ വ-ളി---ുന്--ായ--ഞ-ൻ -രുത-ന---. അ__ വി_______ ഞാ_ ക_____ അ-ൻ വ-ള-ക-ക-ന-ന-ാ-ി ഞ-ൻ ക-ു-ു-്-ു- ---------------------------------- അവൻ വിളിക്കുന്നതായി ഞാൻ കരുതുന്നു. 0
av-n -i-i-k--na---ay--njaa------th---u. a___ v_______________ n____ k__________ a-a- v-l-k-u-n-t-a-y- n-a-n k-r-t-u-n-. --------------------------------------- avan vilikkunnathaayi njaan karuthunnu.
ವೈನ್ ಖಚಿತವಾಗಿಯು ಹಳೆಯದು. വ--്ഞ- -ഴ-താ-ിരിക-ക--. വീ__ പ_________ വ-ഞ-ഞ- പ-യ-ാ-ി-ി-്-ണ-. ---------------------- വീഞ്ഞ് പഴയതായിരിക്കണം. 0
v--nj- -az----tha-yir--k----. v_____ p_____________________ v-e-j- p-z-a-a-h-a-i-i-k-n-m- ----------------------------- veenju pazhayathaayirikkanam.
ನಿಮಗೆ ಅದು ಖಂಡಿತಾ ಗೊತ್ತೆ? നി-്-ൾ-്ക്-കൃത്യമായി-അ---ാ-ോ? നി_____ കൃ____ അ____ ന-ങ-ങ-ക-ക- ക-ത-യ-ാ-ി അ-ി-ാ-ോ- ----------------------------- നിങ്ങൾക്ക് കൃത്യമായി അറിയാമോ? 0
ni--al--- kr----amaa---a-i-aa--? n________ k___________ a________ n-n-a-k-u k-i-h-a-a-y- a-i-a-m-? -------------------------------- ningalkku krithyamaayi ariyaamo?
ಅದು ಹಳೆಯದು ಎಂದು ನಾನು ಅಂದುಕೊಳ್ಳುತ್ತೇನೆ. അയാ-ക്-- --സ്--യി-എന്-് ഞാ---ര-തു-്-ു. അ____ വ____ എ__ ഞാ_ ക_____ അ-ാ-ക-ക- വ-സ-സ-യ- എ-്-് ഞ-ൻ ക-ു-ു-്-ു- -------------------------------------- അയാൾക്ക് വയസ്സായി എന്ന് ഞാൻ കരുതുന്നു. 0
aya--k-u v----s-ayi ennu ---a- k-ruthun-u. a_______ v_________ e___ n____ k__________ a-a-l-k- v-y-s-a-y- e-n- n-a-n k-r-t-u-n-. ------------------------------------------ ayaalkku vayassaayi ennu njaan karuthunnu.
ನಮ್ಮ ಮೇಲಧಿಕಾರಿ ಚೆನ್ನಾಗಿ ಕಾಣಿಸುತ್ತಾರೆ. ഞ-്-ളു-----തലാ---ന-്- -ാ-്ച-ാ-്. ഞ____ മു___ ന__ കാ_____ ഞ-്-ള-ട- മ-ത-ാ-ി ന-്- ക-ഴ-ച-ാ-്- -------------------------------- ഞങ്ങളുടെ മുതലാളി നല്ല കാഴ്ചയാണ്. 0
n----alu-- -ut-----l--na----------a-aa--. n_________ m_________ n____ k____________ n-a-g-l-d- m-t-a-a-l- n-l-a k-a-c-a-a-n-. ----------------------------------------- njangalude muthalaali nalla kaazchayaanu.
ನಿಮಗೆ ಹಾಗೆಂದು ಅನಿಸುತ್ತದೆಯೇ? നിങ്-- ക-ുതുന്ന-ണ-ടോ.-.----ട-----ക? നി___ ക_________________ ന-ങ-ങ- ക-ു-ു-്-ു-്-ോ-.-?-ണ-ട-ത-ത-ക- ----------------------------------- നിങ്ങൾ കരുതുന്നുണ്ടോ...?കണ്ടെത്തുക? 0
nin-a- kar---un-un-o..-?---de-h---? n_____ k___________________________ n-n-a- k-r-t-u-n-n-o-.-?-a-d-t-u-a- ----------------------------------- ningal karuthunnundo...?kandethuka?
ಅವರು ತುಂಬಾ ಚೆನ್ನಾಗಿ ಕಾಣಿಸುತ್ತಾರೆ ಎಂದುಕೊಳ್ಳುತ್ತೇನೆ. അവ- യഥാർത്ഥ--ത-- വ--െ-----ദ-ന-----ന--ഞ---ക-ു---്-ു. അ__ യ_______ വ__ സു_______ ഞാ_ ക_____ അ-ൻ യ-ാ-ത-ഥ-്-ി- വ-ര- സ-ന-ദ-ന-ണ-ന-ന- ഞ-ൻ ക-ു-ു-്-ു- --------------------------------------------------- അവൻ യഥാർത്ഥത്തിൽ വളരെ സുന്ദരനാണെന്ന് ഞാൻ കരുതുന്നു. 0
ava- ------rthat--l-val--- -und-r---an---u-nj-an-kar-th----. a___ y_____________ v_____ s______________ n____ k__________ a-a- y-t-a-r-h-t-i- v-l-r- s-n-a-a-a-n-n-u n-a-n k-r-t-u-n-. ------------------------------------------------------------ avan yathaarthathil valare sundaranaanennu njaan karuthunnu.
ಮೇಲಧಿಕಾರಿಗಳು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ. ബ-സ--- ഒരു-കാമു-- -ണ-ട---ര-ക---ം. ബോ__ ഒ_ കാ__ ഉ________ ബ-സ-ന- ഒ-ു ക-മ-ക- ഉ-്-ാ-ി-ി-്-ണ-. --------------------------------- ബോസിന് ഒരു കാമുകി ഉണ്ടായിരിക്കണം. 0
bosin- -r--k----------a--r--k-na-. b_____ o__ k______ u______________ b-s-n- o-u k-a-u-i u-d-y-r-k-a-a-. ---------------------------------- bosinu oru kaamuki undayirikkanam.
ನೀವು ಅದನ್ನು ನಂಬುತ್ತೀರಾ? അ-- ശ-ിക-ക-ം-വിശ്-സി-്കുന-നുണ---? അ__ ശ___ വി__________ അ-ർ ശ-ി-്-ു- വ-ശ-വ-ി-്-ു-്-ു-്-ോ- --------------------------------- അവർ ശരിക്കും വിശ്വസിക്കുന്നുണ്ടോ? 0
ava--s-ar-k-um --s--sikk-n---d-? a___ s________ v________________ a-a- s-a-i-k-m v-s-a-i-k-n-u-d-? -------------------------------- avar sharikkum viswasikkunnundo?
ಅವರು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ ಎಂಬ ಸಾಧ್ಯತೆ ಹೆಚ್ಚಾಗಿದೆ. അ-ാ-ക-ക് -ര- ക--ു-ി ഉണ-ടാ-ി-----ാ---ാ-്-തയുണ്ട്. അ____ ഒ_ കാ__ ഉ_______ സാ_______ അ-ാ-ക-ക- ഒ-ു ക-മ-ക- ഉ-്-ാ-ി-ി-്-ാ- സ-ധ-യ-യ-ണ-ട-. ------------------------------------------------ അയാൾക്ക് ഒരു കാമുകി ഉണ്ടായിരിക്കാൻ സാധ്യതയുണ്ട്. 0
ayaa---u-oru--a----i --da-irikk-- ---d---th-yundu. a_______ o__ k______ u___________ s_______________ a-a-l-k- o-u k-a-u-i u-d-y-r-k-a- s-a-h-a-h-y-n-u- -------------------------------------------------- ayaalkku oru kaamuki undayirikkan saadhyathayundu.

ಸ್ಪ್ಯಾನಿಶ್ ಭಾಷೆ.

ಸ್ಪ್ಯಾನಿಶ್ ಭಾಷೆ ಜಗತ್ತಿನ ಭಾಷೆಗಳಿಗೆ ಸೇರುತ್ತದೆ. ೩೮ ಕೋಟಿ ಜನರಿಗೆ ಅದು ಮಾತೃಭಾಷೆಯಾಗಿದೆ ಇದರ ಜೊತಗೆ ಸ್ಪ್ಯಾನಿಶ್ ಅನ್ನು ಎರಡನೆ ಭಾಷೆಯನ್ನಾಗಿ ಕಲಿತವರನ್ನು ಸೇರಿಸಬೇಕು. ಇದರಿಂದಾಗಿ ಸ್ಪ್ಯಾನಿಶ್ ಪ್ರಪಂಚದಲ್ಲಿ ಮುಖ್ಯವಾಗಿರುವ ಭಾಷೆಗಳಲ್ಲಿ ಒಂದು. ಹಾಗೂ ರೊಮಾನಿಕ್ ಭಾಷೆಗಳಲ್ಲಿ ಸ್ಪ್ಯಾನಿಶ್ ಅತಿ ದೊಡ್ಡ ಭಾಷೆ. ಸ್ಪ್ಯಾನಿಶ್ ಮಾತನಾಡುವವರು ತಮ್ಮ ಭಾಷೆಯನ್ನು ಎಸ್ಪನೊಲ್ ಅಥವಾ ಕಾಸ್ಟೆಲ್ಲಾನೊ ಎಂದು ಕರೆಯುತ್ತಾರೆ. ಕಾಸ್ಟೆಲ್ಲಾನೊ ಎಂಬ ಹೆಸರು ಸ್ಪ್ಯಾನಿಷ್ ಭಾಷೆಯ ಉಗಮ ಸ್ಥಾನ ಯಾವುದು ಎನ್ನುವುದನ್ನುತಿಳಿಸುತ್ತದೆ. ಅದು ೧೬ನೆ ಶತಮಾನದಲ್ಲಿ ಕಾಸ್ಟಿಲಿಯನ್ ಎಂಬ ಪ್ರದೇಶದಲ್ಲಿದ್ದ ದೇಶ್ಯಬಾಷೆಯಿಂದ ವಿಕಸಿತವಾಯಿತು. ೧೬ನೆ ಶತಮಾನದಲ್ಲಿಯೆ ಹೆಚ್ಚುಕಡಿಮೆ ಎಲ್ಲಾ ಸ್ಪೇನ್ ಜನರು ಕಾಸ್ಟೆಲ್ಲಾನೊ ಮಾತನಾಡುತ್ತಿದ್ದರು. ಈವಾಗ ಎಸ್ಪನೊಲ್ ಮತ್ತು ಕಾಸ್ಟೆಲ್ಲಾನೊಎಂಬ ಹೆಸರುಗಳು ಪರ್ಯಾಯ ಪದಗಳಾಗಿವೆ. ಅವು ಒಂದು ರಾಜಕೀಯ ಆಯಾಮವನ್ನು ಕೂಡ ಹೊಂದಿರಬಹುದು. ಗೆಲುವುಗಳು ಮತ್ತು ವಸಾಹತುಗಳ ಸ್ಥಾಪನೆಯಿಂದ ಸ್ಪ್ಯಾನಿಶ್ ಅನ್ನು ಹರಡಲಾಯಿತು. ಪಶ್ಚಿಮ ಆಫ್ರಿಕಾ ಮತ್ತು ಫಿಲಿಪೈನ್ಸ್ ನಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುತ್ತಾರೆ. ಆದರೆ ಅತಿ ಹೆಚ್ಚು ಜನ ಸ್ಪ್ಯಾನಿಶ್ ಮಾತನಾಡುವವರು ಅಮೇರಿಕಾದಲ್ಲಿ ಇದ್ದಾರೆ. ಮಧ್ಯ ಮತ್ತು ದಕ್ಷಿಣ ಅಮೇರಿಕಾಗಳಲ್ಲಿ ಸ್ಪ್ಯಾನಿಶ್ ಮೇಲುಗೈ ಪಡೆದಿದೆ. ಅಮೇರಿಕಾ ಸಂಸ್ಥಾನದಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುವವರ ಸಂಖ್ಯೆ ವೃದ್ಧಿಸುತ್ತಿದೆ. ಸುಮಾರು ಐದು ಕೋಟಿ ಜನರು ಅಮೇರಿಕಾ ಸಂಸ್ಥಾನದಲ್ಲಿ ಸ್ಪ್ಯಾನಿಶ್ ಮಾತನಾಡುತ್ತಾರೆ. ಇದು ಸ್ಪೇನ್ ನಲ್ಲಿ ಇರುವುದಕ್ಕಿಂತ ಹೆಚ್ಚು. ಅಮೇರಿಕಾದಲ್ಲಿ ಬಳಸಲಾಗುವ ಸ್ಪ್ಯಾನಿಶ್ ಯುರೋಪ್ ನ ಸ್ಪ್ಯಾನಿಶ್ ಗಿಂತ ವಿಭಿನ್ನವಾಗಿದೆ. ಈ ವ್ಯತ್ಯಾಸಗಳು ಮುಖ್ಯವಾಗಿ ಪದಕೋಶಕ್ಕೆ ಹಾಗೂ ವ್ಯಾಕರಣಕ್ಕೆ ಸಂಬಂಧಿಸಿರುತ್ತದೆ ಉದಾಹರಣೆಗೆ ಅಮೇರಿಕಾದಲ್ಲಿ ಇನ್ನೊಂದು ರೀತಿಯ ಭೂತಕಾಲದ ರಚನೆಯನ್ನು ಬಳಸಲಾಗುತ್ತದೆ ಪದಕೋಶದಲ್ಲಿಯು ಸಹ ಹಲವಾರು ವ್ಯತ್ಯಾಸಗಳು ಕಂಡುಬರುತ್ತವೆ. ಹಲವು ಪದಗಳು ಕೇವಲ ಅಮೇರಿಕಾದಲ್ಲಿ ಮತ್ತು ಇತರ ಹಲವು ಕೇವಲ ಸ್ಪೇನ್ ನಲ್ಲಿ ಇವೆ. ಅಮೇರಿಕಾದಲ್ಲಿ ಕೂಡ ಸ್ಪ್ಯಾನಿಶ್ ಏಕಪ್ರಕಾರವಾಗಿ ಇರುವುದಿಲ್ಲ. ಅನೇಕ ವಿಧದ ಭಿನ್ನ ಅಮೇರಿಕನ್- ಸ್ಪ್ಯಾನಿಶ್ ಗಳು ಕಾಣಸಿಗುತ್ತವೆ. ಆಂಗ್ಲ ಭಾಷೆಯ ನಂತರ ಸ್ಪ್ಯಾನಿಶ್ ಅತಿ ಹೆಚ್ಚು ಕಲಿಯಲಾಗುತ್ತಿರುವ ಪರಭಾಷೆ. ಅದನ್ನು ಸಾಕಷ್ಟು ಶೀಘ್ರವಾಗಿ ಕಲಿಯಬಹುದು... ಏತಕ್ಕೆ ಇನ್ನೂ ಕಾಯುತ್ತಿರುವಿರಿ?- ಹಾ! ಹೋಗೋಣ ಬನ್ನಿ!