ಪದಗುಚ್ಛ ಪುಸ್ತಕ

kn ಸೂಪರ್ ಮಾರ್ಕೆಟ್ ನಲ್ಲಿ   »   ml മാളിൽ

೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

ಸೂಪರ್ ಮಾರ್ಕೆಟ್ ನಲ್ಲಿ

52 [അമ്പത്തിരണ്ട്]

52 [ambathirandu]

മാളിൽ

[maalil]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? നമ-ക്ക- --ു----്പ--ട-ട-മ-ന--- സ്---ോറി- --യ-ല-? ന___ ഒ_ ഡി________ സ്____ പോ___ ന-ു-്-് ഒ-ു ഡ-പ-പ-ർ-്-്-െ-്-് സ-റ-റ-റ-ൽ പ-യ-ല-? ----------------------------------------------- നമുക്ക് ഒരു ഡിപ്പാർട്ട്മെന്റ് സ്റ്റോറിൽ പോയാലോ? 0
n-mu----o---d----r---m-n-- ---ril-----al-? n______ o__ d_____________ s_____ p_______ n-m-k-u o-u d-p-a-t-u-e-a- s-o-i- p-y-a-o- ------------------------------------------ namukku oru dipparttumenat storil poyaalo?
ನಾನು ಸಾಮಾನುಗಳನ್ನು ಕೊಳ್ಳಬೇಕು. എ--ക-ക് ഷ-----ംഗി-് -ോക-ം. എ___ ഷോ____ പോ___ എ-ി-്-് ഷ-പ-പ-ം-ി-് പ-ക-ം- -------------------------- എനിക്ക് ഷോപ്പിംഗിന് പോകണം. 0
eni-k- ----p-ng--u p-k---m. e_____ s__________ p_______ e-i-k- s-o-p-n-i-u p-k-n-m- --------------------------- enikku shoppinginu pokanam.
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. എന---ക--ഒര-പാ-- ഷ-പ്---ഗ----ത്തണം. എ___ ഒ___ ഷോ___ ന_____ എ-ി-്-് ഒ-ു-ാ-് ഷ-പ-പ-ം-് ന-ത-ത-ം- ---------------------------------- എനിക്ക് ഒരുപാട് ഷോപ്പിംഗ് നടത്തണം. 0
e--k-u-or---d--s-o-pi----ad-th-n--. e_____ o______ s_______ n__________ e-i-k- o-u-a-u s-o-p-n- n-d-t-a-a-. ----------------------------------- enikku orupadu shopping nadathanam.
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? ഓഫ-സ- സ-ധന-്ങ- എവ--െ-ാണ-? ഓ__ സാ_____ എ_____ ഓ-ീ-് സ-ധ-ങ-ങ- എ-ി-െ-ാ-്- ------------------------- ഓഫീസ് സാധനങ്ങൾ എവിടെയാണ്? 0
offi-e--aadh--an-a----ide-a---? o_____ s___________ e__________ o-f-c- s-a-h-n-n-a- e-i-e-a-n-? ------------------------------- office saadhanangal evideyaanu?
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. എന---ക- -വറ---ു- സ്റ--േഷനറികളും --ണ-. എ___ ക____ സ്_______ വേ__ എ-ി-്-് ക-റ-ക-ു- സ-റ-റ-ഷ-റ-ക-ു- വ-ണ-. ------------------------------------- എനിക്ക് കവറുകളും സ്റ്റേഷനറികളും വേണം. 0
e-ik-- kav-r-k-l-m --t--n--ikal-- ve---. e_____ k__________ s_____________ v_____ e-i-k- k-v-r-k-l-m s-t-o-a-i-a-u- v-n-m- ---------------------------------------- enikku kavarukalum sationarikalum venam.
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. എന------പേന--ും--ീ--ട--്-്-പ-ന-ള-ം--േണ-. എ___ പേ___ ഫീ_____ പേ___ വേ__ എ-ി-്-് പ-ന-ള-ം ഫ-ൽ-ട-പ-പ- പ-ന-ള-ം വ-ണ-. ---------------------------------------- എനിക്ക് പേനകളും ഫീൽ-ടിപ്പ് പേനകളും വേണം. 0
en---- p---kal-m------ti-----e--kalu--v--am. e_____ p________ f_________ p________ v_____ e-i-k- p-n-k-l-m f-e---i-p- p-n-k-l-m v-n-m- -------------------------------------------- enikku penakalum fiel-tippu penakalum venam.
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? ഫർണി---റ--- ---ടെ-ാ-് ഫ_______ എ____ ഫ-ണ-ച-ച-ു-ൾ എ-ി-െ-ാ-് --------------------- ഫർണിച്ചറുകൾ എവിടെയാണ് 0
f-r----ar--a---vide-aa-u f____________ e_________ f-r-i-h-r-k-l e-i-e-a-n- ------------------------ farnicharukal evideyaanu
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. എനിക്-- -ര- --മാ-യ-----രോ-റ-കള-ം-വേണ-. എ___ ഒ_ അ____ ഡ്_____ വേ__ എ-ി-്-് ഒ-ു അ-മ-ര-ു- ഡ-ര-യ-ു-ള-ം വ-ണ-. -------------------------------------- എനിക്ക് ഒരു അലമാരയും ഡ്രോയറുകളും വേണം. 0
en--k--oru---a---ra--m -r-y-ru-a--m vena-. e_____ o__ a__________ d___________ v_____ e-i-k- o-u a-a-a-r-y-m d-o-a-u-a-u- v-n-m- ------------------------------------------ enikku oru alamaarayum droyarukalum venam.
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. എനി-്-- ഒ-ു --ശ-ും --ൽ-ും -േണ-. എ___ ഒ_ മേ__ ഷെ__ വേ__ എ-ി-്-് ഒ-ു മ-ശ-ു- ഷ-ൽ-ു- വ-ണ-. ------------------------------- എനിക്ക് ഒരു മേശയും ഷെൽഫും വേണം. 0
e-ik-u-or- --sh-yum--h--fum ve--m. e_____ o__ m_______ s______ v_____ e-i-k- o-u m-s-a-u- s-e-f-m v-n-m- ---------------------------------- enikku oru meshayum shelfum venam.
ಆಟದ ಸಾಮಾನುಗಳು ಎಲ್ಲಿವೆ? കള--്പ-ട----ങൾ -വ-ടെയാ-് ക________ എ____ ക-ി-്-ാ-്-ങ-ങ- എ-ി-െ-ാ-് ------------------------ കളിപ്പാട്ടങ്ങൾ എവിടെയാണ് 0
k---ppaatt---------deya-nu k______________ e_________ k-l-p-a-t-a-g-l e-i-e-a-n- -------------------------- kalippaattangal evideyaanu
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. എന--്-്-ഒരു-പാ---- -െ-ി -ി-റ-ം --ണ-. എ___ ഒ_ പാ__ ടെ_ ബി__ വേ__ എ-ി-്-് ഒ-ു പ-വ-ു- ട-ഡ- ബ-യ-ു- വ-ണ-. ------------------------------------ എനിക്ക് ഒരു പാവയും ടെഡി ബിയറും വേണം. 0
en---- --u -a-v-y-m t--- bi---u---en--. e_____ o__ p_______ t___ b______ v_____ e-i-k- o-u p-a-a-u- t-d- b-y-r-m v-n-m- --------------------------------------- enikku oru paavayum tedi biyarum venam.
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. എന--്ക--ഒ-ു-സ--്-ർ ബ-ള-- -ര- ചെസ്സ- സെ-്-ു- -േണ-. എ___ ഒ_ സോ___ ബോ_ ഒ_ ചെ__ സെ__ വേ__ എ-ി-്-് ഒ-ു സ-ക-ക- ബ-ള-ം ഒ-ു ച-സ-സ- സ-റ-റ-ം വ-ണ-. ------------------------------------------------- എനിക്ക് ഒരു സോക്കർ ബോളും ഒരു ചെസ്സ് സെറ്റും വേണം. 0
eni-k- or- -ok--- --l-m --u -he-- set--- ve--m. e_____ o__ s_____ b____ o__ c____ s_____ v_____ e-i-k- o-u s-k-a- b-l-m o-u c-e-s s-t-u- v-n-m- ----------------------------------------------- enikku oru sokkar bolum oru chess settum venam.
ಸಲಕರಣೆಗಳು ಎಲ್ಲಿವೆ? ഉ---ണ- --ി-െ---് ഉ____ എ____ ഉ-ക-ണ- എ-ി-െ-ാ-് ---------------- ഉപകരണം എവിടെയാണ് 0
up----ana--e-i-eyaanu u_________ e_________ u-a-a-a-a- e-i-e-a-n- --------------------- upakaranam evideyaanu
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. എ--ക-ക- -ര- --റ്--കയു- പ-ല-യറു- വേ-ം. എ___ ഒ_ ചു____ പ്___ വേ__ എ-ി-്-് ഒ-ു ച-റ-റ-ക-ു- പ-ല-യ-ു- വ-ണ-. ------------------------------------- എനിക്ക് ഒരു ചുറ്റികയും പ്ലിയറും വേണം. 0
e-i-ku-o---ch-t---ay-- pli-a-u- -e-a-. e_____ o__ c__________ p_______ v_____ e-i-k- o-u c-u-t-k-y-m p-i-a-u- v-n-m- -------------------------------------- enikku oru chuttikayum pliyarum venam.
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. എ-ി-്-്--ര---്രില-ല-- ഒര- സ്--രൂഡ്-ൈവ-ു- ----. എ___ ഒ_ ഡ്___ ഒ_ സ്______ വേ__ എ-ി-്-് ഒ-ു ഡ-ര-ല-ല-ം ഒ-ു സ-ക-ര-ഡ-ര-വ-ു- വ-ണ-. ---------------------------------------------- എനിക്ക് ഒരു ഡ്രില്ലും ഒരു സ്ക്രൂഡ്രൈവറും വേണം. 0
e-ik---o-u d--ll-- -ru--c---------um ----m. e_____ o__ d______ o__ s____________ v_____ e-i-k- o-u d-i-l-m o-u s-r-o-r-v-r-m v-n-m- ------------------------------------------- enikku oru drillum oru scroodrivarum venam.
ಆಭರಣಗಳ ವಿಭಾಗ ಎಲ್ಲಿದೆ? ആഭ-ണങ-ങ- -----? ആ______ എ___ ആ-ര-ങ-ങ- എ-ി-െ- --------------- ആഭരണങ്ങൾ എവിടെ? 0
a-b-----a---l e----? a____________ e_____ a-b-a-a-a-g-l e-i-e- -------------------- aabharanangal evide?
ನನಗೆ ಒಂದು ಸರ ಮತ್ತು ಕೈ ಕಡ ಬೇಕು. മാ-യു--വ-യും-വ---. മാ__ വ__ വേ__ മ-ല-ു- വ-യ-ം വ-ണ-. ------------------ മാലയും വളയും വേണം. 0
maal-yu--v-l--um -e-a-. m_______ v______ v_____ m-a-a-u- v-l-y-m v-n-m- ----------------------- maalayum valayum venam.
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. എ--ക്ക-രു--ോ-ി-വും---്--ു----ണ-. എ____ മോ___ ക___ വേ__ എ-ി-്-ൊ-ു മ-ത-ര-ു- ക-്-ല-ം വ-ണ-. -------------------------------- എനിക്കൊരു മോതിരവും കമ്മലും വേണം. 0
en-kkoru--o-h--a--- -omm---m venam. e_______ m_________ c_______ v_____ e-i-k-r- m-t-i-a-u- c-m-a-u- v-n-m- ----------------------------------- enikkoru mothiravum commalum venam.

ಹೆಂಗಸರು ಗಂಡಸರಿಗಿಂತ ಭಾಷಾಪ್ರಾವಿಣ್ಯರು.

ಹೆಂಗಸರು ಗಂಡಸರಷ್ಟೆ ಬುದ್ಧಿಶಾಲಿಗಳು. ಸರಾಸರಿಯಲ್ಲಿ ಇಬ್ಬರ ಬುದ್ಧಿ ಪ್ರಮಾಣ ಸಮಾನವಾಗಿರುತ್ತದೆ. ಹೀಗಿದ್ದರೂ ಎರಡೂ ಲಿಂಗಗಳ ದಕ್ಷತೆಗಳಲ್ಲಿ ಅಂತರವಿರುತ್ತವೆ. ಉದಾಹರಣೆಗೆ ಗಂಡಸರು ಮೂರು ಆಯಾಮಗಳಲ್ಲಿ ಹೆಚ್ಚು ಚೆನ್ನಾಗಿ ಆಲೋಚಿಸಬಲ್ಲರು. ಹಾಗೂ ಗಣಿತದ ಸಮಸ್ಯೆಗಳನ್ನು ಹೆಚ್ಚು ಸುಲಭವಾಗಿ ಬಿಡಿಸಬಲ್ಲರು. ಇದಕ್ಕೆ ಬದಲು ಹೆಂಗಸರು ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಅವರು ಭಾಷೆಗಳನ್ನು ಉತ್ತಮವಾಗಿ ಕಲಿಯ ಬಲ್ಲರು. ಅವರು ಬರವಣಿಗೆಯಲ್ಲಿ ಮತ್ತು ವ್ಯಾಕರಣದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ಅವರ ಪದ ಸಂಪತ್ತು ದೊಡ್ಡದು ಹಾಗೂ ಸರಾಗವಾಗಿ ಓದಬಲ್ಲರು. ಇದರಿಂದಾಗಿ ಅವರು ಭಾಷೆಗಳ ಪರೀಕ್ಷೆಗಳಲ್ಲಿ ಬಹಳಮಟ್ಟಿಗೆ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಹೆಂಗಸರ ಭಾಷಾಪ್ರಾವಿಣ್ಯತೆಯ ಮುನ್ನಡೆಗೆ ಕಾರಣ ಅವರ ಮಿದುಳಿನಲ್ಲಿದೆ. ಗಂಡಸರ ಮತ್ತು ಹೆಂಗಸರ ಮಿದುಳಿನ ರಚನೆಗಳಲ್ಲಿ ವ್ಯತ್ಯಾಸಗಳಿವೆ. ಭಾಷೆಗಳ ಜವಾಬ್ದಾರಿಯನ್ನು ಮಿದುಳಿನ ಎಡಭಾಗ ನಿಭಾಯಿಸುತ್ತದೆ. ಈ ಸ್ಥಳ ಭಾಷೆಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆದರೆ ಹೆಂಗಸರು ಭಾಷೆಯನ್ನು ಸಂಸ್ಕರಿಸುವಾಗ ಮಿದುಳಿನ ಎರಡೂ ಭಾಗಗಳನ್ನು ಬಳಸುತ್ತಾರೆ. ಹಾಗೂ ಅವರ ಮಿದುಳಿನ ಎರಡೂ ಭಾಗಗಳು ಉತ್ತಮವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತವೆ. ಹೆಂಗಸರ ಮಿದುಳು ಬಾಷೆಯ ಸಂಸ್ಕರಣದ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದರಿಂದಾಗಿ ಹೆಂಗಸರು ಭಾಷೆಯನ್ನು ದಕ್ಷವಾಗಿ ಸಂಸ್ಕರಿಸ ಬಲ್ಲರು. ಹೇಗೆ ಮಿದುಳಿನ ಎರಡು ಭಾಗಗಳು ಒಂದರಿಂದ ಒಂದು ಭಿನ್ನವಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಹಲವು ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ಅದಕ್ಕೆ ಕಾರಣ. ಹೆಂಗಸರ ಮತ್ತು ಗಂಡಸರ ವಂಶವಾಹಿನಿಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಃಸ್ರಾವಗಳ ಮೂಲಕ ಹೆಂಗಸರು ಮತ್ತು ಗಂಡಸರು ತಮ್ಮತನವನ್ನು ಪಡೆಯುತ್ತಾರೆ. ಹಲವರ ಅಭಿಪ್ರಾಯದ ಮೇರೆಗೆ ನಮ್ಮ ಬೆಳವಣಿಗೆ ನಮ್ಮ ಪೋಷಣೆಯಿಂದ ಪ್ರಭಾವಿತವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳೊಡನೆ ಹೆಚ್ಚು ಮಾತನಾಡುವುದು ಹಾಗೂ ಓದುವುದು ಆಗುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ತಾಂತ್ರಿಕ ಆಟದ ಸಾಮಾನುಗಳನ್ನು ಕೊಡಲಾಗುತ್ತದೆ. ನಮ್ಮ ಪರಿಸರ ನಮ್ಮ ಮಿದುಳನ್ನು ರೂಪಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಪಂಚದಎಲ್ಲೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಬೇರೆ ಬೇರೆ ರೀತಿಗಳಲ್ಲಿ ಬೆಳೆಸುತ್ತಾರೆ.