ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   ml എന്തെങ്കിലും ഇഷ്ടപ്പെടാൻ

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

70 [എഴുപത്]

70 [ezhupathu]

എന്തെങ്കിലും ഇഷ്ടപ്പെടാൻ

[enthengilum ishtappedaan]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? ന--്-ൾക-ക- -ുകവലിക-കാൻ -ാ-പ-പ-്----്-ോ? നി_____ പു______ താ_________ ന-ങ-ങ-ക-ക- പ-ക-ല-ക-ക-ൻ ത-ൽ-്-ര-യ-ു-്-ോ- --------------------------------------- നിങ്ങൾക്ക് പുകവലിക്കാൻ താൽപ്പര്യമുണ്ടോ? 0
ninga-kk- -uk-vali---------lpp--ya--n-o? n________ p___________ t________________ n-n-a-k-u p-k-v-l-k-a- t-a-l-p-r-a-u-d-? ---------------------------------------- ningalkku pukavalikkan thaalpparyamundo?
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? ന- നൃ-്-ം-ചെയ-യ-- --്-പ-പെടു--ാ? നീ നൃ__ ചെ___ ഇ_______ ന- ന-ത-ത- ച-യ-യ-ൻ ഇ-്-പ-പ-ട-മ-ാ- -------------------------------- നീ നൃത്തം ചെയ്യാൻ ഇഷ്ടപ്പെടുമോ? 0
ne- -r-tham chey-a-n-i----p-e---e--a? n__ n______ c_______ i_______________ n-e n-i-h-m c-e-y-a- i-h-a-p-d-m-h-a- ------------------------------------- nee nritham cheyyaan ishtappedumehaa?
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? ന---ക-ൻ ---ക---ന--്--ക--് താല്-ര---ു-്-േ-? ന____ പോ__ നി_____ താ________ ന-ക-ക-ൻ പ-ാ-ാ- ന-ങ-ങ-ക-ക- ത-ല-പ-്-മ-ണ-ട-ാ- ------------------------------------------ നടക്കാൻ പോകാൻ നിങ്ങൾക്ക് താല്പര്യമുണ്ടോ? 0
n--ak--- --a--a----nga-kku th--l------un-a--? n_______ p______ n________ t_________________ n-d-k-a- p-a-k-n n-n-a-k-u t-a-l-a-y-m-n-a-a- --------------------------------------------- nadakkan paaakan ningalkku thaalparyamundaaa?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. എ-ിക--് പു--ല--്-ണ-. എ___ പു_______ എ-ി-്-് പ-ക-ല-ക-ക-ം- -------------------- എനിക്ക് പുകവലിക്കണം. 0
en---- p-kaval-k-a-a-. e_____ p______________ e-i-k- p-k-v-l-k-a-a-. ---------------------- enikku pukavalikkanam.
ನಿನಗೆ ಒಂದು ಸಿಗರೇಟ್ ಬೇಕೆ? ന-ങ്--ക-ക്---ഗററ്-് ഇഷ------ാ? നി_____ സി____ ഇ_____ ന-ങ-ങ-ക-ക- സ-ഗ-റ-റ- ഇ-്-മ-ണ-ാ- ------------------------------ നിങ്ങൾക്ക് സിഗററ്റ് ഇഷ്ടമാണോ? 0
n--ga--k---i-a-t- ishta-aa-e--? n________ s______ i____________ n-n-a-k-u s-g-r-u i-h-a-a-n-a-? ------------------------------- ningalkku sigartu ishtamaaneaa?
ಅವನಿಗೆ ಬೆಂಕಿಪಟ್ಟಣ ಬೇಕು. അവ-് ത--വ-ണ-. അ__ തീ വേ__ അ-ന- ത- വ-ണ-. ------------- അവന് തീ വേണം. 0
a-a-- -h-e-----m. a____ t___ v_____ a-a-u t-e- v-n-m- ----------------- avanu thee venam.
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. എ-ിക്-്-കു-ി--ക-ൻ --്രഹ-ു-്ട-. എ___ കു____ ആ_______ എ-ി-്-് ക-ട-ക-ക-ൻ ആ-്-ഹ-ു-്-്- ------------------------------ എനിക്ക് കുടിക്കാൻ ആഗ്രഹമുണ്ട്. 0
e----- k---k-a---ag---a--nd-. e_____ k_______ a____________ e-i-k- k-d-k-a- a-g-a-a-u-d-. ----------------------------- enikku kudikkan aagrahamundu.
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. എ--ക്ക്-എ-്ത-ങ-കി-ും കഴ---കണ-. എ___ എ_____ ക_____ എ-ി-്-് എ-്-െ-്-ി-ു- ക-ി-്-ണ-. ------------------------------ എനിക്ക് എന്തെങ്കിലും കഴിക്കണം. 0
en-k-- e---en---u- ka--i-----m. e_____ e__________ k___________ e-i-k- e-t-e-g-l-m k-z-i-k-n-m- ------------------------------- enikku enthengilum kazhikkanam.
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. എന--്-് --റച്ച----ശ---- വ--ം. എ___ കു___ വി___ വേ__ എ-ി-്-് ക-റ-്-് വ-ശ-ര-ം വ-ണ-. ----------------------------- എനിക്ക് കുറച്ച് വിശ്രമം വേണം. 0
eni-k---u--ch- v-sr-m-- -----. e_____ k______ v_______ v_____ e-i-k- k-r-c-u v-s-a-a- v-n-m- ------------------------------ enikku kurachu visramam venam.
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. എ----ക- നി----ോ---ഒരു-കാര്-ം ച---ക്കാനുണ്ട-. എ___ നി____ ഒ_ കാ__ ചോ_______ എ-ി-്-് ന-ങ-ങ-ോ-് ഒ-ു ക-ര-യ- ച-ദ-ക-ക-ന-ണ-ട-. -------------------------------------------- എനിക്ക് നിങ്ങളോട് ഒരു കാര്യം ചോദിക്കാനുണ്ട്. 0
eni-ku -ing-lo-- o-u -a-ry----ho-ik-----du. e_____ n________ o__ k______ c_____________ e-i-k- n-n-a-o-u o-u k-a-y-m c-o-i-k-n-n-u- ------------------------------------------- enikku ningalodu oru kaaryam chodikkanundu.
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. എ-ിക--് -ി-്----്-ഒ-- ക-ര്യ- --ദ-----നുണ--്. എ___ നി____ ഒ_ കാ__ ചോ_______ എ-ി-്-് ന-ങ-ങ-ോ-് ഒ-ു ക-ര-യ- ച-ദ-ക-ക-ന-ണ-ട-. -------------------------------------------- എനിക്ക് നിങ്ങളോട് ഒരു കാര്യം ചോദിക്കാനുണ്ട്. 0
e-ik-- n----l-d--o-u---a--am ------k---nd-. e_____ n________ o__ k______ c_____________ e-i-k- n-n-a-o-u o-u k-a-y-m c-o-i-k-n-n-u- ------------------------------------------- enikku ningalodu oru kaaryam chodikkanundu.
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. ഞാ--------െ ഒ-ു-ക--്-ത-ത--േക്-് ക-ഷ-ി--ക----ഗ-രഹി-്കുന---. ഞാ_ നി___ ഒ_ കാ_______ ക്_____ ആ________ ഞ-ൻ ന-ങ-ങ-െ ഒ-ു ക-ര-യ-്-ി-േ-്-് ക-ഷ-ി-്-ാ- ആ-്-ഹ-ക-ക-ന-ന-. ---------------------------------------------------------- ഞാൻ നിങ്ങളെ ഒരു കാര്യത്തിലേക്ക് ക്ഷണിക്കാൻ ആഗ്രഹിക്കുന്നു. 0
nj--n nin-ale--ru-------t-i-e-ku--ti----kan--a--a-i-kun--. n____ n______ o__ k_____________ c_________ a_____________ n-a-n n-n-a-e o-u k-a-y-t-i-e-k- c-i-n-k-a- a-g-a-i-k-n-u- ---------------------------------------------------------- njaan ningale oru kaaryathilekku ctionikkan aagrahikkunnu.
ನೀವು ಏನನ್ನು ಬಯಸುತ್ತೀರಿ? ദയവാ-------ങ---ക് എ---ാണ്-വേ-്ട-് ദ___ നി_____ എ___ വേ___ ദ-വ-യ- ന-ങ-ങ-ക-ക- എ-്-ാ-് വ-ണ-ട-് --------------------------------- ദയവായി നിങ്ങൾക്ക് എന്താണ് വേണ്ടത് 0
d-ya--a-i--inga-kku -ntha--- ve---t-u d________ n________ e_______ v_______ d-y-v-a-i n-n-a-k-u e-t-a-n- v-n-a-h- ------------------------------------- dayavaayi ningalkku enthaanu vendathu
ನಿಮಗೆ ಒಂದು ಕಾಫಿ ಬೇಕೆ? ന-ങ്ങൾ-്-് ഒര--ക-പ്-- -ു-ി----ൻ-ത-ൽപ--ര്യമ-ണ---? നി_____ ഒ_ കാ__ കു____ താ_________ ന-ങ-ങ-ക-ക- ഒ-ു ക-പ-പ- ക-ട-ക-ക-ൻ ത-ൽ-്-ര-യ-ു-്-ോ- ------------------------------------------------ നിങ്ങൾക്ക് ഒരു കാപ്പി കുടിക്കാൻ താൽപ്പര്യമുണ്ടോ? 0
ni--a-k-u or--kaap---kud--k-- th--l-p-rya-und-? n________ o__ k_____ k_______ t________________ n-n-a-k-u o-u k-a-p- k-d-k-a- t-a-l-p-r-a-u-d-? ----------------------------------------------- ningalkku oru kaappi kudikkan thaalpparyamundo?
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? അത--ഒരു-ക-്പ്-ചാ- --ട-ക്-ാൻ നി--ങൾ ആഗ്ര-ി-്--ന---ണ്ടോ? അ_ ഒ_ ക__ ചാ_ കു____ നി___ ആ__________ അ-ോ ഒ-ു ക-്-് ച-യ ക-ട-ക-ക-ൻ ന-ങ-ങ- ആ-്-ഹ-ക-ക-ന-ന-ണ-ട-? ------------------------------------------------------ അതോ ഒരു കപ്പ് ചായ കുടിക്കാൻ നിങ്ങൾ ആഗ്രഹിക്കുന്നുണ്ടോ? 0
a-ho-oru -ap------a-- kudikk-n--i---- a----h-k--nn-n-o? a___ o__ k____ c_____ k_______ n_____ a________________ a-h- o-u k-p-u c-a-y- k-d-k-a- n-n-a- a-g-a-i-k-n-u-d-? ------------------------------------------------------- atho oru kappu chaaya kudikkan ningal aagrahikkunnundo?
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. ഞങ്ങൾ-്-- -------േക-ക്-പോ-ണ-. ഞ_____ വീ_____ പോ___ ഞ-്-ൾ-്-് വ-ട-ട-ല-ക-ക- പ-ക-ം- ----------------------------- ഞങ്ങൾക്ക് വീട്ടിലേക്ക് പോകണം. 0
nja--a-k---veet-ilekk---ok---m. n_________ v__________ p_______ n-a-g-l-k- v-e-t-l-k-u p-k-n-m- ------------------------------- njangalkku veettilekku pokanam.
ನಿಮಗೆ ಒಂದು ಟ್ಯಾಕ್ಸಿ ಬೇಕೆ? ന-നക്ക- ട-ക്-- -േണോ നി___ ടാ__ വേ_ ന-ന-്-് ട-ക-സ- വ-ണ- ------------------- നിനക്ക് ടാക്സി വേണോ 0
nin-k---tax- v-no n______ t___ v___ n-n-k-u t-x- v-n- ----------------- ninakku taxy veno
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. ന--്-ൾ-------ൾ ---്യാൻ ---ര-ിക---ന്നു. നി___ ഒ_ കോ_ ചെ___ ആ________ ന-ങ-ങ- ഒ-ു ക-ൾ ച-യ-യ-ൻ ആ-്-ഹ-ക-ക-ന-ന-. -------------------------------------- നിങ്ങൾ ഒരു കോൾ ചെയ്യാൻ ആഗ്രഹിക്കുന്നു. 0
nin-al--r--k-- -he-ya-n---gr-hi-k-n-u. n_____ o__ k__ c_______ a_____________ n-n-a- o-u k-l c-e-y-a- a-g-a-i-k-n-u- -------------------------------------- ningal oru kol cheyyaan aagrahikkunnu.

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.