ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   ml ചെറിയ സംസാരം 1

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

20 [ഇരുപത്]

20 [irupathu]

ചെറിയ സംസാരം 1

[cheriya samsaaram 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. സ-വയ- --ഖകരമ--്-ു-! സ്__ സു________ സ-വ-ം സ-ഖ-ര-ാ-്-ു-! ------------------- സ്വയം സുഖകരമാക്കുക! 0
sva--m s-khakar-m-a-k-ka! s_____ s_________________ s-a-a- s-k-a-a-a-a-k-u-a- ------------------------- svayam sukhakaramaakkuka!
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. ന- വീട-ട-ൽ -ണ്-ാ-----്ക-- -്--ിക്കൂ! നീ വീ___ ഉ_______ ശ്_____ ന- വ-ട-ട-ൽ ഉ-്-ാ-ി-ി-്-ാ- ശ-ര-ി-്-ൂ- ------------------------------------ നീ വീട്ടിൽ ഉണ്ടായിരിക്കാൻ ശ്രമിക്കൂ! 0
nee ---tti--u--ayi---k-- sh-------! n__ v______ u___________ s_________ n-e v-e-t-l u-d-y-r-k-a- s-r-m-k-u- ----------------------------------- nee veettil undayirikkan shramikku!
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? എന്ത് --ടിക്കാനാണ്--ിങ്ങൾ ---ര--ക്----നത-? എ__ കു_____ നി___ ആ_________ എ-്-് ക-ട-ക-ക-ന-ണ- ന-ങ-ങ- ആ-്-ഹ-ക-ക-ന-ന-്- ------------------------------------------ എന്ത് കുടിക്കാനാണ് നിങ്ങൾ ആഗ്രഹിക്കുന്നത്? 0
e---- kudi-kana--- n---al-a-gr---kku-na--u? e____ k___________ n_____ a________________ e-t-u k-d-k-a-a-n- n-n-a- a-g-a-i-k-n-a-h-? ------------------------------------------- enthu kudikkanaanu ningal aagrahikkunnathu?
ನಿಮಗೆ ಸಂಗೀತ ಎಂದರೆ ಇಷ್ಟವೆ? നി--ങൾക്-്---ഗ-തം--ഷ്ട-ാ-ോ? നി_____ സം__ ഇ_____ ന-ങ-ങ-ക-ക- സ-ഗ-ത- ഇ-്-മ-ണ-? --------------------------- നിങ്ങൾക്ക് സംഗീതം ഇഷ്ടമാണോ? 0
ni-----ku------e-h-- i-hta-a--o? n________ s_________ i__________ n-n-a-k-u s-n-e-t-a- i-h-a-a-n-? -------------------------------- ningalkku sangeetham ishtamaano?
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. എന--്ക- ശ-സ്-്-ീയ-സ-ഗീ-ം-----മ---. എ___ ശാ____ സം__ ഇ_____ എ-ി-്-് ശ-സ-ത-ര-യ സ-ഗ-ത- ഇ-്-മ-ണ-. ---------------------------------- എനിക്ക് ശാസ്ത്രീയ സംഗീതം ഇഷ്ടമാണ്. 0
en--k--s--a-t----ya sang-e-h-----h------u. e_____ s___________ s_________ i__________ e-i-k- s-a-s-h-e-y- s-n-e-t-a- i-h-a-a-n-. ------------------------------------------ enikku shaasthreeya sangeetham ishtamaanu.
ಇಲ್ಲಿ ನನ್ನ ಸಿ ಡಿ ಗಳಿವೆ. ഇതാ --്-----ഡി--. ഇ_ എ__ സി____ ഇ-ാ എ-്-െ സ-ഡ-ക-. ----------------- ഇതാ എന്റെ സിഡികൾ. 0
ith-- --t--s---k--. i____ e___ s_______ i-h-a e-t- s-d-k-l- ------------------- ithaa ente sidikal.
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? ന-ങ്---ഒ---ഉപ--ണ- വ----്-ു------ട-? നി___ ഒ_ ഉ____ വാ________ ന-ങ-ങ- ഒ-ു ഉ-ക-ണ- വ-യ-ക-ക-ന-ന-ണ-ട-? ----------------------------------- നിങ്ങൾ ഒരു ഉപകരണം വായിക്കുന്നുണ്ടോ? 0
n-ngal or----aka--n-- v--yi-kun--n--? n_____ o__ u_________ v______________ n-n-a- o-u u-a-a-a-a- v-a-i-k-n-u-d-? ------------------------------------- ningal oru upakaranam vaayikkunnundo?
ಇದು ನನ್ನ ಗಿಟಾರ್. ഇ-ാ എന്റ---ി-്റ--. ഇ_ എ__ ഗി____ ഇ-ാ എ-്-െ ഗ-റ-റ-ർ- ------------------ ഇതാ എന്റെ ഗിറ്റാർ. 0
i-haa-e--e -it--r. i____ e___ g______ i-h-a e-t- g-t-a-. ------------------ ithaa ente gittar.
ನಿಮಗೆ ಹಾಡಲು ಇಷ್ಟವೆ? ന--്-ൾ-്ക്--ാട-- ---ട--ണ-? നി_____ പാ__ ഇ_____ ന-ങ-ങ-ക-ക- പ-ട-ൻ ഇ-്-മ-ണ-? -------------------------- നിങ്ങൾക്ക് പാടാൻ ഇഷ്ടമാണോ? 0
nin--l----p----n -s-tama---? n________ p_____ i__________ n-n-a-k-u p-d-a- i-h-a-a-n-? ---------------------------- ningalkku padaan ishtamaano?
ನಿಮಗೆ ಮಕ್ಕಳು ಇದ್ದಾರೆಯೆ? ന---്ക- ----ടികൾ ഉ-്-േ-? നി___ കു____ ഉ___ ന-ന-്-് ക-ട-ട-ക- ഉ-്-േ-? ------------------------ നിനക്ക് കുട്ടികൾ ഉണ്ടോ? 0
nina-ku---ttik-----d-aa? n______ k_______ u______ n-n-k-u k-t-i-a- u-d-a-? ------------------------ ninakku kuttikal undaaa?
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? നി-്-ൾക്ക് പ-്-ിയുണ്-േ-? നി_____ പ______ ന-ങ-ങ-ക-ക- പ-്-ി-ു-്-േ-? ------------------------ നിങ്ങൾക്ക് പട്ടിയുണ്ടോ? 0
nin--l-k- -----y---aa-? n________ p____________ n-n-a-k-u p-t-i-u-d-a-? ----------------------- ningalkku pattiyundaaa?
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? ന-------ക്-ഒ-ു -ൂച-ചയ-ണ--ോ? നി_____ ഒ_ പൂ______ ന-ങ-ങ-ക-ക- ഒ-ു പ-ച-ച-ു-്-ോ- --------------------------- നിങ്ങൾക്ക് ഒരു പൂച്ചയുണ്ടോ? 0
n--galkk- o-u p-ochay---o? n________ o__ p___________ n-n-a-k-u o-u p-o-h-y-n-o- -------------------------- ningalkku oru poochayundo?
ಇವು ನನ್ನ ಪುಸ್ತಕಗಳು. ഇ-- എന്റ- --സ---ങ്-ൾ. ഇ_ എ__ പു_______ ഇ-ാ എ-്-െ പ-സ-ത-ങ-ങ-. --------------------- ഇതാ എന്റെ പുസ്തകങ്ങൾ. 0
i--a- -nt- p--t---a--al. i____ e___ p____________ i-h-a e-t- p-s-h-k-n-a-. ------------------------ ithaa ente pusthakangal.
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. ഞ-ന-----ൾ---പുസ്ത-- -ായി---ുക--ണ-. ഞാ____ ഈ പു___ വാ_______ ഞ-ന-പ-പ-ൾ ഈ പ-സ-ത-ം വ-യ-ക-ക-ക-ാ-്- ---------------------------------- ഞാനിപ്പോൾ ഈ പുസ്തകം വായിക്കുകയാണ്. 0
njani-p-l e- -ustha--m v--yi--uk-y---u. n________ e_ p________ v_______________ n-a-i-p-l e- p-s-h-k-m v-a-i-k-k-y-a-u- --------------------------------------- njanippol ee pusthakam vaayikkukayaanu.
ನೀವು ಏನನ್ನು ಓದಲು ಇಷ್ಟಪಡುತ್ತೀರಿ? ന--്----ക-----താണ--വായി----------ം? നി_____ എ___ വാ____ ഇ___ ന-ങ-ങ-ക-ക- എ-്-ാ-് വ-യ-ക-ക-ൻ ഇ-്-ം- ----------------------------------- നിങ്ങൾക്ക് എന്താണ് വായിക്കാൻ ഇഷ്ടം? 0
n-ngal-k- e-t-a-----a-y---an-i-----? n________ e_______ v________ i______ n-n-a-k-u e-t-a-n- v-a-i-k-n i-h-a-? ------------------------------------ ningalkku enthaanu vaayikkan ishtam?
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? ക--ച-ര-ക്-- -ോ-ുന-നത---ിങ്---്-്---്----ോ? ക_____ പോ____ നി_____ ഇ_____ ക-്-േ-ി-്-് പ-ക-ന-ന-് ന-ങ-ങ-ക-ക- ഇ-്-മ-ണ-? ------------------------------------------ കച്ചേരിക്ക് പോകുന്നത് നിങ്ങൾക്ക് ഇഷ്ടമാണോ? 0
kac-erik-u-pokunn-th- n---al-----s-ta-aa-o? k_________ p_________ n________ i__________ k-c-e-i-k- p-k-n-a-h- n-n-a-k-u i-h-a-a-n-? ------------------------------------------- kacherikku pokunnathu ningalkku ishtamaano?
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? ന-ങ്-ൾക-ക---ി-േ-്ററ-- പോ--ന്--- -ഷ്ട-ാണ-? നി_____ തി_____ പോ____ ഇ_____ ന-ങ-ങ-ക-ക- ത-യ-റ-റ-ി- പ-ക-ന-ന-് ഇ-്-മ-ണ-? ----------------------------------------- നിങ്ങൾക്ക് തിയേറ്ററിൽ പോകുന്നത് ഇഷ്ടമാണോ? 0
n--g-lkk- -h-y-tt--il-p---nnat----s---m-a-o? n________ t__________ p_________ i__________ n-n-a-k-u t-i-e-t-r-l p-k-n-a-h- i-h-a-a-n-? -------------------------------------------- ningalkku thiyettaril pokunnathu ishtamaano?
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? ഓപ--റയ-ൽ പോ----നത--നിങ-ങ-ക--് ഇ-്----ോ? ഓ_____ പോ____ നി_____ ഇ_____ ഓ-്-റ-ി- പ-ക-ന-ന-് ന-ങ-ങ-ക-ക- ഇ-്-മ-ണ-? --------------------------------------- ഓപ്പറയിൽ പോകുന്നത് നിങ്ങൾക്ക് ഇഷ്ടമാണോ? 0
o--a-ayi--po-u---t-u n-n-------ish----an-? o________ p_________ n________ i__________ o-p-r-y-l p-k-n-a-h- n-n-a-k-u i-h-a-a-n-? ------------------------------------------ opparayil pokunnathu ningalkku ishtamaano?

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.