ಪದಗುಚ್ಛ ಪುಸ್ತಕ

kn ಪರಭಾಷೆಗಳನ್ನು ಕಲಿಯುವುದು   »   ml വിദേശ ഭാഷകൾ പഠിക്കുക

೨೩. [ಇಪ್ಪತ್ತಮೂರು]

ಪರಭಾಷೆಗಳನ್ನು ಕಲಿಯುವುದು

ಪರಭಾಷೆಗಳನ್ನು ಕಲಿಯುವುದು

23 [ഇരുപത്തിമൂന്ന്]

23 [irupathimoonnu]

വിദേശ ഭാഷകൾ പഠിക്കുക

[videsha bhashakal padikkuka]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿ ಸ್ಪಾನಿಷ್ ಕಲಿತಿರಿ? ന-ങ്ങൾ --പ--ിഷ--പഠിച്ചത്-എ----യാ--? നി___ സ്___ പ____ എ_____ ന-ങ-ങ- സ-പ-ന-ഷ- പ-ി-്-ത- എ-ി-െ-ാ-്- ----------------------------------- നിങ്ങൾ സ്പാനിഷ് പഠിച്ചത് എവിടെയാണ്? 0
n-n-al -pa-n----p-d-cha--- ----ey----? n_____ s_______ p_________ e__________ n-n-a- s-a-n-s- p-d-c-a-h- e-i-e-a-n-? -------------------------------------- ningal spaanish padichathu evideyaanu?
ನೀವು ಪೋರ್ಚಗೀಸ್ ಭಾಷೆ ಮಾತನಾಡುತ್ತೀರಾ? നി-്ങൾ-----്ച--ീ-ും ---ാ--ക-കു--? നി___ പോ_____ സം______ ന-ങ-ങ- പ-ർ-്-ു-ീ-ു- സ-സ-ര-ക-ക-മ-? --------------------------------- നിങ്ങൾ പോർച്ചുഗീസും സംസാരിക്കുമോ? 0
ning-- --rch------m sams-ari-kumo? n_____ p___________ s_____________ n-n-a- p-r-h-g-e-u- s-m-a-r-k-u-o- ---------------------------------- ningal porchugeesum samsaarikkumo?
ಹೌದು, ಸ್ವಲ್ಪ ಇಟ್ಯಾಲಿಯನ್ ಸಹ ಮಾತನಾಡಬಲ್ಲೆ. അ-െ--എനി------ു--്ച്--റ-റ-ലി-ൻ-സ----ിക--ാ--ം ക-ി-ു-. അ__ എ___ കു___ ഇ_____ സം_____ ക___ അ-െ- എ-ി-്-് ക-റ-്-് ഇ-്-ാ-ി-ൻ സ-സ-ര-ക-ക-ന-ം ക-ി-ു-. ---------------------------------------------------- അതെ, എനിക്ക് കുറച്ച് ഇറ്റാലിയൻ സംസാരിക്കാനും കഴിയും. 0
a--e--en--ku-ku-a-h- -tt---iy-n -am-a-r-k-a--m k-zh--u-. a____ e_____ k______ i_________ s_____________ k________ a-h-, e-i-k- k-r-c-u i-t-a-i-a- s-m-a-r-k-a-u- k-z-i-u-. -------------------------------------------------------- athe, enikku kurachu ittaaliyan samsaarikkanum kazhiyum.
ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ. നിങ-ങ--വ----ന-്-ാ-ി-സ------്--ന-ന-വെ-്ന്-ഞാൻ-കര-തുന---. നി___ വ__ ന___ സം_________ ഞാ_ ക_____ ന-ങ-ങ- വ-ര- ന-്-ാ-ി സ-സ-ര-ക-ക-ന-ന-വ-ന-ന- ഞ-ൻ ക-ു-ു-്-ു- ------------------------------------------------------- നിങ്ങൾ വളരെ നന്നായി സംസാരിക്കുന്നുവെന്ന് ഞാൻ കരുതുന്നു. 0
n-n-a- val-r- na-naay- ------r-k-u-n--ennu -jaan---ru-h-n--. n_____ v_____ n_______ s__________________ n____ k__________ n-n-a- v-l-r- n-n-a-y- s-m-a-r-k-u-n-v-n-u n-a-n k-r-t-u-n-. ------------------------------------------------------------ ningal valare nannaayi samsaarikkunnuvennu njaan karuthunnu.
ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ. ഭ--ക---ള-- -ാമ-യ-ു-്ളതാ-്. ഭാ___ വ__ സാ________ ഭ-ഷ-ൾ വ-ര- സ-മ-യ-ു-്-ത-ണ-. -------------------------- ഭാഷകൾ വളരെ സാമ്യമുള്ളതാണ്. 0
b-a-h---- --l--- -a-my-m-lla-ha--u. b________ v_____ s_________________ b-a-h-k-l v-l-r- s-a-y-m-l-a-h-a-u- ----------------------------------- bhashakal valare saamyamullathaanu.
ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. എ-ി--ക് അവ-െ---്ന-യ- മന-്സ-ല-ക---ൻ ക---ു-. എ___ അ__ ന___ മ_______ ക___ എ-ി-്-് അ-ള- ന-്-ാ-ി മ-സ-സ-ല-ക-ക-ൻ ക-ി-ു-. ------------------------------------------ എനിക്ക് അവളെ നന്നായി മനസ്സിലാക്കാൻ കഴിയും. 0
eni--u ---le---nna-yi---n-s-la-kkan---zhiy-m. e_____ a____ n_______ m____________ k________ e-i-k- a-a-e n-n-a-y- m-n-s-l-a-k-n k-z-i-u-. --------------------------------------------- enikku avale nannaayi manasilaakkan kazhiyum.
ಆದರೆ ಮಾತನಾಡುವುದು ಮತ್ತು ಬರೆಯುವುದು ಕಷ್ಟ. എ-്ന-- സ-സാ-----ാ-ും --ുതാ--- ബ---ധ-------ണ്. എ___ സം_____ എ___ ബു_______ എ-്-ാ- സ-സ-ര-ക-ക-ന-ം എ-ു-ാ-ു- ബ-ദ-ധ-മ-ട-ട-ണ-. --------------------------------------------- എന്നാൽ സംസാരിക്കാനും എഴുതാനും ബുദ്ധിമുട്ടാണ്. 0
enn--- ---s-ar-k-a-u- ----t-----m-b---i-u----n-. e_____ s_____________ e__________ b_____________ e-n-a- s-m-a-r-k-a-u- e-h-t-a-n-m b-d-i-u-t-a-u- ------------------------------------------------ ennaal samsaarikkanum ezhuthaanum budhimuttaanu.
ನಾನು ಇನ್ನೂ ಸಹ ತುಂಬಾ ತಪ್ಪುಗಳನ್ನು ಮಾಡುತ್ತೇನೆ. ഞാ--ഇപ-പ-ഴ---ഒ-ുപ-ട---െ--റ-കൾ--െയ്---്-ു. ഞാ_ ഇ___ ഒ___ തെ____ ചെ_____ ഞ-ൻ ഇ-്-ോ-ു- ഒ-ു-ാ-് ത-റ-റ-ക- ച-യ-യ-ന-ന-. ----------------------------------------- ഞാൻ ഇപ്പോഴും ഒരുപാട് തെറ്റുകൾ ചെയ്യുന്നു. 0
nja-- ---ozh-m-----ad- -h-ttu--l-c-e-yunn-. n____ e_______ o______ t________ c_________ n-a-n e-p-z-u- o-u-a-u t-e-t-k-l c-e-y-n-u- ------------------------------------------- njaan eppozhum orupadu thettukal cheyyunnu.
ದಯವಿಟ್ಟು ನನ್ನ ತಪ್ಪುಗಳನ್ನು ಯಾವಾಗಲೂ ಸರಿಪಡಿಸಿ. ദ-വായ--എപ്-ോഴ-ം -ന-ന- തി-ുത-ത-. ദ___ എ___ എ__ തി____ ദ-വ-യ- എ-്-ോ-ു- എ-്-െ ത-ര-ത-ത-. ------------------------------- ദയവായി എപ്പോഴും എന്നെ തിരുത്തൂ. 0
daya---yi ------u--e-n--t---uth-o. d________ a_______ e___ t_________ d-y-v-a-i a-p-z-u- e-n- t-i-u-h-o- ---------------------------------- dayavaayi appozhum enne thiruthoo.
ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ. നി-്ങ-ുട- --്-ാ-ണം-വ--െ ന-്ലതാ--. നി____ ഉ____ വ__ ന_____ ന-ങ-ങ-ു-െ ഉ-്-ാ-ണ- വ-ര- ന-്-ത-ണ-. --------------------------------- നിങ്ങളുടെ ഉച്ചാരണം വളരെ നല്ലതാണ്. 0
ni-g---de --------am v-l-re n---athaa-u. n________ u_________ v_____ n___________ n-n-a-u-e u-h-a-a-a- v-l-r- n-l-a-h-a-u- ---------------------------------------- ningalude uchaaranam valare nallathaanu.
ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. നിങ്----ക്-ഒ-- --റി---ച-ചാരണ-ുണ്ട്. നി_____ ഒ_ ചെ__ ഉ________ ന-ങ-ങ-ക-ക- ഒ-ു ച-റ-യ ഉ-്-ാ-ണ-ു-്-്- ----------------------------------- നിങ്ങൾക്ക് ഒരു ചെറിയ ഉച്ചാരണമുണ്ട്. 0
n-------u -----heriya uch-ara-amund-. n________ o__ c______ u______________ n-n-a-k-u o-u c-e-i-a u-h-a-a-a-u-d-. ------------------------------------- ningalkku oru cheriya uchaaranamundu.
ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಜನರಿಗೆ ಗೂತ್ತಾಗುತ್ತದೆ. നി-്-ൾ--വി-- ----നാണ- -രുന്------് ന--്-ൾക്ക്-കാ--ൻ ക-ിയ--. നി___ എ__ നി___ വ______ നി_____ കാ__ ക___ ന-ങ-ങ- എ-ി-െ ന-ന-ന-ണ- വ-ു-്-ത-ന-ന- ന-ങ-ങ-ക-ക- ക-ണ-ൻ ക-ി-ു-. ----------------------------------------------------------- നിങ്ങൾ എവിടെ നിന്നാണ് വരുന്നതെന്ന് നിങ്ങൾക്ക് കാണാൻ കഴിയും. 0
n------ev-d- n------- va-unn-t--n---ni--al-k---aa-an-k---i-um. n_____ e____ n_______ v____________ n________ k_____ k________ n-n-a- e-i-e n-n-a-n- v-r-n-a-h-n-u n-n-a-k-u k-a-a- k-z-i-u-. -------------------------------------------------------------- ningal evide ninnaanu varunnathennu ningalkku kaanan kazhiyum.
ನಿಮ್ಮ ಮಾತೃಭಾಷೆ ಯಾವುದು? നി---ളു------ൃ--- --ാ-്? നി____ മാ___ ഏ___ ന-ങ-ങ-ു-െ മ-ത-ഭ-ഷ ഏ-ാ-്- ------------------------ നിങ്ങളുടെ മാതൃഭാഷ ഏതാണ്? 0
n-------e ---tr----ha eth-a--? n________ m__________ e_______ n-n-a-u-e m-a-r-h-s-a e-h-a-u- ------------------------------ ningalude maatrbhasha ethaanu?
ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ? നി---ൾ ഒര- ഭ-ഷ--കോ-്സ- ചെ-്യ--്നു-്-ോ? നി___ ഒ_ ഭാ_ കോ__ ചെ_______ ന-ങ-ങ- ഒ-ു ഭ-ഷ- ക-ഴ-സ- ച-യ-യ-ന-ന-ണ-ട-? -------------------------------------- നിങ്ങൾ ഒരു ഭാഷാ കോഴ്സ് ചെയ്യുന്നുണ്ടോ? 0
n-nga--o---b-as-aa-c--r- ---yy-n-un--? n_____ o__ b______ c____ c____________ n-n-a- o-u b-a-h-a c-u-s c-e-y-n-u-d-? -------------------------------------- ningal oru bhashaa cours cheyyunnundo?
ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ? ഏ-് -ാഠ-ു--ത-മാ---ന--്ങ---പയ---ക-ക-ന--ത്? ഏ_ പാ_______ നി___ ഉ_________ ഏ-് പ-ഠ-ു-്-ക-ാ-് ന-ങ-ങ- ഉ-യ-ഗ-ക-ക-ന-ന-്- ----------------------------------------- ഏത് പാഠപുസ്തകമാണ് നിങ്ങൾ ഉപയോഗിക്കുന്നത്? 0
e-h--pa--p-sthaka--a-u n----- u--y--i---n---hu? e___ p________________ n_____ u________________ e-h- p-d-p-s-h-k-m-a-u n-n-a- u-a-o-i-k-n-a-h-? ----------------------------------------------- ethu padapusthakamaanu ningal upayogikkunnathu?
ಪಠ್ಯಪುಸ್ತಕದ ಹೆಸರು ನನಗೆ ಸದ್ಯದಲ್ಲಿ ನೆನಪಿನಲ್ಲಿ ಇಲ್ಲ. ഇപ്പ---അ-ി-െ-എ-്ത-ണ--വി-ിക്ക--്-തെ---് -ന--്--ിയില്-. ഇ___ അ__ എ___ വി________ എ________ ഇ-്-ോ- അ-ി-െ എ-്-ാ-് വ-ള-ക-ക-ന-ന-െ-്-് എ-ി-്-റ-യ-ല-ല- ----------------------------------------------------- ഇപ്പോൾ അതിനെ എന്താണ് വിളിക്കുന്നതെന്ന് എനിക്കറിയില്ല. 0
e-p---a---n- e---aan---ili--un-ath--nu en-k--r--i-la. e____ a_____ e_______ v_______________ e_____________ e-p-l a-h-n- e-t-a-n- v-l-k-u-n-t-e-n- e-i-k-r-y-l-a- ----------------------------------------------------- eppol athine enthaanu vilikkunnathennu enikkariyilla.
ಪಠ್ಯಪುಸ್ತಕದ ಹೆಸರು ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. തല--കെട്ട്-എനി--ക്--ി--ത------ാവ-ന്നില--. ത_____ എ___ ചി___________ ത-ക-ക-ട-ട- എ-ി-്-് ച-ന-ത-ക-ക-ന-വ-ന-ന-ല-ല- ----------------------------------------- തലക്കെട്ട് എനിക്ക് ചിന്തിക്കാനാവുന്നില്ല. 0
t-al----tt----ik-u chi--h--k----vun---l-. t__________ e_____ c_____________________ t-a-a-k-t-u e-i-k- c-i-t-i-k-n-a-u-n-l-a- ----------------------------------------- thalakkettu enikku chinthikkanaavunnilla.
ನಾನು ಅದನ್ನು ಮರೆತು ಬಿಟ್ಟಿದ್ದೇನೆ. ഞാൻ---്-----ന-. ഞാ_ അ_ മ____ ഞ-ൻ അ-് മ-ന-ന-. --------------- ഞാൻ അത് മറന്നു. 0
nj-----t-u ma-annu. n____ a___ m_______ n-a-n a-h- m-r-n-u- ------------------- njaan athu marannu.

ಜರ್ಮಾನಿಕ್ ಭಾಷೆಗಳು.

ಜರ್ಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಈ ಭಾಷಾವರ್ಗದ ಲಕ್ಷಣ ಅದರ ಧ್ವನಿಪದ್ಧತಿಯ ಚಿಹ್ನೆಗಳು. ಸ್ವರಪದ್ಧತಿಯ ವ್ಯತ್ಯಾಸಗಳು ಇವುಗಳನ್ನು ಬೇರೆ ಭಾಷೆಗಳಿಂದ ಬೇರ್ಪಡಿಸುತ್ತದೆ. ಸುಮಾರು ೧೫ ಜರ್ಮಾನಿಕ್ ಭಾಷೆಗಳಿವೆ. ಪ್ರಪಂಚದಾದ್ಯಂತ ೫೦ಕೋಟಿ ಜನರಿಗೆ ಇವುಗಳು ಮಾತೃಭಾಷೆಯಾಗಿವೆ. ಪ್ರತಿಭಾಷೆಯ ಕರಾರುವಾಕ್ಕು ಸಂಖ್ಯೆಯನ್ನು ನಿಗದಿಗೊಳಿಸುವುದು ಕಷ್ಟ. ಹಲವು ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡುಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಬಹು ಮುಖ್ಯವಾದ ಜರ್ಮಾನಿಕ್ ಭಾಷೆ ಆಂಗ್ಲ ಭಾಷೆ. ಜಗತ್ತಿನಾದ್ಯಂತ ೩೫ ಕೋಟಿ ಜನರಿಗೆ ಅದು ಮಾತೃಭಾಷೆ. ಅದರ ನಂತರ ಜರ್ಮನ್ ಹಾಗೂ ಡಚ್ ಭಾಷೆಗಳು ಬರುತ್ತವೆ. ಜರ್ಮಾನಿಕ್ ಭಾಷೆಗಳನ್ನು ಹಲವು ಗುಂಪುಗಳಲ್ಲಿ ಪುನರ್ವಿಂಗಡಿಸಲಾಗಿದೆ. ಉತ್ತರ-, ಪಶ್ಚಿಮ- ಮತ್ತು ಪೂರ್ವ ಜರ್ಮಾನಿಕ್ ಭಾಷೆಗಳಿವೆ. ಸ್ಕ್ಯಾಂಡಿನೇವಿಯ ದೇಶದ ಭಾಷೆಗಳು ಉತ್ತರ ಜ ರ್ಮಾನಿಕ್ ಭಾಷಾಗುಂಪಿಗೆ ಸೇರುತ್ತವೆ. ಆಂಗ್ಲ ಭಾಷೆ,ಜರ್ಮನ್ ಮತ್ತು ಡಚ್ ಭಾಷೆಗಳು ಪಶ್ಚಿಮ ಜರ್ಮಾನಿಕ್ ಭಾಷೆಗಳು. ಪೂರ್ವ ಜರ್ಮಾನಿಕ್ ಭಾಷೆಗಳೆಲ್ಲವು ಸಂಪೂರ್ಣವಾಗಿ ಮಾಯವಾಗಿವೆ. ಗೋಟಿಕ್ ಭಾಷೆ ಇದಕ್ಕೆ ಒಂದು ಉದಾಹರಣೆ. ವಲಸೆ ಹೋಗುವುದರ ಮೂಲಕ ಜರ್ಮಾನಿಕ್ ಭಾಷೆಗಳು ಪ್ರಪಂಚದ ಎಲ್ಲಾ ಕಡೆ ಹರಡಿಕೊಂಡಿವೆ. ಇದರಿಂದಾಗಿ ಡಚ್ ಭಾಷೆ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೂಡ ಅರ್ಥವಾಗುತ್ತದೆ. ಎಲ್ಲಾ ಜರ್ಮಾನಿಕ್ ಭಾಷೆಗಳು ಒಂದೆ ಬೇರಿನಿಂದ ಹುಟ್ಟಿಕೊಂಡಿವೆ. ಒಂದು ಏಕಪ್ರಕಾರದ ಮೂಲಭಾಷೆ ಇತ್ತೆ ಅಥವಾ ಇಲ್ಲವೆ ಎನ್ನುವುದು ಖಚಿತವಾಗಿಲ್ಲ. ಇಷ್ಟೆ ಅಲ್ಲದೆ ಕೇವಲ ಕೆಲವೆ ಜರ್ಮಾನಿಕ್ ಲಿಪಿಗಳು ಇನ್ನೂ ಉಳಿದಿವೆ. ರೊಮಾನಿಕ್ ಭಾಷೆಗಳ ತರಹ ಅಲ್ಲದೆ ಇಲ್ಲಿ ಬೇರೆ ಮೂಲಗಳಿಲ್ಲ. ಈ ಕಾರಣದಿಂದಾಗಿ ಜರ್ಮಾನಿಕ್ ಭಾಷೆಗಳ ಸಂಶೊಧನೆ ಹೆಚ್ಚು ಕಷ್ಟಕರ. ಜರ್ಮನ್ನರ ಸಂಸ್ಕೃತಿಯ ಬಗ್ಗೆಯು ಸಹ ಹೆಚ್ಚಿನ ಮಾಹಿತಿಗಳಿಲ್ಲ. ಜರ್ಮನ್ ಜನಾಂಗ ಕೂಡ ಒಂದು ಹೊಂದಾಣಿಕೆ ಇರುವ ಪಂಗಡವನ್ನು ಕಟ್ಟಲಿಲ್ಲ. ಹಾಗಾಗಿ ಅವರಿಗೆ ಯಾವುದೆ ಸಾಮಾನ್ಯ ಸ್ವವ್ಯಕ್ತಿತ್ವ ಇರಲಿಲ್ಲ. ಅದರಿಂದಾಗಿ ವಿಜ್ಞಾನ ಬೇರೆ ಮೂಲಗಳನ್ನು ಹುಡುಕ ಬೇಕಾಯಿತು. ಗ್ರೀಕ್ ಮತ್ತು ರೋಮನ್ನರ ಮೂಲಕ ನಾವು ಜರ್ಮನ್ನರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದೇವೆ.