ಪದಗುಚ್ಛ ಪುಸ್ತಕ

kn ಮೃಗಾಲಯದಲ್ಲಿ   »   ml മൃഗശാലയിൽ

೪೩ [ನಲವತ್ತ ಮೂರು]

ಮೃಗಾಲಯದಲ್ಲಿ

ಮೃಗಾಲಯದಲ್ಲಿ

43 [നാൽപ്പത്തിമൂന്ന്]

43 [naalppathimoonnu]

മൃഗശാലയിൽ

[mrgashaalayil]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ಅಲ್ಲಿ ಮೃಗಾಲಯ ಇದೆ. അവ---യാണ----ഗശാല. അ____ മൃ____ അ-ി-െ-ാ-് മ-ഗ-ാ-. ----------------- അവിടെയാണ് മൃഗശാല. 0
a--de-a----m--ashaa--. a_________ m__________ a-i-e-a-n- m-g-s-a-l-. ---------------------- avideyaanu mrgashaala.
ಜಿರಾಫೆಗಳು ಅಲ್ಲಿವೆ. ജ-റ-ഫ--ൾ--ണ്ട്. ജി____ ഉ___ ജ-റ-ഫ-ക- ഉ-്-്- --------------- ജിറാഫുകൾ ഉണ്ട്. 0
g--fuk-l-u-du. g_______ u____ g-a-u-a- u-d-. -------------- geafukal undu.
ಕರಡಿಗಳು ಎಲ್ಲಿವೆ? ക-ട-ക- എ--ടെ ക____ എ__ ക-ട-ക- എ-ി-െ ------------ കരടികൾ എവിടെ 0
kar-dika- evide k________ e____ k-r-d-k-l e-i-e --------------- karadikal evide
ಆನೆಗಳು ಎಲ್ಲಿವೆ? ആ-ക- ----െ ആ___ എ__ ആ-ക- എ-ി-െ ---------- ആനകൾ എവിടെ 0
a-n--a--evide a______ e____ a-n-k-l e-i-e ------------- aanakal evide
ಹಾವುಗಳು ಎಲ್ಲಿವೆ? പ----ുക------െ പാ____ എ__ പ-മ-പ-ക- എ-ി-െ -------------- പാമ്പുകൾ എവിടെ 0
p--mbu-al evide p________ e____ p-a-b-k-l e-i-e --------------- paambukal evide
ಸಿಂಹಗಳು ಎಲ್ಲಿವೆ? സ-ം-ങ്-ൾ-എ----? സിം____ എ___ സ-ം-ങ-ങ- എ-ി-െ- --------------- സിംഹങ്ങൾ എവിടെ? 0
s---ang-l e-i-e? s________ e_____ s-m-a-g-l e-i-e- ---------------- simhangal evide?
ನನ್ನ ಬಳಿ ಒಂದು ಕ್ಯಾಮೆರಾ ಇದೆ. എനിക-കൊ-- ക്യാമറയ-ണ--്. എ____ ക്_______ എ-ി-്-ൊ-ു ക-യ-മ-യ-ണ-ട-. ----------------------- എനിക്കൊരു ക്യാമറയുണ്ട്. 0
en-kkor- --m----un--. e_______ c___________ e-i-k-r- c-m-r-y-n-u- --------------------- enikkoru camarayundu.
ನನ್ನ ಬಳಿ ಒಂದು ವೀಡಿಯೋ ಕ್ಯಾಮೆರಾ ಸಹ ಇದೆ. എന്---കയ്യ-- -രു---ല-ം-ക്----യ-ം -ണ്--. എ__ ക___ ഒ_ ഫി_ ക്____ ഉ___ എ-്-െ ക-്-ി- ഒ-ു ഫ-ല-ം ക-യ-മ-യ-ം ഉ-്-്- --------------------------------------- എന്റെ കയ്യിൽ ഒരു ഫിലിം ക്യാമറയും ഉണ്ട്. 0
e--e -a-----o-- fi-i- ---ara-um---d-. e___ k_____ o__ f____ c________ u____ e-t- k-y-i- o-u f-l-m c-m-r-y-m u-d-. ------------------------------------- ente kayyil oru filim camarayum undu.
ಬ್ಯಾಟರಿ ಎಲ್ಲಿ ಸಿಗುತ್ತದೆ? ഒര---ാ-്ററി-എ--ടെ---് ഒ_ ബാ___ എ____ ഒ-ു ബ-റ-റ-ി എ-ി-െ-ാ-് --------------------- ഒരു ബാറ്ററി എവിടെയാണ് 0
oru-b-t--y---id-y-anu o__ b_____ e_________ o-u b-t-r- e-i-e-a-n- --------------------- oru batory evideyaanu
ಪೆಂಗ್ವಿನ್ ಗಳು ಎಲ್ಲಿವೆ? പെൻ-്വിന-ക- എ-ി-െ----? പെ______ എ_____ പ-ൻ-്-ി-ു-ൾ എ-ി-െ-ാ-്- ---------------------- പെൻഗ്വിനുകൾ എവിടെയാണ്? 0
p-n-w------ -v-de-aa--? p__________ e__________ p-n-w-n-k-l e-i-e-a-n-? ----------------------- pengwinukal evideyaanu?
ಕ್ಯಾಂಗರುಗಳು ಎಲ್ಲಿವೆ? ക-ഗാര-ക്-ൾ എവ-ട-യ--്? കം_____ എ_____ ക-ഗ-ര-ക-ക- എ-ി-െ-ാ-്- --------------------- കംഗാരുക്കൾ എവിടെയാണ്? 0
k-m---r-k-a--evid-yaan-? k___________ e__________ k-m-a-r-k-a- e-i-e-a-n-? ------------------------ kamgaarukkal evideyaanu?
ಘೇಂಡಾಮೃಗಗಳು ಎಲ್ಲಿವೆ? കാണ-ടാ-ൃഗ-്-ൾ---ിടെ-ാ--? കാ_______ എ_____ ക-ണ-ട-മ-ഗ-്-ൾ എ-ി-െ-ാ-്- ------------------------ കാണ്ടാമൃഗങ്ങൾ എവിടെയാണ്? 0
ka--da-mr-a-gal -videy-a-u? k______________ e__________ k-a-d-a-r-a-g-l e-i-e-a-n-? --------------------------- kaandaamrgangal evideyaanu?
ಇಲ್ಲಿ ಶೌಚಾಲಯ ಎಲ್ಲಿದೆ? എനി---്-ഒ-ു -ോയ്‌ലറ-റ- -വിട- കണ്ട--്-ാനാക-ം? എ___ ഒ_ ടോ____ എ__ ക_______ എ-ി-്-് ഒ-ു ട-യ-‌-റ-റ- എ-ി-െ ക-്-െ-്-ാ-ാ-ു-? -------------------------------------------- എനിക്ക് ഒരു ടോയ്‌ലറ്റ് എവിടെ കണ്ടെത്താനാകും? 0
e--k-u --- to-l-t- evi---k-n--thaa--a---? e_____ o__ t______ e____ k_______________ e-i-k- o-u t-y-e-u e-i-e k-n-e-h-a-a-k-m- ----------------------------------------- enikku oru toyletu evide kandethaanaakum?
ಅಲ್ಲಿ ಒಂದು ಉಪಹಾರ ಕೇಂದ್ರ ಇದೆ. അ-ിട----- ക-േയ-ണ-ട്. അ__ ഒ_ ക_____ അ-ി-െ ഒ-ു ക-േ-ു-്-്- -------------------- അവിടെ ഒരു കഫേയുണ്ട്. 0
avid- o-u-kaf------. a____ o__ k_________ a-i-e o-u k-f-y-n-u- -------------------- avide oru kafeyundu.
ಅಲ್ಲಿ ಒಂದು ಹೋಟೇಲ್ ಇದೆ. അ---െ --ു-ഭക-ഷ-ശ--യ-ണ-ട്. അ__ ഒ_ ഭ_________ അ-ി-െ ഒ-ു ഭ-്-ണ-ാ-യ-ണ-ട-. ------------------------- അവിടെ ഒരു ഭക്ഷണശാലയുണ്ട്. 0
a-i----r---haks-an---aal-----u. a____ o__ b____________________ a-i-e o-u b-a-s-a-a-h-a-a-u-d-. ------------------------------- avide oru bhakshanashaalayundu.
ಒಂಟೆಗಳು ಎಲ್ಲಿವೆ? ഒട----്-ൾ എ-ി--? ഒ______ എ___ ഒ-്-ക-്-ൾ എ-ി-െ- ---------------- ഒട്ടകങ്ങൾ എവിടെ? 0
ottak-n-al -v--e? o_________ e_____ o-t-k-n-a- e-i-e- ----------------- ottakangal evide?
ಗೋರಿಲ್ಲಾಗಳು ಮತ್ತು ಝೀಬ್ರಾಗಳು ಎಲ್ಲಿವೆ? ഗോ--ല--ക--ം സ-ബ---ളും-എ-ിടെയാണ്? ഗോ_____ സീ____ എ_____ ഗ-റ-ല-ല-ള-ം സ-ബ-ര-ള-ം എ-ി-െ-ാ-്- -------------------------------- ഗോറില്ലകളും സീബ്രകളും എവിടെയാണ്? 0
goril-a--lu- --b--ka-um---ideyaanu? g___________ s_________ e__________ g-r-l-a-a-u- s-b-a-a-u- e-i-e-a-n-? ----------------------------------- gorillakalum sebrakalum evideyaanu?
ಹುಲಿಗಳು ಮತ್ತು ಮೊಸಳೆಗಳು ಎಲ್ಲಿವೆ? കടുവ-ളും-മ-ത--ള---എവി--? ക____ മു____ എ___ ക-ു-ക-ു- മ-ത-ക-ു- എ-ി-െ- ------------------------ കടുവകളും മുതലകളും എവിടെ? 0
ka-uv--a-um--u-ha--k-l-m --i-e? k__________ m___________ e_____ k-d-v-k-l-m m-t-a-a-a-u- e-i-e- ------------------------------- kaduvakalum muthalakalum evide?

ಬಾಸ್ಕ್ ಭಾಷೆ.

ಸ್ಪೇನ್ ನಲ್ಲಿ ಮನ್ನಣೆ ಪಡೆದ ನಾಲ್ಕು ಭಾಷೆಗಳಿವೆ. ಅವುಗಳು ಸ್ಪ್ಯಾನಿಷ್, ಕ್ಯಾಟಲೋನಿಯನ್, ಗ್ಯಾಲಿತ್ಸಿಯನ್ ಮತ್ತು ಬಾಸ್ಕ್. ಬಾಸ್ಕ್ ಭಾಷೆಯೊಂದೆ ಮಾತ್ರ ತನ್ನ ಬೇರುಗಳನ್ನು ರೊಮ್ಯಾನಿಕ್ ನಲ್ಲಿ ಹೊಂದಿಲ್ಲ. ಇದನ್ನು ಸ್ಪೇನ್ ಮತ್ತು ಫ್ರಾನ್ಸ್ ನಡುವಿನ ಗಡಿನಾಡಿನಲ್ಲಿ ಮಾತನಾಡುತ್ತಾರೆ. ಸುಮಾರು ಎಂಟು ಲಕ್ಷ ಜನರು ಬಾಸ್ಕ್ ಮಾತನಾಡುತ್ತಾರೆ. ಬಾಸ್ಕ್ ಯುರೋಪ್ ಖಂಡದಲ್ಲಿ ಅತಿ ಪುರಾತನವಾದ ಭಾಷೆ ಎಂದು ಪರಿಗಣಿಸಲಾಗಿದೆ. ಈ ಭಾಷೆಯ ಉಗಮ ಯಾವುದು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಭಾಷಾವಿಜ್ಞಾನಿಗಳಿಗೆ ಇಲ್ಲಿಯವರೆಗೂ ಬಾಸ್ಕ್ ಭಾಷೆ ಒಂದು ಒಗಟಾಗಿ ಉಳಿದಿದೆ. ಮತ್ತು ಬಾಸ್ಕ್ ಒಂದೆ ಯುರೋಪ್ ನಲ್ಲಿ ಪ್ರತ್ಯೇಕವಾದ ಭಾಷೆಯಾಗಿದೆ. ಅಂದರೆ ಅದು ಬೇರೆ ಯಾವುದೇ ಭಾಷೆಯ ಜೊತೆಗೆ ಅನುವಂಶಿಕವಾಗಿ ಸಂಬಂಧ ಹೊಂದಿಲ್ಲ. ಅದಕ್ಕೆ ಕಾರಣ ಅದರ ಭೌಗೋಳಿಕ ಸ್ಥಾನ ಇರಬಹುದು. ಗುಡ್ಡಗಳು ಮತ್ತು ಸಮುದ್ರತೀರಗಳಿಂದ ಬಾಸ್ಕ್ ಜನಾಂಗ ಬೇರೆಯವರಿಂದ ಬೇರ್ಪಟ್ಟಿದ್ದರು. ಹಾಗಾಗಿ ಈ ಭಾಷೆ ಇಂಡೊ-ಜರ್ಮನ್ ಆಕ್ರಮಣದ ನಂತರವೂ ಸಹ ಜೀವಂತವಾಗಿತ್ತು. ಬಾಸ್ಕ್ ಎನ್ನುವ ವ್ಯಾಖ್ಯಾನ ಲ್ಯಾಟಿನ್ ನ ವ್ಯಾಸ್ಕೊನ್ ಎಂಬ ಪದದಿಂದ ಬಂದಿದೆ. ಬಾಸ್ಕ್ ಜನರು ತಮ್ಮನ್ನು ಯುಸ್ಕಾಲ್ ಡುನಾಕ್ ಅಂದರೆ ಬಾಸ್ಕ್ ಭಾಷಿ ಎಂದು ಕರೆದುಕೊಳ್ಳುತ್ತಾರೆ. ಇದು ಅವರು ತಮ್ಮನ್ನು ಹೇಗೆ ತಮ್ಮ ಭಾಷೆಯೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂದು ತೋರಿಸುತ್ತದೆ. ಯುಸ್ಕಾರವನ್ನು ನೂರಾರು ವರ್ಷ ಮೌಖಿಕವಾಗಿ ಒಪ್ಪಿಸಿ ಕೊಡಲಾಗುತ್ತಿತ್ತು. ಇದರಿಂದಾಗಿ ಕೆಲವೇ ಬರವಣಿಗೆಯ ಮೂಲಗಳಿವೆ. ಈ ಭಾಷೆಯ ನಿಷ್ಕರ್ಷಣಾ ಕ್ರಿಯೆ ಇನ್ನೂ ಮುಗಿದಿಲ್ಲ. ಹೆಚ್ಚಿನ ಬಾಸ್ಕನವರು ಎರಡು ಅಥವಾ ಹೆಚ್ಚು ಭಾಷೆಗಳನ್ನು ಮಾತನಾಡ ಬಲ್ಲರು. ಹಾಗಿದ್ದರೂ ಅವರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಪೊಷಿಸುತ್ತಾರೆ. ಏಕೆಂದರೆ ಬಾಸ್ಕ್ ನಾಡು ಒಂದು ಸ್ವಾಯತ್ತ ಪ್ರದೇಶ. ಅದು ಭಾಷಾನೀತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಅನುಷ್ಠಾನವನ್ನು ಸರಳೀಕರಿಸುತ್ತದೆ. ಮಕ್ಕಳು ಬಾಸ್ಕ್ ಅಥವಾ ಸ್ಪ್ಯಾನಿಷ್ ಭಾಷಾ ಪಾಠಗಳಲ್ಲಿ ಯಾವುದಾದರು ಒಂದನ್ನು ಆರಿಸಿಕೊಳ್ಳಬಹುದು. ಹಾಗೆಯೆ ವಿವಿಧ ರೀತಿಯ ವಿಶಿಷ್ಟ ಬಾಸ್ಕ್ ಆಟಗಳು ಕೂಡ ಇವೆ. ಬಾಸ್ಕನ್ನರ ಸಂಸ್ಕೃತಿ ಮತ್ತು ಭಾಷೆಗಳಿಗೆ ಭವಿಷ್ಯ ಇದೆ ಎನಿಸುತ್ತದೆ. ಬಾಸ್ಕ್ ನ ಒಂದು ಪದ ಜಗತ್ತಿನ ಎಲ್ಲೆಡೆ ಚಿರಪರಿಚಿತವಾಗಿದೆ. ಅದು ಎಲ್ ಚೆ ಎಂಬುದರ ಅಡ್ಡ ಹೆಸರು- … ಹೌದು, ಸರಿ, ಗುಎವರ.