ಪದಗುಚ್ಛ ಪುಸ್ತಕ

kn ಪ್ರಕೃತಿಯ ಮಡಿಲಿನಲ್ಲಿ   »   ko 자연에서

೨೬ [ಇಪ್ಪತ್ತಾರು]

ಪ್ರಕೃತಿಯ ಮಡಿಲಿನಲ್ಲಿ

ಪ್ರಕೃತಿಯ ಮಡಿಲಿನಲ್ಲಿ

26 [스물 여섯]

26 [seumul yeoseos]

자연에서

[jayeon-eseo]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನಿನಗೆ ಅಲ್ಲಿರುವ ಗೋಪುರ ಕಾಣಿಸುತ್ತಾ ಇದೆಯ? 저기 -- -여요? 저_ 탑_ 보___ 저- 탑- 보-요- ---------- 저기 탑이 보여요? 0
je--i -ab---b-y-o-o? j____ t____ b_______ j-o-i t-b-i b-y-o-o- -------------------- jeogi tab-i boyeoyo?
ನಿನಗೆ ಅಲ್ಲಿರುವ ಬೆಟ್ಟ ಕಾಣಿಸುತ್ತಾ ಇದೆಯ? 저- 산이-보--? 저_ 산_ 보___ 저- 산- 보-요- ---------- 저기 산이 보여요? 0
je--i-sa--i bo--o--? j____ s____ b_______ j-o-i s-n-i b-y-o-o- -------------------- jeogi san-i boyeoyo?
ನಿನಗೆ ಅಲ್ಲಿರುವ ಹಳ್ಳಿ ಕಾಣಿಸುತ್ತಾ ಇದೆಯ? 저기--을이---요? 저_ 마__ 보___ 저- 마-이 보-요- ----------- 저기 마을이 보여요? 0
j-o-- ma-----i---y-o--? j____ m_______ b_______ j-o-i m---u--- b-y-o-o- ----------------------- jeogi ma-eul-i boyeoyo?
ನಿನಗೆ ಅಲ್ಲಿರುವ ನದಿ ಕಾಣಿಸುತ್ತಾ ಇದೆಯ? 저기--이 보--? 저_ 강_ 보___ 저- 강- 보-요- ---------- 저기 강이 보여요? 0
j-ogi------i b-yeo-o? j____ g_____ b_______ j-o-i g-n--- b-y-o-o- --------------------- jeogi gang-i boyeoyo?
ನಿನಗೆ ಅಲ್ಲಿರುವ ಸೇತುವೆ ಕಾಣಿಸುತ್ತಾ ಇದೆಯ? 저기 다리가--여요? 저_ 다__ 보___ 저- 다-가 보-요- ----------- 저기 다리가 보여요? 0
j-og- dal-g- -----y-? j____ d_____ b_______ j-o-i d-l-g- b-y-o-o- --------------------- jeogi daliga boyeoyo?
ನಿನಗೆ ಅಲ್ಲಿರುವ ಸಮುದ್ರ ಕಾಣಿಸುತ್ತಾ ಇದೆಯ? 저기-호수가 보여요? 저_ 호__ 보___ 저- 호-가 보-요- ----------- 저기 호수가 보여요? 0
j--g---osu-a b-yeo--? j____ h_____ b_______ j-o-i h-s-g- b-y-o-o- --------------------- jeogi hosuga boyeoyo?
ನನಗೆ ಆ ಪಕ್ಷಿ ಇಷ್ಟ. 저-새가 좋아-. 저 새_ 좋___ 저 새- 좋-요- --------- 저 새가 좋아요. 0
jeo---eg---oh-a--. j__ s____ j_______ j-o s-e-a j-h-a-o- ------------------ jeo saega joh-ayo.
ನನಗೆ ಆ ಮರ ಇಷ್ಟ. 저 나무--좋아요. 저 나__ 좋___ 저 나-가 좋-요- ---------- 저 나무가 좋아요. 0
j-- -a---a------yo. j__ n_____ j_______ j-o n-m-g- j-h-a-o- ------------------- jeo namuga joh-ayo.
ನನಗೆ ಈ ಕಲ್ಲು ಇಷ್ಟ. 이 -- 좋아요. 이 돌_ 좋___ 이 돌- 좋-요- --------- 이 돌이 좋아요. 0
i--o--i -----yo. i d____ j_______ i d-l-i j-h-a-o- ---------------- i dol-i joh-ayo.
ನನಗೆ ಆ ಉದ್ಯಾನವನ ಇಷ್ಟ. 저 공-이 좋--. 저 공__ 좋___ 저 공-이 좋-요- ---------- 저 공원이 좋아요. 0
je- --ng-----i-j---ay-. j__ g_________ j_______ j-o g-n---o--- j-h-a-o- ----------------------- jeo gong-won-i joh-ayo.
ನನಗೆ ಆ ತೋಟ ಇಷ್ಟ. 저--원--좋아-. 저 정__ 좋___ 저 정-이 좋-요- ---------- 저 정원이 좋아요. 0
jeo-j-o---wo--- --h--y-. j__ j__________ j_______ j-o j-o-g-w-n-i j-h-a-o- ------------------------ jeo jeong-won-i joh-ayo.
ನನಗೆ ಈ ಹೂವು ಇಷ್ಟ. 이 -- 좋--. 이 꽃_ 좋___ 이 꽃- 좋-요- --------- 이 꽃이 좋아요. 0
i---oc------h--y-. i k______ j_______ i k-o-h-i j-h-a-o- ------------------ i kkoch-i joh-ayo.
ಅದು ಸುಂದರವಾಗಿದೆ. 저게 ---- -아요. 저_ 예_ 것 같___ 저- 예- 것 같-요- ------------ 저게 예쁜 것 같아요. 0
j-o---y-p-e-- ge----a---y-. j____ y______ g___ g_______ j-o-e y-p-e-n g-o- g-t-a-o- --------------------------- jeoge yeppeun geos gat-ayo.
ಅದು ಸ್ವಾರಸ್ಯಕರವಾಗಿದೆ. 저----로운 것---요. 저_ 흥___ 것 같___ 저- 흥-로- 것 같-요- -------------- 저게 흥미로운 것 같아요. 0
j--g- --u-gmil--n-g-o- -------. j____ h__________ g___ g_______ j-o-e h-u-g-i-o-n g-o- g-t-a-o- ------------------------------- jeoge heungmiloun geos gat-ayo.
ಅದು ತುಂಬಾ ಸೊಗಸಾಗಿದೆ. 저--멋--- 같아요. 저_ 멋_ 것 같___ 저- 멋- 것 같-요- ------------ 저게 멋진 것 같아요. 0
j---- meo--in-g--s-g----yo. j____ m______ g___ g_______ j-o-e m-o-j-n g-o- g-t-a-o- --------------------------- jeoge meosjin geos gat-ayo.
ಅದು ಅಸಹ್ಯವಾಗಿದೆ. 저게-못---것-같아요. 저_ 못__ 것 같___ 저- 못-긴 것 같-요- ------------- 저게 못생긴 것 같아요. 0
je--- mo--saeng-gi--g-o--g-t----. j____ m____________ g___ g_______ j-o-e m-s-s-e-g-g-n g-o- g-t-a-o- --------------------------------- jeoge mos-saeng-gin geos gat-ayo.
ಅದು ನೀರಸವಾಗಿದೆ 저- 지-한 것----. 저_ 지__ 것 같___ 저- 지-한 것 같-요- ------------- 저게 지루한 것 같아요. 0
j--ge--i-u-----eo- -a--a-o. j____ j______ g___ g_______ j-o-e j-l-h-n g-o- g-t-a-o- --------------------------- jeoge jiluhan geos gat-ayo.
ಅದು ಅತಿ ಘೋರವಾಗಿದೆ. 저게 --한 것--아-. 저_ 끔__ 것 같___ 저- 끔-한 것 같-요- ------------- 저게 끔찍한 것 같아요. 0
j-o-- -k-u--jigha---eos-g-t--y-. j____ k___________ g___ g_______ j-o-e k-e-m-j-g-a- g-o- g-t-a-o- -------------------------------- jeoge kkeumjjighan geos gat-ayo.

ಭಾಷೆಗಳು ಮತ್ತು ಗಾದೆಗಳು.

ಎಲ್ಲಾ ಭಾಷೆಗಳಲ್ಲಿ ಗಾದೆಗಳಿವೆ. ಹಾಗಾಗಿ ನಾಣ್ನುಡಿಗಳು ದೇಶೀಯ ಅನನ್ಯತೆಯ ಒಂದು ಮುಖ್ಯ ಅಂಗ. ನಾಣ್ನುಡಿಗಳಲ್ಲಿ ಒಂದು ದೇಶದ ಮೌಲ್ಯಗಳು ಮತ್ತು ಸಂಪ್ರದಾಯಗಳು ಕಾಣಿಸುತ್ತವೆ. ಇವುಗಳ ಸ್ವರೂಪ ಎಲ್ಲರಿಗೂ ತಿಳಿದಿರುತ್ತದೆ ಮತ್ತು ಖಚಿತ, ಆದ್ದರಿಂದ ಬದಲಾಯಿಸಲಾಗುವುದಿಲ್ಲ. ಗಾದೆಗಳು ಯಾವಾಗಲು ಚಿಕ್ಕದಾಗಿ ಮತ್ತು ಅರ್ಥಗರ್ಭಿತವಾಗಿರುತ್ತವೆ. ಸಾಮಾನ್ಯವಾಗಿ ಅವುಗಳಲ್ಲಿ ರೂಪಕಗಳು ಅಡಕವಾಗಿರುತ್ತವೆ. ಅನೇಕ ಗಾದೆಗಳು ಪದ್ಯ ರೂಪದಲ್ಲಿ ರಚಿಸಲಾಗಿರುತ್ತವೆ. ಹೆಚ್ಚು ಕಡಿಮೆ ಎಲ್ಲಾ ಗಾದೆಗಳು ನಮಗೆ ಸಲಹೆಗಳನ್ನು ಮತ್ತು ನಡೆವಳಿಕೆಯ ನೀತಿಗಳನ್ನು ಕೊಡುತ್ತವೆ. ಹಲವು ನಾಣ್ನುಡಿಗಳು ಸ್ಪುಟವಾದ ಟೀಕೆಗಳನ್ನು ಮಾಡುತ್ತವೆ. ಗಾದೆಗಳು ಹಲವಾರು ಬಾರಿ ಪಡಿಯಚ್ಚುಗಳನ್ನು ಬಳಸುತ್ತವೆ. ಒಂದು ದೇಶ ಅಥವಾ ಜನಾಂಗಕ್ಕೆ ವಿಶಿಷ್ಟ ಎಂದು ತೋರ್ಪಡುವ ವಿಷಯಕ್ಕೆ ಸಂಬಂಧಿಸಿರುತ್ತದೆ. ಗಾದೆಗಳು ಒಂದು ದೀರ್ಘವಾದ ಪರಂಪರೆಯನ್ನು ಹೊಂದಿವೆ. ಅರಿಸ್ಟೊಟಲೆಸ್ ಬಹು ಹಿಂದೆ ಇವುಗಳನ್ನು ವೇದಾಂತದ ತುಣುಕುಗಳೆಂದು ಬಣ್ಣಿಸಿದ್ದ. ಅಲಂಕಾರಿಕ ಶಾಸ್ತ್ರ ಮತ್ತು ಸಾಹಿತ್ಯದಲ್ಲಿ ಗಾದೆಗಳು ಮುಖ್ಯವಾದ ಶೈಲಿಯ ಸಾಧನ. ಇವುಗಳ ವಿಶೇಷತೆ ಏನೆಂದರೆ, ಅವು ಸರ್ವಕಾಲಕ್ಕೂ ಪ್ರಚಲಿತ. ಭಾಷಾಶಾಸ್ತ್ರದಲ್ಲಿ ಒಂದು ಅಧ್ಯಯನ ವಿಭಾಗ ಇವುಗಳ ಸಂಶೊಧನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತವೆ. ಬಹಳಷ್ಟು ಗಾದೆಗಳು ವಿವಿಧ ಭಾಷೆಗಳಲ್ಲಿ ಇರುತ್ತವೆ. ಹೀಗಾಗಿ ಇವುಗಳು ಪದಗಳ ಬಳಕೆಯಲ್ಲಿ ಹೋಲಿಕೆಯನ್ನು ಹೊಂದಿರುತ್ತವೆ. ವಿವಿಧ ಭಾಷೆಗಳನ್ನು ಬಳಸುವವರು ಈ ಸಂದರ್ಭದಲ್ಲಿ ಸಮಾನ ಪದಗಳನ್ನು ಉಪಯೋಗಿಸುತ್ತಾರೆ. ಬೊಗಳುವ ನಾಯಿ ಕಚ್ಚುವುದಿಲ್ಲ, Bellende Hunde beißen nicht. (Kn-De) ಬೇರೆ ಹಲವು ಗಾದೆಗಳು ಸಮಾನಾರ್ಥವನ್ನು ಹೊಂದಿರುತ್ತವೆ. ಅಂದರೆ ಒಂದೆ ಅಂತರಾರ್ಥವನ್ನು ಬೇರೆ ಪದಗಳ ಬಳಕೆಯಿಂದ ತಿಳಿಸಲಾಗುತ್ತದೆ. ಒಂದು ವಸ್ತುವನ್ನು ಅದರ ಹೆಸರಿನಿಂದ ಕರೆಯುವುದು/call a spade a spade(KN-EN). ಗಾದೆಗಳು ನಮಗೆ ಬೇರೆ ಜನರು ಮತ್ತು ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕಾರಿ. ಪ್ರಪಂಚದಎಲ್ಲೆಡೆ ಹರಡಿರುವ ಗಾದೆಗಳು ಅತಿ ಹೆಚ್ಚು ಸ್ವಾರಸ್ಯಕರ. ಇವುಗಳಲ್ಲಿ ಮನುಷ್ಯ ಜೀವನಕ್ಕೆ ಸಂಬಧಿಸಿದ ಮುಖ್ಯ ವಿಷಯಗಳ ಬಗ್ಗೆ ವ್ಯಾಖ್ಯಾನವಿರುತ್ತವೆ. ಈ ನಾಣ್ನುಡಿಗಳು ಸಾರ್ವತ್ರಿಕ ಅನುಭವಗಳ ಸಂಬಂಧ ಹೊಂದಿರುತ್ತವೆ. ಅವುಗಳು ತೋರಿಸುತ್ತವೆ: ನಾವೆಲ್ಲರು ಸರಿಸಮಾನರು- ಯಾವುದೆ ಭಾಷೆಯನ್ನು ಬಳಸಿದರೂ.