ಪದಗುಚ್ಛ ಪುಸ್ತಕ

kn ಪ್ರಕೃತಿಯ ಮಡಿಲಿನಲ್ಲಿ   »   ka ბუნებაში

೨೬ [ಇಪ್ಪತ್ತಾರು]

ಪ್ರಕೃತಿಯ ಮಡಿಲಿನಲ್ಲಿ

ಪ್ರಕೃತಿಯ ಮಡಿಲಿನಲ್ಲಿ

26 [ოცდაექვსი]

26 [otsdaekvsi]

ბუნებაში

bunebashi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಿನಗೆ ಅಲ್ಲಿರುವ ಗೋಪುರ ಕಾಣಿಸುತ್ತಾ ಇದೆಯ? ხედა-----კოშ--? ხ____ ი_ კ_____ ხ-დ-ვ ი- კ-შ-ს- --------------- ხედავ იქ კოშკს? 0
kh--av -k k-o-hk--? k_____ i_ k________ k-e-a- i- k-o-h-'-? ------------------- khedav ik k'oshk's?
ನಿನಗೆ ಅಲ್ಲಿರುವ ಬೆಟ್ಟ ಕಾಣಿಸುತ್ತಾ ಇದೆಯ? ხ--ა---- მ-ა-? ხ____ ი_ მ____ ხ-დ-ვ ი- მ-ა-? -------------- ხედავ იქ მთას? 0
kh--a---k-m--s? k_____ i_ m____ k-e-a- i- m-a-? --------------- khedav ik mtas?
ನಿನಗೆ ಅಲ್ಲಿರುವ ಹಳ್ಳಿ ಕಾಣಿಸುತ್ತಾ ಇದೆಯ? ხედ-ვ -ქ სოფე--? ხ____ ი_ ს______ ხ-დ-ვ ი- ს-ფ-ლ-? ---------------- ხედავ იქ სოფელს? 0
k-e-a---- so-el-? k_____ i_ s______ k-e-a- i- s-p-l-? ----------------- khedav ik sopels?
ನಿನಗೆ ಅಲ್ಲಿರುವ ನದಿ ಕಾಣಿಸುತ್ತಾ ಇದೆಯ? ხედ-ვ ---მ-ინ---ს? ხ____ ი_ მ________ ხ-დ-ვ ი- მ-ი-ა-ე-? ------------------ ხედავ იქ მდინარეს? 0
kh-----ik---------? k_____ i_ m________ k-e-a- i- m-i-a-e-? ------------------- khedav ik mdinares?
ನಿನಗೆ ಅಲ್ಲಿರುವ ಸೇತುವೆ ಕಾಣಿಸುತ್ತಾ ಇದೆಯ? ხედ---ი----დ-? ხ____ ი_ ხ____ ხ-დ-ვ ი- ხ-დ-? -------------- ხედავ იქ ხიდს? 0
k-e--v--k-k--d-? k_____ i_ k_____ k-e-a- i- k-i-s- ---------------- khedav ik khids?
ನಿನಗೆ ಅಲ್ಲಿರುವ ಸಮುದ್ರ ಕಾಣಿಸುತ್ತಾ ಇದೆಯ? ხე-------ტბა-? ხ____ ი_ ტ____ ხ-დ-ვ ი- ტ-ა-? -------------- ხედავ იქ ტბას? 0
kh-d-v -- t'---? k_____ i_ t_____ k-e-a- i- t-b-s- ---------------- khedav ik t'bas?
ನನಗೆ ಆ ಪಕ್ಷಿ ಇಷ್ಟ. ი---იტი --მ-ო-ს. ი_ ჩ___ მ_______ ი- ჩ-ტ- მ-მ-ო-ს- ---------------- ის ჩიტი მომწონს. 0
i- -h-t'- m---s--n-. i_ c_____ m_________ i- c-i-'- m-m-s-o-s- -------------------- is chit'i momts'ons.
ನನಗೆ ಆ ಮರ ಇಷ್ಟ. ი--ხე მ-მწ-ნ-. ი_ ხ_ მ_______ ი- ხ- მ-მ-ო-ს- -------------- ის ხე მომწონს. 0
i- k-e-mo-ts'---. i_ k__ m_________ i- k-e m-m-s-o-s- ----------------- is khe momts'ons.
ನನಗೆ ಈ ಕಲ್ಲು ಇಷ್ಟ. ე- -ვ- --მ-ო-ს. ე_ ქ__ მ_______ ე- ქ-ა მ-მ-ო-ს- --------------- ეს ქვა მომწონს. 0
es -va--o-ts-ons. e_ k__ m_________ e- k-a m-m-s-o-s- ----------------- es kva momts'ons.
ನನಗೆ ಆ ಉದ್ಯಾನವನ ಇಷ್ಟ. ი- პარ-- მ----ნს. ი_ პ____ მ_______ ი- პ-რ-ი მ-მ-ო-ს- ----------------- ის პარკი მომწონს. 0
i- --a--'i-m--t--on-. i_ p______ m_________ i- p-a-k-i m-m-s-o-s- --------------------- is p'ark'i momts'ons.
ನನಗೆ ಆ ತೋಟ ಇಷ್ಟ. ი- -ა-ი-მო-წონს. ი_ ბ___ მ_______ ი- ბ-ღ- მ-მ-ო-ს- ---------------- ის ბაღი მომწონს. 0
is-ba-h- --m-----s. i_ b____ m_________ i- b-g-i m-m-s-o-s- ------------------- is baghi momts'ons.
ನನಗೆ ಈ ಹೂವು ಇಷ್ಟ. ეს ყვავილ- მ-მ--ნს. ე_ ყ______ მ_______ ე- ყ-ა-ი-ი მ-მ-ო-ს- ------------------- ეს ყვავილი მომწონს. 0
es -v-vili------'o--. e_ q______ m_________ e- q-a-i-i m-m-s-o-s- --------------------- es qvavili momts'ons.
ಅದು ಸುಂದರವಾಗಿದೆ. ვ--ქ-ობ, -ს -შ--ნ-----. ვ_______ ე_ მ__________ ვ-ი-რ-ბ- ე- მ-ვ-ნ-ე-ი-. ----------------------- ვფიქრობ, ეს მშვენიერია. 0
v--kr-b,--- m-h----eri-. v_______ e_ m___________ v-i-r-b- e- m-h-e-i-r-a- ------------------------ vpikrob, es mshvenieria.
ಅದು ಸ್ವಾರಸ್ಯಕರವಾಗಿದೆ. ვფ-ქრ--,-ე--საინ-ე-ე-ო-. ვ_______ ე_ ს___________ ვ-ი-რ-ბ- ე- ს-ი-ტ-რ-ს-ა- ------------------------ ვფიქრობ, ეს საინტერესოა. 0
v---rob- es -a-nt'er----. v_______ e_ s____________ v-i-r-b- e- s-i-t-e-e-o-. ------------------------- vpikrob, es saint'eresoa.
ಅದು ತುಂಬಾ ಸೊಗಸಾಗಿದೆ. ვ----ობ, ე- ძ-ლ-ა- ლ----ია. ვ_______ ე_ ძ_____ ლ_______ ვ-ი-რ-ბ- ე- ძ-ლ-ა- ლ-მ-ზ-ა- --------------------------- ვფიქრობ, ეს ძალიან ლამაზია. 0
vpi--ob- e---za--an -ama-ia. v_______ e_ d______ l_______ v-i-r-b- e- d-a-i-n l-m-z-a- ---------------------------- vpikrob, es dzalian lamazia.
ಅದು ಅಸಹ್ಯವಾಗಿದೆ. ვ---რ--- ეს---ნოა. ვ_______ ე_ უ_____ ვ-ი-რ-ბ- ე- უ-ნ-ა- ------------------ ვფიქრობ, ეს უშნოა. 0
v-ik--b,--s--sh-oa. v_______ e_ u______ v-i-r-b- e- u-h-o-. ------------------- vpikrob, es ushnoa.
ಅದು ನೀರಸವಾಗಿದೆ ვ--ქრო------მოსაწყ-ნ-ა. ვ_______ ე_ მ__________ ვ-ი-რ-ბ- ე- მ-ს-წ-ე-ი-. ----------------------- ვფიქრობ, ეს მოსაწყენია. 0
vp-----,----m----s---n--. v_______ e_ m____________ v-i-r-b- e- m-s-t-'-e-i-. ------------------------- vpikrob, es mosats'qenia.
ಅದು ಅತಿ ಘೋರವಾಗಿದೆ. ვფ-ქრ-ბ,--ს -ა-ი---ი-. ვ_______ ე_ ს_________ ვ-ი-რ-ბ- ე- ს-შ-ნ-ლ-ა- ---------------------- ვფიქრობ, ეს საშინელია. 0
v-i---b, e--sashi-e-i-. v_______ e_ s__________ v-i-r-b- e- s-s-i-e-i-. ----------------------- vpikrob, es sashinelia.

ಭಾಷೆಗಳು ಮತ್ತು ಗಾದೆಗಳು.

ಎಲ್ಲಾ ಭಾಷೆಗಳಲ್ಲಿ ಗಾದೆಗಳಿವೆ. ಹಾಗಾಗಿ ನಾಣ್ನುಡಿಗಳು ದೇಶೀಯ ಅನನ್ಯತೆಯ ಒಂದು ಮುಖ್ಯ ಅಂಗ. ನಾಣ್ನುಡಿಗಳಲ್ಲಿ ಒಂದು ದೇಶದ ಮೌಲ್ಯಗಳು ಮತ್ತು ಸಂಪ್ರದಾಯಗಳು ಕಾಣಿಸುತ್ತವೆ. ಇವುಗಳ ಸ್ವರೂಪ ಎಲ್ಲರಿಗೂ ತಿಳಿದಿರುತ್ತದೆ ಮತ್ತು ಖಚಿತ, ಆದ್ದರಿಂದ ಬದಲಾಯಿಸಲಾಗುವುದಿಲ್ಲ. ಗಾದೆಗಳು ಯಾವಾಗಲು ಚಿಕ್ಕದಾಗಿ ಮತ್ತು ಅರ್ಥಗರ್ಭಿತವಾಗಿರುತ್ತವೆ. ಸಾಮಾನ್ಯವಾಗಿ ಅವುಗಳಲ್ಲಿ ರೂಪಕಗಳು ಅಡಕವಾಗಿರುತ್ತವೆ. ಅನೇಕ ಗಾದೆಗಳು ಪದ್ಯ ರೂಪದಲ್ಲಿ ರಚಿಸಲಾಗಿರುತ್ತವೆ. ಹೆಚ್ಚು ಕಡಿಮೆ ಎಲ್ಲಾ ಗಾದೆಗಳು ನಮಗೆ ಸಲಹೆಗಳನ್ನು ಮತ್ತು ನಡೆವಳಿಕೆಯ ನೀತಿಗಳನ್ನು ಕೊಡುತ್ತವೆ. ಹಲವು ನಾಣ್ನುಡಿಗಳು ಸ್ಪುಟವಾದ ಟೀಕೆಗಳನ್ನು ಮಾಡುತ್ತವೆ. ಗಾದೆಗಳು ಹಲವಾರು ಬಾರಿ ಪಡಿಯಚ್ಚುಗಳನ್ನು ಬಳಸುತ್ತವೆ. ಒಂದು ದೇಶ ಅಥವಾ ಜನಾಂಗಕ್ಕೆ ವಿಶಿಷ್ಟ ಎಂದು ತೋರ್ಪಡುವ ವಿಷಯಕ್ಕೆ ಸಂಬಂಧಿಸಿರುತ್ತದೆ. ಗಾದೆಗಳು ಒಂದು ದೀರ್ಘವಾದ ಪರಂಪರೆಯನ್ನು ಹೊಂದಿವೆ. ಅರಿಸ್ಟೊಟಲೆಸ್ ಬಹು ಹಿಂದೆ ಇವುಗಳನ್ನು ವೇದಾಂತದ ತುಣುಕುಗಳೆಂದು ಬಣ್ಣಿಸಿದ್ದ. ಅಲಂಕಾರಿಕ ಶಾಸ್ತ್ರ ಮತ್ತು ಸಾಹಿತ್ಯದಲ್ಲಿ ಗಾದೆಗಳು ಮುಖ್ಯವಾದ ಶೈಲಿಯ ಸಾಧನ. ಇವುಗಳ ವಿಶೇಷತೆ ಏನೆಂದರೆ, ಅವು ಸರ್ವಕಾಲಕ್ಕೂ ಪ್ರಚಲಿತ. ಭಾಷಾಶಾಸ್ತ್ರದಲ್ಲಿ ಒಂದು ಅಧ್ಯಯನ ವಿಭಾಗ ಇವುಗಳ ಸಂಶೊಧನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತವೆ. ಬಹಳಷ್ಟು ಗಾದೆಗಳು ವಿವಿಧ ಭಾಷೆಗಳಲ್ಲಿ ಇರುತ್ತವೆ. ಹೀಗಾಗಿ ಇವುಗಳು ಪದಗಳ ಬಳಕೆಯಲ್ಲಿ ಹೋಲಿಕೆಯನ್ನು ಹೊಂದಿರುತ್ತವೆ. ವಿವಿಧ ಭಾಷೆಗಳನ್ನು ಬಳಸುವವರು ಈ ಸಂದರ್ಭದಲ್ಲಿ ಸಮಾನ ಪದಗಳನ್ನು ಉಪಯೋಗಿಸುತ್ತಾರೆ. ಬೊಗಳುವ ನಾಯಿ ಕಚ್ಚುವುದಿಲ್ಲ, Bellende Hunde beißen nicht. (Kn-De) ಬೇರೆ ಹಲವು ಗಾದೆಗಳು ಸಮಾನಾರ್ಥವನ್ನು ಹೊಂದಿರುತ್ತವೆ. ಅಂದರೆ ಒಂದೆ ಅಂತರಾರ್ಥವನ್ನು ಬೇರೆ ಪದಗಳ ಬಳಕೆಯಿಂದ ತಿಳಿಸಲಾಗುತ್ತದೆ. ಒಂದು ವಸ್ತುವನ್ನು ಅದರ ಹೆಸರಿನಿಂದ ಕರೆಯುವುದು/call a spade a spade(KN-EN). ಗಾದೆಗಳು ನಮಗೆ ಬೇರೆ ಜನರು ಮತ್ತು ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕಾರಿ. ಪ್ರಪಂಚದಎಲ್ಲೆಡೆ ಹರಡಿರುವ ಗಾದೆಗಳು ಅತಿ ಹೆಚ್ಚು ಸ್ವಾರಸ್ಯಕರ. ಇವುಗಳಲ್ಲಿ ಮನುಷ್ಯ ಜೀವನಕ್ಕೆ ಸಂಬಧಿಸಿದ ಮುಖ್ಯ ವಿಷಯಗಳ ಬಗ್ಗೆ ವ್ಯಾಖ್ಯಾನವಿರುತ್ತವೆ. ಈ ನಾಣ್ನುಡಿಗಳು ಸಾರ್ವತ್ರಿಕ ಅನುಭವಗಳ ಸಂಬಂಧ ಹೊಂದಿರುತ್ತವೆ. ಅವುಗಳು ತೋರಿಸುತ್ತವೆ: ನಾವೆಲ್ಲರು ಸರಿಸಮಾನರು- ಯಾವುದೆ ಭಾಷೆಯನ್ನು ಬಳಸಿದರೂ.