ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೧   »   am ምግብ ቤቱ 1

೨೯ [ಇಪ್ಪತ್ತೊಂಬತ್ತು]

ಫಲಾಹಾರ ಮಂದಿರದಲ್ಲಿ ೧

ಫಲಾಹಾರ ಮಂದಿರದಲ್ಲಿ ೧

29 [ሃያ ዘጠኝ]

29 [ሃያ ዘጠኝ]

ምግብ ቤቱ 1

bemigibi bēti wisit’i 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? ይ--ጠ--ዛ -ይዛ-? ይ_ ጠ___ ተ____ ይ- ጠ-ዼ- ተ-ዛ-? ------------- ይሄ ጠረዼዛ ተይዛል? 0
y--ē t’e--ዼza --yiz---? y___ t_______ t________ y-h- t-e-e-z- t-y-z-l-? ----------------------- yihē t’ereዼza teyizali?
ದಯವಿಟ್ಟು ನನಗೆ ತಿಂಡಿಗಳ ಪಟ್ಟಿಯನ್ನು ಕೊಡಿ. እ-ክህ--- -ምግብ--ር-- -ው-----ጋ--። እ____ ሽ የ___ ዝ___ ማ__ እ______ እ-ክ-/ ሽ የ-ግ- ዝ-ዝ- ማ-ጫ እ-ል-ለ-። ----------------------------- እባክህ/ ሽ የምግብ ዝርዝር ማውጫ እፈልጋለው። 0
ib-ki-----h--y-migi----i------ m-w--h-- ----ig----i. i_______ s__ y_______ z_______ m_______ i___________ i-a-i-i- s-i y-m-g-b- z-r-z-r- m-w-c-’- i-e-i-a-e-i- ---------------------------------------------------- ibakihi/ shi yemigibi ziriziri mawich’a ifeligalewi.
ನೀವು ಯಾವ ತಿಂಡಿಯನ್ನು ಶಿಫಾರಸ್ಸು ಮಾಡುತ್ತೀರಾ? ምን -መ-ጡልኛል? ም_ ይ_______ ም- ይ-ር-ል-ል- ----------- ምን ይመርጡልኛል? 0
mi---y-m-r-t-u-i--ali? m___ y________________ m-n- y-m-r-t-u-i-y-l-? ---------------------- mini yimerit’ulinyali?
ನನಗೆ ಒಂದು ಬೀರ್ ಬೇಕಾಗಿತ್ತು. ቢራ ፈ-----ረ። ቢ_ ፈ__ ነ___ ቢ- ፈ-ጌ ነ-ረ- ----------- ቢራ ፈልጌ ነበረ። 0
b-r- f-li---neb-re. b___ f_____ n______ b-r- f-l-g- n-b-r-. ------------------- bīra feligē nebere.
ನನಗೆ ಒಂದು ಖನಿಜಯುಕ್ತ ನೀರು ಬೇಕಾಗಿತ್ತು. የመኣድን--ሃ ፈል----ረ። የ____ ው_ ፈ__ ነ___ የ-ኣ-ን ው- ፈ-ጌ ነ-ረ- ----------------- የመኣድን ውሃ ፈልጌ ነበረ። 0
y-me’-d--i----a -e-i---n-bere. y_________ w___ f_____ n______ y-m-’-d-n- w-h- f-l-g- n-b-r-. ------------------------------ yeme’adini wiha feligē nebere.
ನನಗೆ ಒಂದು ಕಿತ್ತಳೆ ಹಣ್ಣಿನ ರಸ ಬೇಕಾಗಿತ್ತು. የብርቱካ- ጭ-ቂ-ፈል- -በረ። የ_____ ጭ__ ፈ__ ነ___ የ-ር-ካ- ጭ-ቂ ፈ-ጌ ነ-ረ- ------------------- የብርቱካን ጭማቂ ፈልጌ ነበረ። 0
y--i--tuk--i--h---a-’ī----i----e----. y___________ c________ f_____ n______ y-b-r-t-k-n- c-’-m-k-ī f-l-g- n-b-r-. ------------------------------------- yebiritukani ch’imak’ī feligē nebere.
ನನಗೆ ಒಂದು ಕಾಫಿ ಬೇಕಾಗಿತ್ತು. ቡና ፈልጌ ---። ቡ_ ፈ__ ነ___ ቡ- ፈ-ጌ ነ-ረ- ----------- ቡና ፈልጌ ነበረ። 0
bun- -e---ē ne---e. b___ f_____ n______ b-n- f-l-g- n-b-r-. ------------------- buna feligē nebere.
ನನಗೆ ಒಂದು ಹಾಲು ಮಿಶ್ರಿತ ಕಾಫಿ ಬೇಕಾಗಿತ್ತು. ቡና በወ-ት----ጋለው። ቡ_ በ___ እ______ ቡ- በ-ተ- እ-ል-ለ-። --------------- ቡና በወተት እፈልጋለው። 0
b-n--bew---t---fel--al--i. b___ b_______ i___________ b-n- b-w-t-t- i-e-i-a-e-i- -------------------------- buna beweteti ifeligalewi.
ದಯವಿಟ್ಟು ಸಕ್ಕರೆಯೊಡನೆ ಕೊಡಿ. ከስ-ር-ጋር እ-ክህ/ሽ-ዎ። ከ___ ጋ_ እ________ ከ-ኳ- ጋ- እ-ክ-/-/-። ----------------- ከስኳር ጋር እባክህ/ሽ/ዎ። 0
k--i-w--i g-r----------shi/--. k________ g___ i______________ k-s-k-a-i g-r- i-a-i-i-s-i-w-. ------------------------------ kesikwari gari ibakihi/shi/wo.
ನನಗೆ ಒಂದು ಚಹ ಬೇಕಾಗಿತ್ತು. ሻ- --ልጋለው። ሻ_ እ______ ሻ- እ-ል-ለ-። ---------- ሻይ እፈልጋለው። 0
shay- -f--ig---wi. s____ i___________ s-a-i i-e-i-a-e-i- ------------------ shayi ifeligalewi.
ನನಗೆ ನಿಂಬೆಹಣ್ಣಿನ ರಸದೊಡನೆ ಒಂದು ಚಹ ಬೇಕಾಗಿತ್ತು. ሻ--በ----ፈልጋ-ው። ሻ_ በ__ እ______ ሻ- በ-ሚ እ-ል-ለ-። -------------- ሻይ በሎሚ እፈልጋለው። 0
shayi belomī if-----le--. s____ b_____ i___________ s-a-i b-l-m- i-e-i-a-e-i- ------------------------- shayi belomī ifeligalewi.
ನನಗೆ ಒಂದು ಹಾಲು ಮಿಶ್ರಿತ ಚಹ ಬೇಕಾಗಿತ್ತು. ሻ- ከ-ተ- -ር እ---ለው። ሻ_ ከ___ ጋ_ እ______ ሻ- ከ-ተ- ጋ- እ-ል-ለ-። ------------------ ሻይ ከወተት ጋር እፈልጋለው። 0
s--yi-kew--e----ar- i--ligale-i. s____ k_______ g___ i___________ s-a-i k-w-t-t- g-r- i-e-i-a-e-i- -------------------------------- shayi keweteti gari ifeligalewi.
ನಿಮ್ಮ ಬಳಿ ಸಿಗರೇಟ್ ಇದೆಯೆ? ሲጋ- አ---? ሲ__ አ____ ሲ-ራ አ-ዎ-? --------- ሲጋራ አለዎት? 0
s---ra-āl-w-ti? s_____ ā_______ s-g-r- ā-e-o-i- --------------- sīgara ālewoti?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? የሲ-- --ር-ሻ-አለዎ-? የ___ መ____ አ____ የ-ጋ- መ-ር-ሻ አ-ዎ-? ---------------- የሲጋራ መተርኮሻ አለዎት? 0
y-s-gar- -e-e----s---ā-ewoti? y_______ m__________ ā_______ y-s-g-r- m-t-r-k-s-a ā-e-o-i- ----------------------------- yesīgara meterikosha ālewoti?
ನಿಮ್ಮ ಬಳಿ ಬೆಂಕಿಕಡ್ಡಿ ಇದೆಯೆ? ላይተር---ዎ-? ላ___ አ____ ላ-ተ- አ-ዎ-? ---------- ላይተር አለዎት? 0
l---t-ri -l--oti? l_______ ā_______ l-y-t-r- ā-e-o-i- ----------------- layiteri ālewoti?
ನನ್ನ ಬಳಿ ಫೋರ್ಕ್ ಇಲ್ಲ. ሹ----ኛል። ሹ_ ጎ____ ሹ- ጎ-ኛ-። -------- ሹካ ጎሎኛል። 0
shu-- gol-n----. s____ g_________ s-u-a g-l-n-a-i- ---------------- shuka golonyali.
ನನ್ನ ಬಳಿ ಚಾಕು ಇಲ್ಲ. ቢላ-ጎሎ--። ቢ_ ጎ____ ቢ- ጎ-ኛ-። -------- ቢላ ጎሎኛል። 0
bīl----lo-ya-i. b___ g_________ b-l- g-l-n-a-i- --------------- bīla golonyali.
ನನ್ನ ಬಳಿ ಚಮಚ ಇಲ್ಲ. ማንኪ------። ማ___ ጎ____ ማ-ኪ- ጎ-ኛ-። ---------- ማንኪያ ጎሎኛል። 0
mani-ī-- gol--yali. m_______ g_________ m-n-k-y- g-l-n-a-i- ------------------- manikīya golonyali.

ವ್ಯಾಕರಣ ಸುಳ್ಳು ಹೇಳುವುದನ್ನು ತಡೆಯುತ್ತದೆ!

ಪ್ರತಿಯೊಂದು ಭಾಷೆಯು ತನ್ನದೆ ಆದ ಚಿಹ್ನೆಗಳನ್ನು ಹೊಂದಿರುತ್ತದೆ. ಆದರೆ ಅದರಲ್ಲಿ ಹಲವು ವಿಶ್ವವ್ಯಾಪ್ತಿ ವಿಶಿಷ್ಟತೆಗಳನ್ನು ಹೊಂದಿರುವ ಗುಣಗಳ ಇವೆ . ಈ ಭಾಷೆಗಳಿಗೆ ಟ್ರಿಯೋ ಸೇರುತ್ತದೆ. ಟ್ರಿಯೋ ದಕ್ಷಿಣ ಅಮೇರಿಕಾದಲ್ಲಿ ವಾಸಿಸುವ ಇಂಡಿಯನ್ನರ ಭಾಷೆ. ಇದನ್ನು ಬ್ರೆಸಿಲ್ ಮತ್ತು ಸುರಿನಾಮ್ ದೇಶಗಳಲ್ಲಿ ಸುಮಾರು ೨೦೦೦ ಜನರು ಮಾತನಾಡುತ್ತಾರೆ. ಟ್ರಿಯೋನ ವಿಶಿಷ್ಟತೆ ಎಂದರೆ ಅದರ ವ್ಯಾಕರಣ. ಏಕೆಂದರೆ ಅದು ಮಾತನಾಡುವವರನ್ನು ಯಾವಾಗಲು ಸತ್ಯವನ್ನೇ ಹೇಳುವಂತೆ ಮಾಡುತ್ತದೆ. ಇದಕ್ಕೆ ಕಾರಣ "ಫ್ರುಸ್ಟಟೀವ್" ಎಂದು ಕರೆಯಲ್ಪಡುವ ಕೊನೆ. ಈ ಕೊನೆಯನ್ನು ಕ್ರಿಯಾಪದಕ್ಕೆ ಸೇರಿಸಲಾಗುತ್ತದೆ. ಅದು ಒಂದು ವಾಕ್ಯ ಎಷ್ಟು ಸತ್ಯ ಎನ್ನುವುದನ್ನು ತೋರಿಸುತ್ತದೆ. ಒಂದು ಸುಲಭವಾದ ಉದಾಹರಣೆ ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತೋರಿಸುತ್ತದೆ. ಮಗು ಶಾಲೆಗೆ ಹೋಗಿದೆ ಎನ್ನುವ ವಾಕ್ಯವನ್ನು ತೆಗೆದುಕೊಳ್ಳೊಣ. ಟ್ರಿಯೋನಲ್ಲಿ ಮಾತನಾಡುವವನು ಕ್ರಿಯಾಪದಕ್ಕೆ ಒಂದು ನಿಖರವಾದ ಕೊನೆಯನ್ನು ಸೇರಿಸಬೇಕು. ಆ ಕೊನೆಯಿಂದ ಅವನು ತಾನೆ ಸ್ವತಃ ಮಗುವನ್ನು ನೋಡಿದ್ದ, ಎನ್ನುವುದನ್ನು ಹೇಳಬಲ್ಲ. ಹಾಗೆಯೆ ಅವನು ಅದನ್ನು ಬೇರೆಯವರಿಂದ ಕೇಳಲ್ಪಟ್ಟ, ಎನ್ನುವುದನ್ನು ತಿಳಿಸಬಹುದು. ಅಥವಾ ಒಂದು ಕೊನೆಯ ಸಹಾಯದಿಂದ ಅದು ಒಂದು ಸುಳ್ಳು ಎಂದು ಸಹ ತಿಳಿಯಬಹುದು. ಮಾತನಾಡುವವ ಮಾತನಾಡುವಾಗ ತನಗೆ ತಾನೆ ಖಚಿತ ಮಾಡಿಕೊಳ್ಳಬೇಕು. ಅಂದರೆ ತನ್ನ ಹೇಳಿಕೆ ಎಷ್ಟು ಸತ್ಯ ಎನ್ನುವುದನ್ನು ಕೇಳುವವರಿಗೆ ಮನದಟ್ಟು ಮಾಡಿಕೊಡಬೇಕು. ಇದರಿಂದಾಗಿ ಅವನು ಯಾವುದೆ ಮುಚ್ಚುಮರೆ ಮಾಡಲಾರ ಅಥವಾ ಯಾರನ್ನು ರಕ್ಷಿಸಲಾರ. ಯಾವಾಗ ಒಬ್ಬ ಟ್ರಿಯೋ ಮಾತನಾಡುವವನು ಕೊನೆಯನ್ನು ಬಿಡುತ್ತಾನೊ,ಅವನು ಸುಳ್ಳನಾಗುತ್ತಾನೆ. ಸುರಿನಾಮ್ ನಲ್ಲಿ ಡಚ್ ಸರ್ಕಾರಿ ಭಾಷೆ. ಡಚ್ ನಿಂದ ಟ್ರಿಯೋಗೆ ಭಾಷಾಂತರಿಸುವುದು ಸಾಧಾರಣವಾಗಿ ಕಷ್ಟಕರ. ಏಕೆಂದರೆ ಬಹುತೇಕ ಬೇರೆ ಭಾಷೆಗಳು ಕಡಿಮೆ ಕರಾರುವಾಕ್ಕಾಗಿರುತ್ತವೆ. ಅವುಗಳು ಮಾತನಾಡುವವರಿಗೆ ಕಡಿಮೆ ಖಚಿತವಾಗಿರುವ ಅವಕಾಶ ನೀಡುತ್ತವೆ. ಆದ್ದರಿಂದ ಭಾಷಾಂತರಕಾರರು ಬಹಳ ಕರಾರುವಾಕ್ಕಾಗಿರುವ ಕಡೆಗೆ ಗಮನ ಹರಿಸುವುದಿಲ್ಲ. ಈ ಕಾರಣದಿಂದ ಟ್ರಿಯೋ ಮಾತನಾಡುವವರ ಜೊತೆ ಸಂಪರ್ಕ ಕಷ್ಟಸಾಧ್ಯ. ಬಹುಶಃ "ಫ್ರಸ್ಟ್ರಾಟಿವ್" ಪ್ರಯೋಗ ಬೇರೆ ಭಾಷೆಗಳಲ್ಲಿಯೂ ಪ್ರಯೋಜನಕಾರಿಯಾಗಬಹುದೆ? ಕೇವಲ ರಾಜಕೀಯ ಭಾಷೆಯಲ್ಲಿ ಮಾತ್ರ ಇಲ್ಲ.......