ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   ti ቅጽላት 2

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

79 [ሰብዓንትሽዓተን]

79 [sebi‘anitishi‘ateni]

ቅጽላት 2

k’its’ilati 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. ሰማያዊ---ሽ---ዲ- -ሎኹ። ሰ___ ቀ__ ተ___ ኣ___ ሰ-ያ- ቀ-ሽ ተ-ዲ- ኣ-ኹ- ------------------ ሰማያዊ ቀሚሽ ተኸዲነ ኣሎኹ። 0
s-may-w--k-e-īsh- --ẖ-d--- a-oẖ-። s_______ k_______ t_______ a_____ s-m-y-w- k-e-ī-h- t-h-e-ī-e a-o-̱-። ----------------------------------- semayawī k’emīshi teẖedīne aloẖu።
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. ቀ-ሕ ቀ-ሽ ---ነ ---። ቀ__ ቀ__ ተ___ ኣ___ ቀ-ሕ ቀ-ሽ ተ-ዲ- ኣ-ኹ- ----------------- ቀይሕ ቀሚሽ ተኸዲነ ኣሎኹ። 0
k’eyiḥi--’em---i-te-̱--īn- -l---u። k______ k_______ t_______ a_____ k-e-i-̣- k-e-ī-h- t-h-e-ī-e a-o-̱-። ----------------------------------- k’eyiḥi k’emīshi teẖedīne aloẖu።
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. ቀጠልያ ----ተ--ነ--ሎ-። ቀ___ ቀ__ ተ___ ኣ___ ቀ-ል- ቀ-ሽ ተ-ዲ- ኣ-ኹ- ------------------ ቀጠልያ ቀሚሽ ተኸዲነ ኣሎኹ። 0
k’--’--iy- k---īs---t--̱edīn--a-oh--። k_________ k_______ t_______ a_____ k-e-’-l-y- k-e-ī-h- t-h-e-ī-e a-o-̱-። ------------------------------------- k’et’eliya k’emīshi teẖedīne aloẖu።
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. ጸ-- -ን---ገዝእ--። ጸ__ ሳ__ ክ______ ጸ-ም ሳ-ጣ ክ-ዝ-‘-። --------------- ጸላም ሳንጣ ክገዝእ‘የ። 0
ts’---m---a-i-’--kige-i’i-ye። t_______ s______ k___________ t-’-l-m- s-n-t-a k-g-z-’-‘-e- ----------------------------- ts’elami sanit’a kigezi’i‘ye።
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. ቡ-ዊ----- ክገዝ-‘የ። ቡ___ ሳ__ ክ______ ቡ-ዊ- ሳ-ጣ ክ-ዝ-‘-። ---------------- ቡናዊት ሳንጣ ክገዝእ‘የ። 0
bun---ti ---it----i--------e። b_______ s______ k___________ b-n-w-t- s-n-t-a k-g-z-’-‘-e- ----------------------------- bunawīti sanit’a kigezi’i‘ye።
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. ጻዕዳ-ሳን- ----‘የ። ጻ__ ሳ__ ክ______ ጻ-ዳ ሳ-ጣ ክ-ዝ-‘-። --------------- ጻዕዳ ሳንጣ ክገዝእ‘የ። 0
t--a-i---s-n--’---ige-i-i‘--። t_______ s______ k___________ t-’-‘-d- s-n-t-a k-g-z-’-‘-e- ----------------------------- ts’a‘ida sanit’a kigezi’i‘ye።
ನನಗೆ ಒಂದು ಹೊಸ ಗಾಡಿ ಬೇಕು. ሓ-- መ-- -ድልየኒ-ኣላ-። ሓ__ መ__ ተ____ ኣ_ ። ሓ-ሽ መ-ና ተ-ል-ኒ ኣ- ። ------------------ ሓዳሽ መኪና ተድልየኒ ኣላ ። 0
h-a--sh--mek-na ted-liye-- ala-። ḥ______ m_____ t_________ a__ ። h-a-a-h- m-k-n- t-d-l-y-n- a-a ። -------------------------------- ḥadashi mekīna tediliyenī ala ።
ನನಗೆ ಒಂದು ವೇಗವಾದ ಗಾಡಿ ಬೇಕು. ቅ---ቲ--ኪ- ተድል----- ። ቅ____ መ__ ተ____ ኣ_ ። ቅ-ጥ-ቲ መ-ና ተ-ል-ኒ ኣ- ። -------------------- ቅልጥፍቲ መኪና ተድልየኒ ኣላ ። 0
k-i--t’if----mekīna--edi--ye-ī --a-። k___________ m_____ t_________ a__ ። k-i-i-’-f-t- m-k-n- t-d-l-y-n- a-a ። ------------------------------------ k’ilit’ifitī mekīna tediliyenī ala ።
ನನಗೆ ಒಂದು ಹಿತಕರವಾದ ಗಾಡಿ ಬೇಕು. ምች-ቲ---ና-ተድ--ኒ-ኣ--። ም___ መ__ ተ____ ኣ_ ። ም-እ- መ-ና ተ-ል-ኒ ኣ- ። ------------------- ምችእቲ መኪና ተድልየኒ ኣላ ። 0
mi-h-’--- m---na--edili---ī a-a-። m________ m_____ t_________ a__ ። m-c-i-i-ī m-k-n- t-d-l-y-n- a-a ። --------------------------------- michi’itī mekīna tediliyenī ala ።
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. ኣብ- ላዕሊ--ንቲ --ይ---ይ--ት--ጥ-። ኣ__ ላ__ ሓ__ ዓ__ ሰ___ ት___ ። ኣ-ዚ ላ-ሊ ሓ-ቲ ዓ-ይ ሰ-ይ- ት-መ- ። --------------------------- ኣብዚ ላዕሊ ሓንቲ ዓባይ ሰበይቲ ትቕመጥ ። 0
abi-ī -a--------n-tī -a-ay--s-beyi-ī--i-̱’i--t’i-። a____ l_____ ḥ_____ ‘_____ s_______ t_________ ። a-i-ī l-‘-l- h-a-i-ī ‘-b-y- s-b-y-t- t-k-’-m-t-i ። -------------------------------------------------- abizī la‘ilī ḥanitī ‘abayi sebeyitī tiḵ’imet’i ።
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. ኣ-ዚ ላ-ሊ-ሓን- ሮጋድ-ሰ-ይቲ ትቕመጥ-። ኣ__ ላ__ ሓ__ ሮ__ ሰ___ ት___ ። ኣ-ዚ ላ-ሊ ሓ-ቲ ሮ-ድ ሰ-ይ- ት-መ- ። --------------------------- ኣብዚ ላዕሊ ሓንቲ ሮጋድ ሰበይቲ ትቕመጥ ። 0
a--z- -a‘ilī ----i-- -o---i--e---itī ti-̱--me--i ። a____ l_____ ḥ_____ r_____ s_______ t_________ ። a-i-ī l-‘-l- h-a-i-ī r-g-d- s-b-y-t- t-k-’-m-t-i ። -------------------------------------------------- abizī la‘ilī ḥanitī rogadi sebeyitī tiḵ’imet’i ።
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. ኣብ- -ሕቲ ሓ-ቲ-----ቲ ሰበ--------። ኣ__ ታ__ ሓ__ ህ____ ሰ___ ት___ ። ኣ-ዚ ታ-ቲ ሓ-ቲ ህ-ጥ-ቲ ሰ-ይ- ት-መ- ። ----------------------------- ኣብዚ ታሕቲ ሓንቲ ህንጥይቲ ሰበይቲ ትቕመጥ ። 0
ab-z----h-i---ḥa-----h---t-iy-tī-s-b---t- ti--’--et---። a____ t_____ ḥ_____ h__________ s_______ t_________ ። a-i-ī t-h-i-ī h-a-i-ī h-n-t-i-i-ī s-b-y-t- t-k-’-m-t-i ። -------------------------------------------------------- abizī taḥitī ḥanitī hinit’iyitī sebeyitī tiḵ’imet’i ።
ನಮ್ಮ ಅತಿಥಿಗಳು ಒಳ್ಳೆಯ ಜನ. ኣጋ-ሽና----ም---ኻት -ሮ-። ኣ____ ኣ___ ብ___ ኔ___ ኣ-ይ-ና ኣ-ዮ- ብ-ኻ- ኔ-ም- -------------------- ኣጋይሽና ኣዝዮም ብሩኻት ኔሮም። 0
a-a-is-in---ziy--- ----------n--o--። a_________ a______ b_______ n______ a-a-i-h-n- a-i-o-i b-r-h-a-i n-r-m-። ------------------------------------ agayishina aziyomi biruẖati nēromi።
ನಮ್ಮ ಅತಿಥಿಗಳು ವಿನೀತ ಜನ. ኣጋ-ሽ--ኣ--ሮት-ዘለዎ- ኢ-ም--ሮም። ኣ____ ኣ____ ዘ___ ኢ__ ኔ___ ኣ-ይ-ና ኣ-ብ-ት ዘ-ዎ- ኢ-ም ኔ-ም- ------------------------- ኣጋይሽና ኣኽብሮት ዘለዎም ኢዮም ኔሮም። 0
a-ayishi-- ah-i---o-i---le-o-i----mi -ē-o--። a_________ a________ z_______ ī____ n______ a-a-i-h-n- a-̱-b-r-t- z-l-w-m- ī-o-i n-r-m-። -------------------------------------------- agayishina aẖibiroti zelewomi īyomi nēromi።
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. ኣ-ይሽና--ረ-----ት-እ-- ኔ-ም። ኣ____ ማ___ ሰ__ እ__ ኔ___ ኣ-ይ-ና ማ-ኽ- ሰ-ት እ-ም ኔ-ም- ----------------------- ኣጋይሽና ማረኽቲ ሰባት እዮም ኔሮም። 0
a-a-is-in--m--eh-it- s-ba-----o-- -ē--m-። a_________ m_______ s_____ i____ n______ a-a-i-h-n- m-r-h-i-ī s-b-t- i-o-i n-r-m-። ----------------------------------------- agayishina mareẖitī sebati iyomi nēromi።
ನನಗೆ ಮುದ್ದು ಮಕ್ಕಳಿದ್ದಾರೆ. ኣ- (-ቁ-ት)-ብ-ኻት-ቆ-- ኣ--ኒ። ኣ_ (_____ ብ___ ቆ__ ኣ____ ኣ- (-ቁ-ት- ብ-ኻ- ቆ-ዑ ኣ-ው-። ------------------------ ኣነ (ፍቁራት) ብሩኻት ቆልዑ ኣለውኒ። 0
a---(fik--rati--bir-h--ti k---i‘- -l-w--ī። a__ (__________ b_______ k______ a_______ a-e (-i-’-r-t-) b-r-h-a-i k-o-i-u a-e-i-ī- ------------------------------------------ ane (fik’urati) biruẖati k’oli‘u alewinī።
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. እ-- ---ብ- ግ- -ፋ-ት ቆ-ዑ-ኣለዎ-። እ__ ጎ____ ግ_ ደ___ ቆ__ ኣ____ እ-ም ጎ-ባ-ቲ ግ- ደ-ራ- ቆ-ዑ ኣ-ዎ-። --------------------------- እዞም ጎረባብቲ ግን ደፋራት ቆልዑ ኣለዎም። 0
i-o-- --r--a---ī g------fa---i-k’-li‘u al--om-። i____ g_________ g___ d_______ k______ a_______ i-o-i g-r-b-b-t- g-n- d-f-r-t- k-o-i-u a-e-o-i- ----------------------------------------------- izomi gorebabitī gini defarati k’oli‘u alewomi።
ನಿಮ್ಮ ಮಕ್ಕಳು ಒಳ್ಳೆಯವರೆ? ደ--ም ሕ-ዎት-ድ-ም? ደ___ ሕ___ ድ___ ደ-ኹ- ሕ-ዎ- ድ-ም- -------------- ደቅኹም ሕያዎት ድዮም? 0
de---h-u-i ---y----- d-yo-i? d________ ḥ_______ d______ d-k-i-̱-m- h-i-a-o-i d-y-m-? ---------------------------- dek’iẖumi ḥiyawoti diyomi?

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.