ಪದಗುಚ್ಛ ಪುಸ್ತಕ

kn ಈಜು ಕೊಳದಲ್ಲಿ   »   ti ኣብ ቤት ምሕምባስ

೫೦ [ಐವತ್ತು]

ಈಜು ಕೊಳದಲ್ಲಿ

ಈಜು ಕೊಳದಲ್ಲಿ

50 [ሓምሳ]

50 [ḥamisa]

ኣብ ቤት ምሕምባስ

abi bēti miḥimibasi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಇವತ್ತು ತುಂಬ ಸೆಖೆ ಇದೆ. ሎሚ-ሃ-ር---። ሎ_ ሃ__ ኣ__ ሎ- ሃ-ር ኣ-። ---------- ሎሚ ሃሩር ኣሎ። 0
lom- -a---i al-። l___ h_____ a___ l-m- h-r-r- a-o- ---------------- lomī haruri alo።
ನಾವು ಈಜು ಕೊಳಕ್ಕೆ ಹೋಗೋಣವೆ? ናብ-ም-ን-ሲ ዶ --ድ ና_ ም____ ዶ ን__ ና- ም-ን-ሲ ዶ ን-ድ -------------- ናብ ምሕንበሲ ዶ ንኺድ 0
nabi-m-h-i-i---- ---n----di n___ m_________ d_ n_____ n-b- m-h-i-i-e-ī d- n-h-ī-i --------------------------- nabi miḥinibesī do niẖīdi
ನಿನಗೆ ಈಜಲು ಹೋಗುವುದಕ್ಕೆ ಇಷ್ಟವೇ? ናብ-ም-ምበሲ ---ምኻ- --የት ኣ-ካ-ዲ-? ና_ ም____ ና_ ም__ ድ___ ኣ__ ዲ__ ና- ም-ም-ሲ ና- ም-ድ ድ-የ- ኣ-ካ ዲ-? ---------------------------- ናብ ምሕምበሲ ናይ ምኻድ ድልየት ኣሎካ ዲዩ? 0
nabi -i-̣-m--esī---y--mi--ad---iliye----l-ka d-yu? n___ m_________ n___ m_____ d_______ a____ d____ n-b- m-h-i-i-e-ī n-y- m-h-a-i d-l-y-t- a-o-a d-y-? -------------------------------------------------- nabi miḥimibesī nayi miẖadi diliyeti aloka dīyu?
ನಿನ್ನ ಬಳಿ ಟವೆಲ್ ಇದೆಯೆ? ሽጎማነ---ካ ዲ-? ሽ___ ኣ__ ዲ__ ሽ-ማ- ኣ-ካ ዲ-? ------------ ሽጎማነ ኣለካ ዲዩ? 0
s-igo---e-a-eka--īyu? s________ a____ d____ s-i-o-a-e a-e-a d-y-? --------------------- shigomane aleka dīyu?
ನಿನ್ನ ಬಳಿ ಈಜು ಚಡ್ಡಿ ಇದೆಯೆ? ናይ---ም-- -ረ -ለ- -? ና_ ም____ ስ_ ኣ__ ዶ_ ና- ም-ም-ሲ ስ- ኣ-ካ ዶ- ------------------ ናይ ምሕምበሲ ስረ ኣለካ ዶ? 0
na---mi-̣-----s------ a--ka d-? n___ m_________ s___ a____ d__ n-y- m-h-i-i-e-ī s-r- a-e-a d-? ------------------------------- nayi miḥimibesī sire aleka do?
ನಿನ್ನ ಬಳಿ ಸ್ನಾನದ ಸೂಟು ಇದೆಯೆ? ክዳን -ሕም-ስ--ለ--ዶ? ክ__ ም____ ኣ__ ዶ_ ክ-ን ም-ም-ስ ኣ-ካ ዶ- ---------------- ክዳን ምሕምባስ ኣለካ ዶ? 0
k----i-miḥim--asi a---a---? k_____ m_________ a____ d__ k-d-n- m-h-i-i-a-i a-e-a d-? ---------------------------- kidani miḥimibasi aleka do?
ನಿನಗೆ ಈಜಲು ಬರುತ್ತದೆಯೆ? ክ----- ትኽእ--ዶ? ክ_____ ት___ ዶ_ ክ-ሕ-ባ- ት-እ- ዶ- -------------- ክትሕምባስ ትኽእል ዶ? 0
k-t-ḥimib-si-t-h--’ili d-? k___________ t_______ d__ k-t-h-i-i-a-i t-h-i-i-i d-? --------------------------- kitiḥimibasi tiẖi’ili do?
ನಿನಗೆ ಧುಮುಕಲು ಆಗುತ್ತದೆಯೆ? (ኣ--ውሽ- ---ክ-ሕም--)ምጥ-ል--ኽእል -? (__ ው__ ማ_ ክ__________ ት___ ዶ_ (-ብ ው-ጢ ማ- ክ-ሕ-ብ-)-ጥ-ል ት-እ- ዶ- ------------------------------ (ኣብ ውሽጢ ማይ ክትሕምብስ)ምጥሓል ትኽእል ዶ? 0
(------s--t-ī----- ----h---ib-si)m-t---̣--i -i-̱i’il- d-? (___ w_______ m___ k_____________________ t_______ d__ (-b- w-s-i-’- m-y- k-t-h-i-i-i-i-m-t-i-̣-l- t-h-i-i-i d-? --------------------------------------------------------- (abi wishit’ī mayi kitiḥimibisi)mit’iḥali tiẖi’ili do?
ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ? ናብ-----ክ-ነጥ- ትኽእል --? ና__ ማ_ ክ____ ት___ ዲ__ ና-ቲ ማ- ክ-ነ-ር ት-እ- ዲ-? --------------------- ናብቲ ማይ ክትነጥር ትኽእል ዲኻ? 0
nabit- m--i-k-t-net’ir--tiẖ---li -īẖa? n_____ m___ k__________ t_______ d____ n-b-t- m-y- k-t-n-t-i-i t-h-i-i-i d-h-a- ---------------------------------------- nabitī mayi kitinet’iri tiẖi’ili dīẖa?
ಇಲ್ಲಿ ಸ್ನಾನದ ಕೋಣೆ ಎಲ್ಲಿದೆ? ሻወር---ይ ኢ- -ሎ? ሻ__ ኣ__ ኢ_ ዘ__ ሻ-ር ኣ-ይ ኢ- ዘ-? -------------- ሻወር ኣበይ ኢዩ ዘሎ? 0
s-aw-ri -b-y- -yu--el-? s______ a____ ī__ z____ s-a-e-i a-e-i ī-u z-l-? ----------------------- shaweri abeyi īyu zelo?
ಇಲ್ಲಿ ಬಟ್ಟೆ ಬದಲಾಯಿಸುವ ಕೋಣೆ ಎಲ್ಲಿದೆ? ክ-ሊ መቐየ--ክ-ን ኣ----ሎ? ክ__ መ___ ክ__ ኣ__ ኣ__ ክ-ሊ መ-የ- ክ-ን ኣ-ይ ኣ-? -------------------- ክፍሊ መቐየሪ ክዳን ኣበይ ኣሎ? 0
ki--------̱’-yerī kidan--a-e-----o? k_____ m________ k_____ a____ a___ k-f-l- m-k-’-y-r- k-d-n- a-e-i a-o- ----------------------------------- kifilī meḵ’eyerī kidani abeyi alo?
ಇಲ್ಲಿ ಈಜುಕನ್ನಡಕ ಎಲ್ಲಿದೆ? መነ-ር--ይ-ም-ምበሲ --- ኣላ? መ___ ና_ ም____ ኣ__ ኣ__ መ-ጽ- ና- ም-ም-ሲ ኣ-ይ ኣ-? --------------------- መነጽር ናይ ምሕምበሲ ኣበይ ኣላ? 0
menets’iri --y- m-h---i-es- abeyi-a-a? m_________ n___ m_________ a____ a___ m-n-t-’-r- n-y- m-h-i-i-e-ī a-e-i a-a- -------------------------------------- menets’iri nayi miḥimibesī abeyi ala?
ನೀರು ಆಳವಾಗಿದೆಯೆ? እ---ይ---ቝ ድዩ? እ_ ማ_ ዓ__ ድ__ እ- ማ- ዓ-ቝ ድ-? ------------- እቲ ማይ ዓሚቝ ድዩ? 0
i-ī ma-- --m-----i di--? i__ m___ ‘_______ d____ i-ī m-y- ‘-m-k-’-i d-y-? ------------------------ itī mayi ‘amīḵ’wi diyu?
ನೀರು ಸ್ವಚ್ಚವಾಗಿದೆಯೆ? እ---- --ይ -ዩ? እ_ ማ_ ጽ__ ድ__ እ- ማ- ጽ-ይ ድ-? ------------- እቲ ማይ ጽሩይ ድዩ? 0
i-- m--- ts-i---- di-u? i__ m___ t_______ d____ i-ī m-y- t-’-r-y- d-y-? ----------------------- itī mayi ts’iruyi diyu?
ನೀರು ಬೆಚ್ಚಗಿದೆಯೆ? እ- ማይ-ው-- ድ-? እ_ ማ_ ው__ ድ__ እ- ማ- ው-ይ ድ-? ------------- እቲ ማይ ውዑይ ድዩ? 0
it----yi wi‘-y- diy-? i__ m___ w_____ d____ i-ī m-y- w-‘-y- d-y-? --------------------- itī mayi wi‘uyi diyu?
ನಾನು (ಚಳಿಯಿಂದ) ಸೆಟೆದುಕೊಳ್ಳುತ್ತಿದ್ದೇನೆ. ቆ-ረ--ሎ-። ቆ__ ኣ___ ቆ-ረ ኣ-ኹ- -------- ቆሪረ ኣሎኹ። 0
k’-r-----loh-u። k______ a_____ k-o-ī-e a-o-̱-። --------------- k’orīre aloẖu።
ನೀರು ಕೊರೆಯುತ್ತಿದೆ. እቲ--ይ -----ዩ። እ_ ማ_ ዝ__ እ__ እ- ማ- ዝ-ል እ-። ------------- እቲ ማይ ዝሑል እዩ። 0
itī---yi -i-̣u-- iy-። i__ m___ z_____ i___ i-ī m-y- z-h-u-i i-u- --------------------- itī mayi ziḥuli iyu።
ನಾನು ಈಗ ನೀರಿನಿಂದ ಹೊರ ಹೋಗುತ್ತೇನೆ. ሕ--------ክወጽእ-እ-። ሕ_ ካ_ ማ_ ክ___ እ__ ሕ- ካ- ማ- ክ-ጽ- እ-። ----------------- ሕጂ ካብ ማይ ክወጽእ እየ። 0
ḥi-- --bi-m--- -iw--s’-’i --e። ḥ___ k___ m___ k_________ i___ h-i-ī k-b- m-y- k-w-t-’-’- i-e- ------------------------------- ḥijī kabi mayi kiwets’i’i iye።

ಅಪರಿಚಿತ ಭಾಷೆಗಳು.

ಜಗತ್ತಿನಾದ್ಯಂತ ಅನೇಕ ಸಾವಿರ ಭಾಷೆಗಳು ಅಸ್ತಿತ್ವದಲ್ಲಿವೆ. ಭಾಷಾವಿಜ್ಞಾನಿಗಳ ಅಂದಾಜಿನ ಮೇರೆಗೆ ಅವು ಸುಮಾರು ಆರರಿಂದ ಏಳು ಸಾವಿರ . ಸರಿಯಾದ ಸಂಖ್ಯೆ ಇನ್ನೂ ಖಚಿತವಾಗಿ ಗೊತ್ತಿಲ್ಲ. ಅದಕ್ಕೆ ಕಾರಣವೆಂದರೆ ಇನ್ನೂ ಪತ್ತೆ ಹಚ್ಚಲು ಆಗದೆ ಇರುವ ಹಲವಾರು ಭಾಷೆಗಳು ಇವೆ. ಈ ಭಾಷೆಗಳನ್ನು ಹೆಚ್ಚುವಾಸಿ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಬಳಸಲಾಗುತ್ತವೆ. ಇಂತಹ ಒಂದು ಸ್ಥಳಕ್ಕೆ ಉದಾಹರಣೆ ಎಂದರೆ ಅಮೆಜಾನ್ ಪ್ರದೇಶ. ಈ ಪ್ರದೇಶದಲ್ಲಿ ಪ್ರತ್ಯೇಕವಾದ ಹಲವಾರು ಜನಾಂಗಗಳು ವಾಸಿಸುತ್ತಿವೆ. ಅವರು ಬೇರೆ ಸಂಸ್ಕೃತಿಗಳೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹಾಗಿದ್ದಾಗ್ಯೂ ಅವರು ಸಹಜವಾಗಿ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತಾರೆ. ಪ್ರಪಂಚದ ಬೇರೆ ಭಾಗಗಳಲ್ಲಿಯೂ ಸಹ ಹಾಗೆಯೆ ಅಪರಿಚಿತ ಭಾಷೆಗಳು ಇರುತ್ತವೆ. ಮಧ್ಯ ಆಫ್ರಿಕಾದಲ್ಲಿ ಎಷ್ಟು ಭಾಷೆಗಳಿವೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ. ಮತ್ತು ನ್ಯೂ ಗಿನಿಯಲ್ಲಿ ಕೂಡ ಸಾಕಷ್ಟು ಭಾಷಾ ಸಂಶೋಧನೆ ನಡೆದಿಲ್ಲ. ಒಂದು ಹೊಸ ಭಾಷೆಯನ್ನು ಪತ್ತೆ ಹಚ್ಚಿದಲ್ಲಿ ಅದು ಒಂದು ವಿಶೇಷ ಸಂಗತಿ. ಸುಮಾರು ಎರಡು ವರ್ಷಗಳಿಗೆ ಮುಂಚೆ ವಿಜ್ಞಾನಿಗಳು ಕೋರೊವನ್ನು ಪತ್ತೆ ಹಚ್ಚಿದರು. ಕೋರೊವನ್ನು ಉತ್ತರ ಭಾರತದ ಹಲವು ಸಣ್ಣ ಹಳ್ಳಿಗಳಲ್ಲಿ ಬಳಸುತ್ತಾರೆ. ಕೇವಲ ೧೦೦೦ ಜನರಿಗೆ ಮಾತ್ರ ಈ ಭಾಷೆ ಬರುತ್ತದೆ. ಅದನ್ನು ಕೇವಲ ಮಾತನಾಡಲು ಬಳಸಲಾಗುತ್ತದೆ. ಕೋರೊ ಬರವಣಿಗೆಯ ರೂಪದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ. ಹೇಗೆ ಇಷ್ಟು ದಿವಸ ಕೋರೊ ಜೀವಂತವಾಗಿದೆ ಎಂಬುದರ ಬಗ್ಗೆ ಸಂಶೋಧಕರು ತಬ್ಬಿಬ್ಬಾಗಿದ್ದಾರೆ. ಕೋರೊ ಟಿಬೇಟಿಯನ್-ಬರ್ಮಾ ಭಾಷಾಕುಟುಂಬಕ್ಕೆ ಸೇರುತ್ತದೆ. ಏಷ್ಯಾಖಂಡದಲ್ಲಿ ಇಂತಹ ಸುಮಾರು ೩೦೦ ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಕೋರೊ ಮಾತ್ರ ಈ ಯಾವುದೆ ಭಾಷೆಗಳೊಂದಿಗೆ ನಿಕಟ ಸಂಬಂಧ ಹೊಂದಿಲ್ಲ. ಅಂದರೆ ಅದು ತನ್ನದೆ ಆದ ವಿಶಿಷ್ಟ ಚರಿತ್ರೆಯನ್ನು ಹೊಂದಿರಬೇಕು. ದುರದೃಷ್ಟಕರ ರೀತಿಯಲ್ಲಿ ಈ ಅಲ್ಪ ಭಾಷೆಗಳು ಬೇಗ ನಶಿಸಿ ಹೋಗುತ್ತವೆ. ಹಲವೊಮ್ಮೆ ಕೇವಲ ಒಂದು ತಲೆಮಾರಿನಲ್ಲಿ ಒಂದು ಭಾಷೆ ಮಾಯವಾಗುತ್ತದೆ. ಇದರಿಂದಾಗಿ ಸಂಶೋಧಕರಿಗೆ ಅಧ್ಯಯನ ಮಾಡಲು ಬಹಳ ಕಡಿಮೆ ಸಮಯ ದೊರೆಯುತ್ತದೆ. ಆದರೆ ಕೋರೊ ಭಾಷೆಗೆ ಒಂದು ಸಣ್ಣ ಆಶಾಕಿರಣ ಇದೆ. ಅದನ್ನು ಒಂದು ಶ್ರವ್ಯ ಶಬ್ದಕೋಶದಲ್ಲಿ ದಾಖಲಿಸಲಾಗುತ್ತಿದೆ.