ಪದಗುಚ್ಛ ಪುಸ್ತಕ

kn ಈಜು ಕೊಳದಲ್ಲಿ   »   uk В басейні

೫೦ [ಐವತ್ತು]

ಈಜು ಕೊಳದಲ್ಲಿ

ಈಜು ಕೊಳದಲ್ಲಿ

50 [п’ятдесят]

50 [pʺyatdesyat]

В басейні

[V basey̆ni]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಇವತ್ತು ತುಂಬ ಸೆಖೆ ಇದೆ. Сьо-о-н--га---е. С_______ г______ С-о-о-н- г-р-ч-. ---------------- Сьогодні гаряче. 0
S-o-od---ha-y-che. S_______ h________ S-o-o-n- h-r-a-h-. ------------------ Sʹohodni haryache.
ನಾವು ಈಜು ಕೊಳಕ್ಕೆ ಹೋಗೋಣವೆ? Й--мо---басе--? Й____ в б______ Й-е-о в б-с-й-? --------------- Йдемо в басейн? 0
Y̆dem------se---? Y̆____ v b______ Y-d-m- v b-s-y-n- ----------------- Y̆demo v basey̆n?
ನಿನಗೆ ಈಜಲು ಹೋಗುವುದಕ್ಕೆ ಇಷ್ಟವೇ? М------ж-нн- й---п-ава-и? М___ б______ й__ п_______ М-є- б-ж-н-я й-и п-а-а-и- ------------------------- Маєш бажання йти плавати? 0
M-y-s--b---ann-- y̆t- -l-v-t-? M_____ b________ y̆__ p_______ M-y-s- b-z-a-n-a y-t- p-a-a-y- ------------------------------ Mayesh bazhannya y̆ty plavaty?
ನಿನ್ನ ಬಳಿ ಟವೆಲ್ ಇದೆಯೆ? Маєш--уш--к? М___ р______ М-є- р-ш-и-? ------------ Маєш рушник? 0
May-s- r-----k? M_____ r_______ M-y-s- r-s-n-k- --------------- Mayesh rushnyk?
ನಿನ್ನ ಬಳಿ ಈಜು ಚಡ್ಡಿ ಇದೆಯೆ? М-єш-плавки? М___ п______ М-є- п-а-к-? ------------ Маєш плавки? 0
Ma-es- pla-k-? M_____ p______ M-y-s- p-a-k-? -------------- Mayesh plavky?
ನಿನ್ನ ಬಳಿ ಸ್ನಾನದ ಸೂಟು ಇದೆಯೆ? М-єш-к-п-л--ик? М___ к_________ М-є- к-п-л-н-к- --------------- Маєш купальник? 0
M-ye-- --p-lʹny-? M_____ k_________ M-y-s- k-p-l-n-k- ----------------- Mayesh kupalʹnyk?
ನಿನಗೆ ಈಜಲು ಬರುತ್ತದೆಯೆ? Ч--ти--м--ш-п-ава-и? Ч_ т_ в____ п_______ Ч- т- в-і-ш п-а-а-и- -------------------- Чи ти вмієш плавати? 0
C-y ty vmiye-- p-av--y? C__ t_ v______ p_______ C-y t- v-i-e-h p-a-a-y- ----------------------- Chy ty vmiyesh plavaty?
ನಿನಗೆ ಧುಮುಕಲು ಆಗುತ್ತದೆಯೆ? Чи-ти ----ш---рна--? Ч_ т_ в____ п_______ Ч- т- в-і-ш п-р-а-и- -------------------- Чи ти вмієш пірнати? 0
Chy-t---m-y-s-----n--y? C__ t_ v______ p_______ C-y t- v-i-e-h p-r-a-y- ----------------------- Chy ty vmiyesh pirnaty?
ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ? Чи--и---ієш ст-и--т----в-ду? Ч_ т_ в____ с_______ у в____ Ч- т- в-і-ш с-р-б-т- у в-д-? ---------------------------- Чи ти вмієш стрибати у воду? 0
Chy ty----yesh--t--b-t--- -od-? C__ t_ v______ s_______ u v____ C-y t- v-i-e-h s-r-b-t- u v-d-? ------------------------------- Chy ty vmiyesh strybaty u vodu?
ಇಲ್ಲಿ ಸ್ನಾನದ ಕೋಣೆ ಎಲ್ಲಿದೆ? Д- є--у-? Д_ є д___ Д- є д-ш- --------- Де є душ? 0
De--e---s-? D_ y_ d____ D- y- d-s-? ----------- De ye dush?
ಇಲ್ಲಿ ಬಟ್ಟೆ ಬದಲಾಯಿಸುವ ಕೋಣೆ ಎಲ್ಲಿದೆ? Д--є к-б-ни-для---р--д-ган-я? Д_ є к_____ д__ п____________ Д- є к-б-н- д-я п-р-в-я-а-н-? ----------------------------- Де є кабіни для перевдягання? 0
D--ye-k-b--- --y---e-evd--hann--? D_ y_ k_____ d___ p______________ D- y- k-b-n- d-y- p-r-v-y-h-n-y-? --------------------------------- De ye kabiny dlya perevdyahannya?
ಇಲ್ಲಿ ಈಜುಕನ್ನಡಕ ಎಲ್ಲಿದೆ? Д- є----ляр----я-пл-ван-я? Д_ є о______ д__ п________ Д- є о-у-я-и д-я п-а-а-н-? -------------------------- Де є окуляри для плавання? 0
De ---ok-----y--l-- plav-nny-? D_ y_ o_______ d___ p_________ D- y- o-u-y-r- d-y- p-a-a-n-a- ------------------------------ De ye okulyary dlya plavannya?
ನೀರು ಆಳವಾಗಿದೆಯೆ? Тут гли---о? Т__ г_______ Т-т г-и-о-о- ------------ Тут глибоко? 0
T-- --y-ok-? T__ h_______ T-t h-y-o-o- ------------ Tut hlyboko?
ನೀರು ಸ್ವಚ್ಚವಾಗಿದೆಯೆ? В-да чис-а? В___ ч_____ В-д- ч-с-а- ----------- Вода чиста? 0
V--a ch--ta? V___ c______ V-d- c-y-t-? ------------ Voda chysta?
ನೀರು ಬೆಚ್ಚಗಿದೆಯೆ? Во-- -еп-а? В___ т_____ В-д- т-п-а- ----------- Вода тепла? 0
V-d- -epla? V___ t_____ V-d- t-p-a- ----------- Voda tepla?
ನಾನು (ಚಳಿಯಿಂದ) ಸೆಟೆದುಕೊಳ್ಳುತ್ತಿದ್ದೇನೆ. Мені --л----. М___ х_______ М-н- х-л-д-о- ------------- Мені холодно. 0
M--i k----d-o. M___ k________ M-n- k-o-o-n-. -------------- Meni kholodno.
ನೀರು ಕೊರೆಯುತ್ತಿದೆ. Во-а н-д-- -о----а. В___ н____ х_______ В-д- н-д-о х-л-д-а- ------------------- Вода надто холодна. 0
V--a n---o--h---dna. V___ n____ k________ V-d- n-d-o k-o-o-n-. -------------------- Voda nadto kholodna.
ನಾನು ಈಗ ನೀರಿನಿಂದ ಹೊರ ಹೋಗುತ್ತೇನೆ. Я--ду---пе- з---д-. Я й__ т____ з в____ Я й-у т-п-р з в-д-. ------------------- Я йду тепер з води. 0
YA y-du--e----z --d-. Y_ y̆__ t____ z v____ Y- y-d- t-p-r z v-d-. --------------------- YA y̆du teper z vody.

ಅಪರಿಚಿತ ಭಾಷೆಗಳು.

ಜಗತ್ತಿನಾದ್ಯಂತ ಅನೇಕ ಸಾವಿರ ಭಾಷೆಗಳು ಅಸ್ತಿತ್ವದಲ್ಲಿವೆ. ಭಾಷಾವಿಜ್ಞಾನಿಗಳ ಅಂದಾಜಿನ ಮೇರೆಗೆ ಅವು ಸುಮಾರು ಆರರಿಂದ ಏಳು ಸಾವಿರ . ಸರಿಯಾದ ಸಂಖ್ಯೆ ಇನ್ನೂ ಖಚಿತವಾಗಿ ಗೊತ್ತಿಲ್ಲ. ಅದಕ್ಕೆ ಕಾರಣವೆಂದರೆ ಇನ್ನೂ ಪತ್ತೆ ಹಚ್ಚಲು ಆಗದೆ ಇರುವ ಹಲವಾರು ಭಾಷೆಗಳು ಇವೆ. ಈ ಭಾಷೆಗಳನ್ನು ಹೆಚ್ಚುವಾಸಿ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಬಳಸಲಾಗುತ್ತವೆ. ಇಂತಹ ಒಂದು ಸ್ಥಳಕ್ಕೆ ಉದಾಹರಣೆ ಎಂದರೆ ಅಮೆಜಾನ್ ಪ್ರದೇಶ. ಈ ಪ್ರದೇಶದಲ್ಲಿ ಪ್ರತ್ಯೇಕವಾದ ಹಲವಾರು ಜನಾಂಗಗಳು ವಾಸಿಸುತ್ತಿವೆ. ಅವರು ಬೇರೆ ಸಂಸ್ಕೃತಿಗಳೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹಾಗಿದ್ದಾಗ್ಯೂ ಅವರು ಸಹಜವಾಗಿ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತಾರೆ. ಪ್ರಪಂಚದ ಬೇರೆ ಭಾಗಗಳಲ್ಲಿಯೂ ಸಹ ಹಾಗೆಯೆ ಅಪರಿಚಿತ ಭಾಷೆಗಳು ಇರುತ್ತವೆ. ಮಧ್ಯ ಆಫ್ರಿಕಾದಲ್ಲಿ ಎಷ್ಟು ಭಾಷೆಗಳಿವೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ. ಮತ್ತು ನ್ಯೂ ಗಿನಿಯಲ್ಲಿ ಕೂಡ ಸಾಕಷ್ಟು ಭಾಷಾ ಸಂಶೋಧನೆ ನಡೆದಿಲ್ಲ. ಒಂದು ಹೊಸ ಭಾಷೆಯನ್ನು ಪತ್ತೆ ಹಚ್ಚಿದಲ್ಲಿ ಅದು ಒಂದು ವಿಶೇಷ ಸಂಗತಿ. ಸುಮಾರು ಎರಡು ವರ್ಷಗಳಿಗೆ ಮುಂಚೆ ವಿಜ್ಞಾನಿಗಳು ಕೋರೊವನ್ನು ಪತ್ತೆ ಹಚ್ಚಿದರು. ಕೋರೊವನ್ನು ಉತ್ತರ ಭಾರತದ ಹಲವು ಸಣ್ಣ ಹಳ್ಳಿಗಳಲ್ಲಿ ಬಳಸುತ್ತಾರೆ. ಕೇವಲ ೧೦೦೦ ಜನರಿಗೆ ಮಾತ್ರ ಈ ಭಾಷೆ ಬರುತ್ತದೆ. ಅದನ್ನು ಕೇವಲ ಮಾತನಾಡಲು ಬಳಸಲಾಗುತ್ತದೆ. ಕೋರೊ ಬರವಣಿಗೆಯ ರೂಪದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ. ಹೇಗೆ ಇಷ್ಟು ದಿವಸ ಕೋರೊ ಜೀವಂತವಾಗಿದೆ ಎಂಬುದರ ಬಗ್ಗೆ ಸಂಶೋಧಕರು ತಬ್ಬಿಬ್ಬಾಗಿದ್ದಾರೆ. ಕೋರೊ ಟಿಬೇಟಿಯನ್-ಬರ್ಮಾ ಭಾಷಾಕುಟುಂಬಕ್ಕೆ ಸೇರುತ್ತದೆ. ಏಷ್ಯಾಖಂಡದಲ್ಲಿ ಇಂತಹ ಸುಮಾರು ೩೦೦ ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಕೋರೊ ಮಾತ್ರ ಈ ಯಾವುದೆ ಭಾಷೆಗಳೊಂದಿಗೆ ನಿಕಟ ಸಂಬಂಧ ಹೊಂದಿಲ್ಲ. ಅಂದರೆ ಅದು ತನ್ನದೆ ಆದ ವಿಶಿಷ್ಟ ಚರಿತ್ರೆಯನ್ನು ಹೊಂದಿರಬೇಕು. ದುರದೃಷ್ಟಕರ ರೀತಿಯಲ್ಲಿ ಈ ಅಲ್ಪ ಭಾಷೆಗಳು ಬೇಗ ನಶಿಸಿ ಹೋಗುತ್ತವೆ. ಹಲವೊಮ್ಮೆ ಕೇವಲ ಒಂದು ತಲೆಮಾರಿನಲ್ಲಿ ಒಂದು ಭಾಷೆ ಮಾಯವಾಗುತ್ತದೆ. ಇದರಿಂದಾಗಿ ಸಂಶೋಧಕರಿಗೆ ಅಧ್ಯಯನ ಮಾಡಲು ಬಹಳ ಕಡಿಮೆ ಸಮಯ ದೊರೆಯುತ್ತದೆ. ಆದರೆ ಕೋರೊ ಭಾಷೆಗೆ ಒಂದು ಸಣ್ಣ ಆಶಾಕಿರಣ ಇದೆ. ಅದನ್ನು ಒಂದು ಶ್ರವ್ಯ ಶಬ್ದಕೋಶದಲ್ಲಿ ದಾಖಲಿಸಲಾಗುತ್ತಿದೆ.