ಪದಗುಚ್ಛ ಪುಸ್ತಕ

kn ಈಜು ಕೊಳದಲ್ಲಿ   »   ka საცურაო აუზზე.

೫೦ [ಐವತ್ತು]

ಈಜು ಕೊಳದಲ್ಲಿ

ಈಜು ಕೊಳದಲ್ಲಿ

50 [ორმოცდაათი]

50 [ormotsdaati]

საცურაო აუზზე.

satsurao auzze.

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಇವತ್ತು ತುಂಬ ಸೆಖೆ ಇದೆ. დღე--ცხელა. დ___ ც_____ დ-ე- ც-ე-ა- ----------- დღეს ცხელა. 0
d-----tsk-ela. d____ t_______ d-h-s t-k-e-a- -------------- dghes tskhela.
ನಾವು ಈಜು ಕೊಳಕ್ಕೆ ಹೋಗೋಣವೆ? წ--ი----აუზ--? წ______ ა_____ წ-ვ-დ-თ ა-ზ-ე- -------------- წავიდეთ აუზზე? 0
t-----det a----? t________ a_____ t-'-v-d-t a-z-e- ---------------- ts'avidet auzze?
ನಿನಗೆ ಈಜಲು ಹೋಗುವುದಕ್ಕೆ ಇಷ್ಟವೇ? გი--ა-სა--რაო- წა-ი-ეთ? გ____ ს_______ წ_______ გ-ნ-ა ს-ც-რ-ო- წ-ვ-დ-თ- ----------------------- გინდა საცურაოდ წავიდეთ? 0
gi----s--su--o- -----i--t? g____ s________ t_________ g-n-a s-t-u-a-d t-'-v-d-t- -------------------------- ginda satsuraod ts'avidet?
ನಿನ್ನ ಬಳಿ ಟವೆಲ್ ಇದೆಯೆ? გა--ს---რსა--ც-? გ____ პ_________ გ-ქ-ს პ-რ-ა-ო-ი- ---------------- გაქვს პირსახოცი? 0
ga-vs-p'i-sa-ho--i? g____ p____________ g-k-s p-i-s-k-o-s-? ------------------- gakvs p'irsakhotsi?
ನಿನ್ನ ಬಳಿ ಈಜು ಚಡ್ಡಿ ಇದೆಯೆ? გ-ქვს ---ურაო ტ--სი? გ____ ს______ ტ_____ გ-ქ-ს ს-ც-რ-ო ტ-უ-ი- -------------------- გაქვს საცურაო ტრუსი? 0
ga--- s-t-ur---t'r---? g____ s_______ t______ g-k-s s-t-u-a- t-r-s-? ---------------------- gakvs satsurao t'rusi?
ನಿನ್ನ ಬಳಿ ಸ್ನಾನದ ಸೂಟು ಇದೆಯೆ? გ-ქვს --ც---ო-კოს----? გ____ ს______ კ_______ გ-ქ-ს ს-ც-რ-ო კ-ს-უ-ი- ---------------------- გაქვს საცურაო კოსტუმი? 0
g---- -a-su-a- -'ost----? g____ s_______ k_________ g-k-s s-t-u-a- k-o-t-u-i- ------------------------- gakvs satsurao k'ost'umi?
ನಿನಗೆ ಈಜಲು ಬರುತ್ತದೆಯೆ? ცურ-- --გ---ი-? ც____ შ________ ც-რ-ა შ-გ-ძ-ი-? --------------- ცურვა შეგიძლია? 0
t---v- s--g-d-l-a? t_____ s__________ t-u-v- s-e-i-z-i-? ------------------ tsurva shegidzlia?
ನಿನಗೆ ಧುಮುಕಲು ಆಗುತ್ತದೆಯೆ? ყვინთვა---გ-ძ--ა? ყ______ შ________ ყ-ი-თ-ა შ-გ-ძ-ი-? ----------------- ყვინთვა შეგიძლია? 0
q-intva----gi-----? q______ s__________ q-i-t-a s-e-i-z-i-? ------------------- qvintva shegidzlia?
ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ? წ-ალ-ი---ომ- შე----ია? წ_____ ხ____ შ________ წ-ა-შ- ხ-ო-ა შ-გ-ძ-ი-? ---------------------- წყალში ხტომა შეგიძლია? 0
ts--a-sh---ht---a----g-dz---? t________ k______ s__________ t-'-a-s-i k-t-o-a s-e-i-z-i-? ----------------------------- ts'qalshi kht'oma shegidzlia?
ಇಲ್ಲಿ ಸ್ನಾನದ ಕೋಣೆ ಎಲ್ಲಿದೆ? ს-- -რის შხა--? ს__ ა___ შ_____ ს-დ ა-ი- შ-ა-ი- --------------- სად არის შხაპი? 0
s-- a-is-sh--a---? s__ a___ s________ s-d a-i- s-k-a-'-? ------------------ sad aris shkhap'i?
ಇಲ್ಲಿ ಬಟ್ಟೆ ಬದಲಾಯಿಸುವ ಕೋಣೆ ಎಲ್ಲಿದೆ? სა---რი--გამ-სა---ე-ი კ-ბი--? ს__ ა___ გ___________ კ______ ს-დ ა-ი- გ-მ-ს-ც-ლ-ლ- კ-ბ-ნ-? ----------------------------- სად არის გამოსაცვლელი კაბინა? 0
sad-ar-s -a-o--t-vl-li -'--i-a? s__ a___ g____________ k_______ s-d a-i- g-m-s-t-v-e-i k-a-i-a- ------------------------------- sad aris gamosatsvleli k'abina?
ಇಲ್ಲಿ ಈಜುಕನ್ನಡಕ ಎಲ್ಲಿದೆ? სა--ა-ი- ს---რ---------ე? ს__ ა___ ს______ ს_______ ს-დ ა-ი- ს-ც-რ-ო ს-თ-ა-ე- ------------------------- სად არის საცურაო სათვალე? 0
sad--r-s s--s-ra- --t----? s__ a___ s_______ s_______ s-d a-i- s-t-u-a- s-t-a-e- -------------------------- sad aris satsurao satvale?
ನೀರು ಆಳವಾಗಿದೆಯೆ? წ---ი ----ა? წ____ ღ_____ წ-ა-ი ღ-მ-ა- ------------ წყალი ღრმაა? 0
ts'---i-----a-? t______ g______ t-'-a-i g-r-a-? --------------- ts'qali ghrmaa?
ನೀರು ಸ್ವಚ್ಚವಾಗಿದೆಯೆ? წყა-ი ------? წ____ ს______ წ-ა-ი ს-ფ-ა-? ------------- წყალი სუფთაა? 0
ts-qa-i -up--a? t______ s______ t-'-a-i s-p-a-? --------------- ts'qali suptaa?
ನೀರು ಬೆಚ್ಚಗಿದೆಯೆ? წყალი ---ლ-ა? წ____ თ______ წ-ა-ი თ-ი-ი-? ------------- წყალი თბილია? 0
t-'q--- tbilia? t______ t______ t-'-a-i t-i-i-? --------------- ts'qali tbilia?
ನಾನು (ಚಳಿಯಿಂದ) ಸೆಟೆದುಕೊಳ್ಳುತ್ತಿದ್ದೇನೆ. ვ-ყი--ბი. ვ________ ვ-ყ-ნ-ბ-. --------- ვიყინები. 0
v-qi--b-. v________ v-q-n-b-. --------- viqinebi.
ನೀರು ಕೊರೆಯುತ್ತಿದೆ. წყ----ძალი----ი-ი-. წ____ ძ_____ ც_____ წ-ა-ი ძ-ლ-ა- ც-ვ-ა- ------------------- წყალი ძალიან ცივია. 0
ts'qa-- -z-l-an--siv-a. t______ d______ t______ t-'-a-i d-a-i-n t-i-i-. ----------------------- ts'qali dzalian tsivia.
ನಾನು ಈಗ ನೀರಿನಿಂದ ಹೊರ ಹೋಗುತ್ತೇನೆ. ახ-- -ყ-ი--- ----ალ. ა___ წ______ ა______ ა-ლ- წ-ლ-დ-ნ ა-ო-ა-. -------------------- ახლა წყლიდან ამოვალ. 0
akh----s'q-id-n -mo-a-. a____ t________ a______ a-h-a t-'-l-d-n a-o-a-. ----------------------- akhla ts'qlidan amoval.

ಅಪರಿಚಿತ ಭಾಷೆಗಳು.

ಜಗತ್ತಿನಾದ್ಯಂತ ಅನೇಕ ಸಾವಿರ ಭಾಷೆಗಳು ಅಸ್ತಿತ್ವದಲ್ಲಿವೆ. ಭಾಷಾವಿಜ್ಞಾನಿಗಳ ಅಂದಾಜಿನ ಮೇರೆಗೆ ಅವು ಸುಮಾರು ಆರರಿಂದ ಏಳು ಸಾವಿರ . ಸರಿಯಾದ ಸಂಖ್ಯೆ ಇನ್ನೂ ಖಚಿತವಾಗಿ ಗೊತ್ತಿಲ್ಲ. ಅದಕ್ಕೆ ಕಾರಣವೆಂದರೆ ಇನ್ನೂ ಪತ್ತೆ ಹಚ್ಚಲು ಆಗದೆ ಇರುವ ಹಲವಾರು ಭಾಷೆಗಳು ಇವೆ. ಈ ಭಾಷೆಗಳನ್ನು ಹೆಚ್ಚುವಾಸಿ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಬಳಸಲಾಗುತ್ತವೆ. ಇಂತಹ ಒಂದು ಸ್ಥಳಕ್ಕೆ ಉದಾಹರಣೆ ಎಂದರೆ ಅಮೆಜಾನ್ ಪ್ರದೇಶ. ಈ ಪ್ರದೇಶದಲ್ಲಿ ಪ್ರತ್ಯೇಕವಾದ ಹಲವಾರು ಜನಾಂಗಗಳು ವಾಸಿಸುತ್ತಿವೆ. ಅವರು ಬೇರೆ ಸಂಸ್ಕೃತಿಗಳೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹಾಗಿದ್ದಾಗ್ಯೂ ಅವರು ಸಹಜವಾಗಿ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತಾರೆ. ಪ್ರಪಂಚದ ಬೇರೆ ಭಾಗಗಳಲ್ಲಿಯೂ ಸಹ ಹಾಗೆಯೆ ಅಪರಿಚಿತ ಭಾಷೆಗಳು ಇರುತ್ತವೆ. ಮಧ್ಯ ಆಫ್ರಿಕಾದಲ್ಲಿ ಎಷ್ಟು ಭಾಷೆಗಳಿವೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ. ಮತ್ತು ನ್ಯೂ ಗಿನಿಯಲ್ಲಿ ಕೂಡ ಸಾಕಷ್ಟು ಭಾಷಾ ಸಂಶೋಧನೆ ನಡೆದಿಲ್ಲ. ಒಂದು ಹೊಸ ಭಾಷೆಯನ್ನು ಪತ್ತೆ ಹಚ್ಚಿದಲ್ಲಿ ಅದು ಒಂದು ವಿಶೇಷ ಸಂಗತಿ. ಸುಮಾರು ಎರಡು ವರ್ಷಗಳಿಗೆ ಮುಂಚೆ ವಿಜ್ಞಾನಿಗಳು ಕೋರೊವನ್ನು ಪತ್ತೆ ಹಚ್ಚಿದರು. ಕೋರೊವನ್ನು ಉತ್ತರ ಭಾರತದ ಹಲವು ಸಣ್ಣ ಹಳ್ಳಿಗಳಲ್ಲಿ ಬಳಸುತ್ತಾರೆ. ಕೇವಲ ೧೦೦೦ ಜನರಿಗೆ ಮಾತ್ರ ಈ ಭಾಷೆ ಬರುತ್ತದೆ. ಅದನ್ನು ಕೇವಲ ಮಾತನಾಡಲು ಬಳಸಲಾಗುತ್ತದೆ. ಕೋರೊ ಬರವಣಿಗೆಯ ರೂಪದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ. ಹೇಗೆ ಇಷ್ಟು ದಿವಸ ಕೋರೊ ಜೀವಂತವಾಗಿದೆ ಎಂಬುದರ ಬಗ್ಗೆ ಸಂಶೋಧಕರು ತಬ್ಬಿಬ್ಬಾಗಿದ್ದಾರೆ. ಕೋರೊ ಟಿಬೇಟಿಯನ್-ಬರ್ಮಾ ಭಾಷಾಕುಟುಂಬಕ್ಕೆ ಸೇರುತ್ತದೆ. ಏಷ್ಯಾಖಂಡದಲ್ಲಿ ಇಂತಹ ಸುಮಾರು ೩೦೦ ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಕೋರೊ ಮಾತ್ರ ಈ ಯಾವುದೆ ಭಾಷೆಗಳೊಂದಿಗೆ ನಿಕಟ ಸಂಬಂಧ ಹೊಂದಿಲ್ಲ. ಅಂದರೆ ಅದು ತನ್ನದೆ ಆದ ವಿಶಿಷ್ಟ ಚರಿತ್ರೆಯನ್ನು ಹೊಂದಿರಬೇಕು. ದುರದೃಷ್ಟಕರ ರೀತಿಯಲ್ಲಿ ಈ ಅಲ್ಪ ಭಾಷೆಗಳು ಬೇಗ ನಶಿಸಿ ಹೋಗುತ್ತವೆ. ಹಲವೊಮ್ಮೆ ಕೇವಲ ಒಂದು ತಲೆಮಾರಿನಲ್ಲಿ ಒಂದು ಭಾಷೆ ಮಾಯವಾಗುತ್ತದೆ. ಇದರಿಂದಾಗಿ ಸಂಶೋಧಕರಿಗೆ ಅಧ್ಯಯನ ಮಾಡಲು ಬಹಳ ಕಡಿಮೆ ಸಮಯ ದೊರೆಯುತ್ತದೆ. ಆದರೆ ಕೋರೊ ಭಾಷೆಗೆ ಒಂದು ಸಣ್ಣ ಆಶಾಕಿರಣ ಇದೆ. ಅದನ್ನು ಒಂದು ಶ್ರವ್ಯ ಶಬ್ದಕೋಶದಲ್ಲಿ ದಾಖಲಿಸಲಾಗುತ್ತಿದೆ.