ಪದಗುಚ್ಛ ಪುಸ್ತಕ

kn ಈಜು ಕೊಳದಲ್ಲಿ   »   fa ‫در استخر شنا‬

೫೦ [ಐವತ್ತು]

ಈಜು ಕೊಳದಲ್ಲಿ

ಈಜು ಕೊಳದಲ್ಲಿ

‫50 [پنجاه]‬

50 [panjâh]

‫در استخر شنا‬

‫dar estakhr shenaa‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಇವತ್ತು ತುಂಬ ಸೆಖೆ ಇದೆ. ‫ا-روز-هو--خی---گ-- ا--.‬ ‫_____ ه__ خ___ گ__ ا____ ‫-م-و- ه-ا خ-ل- گ-م ا-ت-‬ ------------------------- ‫امروز هوا خیلی گرم است.‬ 0
‫------ h-v-- kh---- gar- -st.-‬‬ ‫______ h____ k_____ g___ a______ ‫-m-o-z h-v-a k-e-l- g-r- a-t-‬-‬ --------------------------------- ‫emrooz havaa kheili garm ast.‬‬‬
ನಾವು ಈಜು ಕೊಳಕ್ಕೆ ಹೋಗೋಣವೆ? ‫-ظ---چ--ت -- ‫-ه ا-ت-- برویم؟‬ ‫____ چ___ ک_ ‫__ ا____ ب______ ‫-ظ-ت چ-س- ک- ‫-ه ا-ت-ر ب-و-م-‬ ------------------------------- ‫نظرت چیست که ‫به استخر برویم؟‬ 0
‫-----et -hi-t-ke --e e-ta-hr --r-vim-‬‬‬‬‬ ‫_______ c____ k_ ‫__ e______ b____________ ‫-a-a-e- c-i-t k- ‫-e e-t-k-r b-r-v-m-‬-‬-‬ ------------------------------------------- ‫nazaret chist ke ‫be estakhr beravim?‬‬‬‬‬
ನಿನಗೆ ಈಜಲು ಹೋಗುವುದಕ್ಕೆ ಇಷ್ಟವೇ? ‫-و-ت دا----رویم-ش-ا-‬ ‫____ د___ ب____ ش____ ‫-و-ت د-ر- ب-و-م ش-ا-‬ ---------------------- ‫دوست داری برویم شنا؟‬ 0
‫--o-- d-ari b-ra--- shenaa--‬‬ ‫_____ d____ b______ s_________ ‫-o-s- d-a-i b-r-v-m s-e-a-?-‬- ------------------------------- ‫doost daari beravim shenaa?‬‬‬
ನಿನ್ನ ಬಳಿ ಟವೆಲ್ ಇದೆಯೆ? ‫---- --ر-؟‬ ‫____ د_____ ‫-و-ه د-ر-؟- ------------ ‫حوله داری؟‬ 0
‫h--l-h -a--i?--‬ ‫______ d________ ‫-o-l-h d-a-i-‬-‬ ----------------- ‫hooleh daari?‬‬‬
ನಿನ್ನ ಬಳಿ ಈಜು ಚಡ್ಡಿ ಇದೆಯೆ? ‫مایو-د----‬ ‫____ د_____ ‫-ا-و د-ر-؟- ------------ ‫مایو داری؟‬ 0
‫-ayo -a--i?‬‬‬ ‫____ d________ ‫-a-o d-a-i-‬-‬ --------------- ‫mayo daari?‬‬‬
ನಿನ್ನ ಬಳಿ ಸ್ನಾನದ ಸೂಟು ಇದೆಯೆ? ‫ل--س --- -ا-ی-‬ ‫____ ش__ د_____ ‫-ب-س ش-ا د-ر-؟- ---------------- ‫لباس شنا داری؟‬ 0
‫l--aa---h-na- --ar---‬‬ ‫______ s_____ d________ ‫-e-a-s s-e-a- d-a-i-‬-‬ ------------------------ ‫lebaas shenaa daari?‬‬‬
ನಿನಗೆ ಈಜಲು ಬರುತ್ತದೆಯೆ? ‫--ا-بل--؟‬ ‫___ ب_____ ‫-ن- ب-د-؟- ----------- ‫شنا بلدی؟‬ 0
‫s-e-aa b-l--i-‬-‬ ‫______ b_________ ‫-h-n-a b-l-d-?-‬- ------------------ ‫shenaa baladi?‬‬‬
ನಿನಗೆ ಧುಮುಕಲು ಆಗುತ್ತದೆಯೆ? ‫غو----ب-د--‬ ‫_____ ب_____ ‫-و-ص- ب-د-؟- ------------- ‫غواصی بلدی؟‬ 0
‫-hav-as----la-i---‬ ‫________ b_________ ‫-h-v-a-i b-l-d-?-‬- -------------------- ‫ghavaasi baladi?‬‬‬
ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ? ‫--‌-و-ن-----جه بز-ی-‬ ‫_______ ش____ ب_____ ‫-ی-ت-ا-ی ش-ر-ه ب-ن-؟- ---------------------- ‫می‌توانی شیرجه بزنی؟‬ 0
‫-i--a-aa-i-----jeh be-a----‬‬ ‫__________ s______ b_________ ‫-i-t-v-a-i s-i-j-h b-z-n-?-‬- ------------------------------ ‫mi-tavaani shirjeh bezani?‬‬‬
ಇಲ್ಲಿ ಸ್ನಾನದ ಕೋಣೆ ಎಲ್ಲಿದೆ? ‫-وش ---س-؟‬ ‫___ ک______ ‫-و- ک-ا-ت-‬ ------------ ‫دوش کجاست؟‬ 0
‫----- -oj-ast-‬-‬ ‫_____ k__________ ‫-o-s- k-j-a-t-‬-‬ ------------------ ‫doosh kojaast?‬‬‬
ಇಲ್ಲಿ ಬಟ್ಟೆ ಬದಲಾಯಿಸುವ ಕೋಣೆ ಎಲ್ಲಿದೆ? ‫-خت-ن-کج-ست-‬ ‫_____ ک______ ‫-خ-ک- ک-ا-ت-‬ -------------- ‫رختکن کجاست؟‬ 0
‫-a-h-ka- k-----t?-‬‬ ‫________ k__________ ‫-a-h-k-n k-j-a-t-‬-‬ --------------------- ‫rakhtkan kojaast?‬‬‬
ಇಲ್ಲಿ ಈಜುಕನ್ನಡಕ ಎಲ್ಲಿದೆ? ‫ع-نک---ا-ک---ت؟‬ ‫____ ش__ ک______ ‫-ی-ک ش-ا ک-ا-ت-‬ ----------------- ‫عینک شنا کجاست؟‬ 0
‫e------hen-a-ko---st---‬ ‫_____ s_____ k__________ ‫-y-a- s-e-a- k-j-a-t-‬-‬ ------------------------- ‫eynak shenaa kojaast?‬‬‬
ನೀರು ಆಳವಾಗಿದೆಯೆ? آب--س----عمیق ا-ت-‬ آ_ ا____ ع___ ا____ آ- ا-ت-ر ع-ی- ا-ت-‬ ------------------- آب استخر عمیق است؟‬ 0
aa---sta--- amigh-a--?-‬‬ a__ e______ a____ a______ a-b e-t-k-r a-i-h a-t-‬-‬ ------------------------- aab estakhr amigh ast?‬‬‬
ನೀರು ಸ್ವಚ್ಚವಾಗಿದೆಯೆ? ‫آب--م-- است؟‬ ‫__ ت___ ا____ ‫-ب ت-ی- ا-ت-‬ -------------- ‫آب تمیز است؟‬ 0
‫a-- t---z---t?‬-‬ ‫___ t____ a______ ‫-a- t-m-z a-t-‬-‬ ------------------ ‫aab tamiz ast?‬‬‬
ನೀರು ಬೆಚ್ಚಗಿದೆಯೆ? ‫-ب گر- -س-؟‬ ‫__ گ__ ا____ ‫-ب گ-م ا-ت-‬ ------------- ‫آب گرم است؟‬ 0
‫a-b -a-- a--?-‬‬ ‫___ g___ a______ ‫-a- g-r- a-t-‬-‬ ----------------- ‫aab garm ast?‬‬‬
ನಾನು (ಚಳಿಯಿಂದ) ಸೆಟೆದುಕೊಳ್ಳುತ್ತಿದ್ದೇನೆ. ‫-ن--ا----خ -ی--نم.‬ ‫__ د___ ی_ م______ ‫-ن د-ر- ی- م-‌-ن-.- -------------------- ‫من دارم یخ می‌زنم.‬ 0
‫man---a--- ya-- m--z-na-.-‬‬ ‫___ d_____ y___ m___________ ‫-a- d-a-a- y-k- m---a-a-.-‬- ----------------------------- ‫man daaram yakh mi-zanam.‬‬‬
ನೀರು ಕೊರೆಯುತ್ತಿದೆ. ‫-ب-ز---ی -ر- ا-ت-‬ ‫__ ز____ س__ ا____ ‫-ب ز-ا-ی س-د ا-ت-‬ ------------------- ‫آب زیادی سرد است.‬ 0
‫--b -i----- s-rd as---‬‬ ‫___ z______ s___ a______ ‫-a- z-y-a-i s-r- a-t-‬-‬ ------------------------- ‫aab ziyaadi sard ast.‬‬‬
ನಾನು ಈಗ ನೀರಿನಿಂದ ಹೊರ ಹೋಗುತ್ತೇನೆ. ‫م--د--م از آ- خ-ر----‌-وم-‬ ‫__ د___ ا_ آ_ خ___ م______ ‫-ن د-ر- ا- آ- خ-ر- م-‌-و-.- ---------------------------- ‫من دارم از آب خارج می‌شوم.‬ 0
‫m-n--aa-am-a- -a---h-arej-m--s--om.-‬‬ ‫___ d_____ a_ a__ k______ m___________ ‫-a- d-a-a- a- a-b k-a-r-j m---h-o-.-‬- --------------------------------------- ‫man daaram az aab khaarej mi-shoom.‬‬‬

ಅಪರಿಚಿತ ಭಾಷೆಗಳು.

ಜಗತ್ತಿನಾದ್ಯಂತ ಅನೇಕ ಸಾವಿರ ಭಾಷೆಗಳು ಅಸ್ತಿತ್ವದಲ್ಲಿವೆ. ಭಾಷಾವಿಜ್ಞಾನಿಗಳ ಅಂದಾಜಿನ ಮೇರೆಗೆ ಅವು ಸುಮಾರು ಆರರಿಂದ ಏಳು ಸಾವಿರ . ಸರಿಯಾದ ಸಂಖ್ಯೆ ಇನ್ನೂ ಖಚಿತವಾಗಿ ಗೊತ್ತಿಲ್ಲ. ಅದಕ್ಕೆ ಕಾರಣವೆಂದರೆ ಇನ್ನೂ ಪತ್ತೆ ಹಚ್ಚಲು ಆಗದೆ ಇರುವ ಹಲವಾರು ಭಾಷೆಗಳು ಇವೆ. ಈ ಭಾಷೆಗಳನ್ನು ಹೆಚ್ಚುವಾಸಿ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಬಳಸಲಾಗುತ್ತವೆ. ಇಂತಹ ಒಂದು ಸ್ಥಳಕ್ಕೆ ಉದಾಹರಣೆ ಎಂದರೆ ಅಮೆಜಾನ್ ಪ್ರದೇಶ. ಈ ಪ್ರದೇಶದಲ್ಲಿ ಪ್ರತ್ಯೇಕವಾದ ಹಲವಾರು ಜನಾಂಗಗಳು ವಾಸಿಸುತ್ತಿವೆ. ಅವರು ಬೇರೆ ಸಂಸ್ಕೃತಿಗಳೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹಾಗಿದ್ದಾಗ್ಯೂ ಅವರು ಸಹಜವಾಗಿ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತಾರೆ. ಪ್ರಪಂಚದ ಬೇರೆ ಭಾಗಗಳಲ್ಲಿಯೂ ಸಹ ಹಾಗೆಯೆ ಅಪರಿಚಿತ ಭಾಷೆಗಳು ಇರುತ್ತವೆ. ಮಧ್ಯ ಆಫ್ರಿಕಾದಲ್ಲಿ ಎಷ್ಟು ಭಾಷೆಗಳಿವೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ. ಮತ್ತು ನ್ಯೂ ಗಿನಿಯಲ್ಲಿ ಕೂಡ ಸಾಕಷ್ಟು ಭಾಷಾ ಸಂಶೋಧನೆ ನಡೆದಿಲ್ಲ. ಒಂದು ಹೊಸ ಭಾಷೆಯನ್ನು ಪತ್ತೆ ಹಚ್ಚಿದಲ್ಲಿ ಅದು ಒಂದು ವಿಶೇಷ ಸಂಗತಿ. ಸುಮಾರು ಎರಡು ವರ್ಷಗಳಿಗೆ ಮುಂಚೆ ವಿಜ್ಞಾನಿಗಳು ಕೋರೊವನ್ನು ಪತ್ತೆ ಹಚ್ಚಿದರು. ಕೋರೊವನ್ನು ಉತ್ತರ ಭಾರತದ ಹಲವು ಸಣ್ಣ ಹಳ್ಳಿಗಳಲ್ಲಿ ಬಳಸುತ್ತಾರೆ. ಕೇವಲ ೧೦೦೦ ಜನರಿಗೆ ಮಾತ್ರ ಈ ಭಾಷೆ ಬರುತ್ತದೆ. ಅದನ್ನು ಕೇವಲ ಮಾತನಾಡಲು ಬಳಸಲಾಗುತ್ತದೆ. ಕೋರೊ ಬರವಣಿಗೆಯ ರೂಪದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ. ಹೇಗೆ ಇಷ್ಟು ದಿವಸ ಕೋರೊ ಜೀವಂತವಾಗಿದೆ ಎಂಬುದರ ಬಗ್ಗೆ ಸಂಶೋಧಕರು ತಬ್ಬಿಬ್ಬಾಗಿದ್ದಾರೆ. ಕೋರೊ ಟಿಬೇಟಿಯನ್-ಬರ್ಮಾ ಭಾಷಾಕುಟುಂಬಕ್ಕೆ ಸೇರುತ್ತದೆ. ಏಷ್ಯಾಖಂಡದಲ್ಲಿ ಇಂತಹ ಸುಮಾರು ೩೦೦ ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಕೋರೊ ಮಾತ್ರ ಈ ಯಾವುದೆ ಭಾಷೆಗಳೊಂದಿಗೆ ನಿಕಟ ಸಂಬಂಧ ಹೊಂದಿಲ್ಲ. ಅಂದರೆ ಅದು ತನ್ನದೆ ಆದ ವಿಶಿಷ್ಟ ಚರಿತ್ರೆಯನ್ನು ಹೊಂದಿರಬೇಕು. ದುರದೃಷ್ಟಕರ ರೀತಿಯಲ್ಲಿ ಈ ಅಲ್ಪ ಭಾಷೆಗಳು ಬೇಗ ನಶಿಸಿ ಹೋಗುತ್ತವೆ. ಹಲವೊಮ್ಮೆ ಕೇವಲ ಒಂದು ತಲೆಮಾರಿನಲ್ಲಿ ಒಂದು ಭಾಷೆ ಮಾಯವಾಗುತ್ತದೆ. ಇದರಿಂದಾಗಿ ಸಂಶೋಧಕರಿಗೆ ಅಧ್ಯಯನ ಮಾಡಲು ಬಹಳ ಕಡಿಮೆ ಸಮಯ ದೊರೆಯುತ್ತದೆ. ಆದರೆ ಕೋರೊ ಭಾಷೆಗೆ ಒಂದು ಸಣ್ಣ ಆಶಾಕಿರಣ ಇದೆ. ಅದನ್ನು ಒಂದು ಶ್ರವ್ಯ ಶಬ್ದಕೋಶದಲ್ಲಿ ದಾಖಲಿಸಲಾಗುತ್ತಿದೆ.