ಪದಗುಚ್ಛ ಪುಸ್ತಕ

kn ಪರಿಚಯಿಸಿ ಕೊಳ್ಳುವುದು   »   ar ‫التعارف‬

೩ [ಮೂರು]

ಪರಿಚಯಿಸಿ ಕೊಳ್ಳುವುದು

ಪರಿಚಯಿಸಿ ಕೊಳ್ಳುವುದು

‫3 [ثلاثة]

3 [thlath]

‫التعارف‬

at-taʿāruf

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಮಸ್ಕಾರ. ‫مر--اً! ‫______ ‫-ر-ب-ً- -------- ‫مرحباً! 0
mar-ab-n! m________ m-r-a-ā-! --------- marḥabān!
ನಮಸ್ಕಾರ. ‫-ر-ب-ً!-/-يوم---د! ‫______ / ي__ ج___ ‫-ر-ب-ً- / ي-م ج-د- ------------------- ‫مرحباً! / يوم جيد! 0
marḥabān!---y-wm ja-i-! m________ / y___ j_____ m-r-a-ā-! / y-w- j-y-d- ----------------------- marḥabān! / yawm jayid!
ಹೇಗಿದ್ದೀರಿ? ‫-ي- الحا-؟ ‫___ ا_____ ‫-ي- ا-ح-ل- ----------- ‫كيف الحال؟ 0
k--f- a--ḥā-? k____ a______ k-y-a a---ā-? ------------- kayfa al-ḥāl?
ಯುರೋಪ್ ನಿಂದ ಬಂದಿರುವಿರಾ? ‫---أ----ن--و---ا؟ ‫__ أ__ م_ أ______ ‫-ل أ-ت م- أ-ر-ب-؟ ------------------ ‫هل أنت من أوروبا؟ 0
h---an-a -in-urū-bā? h__ a___ m__ u______ h-l a-t- m-n u-ū-b-? -------------------- hal anta min urūbbā?
ಅಮೇರಿಕದಿಂದ ಬಂದಿರುವಿರಾ? ‫ه---ن--م--أمريك-؟ ‫__ أ__ م_ أ______ ‫-ل أ-ت م- أ-ر-ك-؟ ------------------ ‫هل أنت من أمريكا؟ 0
hal --ta--in-a-rīk-? h__ a___ m__ a______ h-l a-t- m-n a-r-k-? -------------------- hal anta min amrīkā?
ಏಶೀಯದಿಂದ ಬಂದಿರುವಿರಾ? هل -نت من آ-يا؟ ه_ أ__ م_ آ____ ه- أ-ت م- آ-ي-؟ --------------- هل أنت من آسيا؟ 0
h-l--nt- min -----? h__ a___ m__ ā_____ h-l a-t- m-n ā-i-ā- ------------------- hal anta min āsiyā?
ಯಾವ ಹೋಟೆಲ್ ನಲ್ಲಿ ಇದ್ದೀರಿ? ‫في -ي--ن-- ت--م؟ ‫__ أ_ ف___ ت____ ‫-ي أ- ف-د- ت-ي-؟ ----------------- ‫في أي فندق تقيم؟ 0
fī -----u--uq -uqī-? f_ a__ f_____ t_____ f- a-y f-n-u- t-q-m- -------------------- fī ayy funduq tuqīm?
ಯಾವಾಗಿನಿಂದ ಇಲ್ಲಿದೀರಿ? منذ---ى --نت-هن-؟ م__ م__ و___ ه___ م-ذ م-ى و-ن- ه-ا- ----------------- منذ متى وأنت هنا؟ 0
mu---u-m--ā-w--an-a hu-ā? m_____ m___ w_ a___ h____ m-n-h- m-t- w- a-t- h-n-? ------------------------- munthu matā wa anta hunā?
ಏಷ್ಟು ಸಮಯ ಇಲ್ಲಿ ಇರುತ್ತೀರಿ? ‫-ل----ى س--قى؟ ‫___ م__ س_____ ‫-ل- م-ى س-ب-ى- --------------- ‫إلى متى ستبقى؟ 0
ilā m--- sata-q-? i__ m___ s_______ i-ā m-t- s-t-b-ā- ----------------- ilā matā satabqā?
ನಿಮಗೆ ಈ ಪ್ರದೇಶ ಇಷ್ಟವಾಯಿತೆ? هل ---بك-ال----ة ه--؟ ه_ ت____ ا______ ه___ ه- ت-ج-ك ا-إ-ا-ة ه-ا- --------------------- هل تعجبك الإقامة هنا؟ 0
h-l ---j-buk--a--i--ma-h--ā? h__ t________ a_______ h____ h-l t-ʿ-i-u-a a---q-m- h-n-? ---------------------------- hal tuʿjibuka al-iqāma hunā?
ನೀವು ಇಲ್ಲಿ ರಜ ಕಳೆಯಲು ಬಂದಿದ್ದೀರಾ? هل تق-- ----- هنا؟ ه_ ت___ ع____ ه___ ه- ت-ض- ع-ل-ك ه-ا- ------------------ هل تقضي عطلتك هنا؟ 0
h-- taqḍ----ṭlata-a-h-nā? h__ t____ ʿ________ h____ h-l t-q-ī ʿ-ṭ-a-a-a h-n-? ------------------------- hal taqḍī ʿuṭlataka hunā?
ನನ್ನನ್ನು ಒಮ್ಮೆ ಭೇಟಿ ಮಾಡಿ. ‫تف-ل--زي--تي! ‫____ ب_______ ‫-ف-ل ب-ي-ر-ي- -------------- ‫تفضل بزيارتي! 0
ta-aḍḍal -i--i--r-tī! t_______ b___________ t-f-ḍ-a- b---i-ā-a-ī- --------------------- tafaḍḍal bi-ziyāratī!
ಇದು ನನ್ನ ವಿಳಾಸ. هذ- ه- -ن-ا-ي. ه__ ه_ ع______ ه-ا ه- ع-و-ن-. -------------- هذا هو عنواني. 0
hādhā--uw----nw---. h____ h___ ʿ_______ h-d-ā h-w- ʿ-n-ā-ī- ------------------- hādhā huwa ʿunwānī.
ನಾಳೆ ನಾವು ಭೇಟಿ ಮಾಡೋಣವೆ? ه- -نلتقي غداً؟ ه_ س_____ غ___ ه- س-ل-ق- غ-ا-؟ --------------- هل سنلتقي غداً؟ 0
h-l--a-a-t----ā --adān? h__ s__________ g______ h-l s-n---a-ā-ā g-a-ā-? ----------------------- hal sana-talāqā ghadān?
ಕ್ಷಮಿಸಿ, ನನಗೆ ಬೇರೆ ಕೆಲಸ ಇದೆ. أ-- -سف، ل-ي------ا-فعل. أ__ آ___ ل__ خ__ ب______ أ-ا آ-ف- ل-ي خ-ط ب-ل-ع-. ------------------------ أنا آسف، لدي خطط بالفعل. 0
anā āsif- l-dayya -----ṭ bālidī. a__ ā____ l______ k_____ b______ a-ā ā-i-, l-d-y-a k-u-a- b-l-d-. -------------------------------- anā āsif, ladayya khuṭaṭ bālidī.
ಹೋಗಿ ಬರುತ್ತೇನೆ. ا-----! ا______ ا-و-ا-! ------- الوداع! 0
al----āʿ! a________ a---a-ā-! --------- al-wadāʿ!
ಮತ್ತೆ ಕಾಣುವ. م- الس--مة! م_ ا_______ م- ا-س-ا-ة- ----------- مع السلامة! 0
maʿ ---s-l---! m__ a_________ m-ʿ a---a-ā-a- -------------- maʿ as-salāma!
ಇಷ್ಟರಲ್ಲೇ ಭೇಟಿ ಮಾಡೋಣ. ‫-راك-ق---ا-! ‫____ ق_____ ‫-ر-ك ق-ي-ا-! ------------- ‫أراك قريباً! 0
ar-k-q-r--an! a___ q_______ a-ā- q-r-b-n- ------------- arāk qarīban!

ಅಕ್ಷರಮಾಲೆ.

ಭಾಷೆಗಳ ಮೂಲಕ ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತೇವೆ. ನಾವು ಏನನ್ನು ಯೋಚಿಸುತ್ತೇವೆ ಅಥವಾ ಅನುಭವಿಸುತ್ತೇವೆ ಎಂಬುದನ್ನು ಬೇರೆಯವರಿಗೆ ಹೇಳುತ್ತೇವೆ. ಬರವಣಿಗೆಯ ಕರ್ತವ್ಯ ಕೂಡ ಇದೇನೆ. ಹೆಚ್ಚಿನ ಭಾಷೆಗಳು ಒಂದು ಲಿಪಿಯನ್ನು ಹೊಂದಿರುತ್ತವೆ. ಲಿಪಿಗಳು ಚಿಹ್ನೆಗಳನ್ನು ಹೊಂದಿರುತ್ತವೆ. ಈ ಚಿನ್ಹೆಗಳು ಬೇರೆ ಬೇರೆ ತರಹ ಕಾಣಿಸಬಹುದು. ಬಹಳಷ್ಟು ಲಿಪಿಗಳು ಅಕ್ಷರಗಳನ್ನು ಹೊಂದಿರುತ್ತವೆ. ಈ ಲಿಪಿಗಳನ್ನು ಅಕ್ಷರಮಾಲೆ ಎಂದು ಕರೆಯುತ್ತಾರೆ. ಅಕ್ಷರಮಾಲೆ ವಿಶಿಷ್ಟವಾಗಿ ಜೋಡಿಸಿದ ರೇಖಾಚಿತ್ರ ಚಿಹ್ನೆಗಳ ಸಮುದಾಯ . ಈ ಚಿಹ್ನೆಗಳನ್ನು ನಿರ್ದಿಷ್ಟ ಕ್ರಮಾನುಸಾರ ಪದಗಳಾಗಿ ಜೋಡಿಸುತ್ತಾರೆ. ಪ್ರತಿ ಚಿಹ್ನೆಗೂ ಒಂದು ನಿಖರವಾದ ಉಚ್ಚಾರಣೆ ಇರುತ್ತದೆ. ಅಲ್ಫಾಬೇಟ್ ಎಂಬ ಪದ ಗ್ರೀಕ್ ಭಾಷೆಯಿಂದ ಬಂದಿದೆ. ಆ ಭಾಷೆಯಲ್ಲಿ ಮೊದಲ ಎರಡು ಅಕ್ಷರಗಳು ಆಲ್ಫ ಮತ್ತು ಬೀಟ. ಭೂತಕಾಲದಲ್ಲಿ ವಿವಿಧವಾದ ಹೆಚ್ಚಿನ ಸಂಖ್ಯೆಯ ಅಕ್ಷರಗಳಿದ್ದವು. ಮೂರು ಸಾವಿರ ವರ್ಷಗಳಿಗೂ ಹಿಂದೆಯೆ ಲಿಪಿಚಿಹ್ನೆಗಳನ್ನು ಜನರು ಬಳಸುತ್ತಿದ್ದರು. ಮುಂಚೆ ಲಿಪಿ ಚಿಹ್ನೆಗಳು ಮಾಂತ್ರಿಕ ಚಿಹ್ನೆಗಳಾಗಿದ್ದವು. ಕೇವಲ ಕೆಲವೇ ಜನರಿಗೆ ಅವುಗಳ ಅರ್ಥ ತಿಳಿದಿತ್ತು. ನಂತರ ಈ ಚಿಹ್ನೆಗಳು ತಮ್ಮ ನಿಗೂಢ ಅರ್ಥಗಳನ್ನು ಕಳೆದುಕೊಂಡವು. ಅಕ್ಷರಗಳಿಗೆ ಈಗ ಯಾವುದೇ ಅಂತರಾರ್ಥವಿಲ್ಲ. ಕೇವಲ ಬೇರೆ ಅಕ್ಷರಗಳೊಡನೆ ಜೋಡಿಸಿದಾಗ ಅವುಗಳು ಅರ್ಥವನ್ನು ನೀಡುತ್ತವೆ. ಲಿಪಿಗಳು,ಉದಾಹರಣೆಗೆ ಚೀನಾ ಭಾಷೆಯಲ್ಲಿ, ಇವು ಬೇರೆ ರೀತಿಯಲ್ಲಿ ಕೆಲಸ ಮಾಡುತ್ತವೆ. ಅವು ಚಿತ್ರಗಳನ್ನು ಹೋಲುತ್ತವೆ, ಹಾಗೂ ಅದು ಏನನ್ನು ನಿರೂಪಿಸುತ್ತದೊ ಅದನ್ನೆ ಪ್ರತಿಪಾದಿಸುತ್ತದೆ. ನಾವು ಬರೆಯುವಾಗ ನಮ್ಮ ಆಲೋಚನೆಗಳನ್ನು ಸಂಕೇತಗಳನ್ನಾಗಿ ಪರಿವರ್ತಿಸುತ್ತೇವೆ. ನಮ್ಮ ತಿಳಿವಳಿಕೆಗಳನ್ನು ಚಿಹ್ನೆಗಳ ಮೂಲಕ ಸ್ಥಿರಪಡಿಸುತ್ತೇವೆ. ನಮ್ಮ ಮಿದುಳು ಅಕ್ಷರಗಳನ್ನು ವಿಸಂಕೇತಿಸಲು ಕಲಿತುಕೊಂಡಿದೆ. ಚಿಹ್ನೆಗಳು ಪದಗಳಾಗುತ್ತವೆ, ಪದಗಳು ವಿಚಾರಗಳಾಗುತ್ತವೆ. ಹಾಗಾಗಿ ಪಠ್ಯಗಳು ಸಾವಿರಾರು ವರ್ಷಉಳಿಯುತ್ತವೆ. ಮತ್ತು ಇನ್ನೂ ಅರ್ಥವಾಗುತ್ತಾ ಇರುತ್ತವೆ.