ಪದಗುಚ್ಛ ಪುಸ್ತಕ

kn ಪರಿಚಯಿಸಿ ಕೊಳ್ಳುವುದು   »   am ሌሎችን ማወቅ

೩ [ಮೂರು]

ಪರಿಚಯಿಸಿ ಕೊಳ್ಳುವುದು

ಪರಿಚಯಿಸಿ ಕೊಳ್ಳುವುದು

3 [ሶስት]

3 [ሶስት]

ሌሎችን ማወቅ

sewochini metewawek’i

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನಮಸ್ಕಾರ. ጤና-ይስጥል-! ጤ_ ይ_____ ጤ- ይ-ጥ-ኝ- --------- ጤና ይስጥልኝ! 0
t--n---is--’ili-yi! t____ y____________ t-ē-a y-s-t-i-i-y-! ------------------- t’ēna yisit’ilinyi!
ನಮಸ್ಕಾರ. መ--ም ቀ-! መ___ ቀ__ መ-ካ- ቀ-! -------- መልካም ቀን! 0
mel-kami k’-ni! m_______ k_____ m-l-k-m- k-e-i- --------------- melikami k’eni!
ಹೇಗಿದ್ದೀರಿ? እ-ደምን ነህ/ነሽ? እ____ ነ_____ እ-ደ-ን ነ-/-ሽ- ------------ እንደምን ነህ/ነሽ? 0
in-d---ni-neh---e-hi? i________ n__________ i-i-e-i-i n-h-/-e-h-? --------------------- inidemini nehi/neshi?
ಯುರೋಪ್ ನಿಂದ ಬಂದಿರುವಿರಾ? ከአው---ነው-የመጡት? ከ____ ነ_ የ____ ከ-ው-ፓ ነ- የ-ጡ-? -------------- ከአውሮፓ ነው የመጡት? 0
ke’ā-ir-pa -------m--’---? k_________ n___ y_________ k-’-w-r-p- n-w- y-m-t-u-i- -------------------------- ke’āwiropa newi yemet’uti?
ಅಮೇರಿಕದಿಂದ ಬಂದಿರುವಿರಾ? ከአ--ካ -- የ-ጡት? ከ____ ነ_ የ____ ከ-ሜ-ካ ነ- የ-ጡ-? -------------- ከአሜሪካ ነው የመጡት? 0
ke--mē--k------ ye-------? k_________ n___ y_________ k-’-m-r-k- n-w- y-m-t-u-i- -------------------------- ke’āmērīka newi yemet’uti?
ಏಶೀಯದಿಂದ ಬಂದಿರುವಿರಾ? ከ-ስ--ነ- የ---? ከ___ ነ_ የ____ ከ-ስ- ነ- የ-ጡ-? ------------- ከኤስያ ነው የመጡት? 0
ke----y- ---i-y--et’-t-? k_______ n___ y_________ k-’-s-y- n-w- y-m-t-u-i- ------------------------ ke’ēsiya newi yemet’uti?
ಯಾವ ಹೋಟೆಲ್ ನಲ್ಲಿ ಇದ್ದೀರಿ? በ-ት---ሆ-- ----ረ-ት/---መ--? በ____ ሆ__ ነ_ ያ___________ በ-ት-ው ሆ-ል ነ- ያ-ፉ-/-ተ-መ-ት- ------------------------- በየትኛው ሆቴል ነው ያረፉት/የተቀመጡት? 0
b---t-n-awi h-tēli ne-i ----f-ti/--t--’e--t’--i? b__________ h_____ n___ y_______________________ b-y-t-n-a-i h-t-l- n-w- y-r-f-t-/-e-e-’-m-t-u-i- ------------------------------------------------ beyetinyawi hotēli newi yarefuti/yetek’emet’uti?
ಯಾವಾಗಿನಿಂದ ಇಲ್ಲಿದೀರಿ? ምን---ል -ዜ-ቆ- -ዚህ? ም_ ያ__ ጊ_ ቆ_ እ___ ም- ያ-ል ጊ- ቆ- እ-ህ- ----------------- ምን ያክል ጊዜ ቆዩ እዚህ? 0
m--- ya-i-- g-z--k’-y- i-īhi? m___ y_____ g___ k____ i_____ m-n- y-k-l- g-z- k-o-u i-ī-i- ----------------------------- mini yakili gīzē k’oyu izīhi?
ಏಷ್ಟು ಸಮಯ ಇಲ್ಲಿ ಇರುತ್ತೀರಿ? ለም- ያክ- ጊ- ----? ለ__ ያ__ ጊ_ ይ____ ለ-ን ያ-ል ጊ- ይ-ያ-? ---------------- ለምን ያክል ጊዜ ይቆያሉ? 0
l-mi---ya--li-g-zē-y-k--y--u? l_____ y_____ g___ y_________ l-m-n- y-k-l- g-z- y-k-o-a-u- ----------------------------- lemini yakili gīzē yik’oyalu?
ನಿಮಗೆ ಈ ಪ್ರದೇಶ ಇಷ್ಟವಾಯಿತೆ? እንዴ- -ገ---አ--?/ ወ-ዉ-ል----? እ___ አ___ አ____ ወ____ እ___ እ-ዴ- አ-ኙ- አ-ህ-/ ወ-ዉ-ል እ-ህ- -------------------------- እንዴት አገኙት አዚህ?/ ወደዉታል እዚህ? 0
in---t--āg-ny-t- āz--i---w--ewu---i-i---i? i______ ā_______ ā______ w_________ i_____ i-i-ē-i ā-e-y-t- ā-ī-i-/ w-d-w-t-l- i-ī-i- ------------------------------------------ inidēti āgenyuti āzīhi?/ wedewutali izīhi?
ನೀವು ಇಲ್ಲಿ ರಜ ಕಳೆಯಲು ಬಂದಿದ್ದೀರಾ? ለእረ--/ለ------ነው እዚህ ያ-ት? ለ___________ ነ_ እ__ ያ___ ለ-ረ-ት-ለ-ዝ-ና- ነ- እ-ህ ያ-ት- ------------------------ ለእረፍት/ለመዝናናት ነው እዚህ ያሉት? 0
le--refi---l-me-in-nati-ne-i-izīhi---lu-i? l______________________ n___ i____ y______ l-’-r-f-t-/-e-e-i-a-a-i n-w- i-ī-i y-l-t-? ------------------------------------------ le’irefiti/lemezinanati newi izīhi yaluti?
ನನ್ನನ್ನು ಒಮ್ಮೆ ಭೇಟಿ ಮಾಡಿ. እባ---አ-ዳንዴ ይ-ብኙኝ! እ___ አ____ ይ_____ እ-ክ- አ-ዳ-ዴ ይ-ብ-ኝ- ----------------- እባክዎ አንዳንዴ ይጎብኙኝ! 0
ib---wo -n---n-dē -i-o--ny--yi! i______ ā________ y____________ i-a-i-o ā-i-a-i-ē y-g-b-n-u-y-! ------------------------------- ibakiwo ānidanidē yigobinyunyi!
ಇದು ನನ್ನ ವಿಳಾಸ. የ--አ--ሻ --ህ --። የ_ አ___ እ__ ነ__ የ- አ-ራ- እ-ህ ነ-። --------------- የኔ አድራሻ እዚህ ነው። 0
y--- -d---s-- ---h- newi. y___ ā_______ i____ n____ y-n- ā-i-a-h- i-ī-i n-w-. ------------------------- yenē ādirasha izīhi newi.
ನಾಳೆ ನಾವು ಭೇಟಿ ಮಾಡೋಣವೆ? ነ- -ን---ለ-? ነ_ እ_______ ነ- እ-ገ-ኛ-ን- ----------- ነገ እንገናኛለን? 0
ne-e i---en--y---ni? n___ i______________ n-g- i-i-e-a-y-l-n-? -------------------- nege inigenanyaleni?
ಕ್ಷಮಿಸಿ, ನನಗೆ ಬೇರೆ ಕೆಲಸ ಇದೆ. አዝና-ው- ሌ- --ይ--ለ-። አ_____ ሌ_ ጉ__ አ___ አ-ና-ው- ሌ- ጉ-ይ አ-ኝ- ------------------ አዝናለው! ሌላ ጉዳይ አለኝ። 0
āzi---e-------a-g-dayi ---nyi. ā_________ l___ g_____ ā______ ā-i-a-e-i- l-l- g-d-y- ā-e-y-. ------------------------------ āzinalewi! lēla gudayi ālenyi.
ಹೋಗಿ ಬರುತ್ತೇನೆ. ቻው! ቻ__ ቻ-! --- ቻው! 0
ch-w-! c_____ c-a-i- ------ chawi!
ಮತ್ತೆ ಕಾಣುವ. ደህ---- /-ሁኚ! ደ__ ሁ_ / ሁ__ ደ-ና ሁ- / ሁ-! ------------ ደህና ሁን / ሁኚ! 0
deh-na --ni-/--u--ī! d_____ h___ / h_____ d-h-n- h-n- / h-n-ī- -------------------- dehina huni / hunyī!
ಇಷ್ಟರಲ್ಲೇ ಭೇಟಿ ಮಾಡೋಣ. በ--ቡ -ይካለ-/አ-ሻለው!----ና-ለን። በ___ አ___________ እ_______ በ-ር- አ-ካ-ው-አ-ሻ-ው- እ-ገ-ኛ-ን- -------------------------- በቅርቡ አይካለው/አይሻለው! እንገናኛለን። 0
bek’ir--- ā--k-------yi-hal--------g-nan--l-n-. b________ ā____________________ i______________ b-k-i-i-u ā-i-a-e-i-ā-i-h-l-w-! i-i-e-a-y-l-n-. ----------------------------------------------- bek’iribu āyikalewi/āyishalewi! inigenanyaleni.

ಅಕ್ಷರಮಾಲೆ.

ಭಾಷೆಗಳ ಮೂಲಕ ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತೇವೆ. ನಾವು ಏನನ್ನು ಯೋಚಿಸುತ್ತೇವೆ ಅಥವಾ ಅನುಭವಿಸುತ್ತೇವೆ ಎಂಬುದನ್ನು ಬೇರೆಯವರಿಗೆ ಹೇಳುತ್ತೇವೆ. ಬರವಣಿಗೆಯ ಕರ್ತವ್ಯ ಕೂಡ ಇದೇನೆ. ಹೆಚ್ಚಿನ ಭಾಷೆಗಳು ಒಂದು ಲಿಪಿಯನ್ನು ಹೊಂದಿರುತ್ತವೆ. ಲಿಪಿಗಳು ಚಿಹ್ನೆಗಳನ್ನು ಹೊಂದಿರುತ್ತವೆ. ಈ ಚಿನ್ಹೆಗಳು ಬೇರೆ ಬೇರೆ ತರಹ ಕಾಣಿಸಬಹುದು. ಬಹಳಷ್ಟು ಲಿಪಿಗಳು ಅಕ್ಷರಗಳನ್ನು ಹೊಂದಿರುತ್ತವೆ. ಈ ಲಿಪಿಗಳನ್ನು ಅಕ್ಷರಮಾಲೆ ಎಂದು ಕರೆಯುತ್ತಾರೆ. ಅಕ್ಷರಮಾಲೆ ವಿಶಿಷ್ಟವಾಗಿ ಜೋಡಿಸಿದ ರೇಖಾಚಿತ್ರ ಚಿಹ್ನೆಗಳ ಸಮುದಾಯ . ಈ ಚಿಹ್ನೆಗಳನ್ನು ನಿರ್ದಿಷ್ಟ ಕ್ರಮಾನುಸಾರ ಪದಗಳಾಗಿ ಜೋಡಿಸುತ್ತಾರೆ. ಪ್ರತಿ ಚಿಹ್ನೆಗೂ ಒಂದು ನಿಖರವಾದ ಉಚ್ಚಾರಣೆ ಇರುತ್ತದೆ. ಅಲ್ಫಾಬೇಟ್ ಎಂಬ ಪದ ಗ್ರೀಕ್ ಭಾಷೆಯಿಂದ ಬಂದಿದೆ. ಆ ಭಾಷೆಯಲ್ಲಿ ಮೊದಲ ಎರಡು ಅಕ್ಷರಗಳು ಆಲ್ಫ ಮತ್ತು ಬೀಟ. ಭೂತಕಾಲದಲ್ಲಿ ವಿವಿಧವಾದ ಹೆಚ್ಚಿನ ಸಂಖ್ಯೆಯ ಅಕ್ಷರಗಳಿದ್ದವು. ಮೂರು ಸಾವಿರ ವರ್ಷಗಳಿಗೂ ಹಿಂದೆಯೆ ಲಿಪಿಚಿಹ್ನೆಗಳನ್ನು ಜನರು ಬಳಸುತ್ತಿದ್ದರು. ಮುಂಚೆ ಲಿಪಿ ಚಿಹ್ನೆಗಳು ಮಾಂತ್ರಿಕ ಚಿಹ್ನೆಗಳಾಗಿದ್ದವು. ಕೇವಲ ಕೆಲವೇ ಜನರಿಗೆ ಅವುಗಳ ಅರ್ಥ ತಿಳಿದಿತ್ತು. ನಂತರ ಈ ಚಿಹ್ನೆಗಳು ತಮ್ಮ ನಿಗೂಢ ಅರ್ಥಗಳನ್ನು ಕಳೆದುಕೊಂಡವು. ಅಕ್ಷರಗಳಿಗೆ ಈಗ ಯಾವುದೇ ಅಂತರಾರ್ಥವಿಲ್ಲ. ಕೇವಲ ಬೇರೆ ಅಕ್ಷರಗಳೊಡನೆ ಜೋಡಿಸಿದಾಗ ಅವುಗಳು ಅರ್ಥವನ್ನು ನೀಡುತ್ತವೆ. ಲಿಪಿಗಳು,ಉದಾಹರಣೆಗೆ ಚೀನಾ ಭಾಷೆಯಲ್ಲಿ, ಇವು ಬೇರೆ ರೀತಿಯಲ್ಲಿ ಕೆಲಸ ಮಾಡುತ್ತವೆ. ಅವು ಚಿತ್ರಗಳನ್ನು ಹೋಲುತ್ತವೆ, ಹಾಗೂ ಅದು ಏನನ್ನು ನಿರೂಪಿಸುತ್ತದೊ ಅದನ್ನೆ ಪ್ರತಿಪಾದಿಸುತ್ತದೆ. ನಾವು ಬರೆಯುವಾಗ ನಮ್ಮ ಆಲೋಚನೆಗಳನ್ನು ಸಂಕೇತಗಳನ್ನಾಗಿ ಪರಿವರ್ತಿಸುತ್ತೇವೆ. ನಮ್ಮ ತಿಳಿವಳಿಕೆಗಳನ್ನು ಚಿಹ್ನೆಗಳ ಮೂಲಕ ಸ್ಥಿರಪಡಿಸುತ್ತೇವೆ. ನಮ್ಮ ಮಿದುಳು ಅಕ್ಷರಗಳನ್ನು ವಿಸಂಕೇತಿಸಲು ಕಲಿತುಕೊಂಡಿದೆ. ಚಿಹ್ನೆಗಳು ಪದಗಳಾಗುತ್ತವೆ, ಪದಗಳು ವಿಚಾರಗಳಾಗುತ್ತವೆ. ಹಾಗಾಗಿ ಪಠ್ಯಗಳು ಸಾವಿರಾರು ವರ್ಷಉಳಿಯುತ್ತವೆ. ಮತ್ತು ಇನ್ನೂ ಅರ್ಥವಾಗುತ್ತಾ ಇರುತ್ತವೆ.