ಪದಗುಚ್ಛ ಪುಸ್ತಕ

kn ಪರಿಚಯಿಸಿ ಕೊಳ್ಳುವುದು   »   uk Знайомство

೩ [ಮೂರು]

ಪರಿಚಯಿಸಿ ಕೊಳ್ಳುವುದು

ಪರಿಚಯಿಸಿ ಕೊಳ್ಳುವುದು

3 [три]

3 [try]

Знайомство

Znay̆omstvo

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಮಸ್ಕಾರ. Пр----! П______ П-и-і-! ------- Привіт! 0
Pr-vit! P______ P-y-i-! ------- Pryvit!
ನಮಸ್ಕಾರ. Д---ог- ---! Д______ д___ Д-б-о-о д-я- ------------ Доброго дня! 0
Dob---- ----! D______ d____ D-b-o-o d-y-! ------------- Dobroho dnya!
ಹೇಗಿದ್ದೀರಿ? Я- -п---и? Я_ с______ Я- с-р-в-? ---------- Як справи? 0
Y-k s-r-v-? Y__ s______ Y-k s-r-v-? ----------- Yak spravy?
ಯುರೋಪ್ ನಿಂದ ಬಂದಿರುವಿರಾ? Ви------опи? В_ з Є______ В- з Є-р-п-? ------------ Ви з Європи? 0
Vy-- -ev-op-? V_ z Y_______ V- z Y-v-o-y- ------------- Vy z Yevropy?
ಅಮೇರಿಕದಿಂದ ಬಂದಿರುವಿರಾ? Ви-з -мерик-? В_ з А_______ В- з А-е-и-и- ------------- Ви з Америки? 0
V--z-A--ryky? V_ z A_______ V- z A-e-y-y- ------------- Vy z Ameryky?
ಏಶೀಯದಿಂದ ಬಂದಿರುವಿರಾ? В--- Азії? В_ з А____ В- з А-і-? ---------- Ви з Азії? 0
Vy-- -ziï? V_ z A____ V- z A-i-̈- ----------- Vy z Aziï?
ಯಾವ ಹೋಟೆಲ್ ನಲ್ಲಿ ಇದ್ದೀರಿ? У----му г-т-лі--и-п----в-єте? У я____ г_____ В_ п__________ У я-о-у г-т-л- В- п-о-и-а-т-? ----------------------------- У якому готелі Ви проживаєте? 0
U --ko----o--li Vy-p-o-hyva-e-e? U y_____ h_____ V_ p____________ U y-k-m- h-t-l- V- p-o-h-v-y-t-? -------------------------------- U yakomu hoteli Vy prozhyvayete?
ಯಾವಾಗಿನಿಂದ ಇಲ್ಲಿದೀರಿ? Я--д-в-о -и--ж--тут? Я_ д____ В_ в__ т___ Я- д-в-о В- в-е т-т- -------------------- Як довго Ви вже тут? 0
Y-k-dov-o Vy -----t-t? Y__ d____ V_ v___ t___ Y-k d-v-o V- v-h- t-t- ---------------------- Yak dovho Vy vzhe tut?
ಏಷ್ಟು ಸಮಯ ಇಲ್ಲಿ ಇರುತ್ತೀರಿ? Я- над-в-о----з-л-------я? Я_ н______ В_ з___________ Я- н-д-в-о В- з-л-ш-є-е-я- -------------------------- Як надовго Ви залишаєтеся? 0
Y-- n-d-----Vy-z-lys-a------a? Y__ n______ V_ z______________ Y-k n-d-v-o V- z-l-s-a-e-e-y-? ------------------------------ Yak nadovho Vy zalyshayetesya?
ನಿಮಗೆ ಈ ಪ್ರದೇಶ ಇಷ್ಟವಾಯಿತೆ? Ч- -одоб-єтьс- В-м-т-т? Ч_ п__________ В__ т___ Ч- п-д-б-є-ь-я В-м т-т- ----------------------- Чи подобається Вам тут? 0
C----odob----ʹ--- --m --t? C__ p____________ V__ t___ C-y p-d-b-y-t-s-a V-m t-t- -------------------------- Chy podobayetʹsya Vam tut?
ನೀವು ಇಲ್ಲಿ ರಜ ಕಳೆಯಲು ಬಂದಿದ್ದೀರಾ? В----т у ------т-і? В_ т__ у в_________ В- т-т у в-д-у-т-і- ------------------- Ви тут у відпустці? 0
V----- u v-dpus----? V_ t__ u v__________ V- t-t u v-d-u-t-s-? -------------------- Vy tut u vidpusttsi?
ನನ್ನನ್ನು ಒಮ್ಮೆ ಭೇಟಿ ಮಾಡಿ. Ві-віда-т- -ен-! В_________ м____ В-д-і-а-т- м-н-! ---------------- Відвідайте мене! 0
Vid-ida-̆t------! V_________ m____ V-d-i-a-̆-e m-n-! ----------------- Vidviday̆te mene!
ಇದು ನನ್ನ ವಿಳಾಸ. О-ь-м-я адре--. О__ м__ а______ О-ь м-я а-р-с-. --------------- Ось моя адреса. 0
O---m-ya-----s-. O__ m___ a______ O-ʹ m-y- a-r-s-. ---------------- Osʹ moya adresa.
ನಾಳೆ ನಾವು ಭೇಟಿ ಮಾಡೋಣವೆ? Mи побачи-о---з--тр-? M_ п_________ з______ M- п-б-ч-м-с- з-в-р-? --------------------- Mи побачимося завтра? 0
M- -ob----m------av-ra? M_ p___________ z______ M- p-b-c-y-o-y- z-v-r-? ----------------------- My pobachymosya zavtra?
ಕ್ಷಮಿಸಿ, ನನಗೆ ಬೇರೆ ಕೆಲಸ ಇದೆ. На--а-ь, --вже-щ--ь -а-ла--в-----з-----у--л-. Н_ ж____ я в__ щ___ з_________ / з___________ Н- ж-л-, я в-е щ-с- з-п-а-у-а- / з-п-а-у-а-а- --------------------------------------------- На жаль, я вже щось запланував / запланувала. 0
Na zh------a-v-h---hcho-- -ap-a----- - za----u--la. N_ z_____ y_ v___ s______ z_________ / z___________ N- z-a-ʹ- y- v-h- s-c-o-ʹ z-p-a-u-a- / z-p-a-u-a-a- --------------------------------------------------- Na zhalʹ, ya vzhe shchosʹ zaplanuvav / zaplanuvala.
ಹೋಗಿ ಬರುತ್ತೇನೆ. Б--айт-! Б_______ Б-в-й-е- -------- Бувайте! 0
Buva-̆t-! B_______ B-v-y-t-! --------- Buvay̆te!
ಮತ್ತೆ ಕಾಣುವ. Д- п--а-ен--! Д_ п_________ Д- п-б-ч-н-я- ------------- До побачення! 0
D--p---ch-nn-a! D_ p___________ D- p-b-c-e-n-a- --------------- Do pobachennya!
ಇಷ್ಟರಲ್ಲೇ ಭೇಟಿ ಮಾಡೋಣ. До-зустр-ч-! Д_ з________ Д- з-с-р-ч-! ------------ До зустрічі! 0
D--z-s-ri-h-! D_ z_________ D- z-s-r-c-i- ------------- Do zustrichi!

ಅಕ್ಷರಮಾಲೆ.

ಭಾಷೆಗಳ ಮೂಲಕ ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತೇವೆ. ನಾವು ಏನನ್ನು ಯೋಚಿಸುತ್ತೇವೆ ಅಥವಾ ಅನುಭವಿಸುತ್ತೇವೆ ಎಂಬುದನ್ನು ಬೇರೆಯವರಿಗೆ ಹೇಳುತ್ತೇವೆ. ಬರವಣಿಗೆಯ ಕರ್ತವ್ಯ ಕೂಡ ಇದೇನೆ. ಹೆಚ್ಚಿನ ಭಾಷೆಗಳು ಒಂದು ಲಿಪಿಯನ್ನು ಹೊಂದಿರುತ್ತವೆ. ಲಿಪಿಗಳು ಚಿಹ್ನೆಗಳನ್ನು ಹೊಂದಿರುತ್ತವೆ. ಈ ಚಿನ್ಹೆಗಳು ಬೇರೆ ಬೇರೆ ತರಹ ಕಾಣಿಸಬಹುದು. ಬಹಳಷ್ಟು ಲಿಪಿಗಳು ಅಕ್ಷರಗಳನ್ನು ಹೊಂದಿರುತ್ತವೆ. ಈ ಲಿಪಿಗಳನ್ನು ಅಕ್ಷರಮಾಲೆ ಎಂದು ಕರೆಯುತ್ತಾರೆ. ಅಕ್ಷರಮಾಲೆ ವಿಶಿಷ್ಟವಾಗಿ ಜೋಡಿಸಿದ ರೇಖಾಚಿತ್ರ ಚಿಹ್ನೆಗಳ ಸಮುದಾಯ . ಈ ಚಿಹ್ನೆಗಳನ್ನು ನಿರ್ದಿಷ್ಟ ಕ್ರಮಾನುಸಾರ ಪದಗಳಾಗಿ ಜೋಡಿಸುತ್ತಾರೆ. ಪ್ರತಿ ಚಿಹ್ನೆಗೂ ಒಂದು ನಿಖರವಾದ ಉಚ್ಚಾರಣೆ ಇರುತ್ತದೆ. ಅಲ್ಫಾಬೇಟ್ ಎಂಬ ಪದ ಗ್ರೀಕ್ ಭಾಷೆಯಿಂದ ಬಂದಿದೆ. ಆ ಭಾಷೆಯಲ್ಲಿ ಮೊದಲ ಎರಡು ಅಕ್ಷರಗಳು ಆಲ್ಫ ಮತ್ತು ಬೀಟ. ಭೂತಕಾಲದಲ್ಲಿ ವಿವಿಧವಾದ ಹೆಚ್ಚಿನ ಸಂಖ್ಯೆಯ ಅಕ್ಷರಗಳಿದ್ದವು. ಮೂರು ಸಾವಿರ ವರ್ಷಗಳಿಗೂ ಹಿಂದೆಯೆ ಲಿಪಿಚಿಹ್ನೆಗಳನ್ನು ಜನರು ಬಳಸುತ್ತಿದ್ದರು. ಮುಂಚೆ ಲಿಪಿ ಚಿಹ್ನೆಗಳು ಮಾಂತ್ರಿಕ ಚಿಹ್ನೆಗಳಾಗಿದ್ದವು. ಕೇವಲ ಕೆಲವೇ ಜನರಿಗೆ ಅವುಗಳ ಅರ್ಥ ತಿಳಿದಿತ್ತು. ನಂತರ ಈ ಚಿಹ್ನೆಗಳು ತಮ್ಮ ನಿಗೂಢ ಅರ್ಥಗಳನ್ನು ಕಳೆದುಕೊಂಡವು. ಅಕ್ಷರಗಳಿಗೆ ಈಗ ಯಾವುದೇ ಅಂತರಾರ್ಥವಿಲ್ಲ. ಕೇವಲ ಬೇರೆ ಅಕ್ಷರಗಳೊಡನೆ ಜೋಡಿಸಿದಾಗ ಅವುಗಳು ಅರ್ಥವನ್ನು ನೀಡುತ್ತವೆ. ಲಿಪಿಗಳು,ಉದಾಹರಣೆಗೆ ಚೀನಾ ಭಾಷೆಯಲ್ಲಿ, ಇವು ಬೇರೆ ರೀತಿಯಲ್ಲಿ ಕೆಲಸ ಮಾಡುತ್ತವೆ. ಅವು ಚಿತ್ರಗಳನ್ನು ಹೋಲುತ್ತವೆ, ಹಾಗೂ ಅದು ಏನನ್ನು ನಿರೂಪಿಸುತ್ತದೊ ಅದನ್ನೆ ಪ್ರತಿಪಾದಿಸುತ್ತದೆ. ನಾವು ಬರೆಯುವಾಗ ನಮ್ಮ ಆಲೋಚನೆಗಳನ್ನು ಸಂಕೇತಗಳನ್ನಾಗಿ ಪರಿವರ್ತಿಸುತ್ತೇವೆ. ನಮ್ಮ ತಿಳಿವಳಿಕೆಗಳನ್ನು ಚಿಹ್ನೆಗಳ ಮೂಲಕ ಸ್ಥಿರಪಡಿಸುತ್ತೇವೆ. ನಮ್ಮ ಮಿದುಳು ಅಕ್ಷರಗಳನ್ನು ವಿಸಂಕೇತಿಸಲು ಕಲಿತುಕೊಂಡಿದೆ. ಚಿಹ್ನೆಗಳು ಪದಗಳಾಗುತ್ತವೆ, ಪದಗಳು ವಿಚಾರಗಳಾಗುತ್ತವೆ. ಹಾಗಾಗಿ ಪಠ್ಯಗಳು ಸಾವಿರಾರು ವರ್ಷಉಳಿಯುತ್ತವೆ. ಮತ್ತು ಇನ್ನೂ ಅರ್ಥವಾಗುತ್ತಾ ಇರುತ್ತವೆ.