ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   ka ავარია

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

39 [ოცდაცხრამეტი]

39 [otsdatskhramet\'i]

ავარია

[avaria]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? ს-დ----ს---ხლ-ესი --ნ-ინ--ს------ ს-დ-ური? ს__ ა___ უ_______ ბ______________ ს_______ ს-დ ა-ი- უ-ხ-ო-ს- ბ-ნ-ი-გ-ს-მ-რ-ი ს-დ-უ-ი- ------------------------------------------ სად არის უახლოესი ბენზინგასამართი სადგური? 0
s-- -r-- -akh--es- --n-in-as-m-r-- -a-----? s__ a___ u________ b______________ s_______ s-d a-i- u-k-l-e-i b-n-i-g-s-m-r-i s-d-u-i- ------------------------------------------- sad aris uakhloesi benzingasamarti sadguri?
ನನ್ನ ವಾಹನದ ಟೈರ್ ತೂತಾಗಿದೆ. ს-ბუ-ა-ი--ამ---ა. ს_______ დ_______ ს-ბ-რ-ვ- დ-მ-შ-ა- ----------------- საბურავი დამეშვა. 0
sa-u---i-dameshv-. s_______ d________ s-b-r-v- d-m-s-v-. ------------------ saburavi dameshva.
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? შე--ძ-ი-თ ს-ბ-რა-ი გ-მ-ცვა--თ? შ________ ს_______ გ__________ შ-გ-ძ-ი-თ ს-ბ-რ-ვ- გ-მ-ც-ა-ო-? ------------------------------ შეგიძლიათ საბურავი გამოცვალოთ? 0
sh-g-d-l----sabur----ga-ot-v---t? s__________ s_______ g___________ s-e-i-z-i-t s-b-r-v- g-m-t-v-l-t- --------------------------------- shegidzliat saburavi gamotsvalot?
ನನಗೆ ಎರಡು ಲೀಟರ್ ಡೀಸೆಲ್ ಬೇಕು. მჭირ--ბ--რამდ-ნ--ე-ლ-ტრი-დ-ზ-ლი. მ_______ რ________ ლ____ დ______ მ-ი-დ-ბ- რ-მ-ე-ი-ე ლ-ტ-ი დ-ზ-ლ-. -------------------------------- მჭირდება რამდენიმე ლიტრი დიზელი. 0
m--'--deb- -a--eni-e lit'ri-dize-i. m_________ r________ l_____ d______ m-h-i-d-b- r-m-e-i-e l-t-r- d-z-l-. ----------------------------------- mch'irdeba ramdenime lit'ri dizeli.
ನನ್ನಲ್ಲಿ ಪೆಟ್ರೋಲ್ ಇಲ್ಲ. ბ--ზ-ნ--აღ-რ მ-ქვ-. ბ______ ა___ მ_____ ბ-ნ-ი-ი ა-ა- მ-ქ-ს- ------------------- ბენზინი აღარ მაქვს. 0
be-zini--g--r--a--s. b______ a____ m_____ b-n-i-i a-h-r m-k-s- -------------------- benzini aghar makvs.
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? გ-ქ-- ------რ-----ა-ი---ი? გ____ ს_________ კ________ გ-ქ-თ ს-თ-დ-რ-გ- კ-ნ-ს-რ-? -------------------------- გაქვთ სათადარიგო კანისტრი? 0
ga------ta-------k-a---t-r-? g____ s_________ k__________ g-k-t s-t-d-r-g- k-a-i-t-r-? ---------------------------- gakvt satadarigo k'anist'ri?
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? სა---ნ შე-ძლე---დავ-ე-ო? ს_____ შ_______ დ_______ ს-ი-ა- შ-ი-ლ-ბ- დ-ვ-ე-ო- ------------------------ საიდან შეიძლება დავრეკო? 0
sa--a- sh-idzl--a-d---e--o? s_____ s_________ d________ s-i-a- s-e-d-l-b- d-v-e-'-? --------------------------- saidan sheidzleba davrek'o?
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. ე---უატორ--მ-------. ე_________ მ________ ე-ა-უ-ტ-რ- მ-ი-დ-ბ-. -------------------- ევაკუატორი მჭირდება. 0
ev--'-a-'-ri-mch'i--eb-. e___________ m__________ e-a-'-a-'-r- m-h-i-d-b-. ------------------------ evak'uat'ori mch'irdeba.
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. ვუ-კ-ნ-ზა-ია--ვე---. ვ____________ ვ_____ ვ-ლ-ა-ი-ა-ი-ს ვ-ძ-ბ- -------------------- ვულკანიზაციას ვეძებ. 0
v--k--niza-s------dz--. v______________ v______ v-l-'-n-z-t-i-s v-d-e-. ----------------------- vulk'anizatsias vedzeb.
ಇಲ್ಲಿ ಒಂದು ಅಪಘಾತ ಸಂಭವಿಸಿದೆ. ა----ა-მო---. ა_____ მ_____ ა-ა-ი- მ-ხ-ა- ------------- ავარია მოხდა. 0
a-a----m-kh--. a_____ m______ a-a-i- m-k-d-. -------------- avaria mokhda.
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? სად-არის-უ-ხლოესი --ლ-ფონი? ს__ ა___ უ_______ ტ________ ს-დ ა-ი- უ-ხ-ო-ს- ტ-ლ-ფ-ნ-? --------------------------- სად არის უახლოესი ტელეფონი? 0
sa- --i- -akh---s- -'e-----i? s__ a___ u________ t_________ s-d a-i- u-k-l-e-i t-e-e-o-i- ----------------------------- sad aris uakhloesi t'eleponi?
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? თან--ომ-ა- გა----მობ-ლ-რ--ტ-ლე-ონი? თ__ ხ__ ა_ გ____ მ_______ ტ________ თ-ნ ხ-მ ა- გ-ქ-თ მ-ბ-ლ-რ- ტ-ლ-ფ-ნ-? ----------------------------------- თან ხომ არ გაქვთ მობილური ტელეფონი? 0
tan -h-- ar ga-v- mo--lur- -'e-e-o--? t__ k___ a_ g____ m_______ t_________ t-n k-o- a- g-k-t m-b-l-r- t-e-e-o-i- ------------------------------------- tan khom ar gakvt mobiluri t'eleponi?
ನಮಗೆ ಸಹಾಯ ಬೇಕು. ჩ-ე- -ახ---ე-- -ვ------ა. ჩ___ დ________ გ_________ ჩ-ე- დ-ხ-ა-ე-ა გ-ჭ-რ-ე-ა- ------------------------- ჩვენ დახმარება გვჭირდება. 0
c--en--a--m-r--a g-c-'ir-e-a. c____ d_________ g___________ c-v-n d-k-m-r-b- g-c-'-r-e-a- ----------------------------- chven dakhmareba gvch'irdeba.
ಒಬ್ಬ ವೈದ್ಯರನ್ನು ಕರೆಯಿರಿ. გ-მო-ძა-ე- ექ-მი! გ_________ ე_____ გ-მ-ი-ა-ე- ე-ი-ი- ----------------- გამოიძახეთ ექიმი! 0
g--o-dzak-et-e----! g___________ e_____ g-m-i-z-k-e- e-i-i- ------------------- gamoidzakhet ekimi!
ಪೋಲಿಸರನ್ನು ಕರೆಯಿರಿ. გ-მო-ძ--ე- პოლი---! გ_________ პ_______ გ-მ-ი-ა-ე- პ-ლ-ც-ა- ------------------- გამოიძახეთ პოლიცია! 0
g--o-d--k-e---'oli--i-! g___________ p_________ g-m-i-z-k-e- p-o-i-s-a- ----------------------- gamoidzakhet p'olitsia!
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. თ-ვენ- საბ--ე-ი- -უ შე-ძ--ბა. თ_____ ს________ თ_ შ________ თ-ვ-ნ- ს-ბ-თ-ბ-, თ- შ-ი-ლ-ბ-. ----------------------------- თქვენი საბუთები, თუ შეიძლება. 0
t-v-n- sab-t-b-, t------------. t_____ s________ t_ s__________ t-v-n- s-b-t-b-, t- s-e-d-l-b-. ------------------------------- tkveni sabutebi, tu sheidzleba.
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. თ--ე-- -არ-ვის მო---ბა- -უ ---ძ--ბა. თ_____ მ______ მ_______ თ_ შ________ თ-ვ-ნ- მ-რ-ვ-ს მ-წ-ო-ა- თ- შ-ი-ლ-ბ-. ------------------------------------ თქვენი მართვის მოწმობა, თუ შეიძლება. 0
tk-e-- ----vis ----'m-ba,--- sheid-leba. t_____ m______ m_________ t_ s__________ t-v-n- m-r-v-s m-t-'-o-a- t- s-e-d-l-b-. ---------------------------------------- tkveni martvis mots'moba, tu sheidzleba.
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. თ--ენ-----ვი--ო--ვტ--ობილ-ს -ო-მო----თუ შეი-----. თ_____ ს_______ ა__________ მ_______ თ_ შ________ თ-ვ-ნ- ს-ტ-ი-თ- ა-ტ-მ-ბ-ლ-ს მ-წ-ო-ა- თ- შ-ი-ლ-ბ-. ------------------------------------------------- თქვენი სატვირთო ავტომობილის მოწმობა, თუ შეიძლება. 0
tk------at-vi---------m---li--mot--m---, tu ---i-z--b-. t_____ s________ a___________ m_________ t_ s__________ t-v-n- s-t-v-r-o a-t-o-o-i-i- m-t-'-o-a- t- s-e-d-l-b-. ------------------------------------------------------- tkveni sat'virto avt'omobilis mots'moba, tu sheidzleba.

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.