ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   uk Автопригоди

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

39 [тридцять дев’ять]

39 [trydtsyatʹ devʺyatʹ]

Автопригоди

Avtopryhody

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? Де н--б-иж-а-бе-з-к-ло-к-? Д_ н________ б____________ Д- н-й-л-ж-а б-н-о-о-о-к-? -------------------------- Де найближча бензоколонка? 0
D- na-̆bl--hc-- -enz-k-l----? D_ n__________ b____________ D- n-y-b-y-h-h- b-n-o-o-o-k-? ----------------------------- De nay̆blyzhcha benzokolonka?
ನನ್ನ ವಾಹನದ ಟೈರ್ ತೂತಾಗಿದೆ. В ---е---об--е----есо. В м___ п______ к______ В м-н- п-о-и-е к-л-с-. ---------------------- В мене пробите колесо. 0
V -----prob-te ------. V m___ p______ k______ V m-n- p-o-y-e k-l-s-. ---------------------- V mene probyte koleso.
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? Чи мо-е-- -- -о--нят- --л--о? Ч_ м_____ В_ п_______ к______ Ч- м-ж-т- В- п-м-н-т- к-л-с-? ----------------------------- Чи можете Ви поміняти колесо? 0
Chy----het-------m-n---y koleso? C__ m______ V_ p________ k______ C-y m-z-e-e V- p-m-n-a-y k-l-s-? -------------------------------- Chy mozhete Vy pominyaty koleso?
ನನಗೆ ಎರಡು ಲೀಟರ್ ಡೀಸೆಲ್ ಬೇಕು. Мені -------- к----- -і--і- -изе-ь--г- пал-н-г-. М___ п_______ к_____ л_____ д_________ п________ М-н- п-т-і-н- к-л-к- л-т-і- д-з-л-н-г- п-л-н-г-. ------------------------------------------------ Мені потрібні кілька літрів дизельного пального. 0
M--i-p-t-ib---ki-ʹka l---i-----elʹno-- p----o--. M___ p_______ k_____ l_____ d_________ p________ M-n- p-t-i-n- k-l-k- l-t-i- d-z-l-n-h- p-l-n-h-. ------------------------------------------------ Meni potribni kilʹka litriv dyzelʹnoho palʹnoho.
ನನ್ನಲ್ಲಿ ಪೆಟ್ರೋಲ್ ಇಲ್ಲ. В -----з---н---ос- ---ьне. В м___ з__________ п______ В м-н- з-к-н-и-о-ь п-л-н-. -------------------------- В мене закінчилось пальне. 0
V---n------nc---o-ʹ--al--e. V m___ z___________ p______ V m-n- z-k-n-h-l-s- p-l-n-. --------------------------- V mene zakinchylosʹ palʹne.
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? Чи М------и-з-----у-к----т--? Ч_ М____ в_ з______ к________ Ч- М-є-е в- з-п-с-у к-н-с-р-? ----------------------------- Чи Маєте ви запасну каністру? 0
Ch--Ma-ete -y z----nu-ka-is-r-? C__ M_____ v_ z______ k________ C-y M-y-t- v- z-p-s-u k-n-s-r-? ------------------------------- Chy Mayete vy zapasnu kanistru?
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? Зві--- я---------ел-фон--ати? З_____ я м___ з______________ З-і-к- я м-ж- з-т-л-ф-н-в-т-? ----------------------------- Звідки я можу зателефонувати? 0
Z-i-ky ya -ozh- z--e--fo---at-? Z_____ y_ m____ z______________ Z-i-k- y- m-z-u z-t-l-f-n-v-t-? ------------------------------- Zvidky ya mozhu zatelefonuvaty?
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. М--і-пот---н- ---с--н--служб-. М___ п_______ б_______ с______ М-н- п-т-і-н- б-к-и-н- с-у-б-. ------------------------------ Мені потрібна буксирна служба. 0
Men- potri-n- ---s--n--s-uzhba. M___ p_______ b_______ s_______ M-n- p-t-i-n- b-k-y-n- s-u-h-a- ------------------------------- Meni potribna buksyrna sluzhba.
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. Я --к-- а-тос-рв-с. Я ш____ а__________ Я ш-к-ю а-т-с-р-і-. ------------------- Я шукаю автосервіс. 0
Y- sh----u avto-e-vi-. Y_ s______ a__________ Y- s-u-a-u a-t-s-r-i-. ---------------------- YA shukayu avtoservis.
ಇಲ್ಲಿ ಒಂದು ಅಪಘಾತ ಸಂಭವಿಸಿದೆ. Ту- -рап-лас- ав--ія. Т__ т________ а______ Т-т т-а-и-а-я а-а-і-. --------------------- Тут трапилася аварія. 0
Tut--ra---a--- avari-a. T__ t_________ a_______ T-t t-a-y-a-y- a-a-i-a- ----------------------- Tut trapylasya avariya.
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? Де-є-найбл-жч-й -еле-он? Д_ є н_________ т_______ Д- є н-й-л-ж-и- т-л-ф-н- ------------------------ Де є найближчий телефон? 0
De--e-na-̆-ly----yy̆--e-ef--? D_ y_ n___________ t_______ D- y- n-y-b-y-h-h-y- t-l-f-n- ----------------------------- De ye nay̆blyzhchyy̆ telefon?
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? Ма-т- пр- собі--о-іл--и--тел--он? М____ п__ с___ м________ т_______ М-є-е п-и с-б- м-б-л-н-й т-л-ф-н- --------------------------------- Маєте при собі мобільний телефон? 0
M---t- --y -o-- -o-i-ʹny-- -e---o-? M_____ p__ s___ m________ t_______ M-y-t- p-y s-b- m-b-l-n-y- t-l-f-n- ----------------------------------- Mayete pry sobi mobilʹnyy̆ telefon?
ನಮಗೆ ಸಹಾಯ ಬೇಕು. Н----о----на--о-омог-. Н__ п_______ д________ Н-м п-т-і-н- д-п-м-г-. ---------------------- Нам потрібна допомога. 0
N---p----b---dopom--a. N__ p_______ d________ N-m p-t-i-n- d-p-m-h-. ---------------------- Nam potribna dopomoha.
ಒಬ್ಬ ವೈದ್ಯರನ್ನು ಕರೆಯಿರಿ. В-к--чте л-к-ря! В_______ л______ В-к-и-т- л-к-р-! ---------------- Викличте лікаря! 0
V--l-c-te l-k---a! V________ l_______ V-k-y-h-e l-k-r-a- ------------------ Vyklychte likarya!
ಪೋಲಿಸರನ್ನು ಕರೆಯಿರಿ. В----ч-е----і---! В_______ м_______ В-к-и-т- м-л-ц-ю- ----------------- Викличте міліцію! 0
V-----ht- ----ts-yu! V________ m_________ V-k-y-h-e m-l-t-i-u- -------------------- Vyklychte militsiyu!
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. Ва-- -ок-мен-и- --д---а-ка. В___ д_________ б__________ В-ш- д-к-м-н-и- б-д---а-к-. --------------------------- Ваші документи, будь-ласка. 0
V-s------um-nty,----ʹ--aska. V____ d_________ b__________ V-s-i d-k-m-n-y- b-d---a-k-. ---------------------------- Vashi dokumenty, budʹ-laska.
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. Ва-і-п----, бу----а--а. В___ п_____ б__________ В-ш- п-а-а- б-д---а-к-. ----------------------- Ваші права, будь-ласка. 0
V--hi-pr---,--ud--las-a. V____ p_____ b__________ V-s-i p-a-a- b-d---a-k-. ------------------------ Vashi prava, budʹ-laska.
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. Ва- т--п--пор-, бу-ь------. В__ т__________ б__________ В-ш т-х-а-п-р-, б-д---а-к-. --------------------------- Ваш техпаспорт, будь-ласка. 0
V-s--te--pa--o-t- --dʹ-l---a. V___ t___________ b__________ V-s- t-k-p-s-o-t- b-d---a-k-. ----------------------------- Vash tekhpasport, budʹ-laska.

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.