ಪದಗುಚ್ಛ ಪುಸ್ತಕ

kn ನಗರದರ್ಶನ   »   he ‫סיור בעיר‬

೪೨ [ನಲವತ್ತೆರಡು]

ನಗರದರ್ಶನ

ನಗರದರ್ಶನ

‫42 [ארבעים ושתיים]‬

42 [arba\'im ushtaim]

‫סיור בעיר‬

[siur ba'ir]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಭಾನುವಾರದಂದು ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿರುತ್ತವೆಯೆ? ‫-אם -ש-ק-פ-ו--בימ----שון-‬ ‫___ ה___ פ___ ב___ ר______ ‫-א- ה-ו- פ-ו- ב-מ- ר-ש-ן-‬ --------------------------- ‫האם השוק פתוח בימי ראשון?‬ 0
h--im h-shuq--at-a- b-me- ----ho-? h____ h_____ p_____ b____ r_______ h-'-m h-s-u- p-t-a- b-m-y r-'-h-n- ---------------------------------- ha'im hashuq patuax bimey ri'shon?
ಸೋಮವಾರದಂದು ಉತ್ಸವ ತೆರೆದಿರುತ್ತದೆಯೆ? ‫ה-- ה---ד -תוח -י-י ש--?‬ ‫___ ה____ פ___ ב___ ש____ ‫-א- ה-ר-ד פ-ו- ב-מ- ש-י-‬ -------------------------- ‫האם היריד פתוח בימי שני?‬ 0
ha'-- h----i---a--a---i-e- ----i? h____ h______ p_____ b____ s_____ h-'-m h-y-r-d p-t-a- b-m-y s-e-i- --------------------------------- ha'im hayarid patuax bimey sheni?
ಮಂಗಳವಾರದಂದು ವಸ್ತು ಪ್ರದರ್ಶನ ತೆರೆದಿರುತ್ತದೆಯೆ? ‫--- ---רו-- פ---- ב-מ--שלישי?‬ ‫___ ה______ פ____ ב___ ש______ ‫-א- ה-ע-ו-ה פ-ו-ה ב-מ- ש-י-י-‬ ------------------------------- ‫האם התערוכה פתוחה בימי שלישי?‬ 0
h--im -a-a'a--k-----t--a- b-m---sh-i-hi? h____ h___________ p_____ b____ s_______ h-'-m h-t-'-r-k-a- p-u-a- b-m-y s-l-s-i- ---------------------------------------- ha'im hata'arukhah ptuxah bimey shlishi?
ಮೃಗಾಲಯ ಬುಧವಾರದಂದು ತೆರೆದಿರುತ್ತದೆಯೆ? ‫ה-ם ג- ה---- -ת-ח-ב-מי --יע--‬ ‫___ ג_ ה____ פ___ ב___ ר______ ‫-א- ג- ה-י-ת פ-ו- ב-מ- ר-י-י-‬ ------------------------------- ‫האם גן החיות פתוח בימי רביעי?‬ 0
h---- gan-ha--yo--p-tua--b--e--revi--? h____ g__ h______ p_____ b____ r______ h-'-m g-n h-x-y-t p-t-a- b-m-y r-v-'-? -------------------------------------- ha'im gan haxayot patuax bimey revi'i?
ವಸ್ತುಸಂಗ್ರಹಾಲಯ ಗುರುವಾರದಂದು ತೆರೆದಿರುತ್ತದೆಯೆ? ‫-אם -מו-י------וח ב--- חמ----‬ ‫___ ה_______ פ___ ב___ ח______ ‫-א- ה-ו-י-ו- פ-ו- ב-מ- ח-י-י-‬ ------------------------------- ‫האם המוזיאון פתוח בימי חמישי?‬ 0
ha-im h-mu-e-'-- --t--- bim---xa-i--i? h____ h_________ p_____ b____ x_______ h-'-m h-m-z-y-o- p-t-a- b-m-y x-m-s-i- -------------------------------------- ha'im hamuzey'on patuax bimey xamishi?
ಶುಕ್ರವಾರದಂದು ಚಿತ್ರಶಾಲೆ ತೆರೆದಿರುತ್ತದೆಯೆ? ‫-א- ה--ר-- ---ח--בימ----שי-‬ ‫___ ה_____ פ____ ב___ ש_____ ‫-א- ה-ל-י- פ-ו-ה ב-מ- ש-ש-?- ----------------------------- ‫האם הגלריה פתוחה בימי שישי?‬ 0
ha'-m hag--e---h---uxah b-m---s--sh-? h____ h_________ p_____ b____ s______ h-'-m h-g-l-r-a- p-u-a- b-m-y s-i-h-? ------------------------------------- ha'im hagaleriah ptuxah bimey shishi?
ಇಲ್ಲಿ ಛಾಯಚಿತ್ರ ತೆಗೆಯಬಹುದೆ? ‫מו-ר-ל-ל-?‬ ‫____ ל_____ ‫-ו-ר ל-ל-?- ------------ ‫מותר לצלם?‬ 0
mut-r---tsa--m? m____ l________ m-t-r l-t-a-e-? --------------- mutar letsalem?
ಪ್ರವೇಶಶುಲ್ಕ ಕೊಡಬೇಕೆ? ‫הא- -כ---ה --של-ם?‬ ‫___ ה_____ ב_______ ‫-א- ה-נ-ס- ב-ש-ו-?- -------------------- ‫האם הכניסה בתשלום?‬ 0
ha-i- -akn-s-------sh-um? h____ h_______ b_________ h-'-m h-k-i-a- b-t-s-l-m- ------------------------- ha'im haknisah betashlum?
ಪ್ರವೇಶಶುಲ್ಕ ಎಷ್ಟು? ‫כ-ה--ו-ה-ה-ני--?‬ ‫___ ע___ ה_______ ‫-מ- ע-ל- ה-נ-ס-?- ------------------ ‫כמה עולה הכניסה?‬ 0
ka-ah o--h-h--n---h? k____ o___ h________ k-m-h o-a- h-k-i-a-? -------------------- kamah olah haknisah?
ಗುಂಪಿನಲ್ಲಿ ಬಂದರೆ ರಿಯಾಯತಿ ದೊರೆಯುತ್ತದೆಯೆ? ‫י--הנ-ה -ק-וצ--?‬ ‫__ ה___ ל________ ‫-ש ה-ח- ל-ב-צ-ת-‬ ------------------ ‫יש הנחה לקבוצות?‬ 0
y-s---a---ah-l-qv--s-t? y___ h______ l_________ y-s- h-n-x-h l-q-u-s-t- ----------------------- yesh hanaxah l'qvutsot?
ಚಿಕ್ಕ ಮಕ್ಕಳಿಗೆ ರಿಯಾಯತಿ ದೊರೆಯುತ್ತದೆಯೆ? ‫יש-ה--ה--ילדי-?‬ ‫__ ה___ ל_______ ‫-ש ה-ח- ל-ל-י-?- ----------------- ‫יש הנחה לילדים?‬ 0
y-sh-h--a-a- -i'----m? y___ h______ l________ y-s- h-n-x-h l-'-a-i-? ---------------------- yesh hanaxah li'ladim?
ವಿದ್ಯಾರ್ಥಿಗಳಿಗೆ ರಿಯಾಯತಿ ದೊರೆಯುತ್ತದೆಯೆ? ‫יש-ה-ח-----ו-----?‬ ‫__ ה___ ל__________ ‫-ש ה-ח- ל-ט-ד-ט-ם-‬ -------------------- ‫יש הנחה לסטודנטים?‬ 0
y-----a-ax-h-l'-t-den-im? y___ h______ l___________ y-s- h-n-x-h l-s-u-e-t-m- ------------------------- yesh hanaxah l'studentim?
ಇದು ಯಾವ ಕಟ್ಟಡ? ‫למ------ -ב---ן----?‬ ‫___ מ___ ה_____ ה____ ‫-מ- מ-מ- ה-נ-י- ה-ה-‬ ---------------------- ‫למה משמש הבניין הזה?‬ 0
lemah---s-------habin-an haz--? l____ m________ h_______ h_____ l-m-h m-s-a-e-h h-b-n-a- h-z-h- ------------------------------- lemah meshamesh habinyan hazeh?
ಇದು ಎಷ್ಟು ಹಳೆಯ ಕಟ್ಟಡ? ‫--י ---ה---נ-ין?‬ ‫___ נ___ ה_______ ‫-ת- נ-נ- ה-נ-י-?- ------------------ ‫מתי נבנה הבניין?‬ 0
mat-- ni-n-h h----y--? m____ n_____ h________ m-t-y n-v-a- h-b-n-a-? ---------------------- matay nivnah habinyan?
ಈ ಕಟ್ಟಡವನ್ನು ಕಟ್ಟಿದವರು ಯಾರು? ‫-י-ב---את ה-----?‬ ‫__ ב__ א_ ה_______ ‫-י ב-ה א- ה-נ-י-?- ------------------- ‫מי בנה את הבניין?‬ 0
mi----ah et-h-----a-? m_ b____ e_ h________ m- b-n-h e- h-b-n-a-? --------------------- mi banah et habinyan?
ನನಗೆ ವಾಸ್ತು ಶಿಲ್ಪದಲ್ಲಿ ಆಸಕ್ತಿ ಇದೆ. ‫-ני -ת---ין ---ת ב--כ---טור--‬ ‫___ מ______ / נ_ ב____________ ‫-נ- מ-ע-י-ן / נ- ב-ר-י-ק-ו-ה-‬ ------------------------------- ‫אני מתעניין / נת בארכיטקטורה.‬ 0
a--------n--n--it'a-i-n-t -'a--hi--q--rah. a__ m____________________ b_______________ a-i m-t-a-i-n-m-t-a-i-n-t b-a-k-i-e-t-r-h- ------------------------------------------ ani mit'anien/mit'anienet b'arkhiteqturah.
ನನಗೆ ಕಲೆಯಲ್ಲಿ ಆಸಕ್ತಿ ಇದೆ. ‫אני-מ-ע-יין-/------מנ-ת-‬ ‫___ מ______ / נ_ ב_______ ‫-נ- מ-ע-י-ן / נ- ב-מ-ו-.- -------------------------- ‫אני מתעניין / נת באמנות.‬ 0
a-i m---a-i--/m-t'-n-e--t--'-ma---. a__ m____________________ b________ a-i m-t-a-i-n-m-t-a-i-n-t b-o-a-u-. ----------------------------------- ani mit'anien/mit'anienet b'omanut.
ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. ‫אנ--מ----ין - נ--בצ---.‬ ‫___ מ______ / נ_ ב______ ‫-נ- מ-ע-י-ן / נ- ב-י-ר-‬ ------------------------- ‫אני מתעניין / נת בציור.‬ 0
a-i-mi-'an-e-/-it'---e----b-t-i--. a__ m____________________ b_______ a-i m-t-a-i-n-m-t-a-i-n-t b-t-i-r- ---------------------------------- ani mit'anien/mit'anienet b'tsiur.

ಚುರುಕಾದ ಭಾಷೆಗಳು, ನಿಧಾನವಾದ ಭಾಷೆಗಳು.

ಪ್ರಪಂಚದಾದ್ಯಂತ ೬೦೦೦ಕ್ಕೂ ಹೆಚ್ಚು ಭಾಷೆಗಳಿವೆ. ಎಲ್ಲವೂ ಒಂದೆ ಕಾರ್ಯವನ್ನು ನೆರವೇರಿಸುತ್ತವೆ. ವಿಚಾರವಿನಿಮಯ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಈ ಕಾರ್ಯ ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ನೆರವೇರುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆಯು ತನ್ನದೆ ಆದ ನಿಯಮಗಳನ್ನು ಅನುಸರಿಸುತ್ತದೆ. ಮಾತನಾಡುವ ವೇಗವು ಸಹ ವಿಭಿನ್ನವಾಗಿರುತ್ತದೆ. ಈ ವಿಷಯವನ್ನು ಭಾಷಾವಿಜ್ಞಾನಿಗಳು ಅಧ್ಯಯನಗಳ ಮೂಲಕ ಸಾಬೀತುಗೊಳಿಸಿದ್ದಾರೆ. ಇದಕ್ಕಾಗಿ ಚಿಕ್ಕ ಪಠ್ಯಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಲಾಯಿತು. ಈ ಪಠ್ಯಗಳನ್ನು ಮಾತೃಭಾಷಿಗಳಿಂದ ಓದಿಸಲಾಯಿತು. ಫಲಿತಾಂಶ ಅಸಂದಿಗ್ಧವಾಗಿತ್ತು. ಜಾಪನೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳು ಅತಿ ವೇಗವಾದ ಭಾಷೆಗಳು. ಈ ಭಾಷೆಗಳಲ್ಲಿ ಒಂದು ಸೆಕೆಂಡಿಗೆ ಹೆಚ್ಚು ಕಡಿಮೆ ೮ ಉಚ್ಚರಾಂಶಗಳನ್ನು ಹೇಳಲಾಗುವುದು. ಚೀನೀಯರು ಗಮನೀಯವಾಗಿ ನಿಧಾನವಾಗಿ ಮಾತನಾಡುತ್ತಾರೆ. ಅವರು ಒಂದು ಸೆಕೆಂಡಿಗೆ ಸುಮಾರು ೫ ಉಚ್ಚರಾಂಶಗಳನ್ನು ಉಚ್ಚರಿಸುತ್ತಾರೆ. ವೇಗ ಪದಾಂಶಗಳ ಜಟಿಲತೆಯನ್ನು ಅವಲಂಬಿಸಿರುತ್ತದೆ. ಪದಾಂಶಗಳು ಎಷ್ಟು ಜಟಿಲವಾಗಿರುತ್ತದೊ ಮಾತನಾಡುವುದಕ್ಕೆ ಅಷ್ಟು ಹೆಚ್ಚು ಸಮಯ ಬೇಕಾಗುತ್ತದೆ. ಉದಾಹರಣೆಗೆ ಜರ್ಮನ್ ಭಾಷೆಯಲ್ಲಿ ಪ್ರತಿ ಉಚ್ಚಾರಾಂಶದಲ್ಲಿ ೩ ಶಬ್ಧಗಳು ಅಡಕವಾಗಿರುತ್ತವೆ. ಈ ಕಾರಣದಿಂದಾಗಿ ಅದನ್ನು ನಿಧಾನವಾಗಿ ಮಾತನಾಡಲಾಗುತ್ತದೆ/ ಬೇಗ ಮಾತನಾಡಿದ ಪಕ್ಷದಲ್ಲಿ ಹೆಚ್ಚು ಮಾಹಿತಿ ಯನ್ನು ನೀಡಲಾಯಿತು ಎಂದು ಅರ್ಥವಲ್ಲ. ನಿಜದಲ್ಲಿ ಅದಕ್ಕೆ ತದ್ವಿರುದ್ಧ! ವೇಗವಾಗಿ ಮಾತನಾಡಲ್ಪಡುವ ಉಚ್ಚಾರಾಂಶದಲ್ಲಿ ಕಡಿಮೆ ವಿಷಯಗಳು ಅಡಕವಾಗಿರುತ್ತವೆ. ಜಪಾನೀಯರು ಬೇಗ ಮಾತನಾಡಿದರೂ ಕೂಡ ಕಡಿಮೆ ವಿಷಯಗಳನ್ನು ತಿಳಿಸಿರುತ್ತಾರೆ. “ನಿಧಾನವಾದ” ಚೈನೀಸ್ ಕಡಿಮೆ ಪದಗಳಲ್ಲಿ ಹೆಚ್ಚು ವಿಷಯಗಳನ್ನು ಸಂವಹಿಸುತ್ತದೆ. ಆಂಗ್ಲ ಭಾಷೆಯ ಪದಾಂಶಗಳೂ ಸಹ ಜಾಸ್ತಿ ವಿಷಯಗಳನ್ನು ಹೊಂದಿರುತ್ತವೆ. ಆಶ್ಚರ್ಯಕರ ಎಂದರೆ ಸಂಶೋಧಿಸಿದ ಎಲ್ಲಾ ಭಾಷೆಗಳು ಸಮಾನ ದಕ್ಷತೆ ಹೊಂದಿವೆ. ಅದರ ಅರ್ಥ,ಯಾರು ನಿಧಾನವಾಗಿ ಮಾತನಾಡುತ್ತಾರೊ,ಅವರು ಹೆಚ್ಚು ಮಾಹಿತಿ ನೀಡುತ್ತಾರೆ. ಯಾರು ವೇಗವಾಗಿ ಮಾತನಾಡುತ್ತಾರೊ, ಅವರಿಗೆ ಹೆಚ್ಚು ಪದಗಳ ಅವಶ್ಯಕತೆ ಇರುತ್ತದೆ. ಕೊನೆಯಲ್ಲಿ ಎಲ್ಲರೂ ಏಕಸಮಯದಲ್ಲಿ ಗುರಿಯನ್ನು ತಲುಪುತ್ತಾರೆ.