ಪದಗುಚ್ಛ ಪುಸ್ತಕ

kn ನಗರದರ್ಶನ   »   uk Екскурсія до міста

೪೨ [ನಲವತ್ತೆರಡು]

ನಗರದರ್ಶನ

ನಗರದರ್ಶನ

42 [сорок два]

42 [sorok dva]

Екскурсія до міста

Ekskursiya do mista

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಭಾನುವಾರದಂದು ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿರುತ್ತವೆಯೆ? Ч---і----т-й ---о- щ-не--лі? Ч_ в________ p____ щ________ Ч- в-д-р-т-й p-н-к щ-н-д-л-? ---------------------------- Чи відкритий pинок щонеділі? 0
Ch---i-------̆---nok -h---ne-il-? C__ v________ p____ s___________ C-y v-d-r-t-y- p-n-k s-c-o-e-i-i- --------------------------------- Chy vidkrytyy̆ pynok shchonedili?
ಸೋಮವಾರದಂದು ಉತ್ಸವ ತೆರೆದಿರುತ್ತದೆಯೆ? Ч-----к-ити- Ярм-р----о-он---л-а Ч_ в________ Я______ щ__________ Ч- в-д-р-т-й Я-м-р-к щ-п-н-д-л-а -------------------------------- Чи відкритий Ярмарок щопонеділка 0
Ch- v-d-r--y-̆------ro---h-hop--edi-ka C__ v________ Y_______ s_____________ C-y v-d-r-t-y- Y-r-a-o- s-c-o-o-e-i-k- -------------------------------------- Chy vidkrytyy̆ Yarmarok shchoponedilka
ಮಂಗಳವಾರದಂದು ವಸ್ತು ಪ್ರದರ್ಶನ ತೆರೆದಿರುತ್ತದೆಯೆ? Ч--ві-----а--ист-вка--о--в-і--а? Ч_ в_______ в_______ щ__________ Ч- в-д-р-т- в-с-а-к- щ-в-в-і-к-? -------------------------------- Чи відкрита виставка щовівтірка? 0
C-y --d--yt- vys-avk- -h--o--v-i-ka? C__ v_______ v_______ s_____________ C-y v-d-r-t- v-s-a-k- s-c-o-i-t-r-a- ------------------------------------ Chy vidkryta vystavka shchovivtirka?
ಮೃಗಾಲಯ ಬುಧವಾರದಂದು ತೆರೆದಿರುತ್ತದೆಯೆ? Чи----к--ти- -------------е--? Ч_ в________ з______ щ________ Ч- в-д-р-т-й з-о-а-к щ-с-р-д-? ------------------------------ Чи відкритий зоопарк щосереди? 0
Chy --dkr-t-y-----pa-- s--h-s----y? C__ v________ z______ s___________ C-y v-d-r-t-y- z-o-a-k s-c-o-e-e-y- ----------------------------------- Chy vidkrytyy̆ zoopark shchoseredy?
ವಸ್ತುಸಂಗ್ರಹಾಲಯ ಗುರುವಾರದಂದು ತೆರೆದಿರುತ್ತದೆಯೆ? Чи в----и----музей--о-етвер-а? Ч_ в________ м____ щ__________ Ч- в-д-р-т-й м-з-й щ-ч-т-е-г-? ------------------------------ Чи відкритий музей щочетверга? 0
C-y --d---t--̆-mu--y- sh-h--------h-? C__ v________ m____ s______________ C-y v-d-r-t-y- m-z-y- s-c-o-h-t-e-h-? ------------------------------------- Chy vidkrytyy̆ muzey̆ shchochetverha?
ಶುಕ್ರವಾರದಂದು ಚಿತ್ರಶಾಲೆ ತೆರೆದಿರುತ್ತದೆಯೆ? Чи-в---р--а---ле-е--щ---я-н--і? Ч_ в_______ г______ щ__________ Ч- в-д-р-т- г-л-р-я щ-п-я-н-ц-? ------------------------------- Чи відкрита галерея щоп’ятниці? 0
C-y-vi--r--- -a-e-e-- s--h-p'--t-ytsi? C__ v_______ h_______ s_______________ C-y v-d-r-t- h-l-r-y- s-c-o-'-a-n-t-i- -------------------------------------- Chy vidkryta halereya shchop'yatnytsi?
ಇಲ್ಲಿ ಛಾಯಚಿತ್ರ ತೆಗೆಯಬಹುದೆ? Ч- мо-на--ото-рафу--ти? Ч_ м____ ф_____________ Ч- м-ж-а ф-т-г-а-у-а-и- ----------------------- Чи можна фотографувати? 0
C-- --z-n---ot-h---uv-t-? C__ m_____ f_____________ C-y m-z-n- f-t-h-a-u-a-y- ------------------------- Chy mozhna fotohrafuvaty?
ಪ್ರವೇಶಶುಲ್ಕ ಕೊಡಬೇಕೆ? Чи -от-ібн- -л-т-ти--а вх-д? Ч_ п_______ п______ з_ в____ Ч- п-т-і-н- п-а-и-и з- в-і-? ---------------------------- Чи потрібно платити за вхід? 0
C-y --t--bn----aty-y-za-v-hid? C__ p_______ p______ z_ v_____ C-y p-t-i-n- p-a-y-y z- v-h-d- ------------------------------ Chy potribno platyty za vkhid?
ಪ್ರವೇಶಶುಲ್ಕ ಎಷ್ಟು? Скіль-и --ш-у- в-ід? С______ к_____ в____ С-і-ь-и к-ш-у- в-і-? -------------------- Скільки коштує вхід? 0
S---ʹk- ---ht-----k---? S______ k_______ v_____ S-i-ʹ-y k-s-t-y- v-h-d- ----------------------- Skilʹky koshtuye vkhid?
ಗುಂಪಿನಲ್ಲಿ ಬಂದರೆ ರಿಯಾಯತಿ ದೊರೆಯುತ್ತದೆಯೆ? Чи - з---ка--л- гр-п? Ч_ є з_____ д__ г____ Ч- є з-и-к- д-я г-у-? --------------------- Чи є знижка для груп? 0
C-y-y---n-zhk---l-- h--p? C__ y_ z______ d___ h____ C-y y- z-y-h-a d-y- h-u-? ------------------------- Chy ye znyzhka dlya hrup?
ಚಿಕ್ಕ ಮಕ್ಕಳಿಗೆ ರಿಯಾಯತಿ ದೊರೆಯುತ್ತದೆಯೆ? Ч- - з--ж-а-д-----т--? Ч_ є з_____ д__ д_____ Ч- є з-и-к- д-я д-т-й- ---------------------- Чи є знижка для дітей? 0
C---y---n-zh-- -l-a-dite--? C__ y_ z______ d___ d_____ C-y y- z-y-h-a d-y- d-t-y-? --------------------------- Chy ye znyzhka dlya ditey̆?
ವಿದ್ಯಾರ್ಥಿಗಳಿಗೆ ರಿಯಾಯತಿ ದೊರೆಯುತ್ತದೆಯೆ? Чи-є-зн-ж-а-дл- ----е--ів? Ч_ є з_____ д__ с_________ Ч- є з-и-к- д-я с-у-е-т-в- -------------------------- Чи є знижка для студентів? 0
Ch---- znyz-ka---y- st-------? C__ y_ z______ d___ s_________ C-y y- z-y-h-a d-y- s-u-e-t-v- ------------------------------ Chy ye znyzhka dlya studentiv?
ಇದು ಯಾವ ಕಟ್ಟಡ? Що-ц- ---буд-в--? Щ_ ц_ з_ б_______ Щ- ц- з- б-д-в-я- ----------------- Що це за будівля? 0
Sh--- tse za -u----ya? S____ t__ z_ b________ S-c-o t-e z- b-d-v-y-? ---------------------- Shcho tse za budivlya?
ಇದು ಎಷ್ಟು ಹಳೆಯ ಕಟ್ಟಡ? С-і-ьк- ----- --й-бу----і? С______ р____ ц__ б_______ С-і-ь-и р-к-в ц-й б-д-в-і- -------------------------- Скільки років цій будівлі? 0
S--lʹky-rok---tsiy̆ budi-l-? S______ r____ t___ b_______ S-i-ʹ-y r-k-v t-i-̆ b-d-v-i- ---------------------------- Skilʹky rokiv tsiy̆ budivli?
ಈ ಕಟ್ಟಡವನ್ನು ಕಟ್ಟಿದವರು ಯಾರು? Х-о-по--д-----ц- --д-вл-? Х__ п________ ц_ б_______ Х-о п-б-д-в-в ц- б-д-в-ю- ------------------------- Хто побудував цю будівлю? 0
Kh---pob-duv-----yu----iv--u? K___ p________ t___ b________ K-t- p-b-d-v-v t-y- b-d-v-y-? ----------------------------- Khto pobuduvav tsyu budivlyu?
ನನಗೆ ವಾಸ್ತು ಶಿಲ್ಪದಲ್ಲಿ ಆಸಕ್ತಿ ಇದೆ. Я -і--в--с--а-х---кту--ю. Я ц________ а____________ Я ц-к-в-ю-я а-х-т-к-у-о-. ------------------------- Я цікавлюся архітектурою. 0
Y--t---avl-us-a --k---ekt----u. Y_ t___________ a______________ Y- t-i-a-l-u-y- a-k-i-e-t-r-y-. ------------------------------- YA tsikavlyusya arkhitekturoyu.
ನನಗೆ ಕಲೆಯಲ್ಲಿ ಆಸಕ್ತಿ ಇದೆ. Я--і----юся --с--цт--м. Я ц________ м__________ Я ц-к-в-ю-я м-с-е-т-о-. ----------------------- Я цікавлюся мистецтвом. 0
YA t--k--lyu--a-my--e--tvom. Y_ t___________ m___________ Y- t-i-a-l-u-y- m-s-e-s-v-m- ---------------------------- YA tsikavlyusya mystetstvom.
ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. Я---к----с--живоп-со-. Я ц________ ж_________ Я ц-к-в-ю-я ж-в-п-с-м- ---------------------- Я цікавлюся живописом. 0
Y--tsik---y-s-a --yv-p-so-. Y_ t___________ z__________ Y- t-i-a-l-u-y- z-y-o-y-o-. --------------------------- YA tsikavlyusya zhyvopysom.

ಚುರುಕಾದ ಭಾಷೆಗಳು, ನಿಧಾನವಾದ ಭಾಷೆಗಳು.

ಪ್ರಪಂಚದಾದ್ಯಂತ ೬೦೦೦ಕ್ಕೂ ಹೆಚ್ಚು ಭಾಷೆಗಳಿವೆ. ಎಲ್ಲವೂ ಒಂದೆ ಕಾರ್ಯವನ್ನು ನೆರವೇರಿಸುತ್ತವೆ. ವಿಚಾರವಿನಿಮಯ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಈ ಕಾರ್ಯ ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ನೆರವೇರುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆಯು ತನ್ನದೆ ಆದ ನಿಯಮಗಳನ್ನು ಅನುಸರಿಸುತ್ತದೆ. ಮಾತನಾಡುವ ವೇಗವು ಸಹ ವಿಭಿನ್ನವಾಗಿರುತ್ತದೆ. ಈ ವಿಷಯವನ್ನು ಭಾಷಾವಿಜ್ಞಾನಿಗಳು ಅಧ್ಯಯನಗಳ ಮೂಲಕ ಸಾಬೀತುಗೊಳಿಸಿದ್ದಾರೆ. ಇದಕ್ಕಾಗಿ ಚಿಕ್ಕ ಪಠ್ಯಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಲಾಯಿತು. ಈ ಪಠ್ಯಗಳನ್ನು ಮಾತೃಭಾಷಿಗಳಿಂದ ಓದಿಸಲಾಯಿತು. ಫಲಿತಾಂಶ ಅಸಂದಿಗ್ಧವಾಗಿತ್ತು. ಜಾಪನೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳು ಅತಿ ವೇಗವಾದ ಭಾಷೆಗಳು. ಈ ಭಾಷೆಗಳಲ್ಲಿ ಒಂದು ಸೆಕೆಂಡಿಗೆ ಹೆಚ್ಚು ಕಡಿಮೆ ೮ ಉಚ್ಚರಾಂಶಗಳನ್ನು ಹೇಳಲಾಗುವುದು. ಚೀನೀಯರು ಗಮನೀಯವಾಗಿ ನಿಧಾನವಾಗಿ ಮಾತನಾಡುತ್ತಾರೆ. ಅವರು ಒಂದು ಸೆಕೆಂಡಿಗೆ ಸುಮಾರು ೫ ಉಚ್ಚರಾಂಶಗಳನ್ನು ಉಚ್ಚರಿಸುತ್ತಾರೆ. ವೇಗ ಪದಾಂಶಗಳ ಜಟಿಲತೆಯನ್ನು ಅವಲಂಬಿಸಿರುತ್ತದೆ. ಪದಾಂಶಗಳು ಎಷ್ಟು ಜಟಿಲವಾಗಿರುತ್ತದೊ ಮಾತನಾಡುವುದಕ್ಕೆ ಅಷ್ಟು ಹೆಚ್ಚು ಸಮಯ ಬೇಕಾಗುತ್ತದೆ. ಉದಾಹರಣೆಗೆ ಜರ್ಮನ್ ಭಾಷೆಯಲ್ಲಿ ಪ್ರತಿ ಉಚ್ಚಾರಾಂಶದಲ್ಲಿ ೩ ಶಬ್ಧಗಳು ಅಡಕವಾಗಿರುತ್ತವೆ. ಈ ಕಾರಣದಿಂದಾಗಿ ಅದನ್ನು ನಿಧಾನವಾಗಿ ಮಾತನಾಡಲಾಗುತ್ತದೆ/ ಬೇಗ ಮಾತನಾಡಿದ ಪಕ್ಷದಲ್ಲಿ ಹೆಚ್ಚು ಮಾಹಿತಿ ಯನ್ನು ನೀಡಲಾಯಿತು ಎಂದು ಅರ್ಥವಲ್ಲ. ನಿಜದಲ್ಲಿ ಅದಕ್ಕೆ ತದ್ವಿರುದ್ಧ! ವೇಗವಾಗಿ ಮಾತನಾಡಲ್ಪಡುವ ಉಚ್ಚಾರಾಂಶದಲ್ಲಿ ಕಡಿಮೆ ವಿಷಯಗಳು ಅಡಕವಾಗಿರುತ್ತವೆ. ಜಪಾನೀಯರು ಬೇಗ ಮಾತನಾಡಿದರೂ ಕೂಡ ಕಡಿಮೆ ವಿಷಯಗಳನ್ನು ತಿಳಿಸಿರುತ್ತಾರೆ. “ನಿಧಾನವಾದ” ಚೈನೀಸ್ ಕಡಿಮೆ ಪದಗಳಲ್ಲಿ ಹೆಚ್ಚು ವಿಷಯಗಳನ್ನು ಸಂವಹಿಸುತ್ತದೆ. ಆಂಗ್ಲ ಭಾಷೆಯ ಪದಾಂಶಗಳೂ ಸಹ ಜಾಸ್ತಿ ವಿಷಯಗಳನ್ನು ಹೊಂದಿರುತ್ತವೆ. ಆಶ್ಚರ್ಯಕರ ಎಂದರೆ ಸಂಶೋಧಿಸಿದ ಎಲ್ಲಾ ಭಾಷೆಗಳು ಸಮಾನ ದಕ್ಷತೆ ಹೊಂದಿವೆ. ಅದರ ಅರ್ಥ,ಯಾರು ನಿಧಾನವಾಗಿ ಮಾತನಾಡುತ್ತಾರೊ,ಅವರು ಹೆಚ್ಚು ಮಾಹಿತಿ ನೀಡುತ್ತಾರೆ. ಯಾರು ವೇಗವಾಗಿ ಮಾತನಾಡುತ್ತಾರೊ, ಅವರಿಗೆ ಹೆಚ್ಚು ಪದಗಳ ಅವಶ್ಯಕತೆ ಇರುತ್ತದೆ. ಕೊನೆಯಲ್ಲಿ ಎಲ್ಲರೂ ಏಕಸಮಯದಲ್ಲಿ ಗುರಿಯನ್ನು ತಲುಪುತ್ತಾರೆ.