ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   he ‫תחבורה ציבורית‬

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

‫36 [שלושים ושש]‬

36 [shloshim w\'shesh]

‫תחבורה ציבורית‬

[taxburah tsibureyt]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? ‫---ן-נמצ-- ---ת-האו-ובו-?‬ ‫____ נ____ ת___ ה_________ ‫-י-ן נ-צ-ת ת-נ- ה-ו-ו-ו-?- --------------------------- ‫היכן נמצאת תחנת האוטובוס?‬ 0
he--ha- ni--se't t-x--at -'-t---s? h______ n_______ t______ h________ h-y-h-n n-m-s-'- t-x-n-t h-o-o-u-? ---------------------------------- heykhan nimtse't taxanat h'otobus?
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? ‫-יזה א-טו--ס-נ-סע-ל-רכ--‬ ‫____ א______ נ___ ל______ ‫-י-ה א-ט-ב-ס נ-ס- ל-ר-ז-‬ -------------------------- ‫איזה אוטובוס נוסע למרכז?‬ 0
ey--- -'-to-u- -o-e'a-l-m--k--? e____ h_______ n_____ l________ e-z-h h-o-o-u- n-s-'- l-m-r-a-? ------------------------------- eyzeh h'otobus nose'a l'merkaz?
ನಾನು ಯಾವ ಬಸ್ ತೆಗೆದುಕೊಳ್ಳಬೇಕು? ‫א--------קח-?‬ ‫____ ק_ ל_____ ‫-י-ה ק- ל-ח-?- --------------- ‫איזה קו לקחת?‬ 0
e-zeh ----l'-a--t? e____ q__ l_______ e-z-h q-w l-q-x-t- ------------------ eyzeh qaw l'qaxat?
ನಾನು ಬಸ್ ಗಳನ್ನು ಬದಲಾಯಿಸಬೇಕೆ? ‫----צ--ך-/ ------ל---או--ב-ס-ם?‬ ‫___ צ___ / כ_ ל_____ א__________ ‫-נ- צ-י- / כ- ל-ח-י- א-ט-ב-ס-ם-‬ --------------------------------- ‫אני צריך / כה להחליף אוטובוסים?‬ 0
an- -sarik-----rikhah leh--li--o-o--sim? a__ t________________ l_______ o________ a-i t-a-i-h-t-a-i-h-h l-h-x-i- o-o-u-i-? ---------------------------------------- ani tsarikh/tsarikhah lehaxlif otobusim?
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? ‫ה-כן -נ---חליף /--- אוט-בו--‬ ‫____ א__ מ____ / פ_ א________ ‫-י-ן א-י מ-ל-ף / פ- א-ט-ב-ס-‬ ------------------------------ ‫היכן אני מחליף / פה אוטובוס?‬ 0
hey-han a---m-xl----ax---ah--tob--? h______ a__ m______________ o______ h-y-h-n a-i m-x-i-/-a-l-f-h o-o-u-? ----------------------------------- heykhan ani maxlif/maxlifah otobus?
ಒಂದು ಟಿಕೀಟಿಗೆ ಎಷ್ಟು ಬೆಲೆ? ‫כ-- עול-----י- נס---?‬ ‫___ ע___ כ____ נ______ ‫-מ- ע-ל- כ-ט-ס נ-י-ה-‬ ----------------------- ‫כמה עולה כרטיס נסיעה?‬ 0
ka--h oleh --r-is nes-'ah? k____ o___ k_____ n_______ k-m-h o-e- k-r-i- n-s-'-h- -------------------------- kamah oleh kartis nesi'ah?
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? ‫כ-ה--חנו- -ד ---כז?‬ ‫___ ת____ ע_ ל______ ‫-מ- ת-נ-ת ע- ל-ר-ז-‬ --------------------- ‫כמה תחנות עד למרכז?‬ 0
k---h--a-a------ la--r---? k____ t______ a_ l________ k-m-h t-x-n-t a- l-m-r-a-? -------------------------- kamah taxanot ad lamerkaz?
ನೀವು ಇಲ್ಲಿ ಇಳಿಯಬೇಕು. ‫---/ --צר---- --ל-דת כא--‬ ‫__ / ה צ___ / ה ל___ כ____ ‫-ת / ה צ-י- / ה ל-ד- כ-ן-‬ --------------------------- ‫את / ה צריך / ה לרדת כאן.‬ 0
a---/-t tsa-i---ts--kha----red-t-ka'-. a______ t_______________ l______ k____ a-a-/-t t-a-i-h-t-r-k-a- l-r-d-t k-'-. -------------------------------------- atah/at tsarikh/tsrikhah laredet ka'n.
ನೀವು ಹಿಂದುಗಡೆಯಿಂದ ಇಳಿಯಬೇಕು. ‫א- - - -ריך /-ה----ת ב--- ה--ו--ת-‬ ‫__ / ה צ___ / ה ל___ ב___ ה________ ‫-ת / ה צ-י- / ה ל-ד- ב-ל- ה-ח-ר-ת-‬ ------------------------------------ ‫את / ה צריך / ה לרדת בדלת האחורית.‬ 0
a-ah/at ---ri--/ts-ik-ah-l--ed-- bad---t-----x---t. a______ t_______________ l______ b______ h_________ a-a-/-t t-a-i-h-t-r-k-a- l-r-d-t b-d-l-t h-'-x-r-t- --------------------------------------------------- atah/at tsarikh/tsrikhah laredet badelet ha'axurit.
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. ‫ה-כב- ----ית--ב-- -ג--ה----ד-5---ו-.‬ ‫_____ ה_____ ה___ מ____ ב___ 5 ד_____ ‫-ר-ב- ה-ח-י- ה-א- מ-י-ה ב-ו- 5 ד-ו-.- -------------------------------------- ‫הרכבת התחתית הבאה מגיעה בעוד 5 דקות.‬ 0
h-ra------h-tax-i- ha----- ---i-ah b'---5---q--. h________ h_______ h______ m______ b___ 5 d_____ h-r-k-v-t h-t-x-i- h-b-'-h m-g-'-h b-o- 5 d-q-t- ------------------------------------------------ harakevet hataxtit haba'ah megi'ah b'od 5 daqot.
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. ‫--כ-- הח----ת --א- מ---ה---ו- -0 ד--ת.‬ ‫_____ ה______ ה___ מ____ ב___ 1_ ד_____ ‫-ר-ב- ה-ש-ל-ת ה-א- מ-י-ה ב-ו- 1- ד-ו-.- ---------------------------------------- ‫הרכבת החשמלית הבאה מגיעה בעוד 10 דקות.‬ 0
h-r-ke--t h---s--al----ab-'a- me--'-- b--- ---d-qot. h________ h__________ h______ m______ b___ 1_ d_____ h-r-k-v-t h-x-s-m-l-t h-b-'-h m-g-'-h b-o- 1- d-q-t- ---------------------------------------------------- harakevet haxashmalit haba'ah megi'ah b'od 10 daqot.
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. ‫הא--וב----בא מ-י---ע-ד-1- -ק-ת.‬ ‫________ ה__ מ___ ב___ 1_ ד_____ ‫-א-ט-ב-ס ה-א מ-י- ב-ו- 1- ד-ו-.- --------------------------------- ‫האוטובוס הבא מגיע בעוד 15 דקות.‬ 0
ha-o-ovu---ab--a-megi'a-b-od 15 ---o-. h________ h_____ m_____ b___ 1_ d_____ h-'-t-v-s h-b-'- m-g-'- b-o- 1- d-q-t- -------------------------------------- ha'otovus haba'a megi'a b'od 15 daqot.
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? ‫--------ת הר-ב- -ת-ת-ת--אח-----‬ ‫___ י____ ה____ ה_____ ה________ ‫-ת- י-צ-ת ה-כ-ת ה-ח-י- ה-ח-ו-ה-‬ --------------------------------- ‫מתי יוצאת הרכבת התחתית האחרונה?‬ 0
m--a--y-ts--t --r-ke--t -at---i---a'a------h? m____ y______ h________ h_______ h___________ m-t-y y-t-e-t h-r-k-v-t h-t-x-i- h-'-x-r-n-h- --------------------------------------------- matay yotse't harakevet hataxtit ha'axoronah?
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? ‫-תי -ו-את ה-כ---הח-מלי- האח--נ--‬ ‫___ י____ ה____ ה______ ה________ ‫-ת- י-צ-ת ה-כ-ת ה-ש-ל-ת ה-ח-ו-ה-‬ ---------------------------------- ‫מתי יוצאת הרכבת החשמלית האחרונה?‬ 0
m---- -ot-e-t-h-rake--t--ax---m--i- h---x-ron-h? m____ y______ h________ h__________ h___________ m-t-y y-t-e-t h-r-k-v-t h-x-s-m-l-t h-'-x-r-n-h- ------------------------------------------------ matay yotse't harakevet haxashmalit ha'axoronah?
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? ‫-ת--יו---הא-טו--ס -------‬ ‫___ י___ ה_______ ה_______ ‫-ת- י-צ- ה-ו-ו-ו- ה-ח-ו-?- --------------------------- ‫מתי יוצא האוטובוס האחרון?‬ 0
m------o-s--ha--t------a-ax-ron? m____ y____ h________ h_________ m-t-y y-t-e h-'-t-v-s h-'-x-r-n- -------------------------------- matay yotse ha'otovus ha'axaron?
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? ‫י--לך כ-ט-ס-נ-יעה-‬ ‫__ ל_ כ____ נ______ ‫-ש ל- כ-ט-ס נ-י-ה-‬ -------------------- ‫יש לך כרטיס נסיעה?‬ 0
y-sh-l-kh--la----a--is -esi-ah? y___ l_________ k_____ n_______ y-s- l-k-a-l-k- k-r-i- n-s-'-h- ------------------------------- yesh lekha/lakh kartis nesi'ah?
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. ‫-ר-י--נ-יעה? ---א- א-ן-לי.‬ ‫_____ נ_____ – ל__ א__ ל___ ‫-ר-י- נ-י-ה- – ל-, א-ן ל-.- ---------------------------- ‫כרטיס נסיעה? – לא, אין לי.‬ 0
k----s ---i--h?-– --- ey- --. k_____ n_______ – l__ e__ l__ k-r-i- n-s-'-h- – l-, e-n l-. ----------------------------- kartis nesi'ah? – lo, eyn li.
ಹಾಗಿದ್ದರೆ ನೀವು ದಂಡವನ್ನು ತೆರಬೇಕು. ‫---/ --צ-י- - כ- --ל- ק-ס.‬ ‫__ / ה צ___ / כ_ ל___ ק____ ‫-ת / ה צ-י- / כ- ל-ל- ק-ס-‬ ---------------------------- ‫את / ה צריך / כה לשלם קנס.‬ 0
a-a---- ts---k-/tsrik--h-l'sha--m--na-. a______ t_______________ l_______ q____ a-a-/-t t-a-i-h-t-r-k-a- l-s-a-e- q-a-. --------------------------------------- atah/at tsarikh/tsrikhah l'shalem qnas.

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?