ಪದಗುಚ್ಛ ಪುಸ್ತಕ

kn (ಏನನ್ನಾದರು ಮಾಡ) ಬಹುದು   »   am ሊፈቀድለት ይችላል

೭೩ [ಎಪ್ಪತ್ತಮೂರು]

(ಏನನ್ನಾದರು ಮಾಡ) ಬಹುದು

(ಏನನ್ನಾದರು ಮಾಡ) ಬಹುದು

73 [ሰባ ሶስት]

73 [seba sositi]

ሊፈቀድለት ይችላል

[fik’adi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನೀನು ಆಗಲೆ ಕಾರನ್ನು ಓಡಿಸಬಹುದೆ? እን---ዳ---ፍቃ---ግኝተካል-ሻ-? እንድትነዳ/ጂ ፍቃድ አግኝተካል/ሻል? እ-ድ-ነ-/- ፍ-ድ አ-ኝ-ካ-/-ል- ----------------------- እንድትነዳ/ጂ ፍቃድ አግኝተካል/ሻል? 0
i-i-it-n--------i-’ad--āgin-i---a--/shal-? iniditineda/jī fik’adi āginyitekali/shali? i-i-i-i-e-a-j- f-k-a-i ā-i-y-t-k-l-/-h-l-? ------------------------------------------ iniditineda/jī fik’adi āginyitekali/shali?
ನೀನು ಆಗಲೆ ಮದ್ಯ ಕುಡಿಯಬಹುದೆ? አ-ኮል --ድ-ጠ-/ጪ---ድ ---ተ--/ሻል? አልኮል እንድትጠጣ/ጪ ፍቃድ አግኝተካል/ሻል? አ-ኮ- እ-ድ-ጠ-/- ፍ-ድ አ-ኝ-ካ-/-ል- ---------------------------- አልኮል እንድትጠጣ/ጪ ፍቃድ አግኝተካል/ሻል? 0
ā-ik----i-idit-t’-t--------f-k---i--g---it-ka-i/-----? ālikoli iniditit’et’a/ch’ī fik’adi āginyitekali/shali? ā-i-o-i i-i-i-i-’-t-a-c-’- f-k-a-i ā-i-y-t-k-l-/-h-l-? ------------------------------------------------------ ālikoli iniditit’et’a/ch’ī fik’adi āginyitekali/shali?
ನೀನು ಒಬ್ಬನೆ / ಳೆ ವಿದೇಶಪ್ರವಾಸ ಮಾಡಲು ಆಗಲೇ ಅನುಮತಿ ಇದೆಯೇ? ብ--ን/-- -ደ--- ሃገ- መሄድ---ድ አግኝተካል/-ል? ብቻህን/ሽን ወደ ሌላ ሃገር መሄድ ፍቃድ አግኝተካል/ሻል? ብ-ህ-/-ን ወ- ሌ- ሃ-ር መ-ድ ፍ-ድ አ-ኝ-ካ-/-ል- ------------------------------------ ብቻህን/ሽን ወደ ሌላ ሃገር መሄድ ፍቃድ አግኝተካል/ሻል? 0
b-ch-hini/shini ------ēla ----r--m-hē----ik’-d--āg-n--te-ali-sha--? bichahini/shini wede lēla hageri mehēdi fik’adi āginyitekali/shali? b-c-a-i-i-s-i-i w-d- l-l- h-g-r- m-h-d- f-k-a-i ā-i-y-t-k-l-/-h-l-? ------------------------------------------------------------------- bichahini/shini wede lēla hageri mehēdi fik’adi āginyitekali/shali?
ಬಹುದು ፈ-ድ ፈቃድ ፈ-ድ --- ፈቃድ 0
fek’a-i fek’adi f-k-a-i ------- fek’adi
ನಾವು ಇಲ್ಲಿ ಧೂಮಪಾನ ಮಾಡಬಹುದೆ? እ-- ለ-----ፈቀ-ል-ል? እዚህ ለማጨስ ይፈቀድልናል? እ-ህ ለ-ጨ- ይ-ቀ-ል-ል- ----------------- እዚህ ለማጨስ ይፈቀድልናል? 0
izīh-------h-e-- -i--k-edi-i----? izīhi lemach’esi yifek’edilinali? i-ī-i l-m-c-’-s- y-f-k-e-i-i-a-i- --------------------------------- izīhi lemach’esi yifek’edilinali?
ಇಲ್ಲಿ ಧೂಮಪಾನ ಮಾಡಬಹುದೆ? እዚህ ማ-- የ-ፈቀደ-ነው? እዚህ ማጨስ የተፈቀደ ነው? እ-ህ ማ-ስ የ-ፈ-ደ ነ-? ----------------- እዚህ ማጨስ የተፈቀደ ነው? 0
i---i -ach---i yete------e-ne-i? izīhi mach’esi yetefek’ede newi? i-ī-i m-c-’-s- y-t-f-k-e-e n-w-? -------------------------------- izīhi mach’esi yetefek’ede newi?
ಕ್ರೆಡಿಟ್ ಕಾರ್ಡ್ ಮೂಲಕ ಹಣ ಸಂದಾಯ ಮಾಡಬಹುದೆ? በ-ን- -ር- መ----ይ-ቀዳል? በባንክ ካርድ መክፈል ይፈቀዳል? በ-ን- ካ-ድ መ-ፈ- ይ-ቀ-ል- -------------------- በባንክ ካርድ መክፈል ይፈቀዳል? 0
beb-n-k--k---di----if--i---fe--ed---? bebaniki karidi mekifeli yifek’edali? b-b-n-k- k-r-d- m-k-f-l- y-f-k-e-a-i- ------------------------------------- bebaniki karidi mekifeli yifek’edali?
ಚೆಕ್ ಮೂಲಕ ಹಣ ಸಂದಾಯ ಮಾಡಬಹುದೆ? በ----ክ-- ---ዳ-? በቼክ መክፈል ይፈቀዳል? በ-ክ መ-ፈ- ይ-ቀ-ል- --------------- በቼክ መክፈል ይፈቀዳል? 0
bec--k---e-if-li yifek’e-al-? bechēki mekifeli yifek’edali? b-c-ē-i m-k-f-l- y-f-k-e-a-i- ----------------------------- bechēki mekifeli yifek’edali?
ಬರಿ ನಗದು ಮೂಲಕ ಹಣ ಸಂದಾಯ ಮಾಡಬಹುದೆ? በጥሬ ገ--- -- ---ል -----? በጥሬ ገንዘብ ብቻ መክፈል ይፈቀዳል? በ-ሬ ገ-ዘ- ብ- መ-ፈ- ይ-ቀ-ል- ----------------------- በጥሬ ገንዘብ ብቻ መክፈል ይፈቀዳል? 0
bet’i-- gen--ebi bi--a-m---f--i ----k-e-al-? bet’irē genizebi bicha mekifeli yifek’edali? b-t-i-ē g-n-z-b- b-c-a m-k-f-l- y-f-k-e-a-i- -------------------------------------------- bet’irē genizebi bicha mekifeli yifek’edali?
ನಾನು ಒಮ್ಮೆ ಫೋನ್ ಮಾಡಬಹುದೆ? አ---መ----ይፈቀ--ኛል? አንዴ መደወል ይፈቀድልኛል? አ-ዴ መ-ወ- ይ-ቀ-ል-ል- ----------------- አንዴ መደወል ይፈቀድልኛል? 0
ān-dē med------yi---’-d--in---i? ānidē medeweli yifek’edilinyali? ā-i-ē m-d-w-l- y-f-k-e-i-i-y-l-? -------------------------------- ānidē medeweli yifek’edilinyali?
ನಾನು ಒಂದು ಪ್ರಶ್ನೆ ಕೇಳಬಹುದೆ? አንዴ ጥቂ- -ገር -ጠየቅ ይፈቀ-ል-ል? አንዴ ጥቂት ነገር መጠየቅ ይፈቀድልኛል? አ-ዴ ጥ-ት ነ-ር መ-የ- ይ-ቀ-ል-ል- ------------------------- አንዴ ጥቂት ነገር መጠየቅ ይፈቀድልኛል? 0
ā-i-ē t’i-’--i ---e-i-m--’--ek-i --f-k-e-i--n---i? ānidē t’ik’īti negeri met’eyek’i yifek’edilinyali? ā-i-ē t-i-’-t- n-g-r- m-t-e-e-’- y-f-k-e-i-i-y-l-? -------------------------------------------------- ānidē t’ik’īti negeri met’eyek’i yifek’edilinyali?
ನಾನು ಏನನ್ನಾದರು ಹೇಳಬಹುದೆ? አ-ዴ -ቂ- ነ-- -ና-ር ይፈቀ-ል-ል? አንዴ ጥቂት ነገር መናገር ይፈቀድልኛል? አ-ዴ ጥ-ት ነ-ር መ-ገ- ይ-ቀ-ል-ል- ------------------------- አንዴ ጥቂት ነገር መናገር ይፈቀድልኛል? 0
ā--d- -’--’īti--ege-i -e-a-eri-----k’ed-li-yali? ānidē t’ik’īti negeri menageri yifek’edilinyali? ā-i-ē t-i-’-t- n-g-r- m-n-g-r- y-f-k-e-i-i-y-l-? ------------------------------------------------ ānidē t’ik’īti negeri menageri yifek’edilinyali?
ಅವನು ಉದ್ಯಾನವನದಲ್ಲಿ ನಿದ್ರೆ ಮಾಡುವಂತಿಲ್ಲ. እሱ በፓ---ው-ጥ--ንዲተ- -ልተፈቀደ---። እሱ በፓርኩ ውስጥ እንዲተኛ አልተፈቀደለትም። እ- በ-ር- ው-ጥ እ-ዲ-ኛ አ-ተ-ቀ-ለ-ም- ---------------------------- እሱ በፓርኩ ውስጥ እንዲተኛ አልተፈቀደለትም። 0
is--b-p----u----it-i-i-i---e--- -l--efek’---let---. isu bepariku wisit’i inidītenya ālitefek’edeletimi. i-u b-p-r-k- w-s-t-i i-i-ī-e-y- ā-i-e-e-’-d-l-t-m-. --------------------------------------------------- isu bepariku wisit’i inidītenya ālitefek’edeletimi.
ಅವನು ಕಾರಿನೊಳಗೆ ನಿದ್ರೆ ಮಾಡುವಂತಿಲ್ಲ. እሱ ---ና-ው---እን--ኛ--ል-ፈ-ደ--ም። እሱ በመኪና ውስጥ እንዲተኛ አልተፈቀደለትም። እ- በ-ኪ- ው-ጥ እ-ዲ-ኛ አ-ተ-ቀ-ለ-ም- ---------------------------- እሱ በመኪና ውስጥ እንዲተኛ አልተፈቀደለትም። 0
isu--em----- -i--t---ini-ī--ny- ā-i---ek-edel---mi. isu bemekīna wisit’i inidītenya ālitefek’edeletimi. i-u b-m-k-n- w-s-t-i i-i-ī-e-y- ā-i-e-e-’-d-l-t-m-. --------------------------------------------------- isu bemekīna wisit’i inidītenya ālitefek’edeletimi.
ಅವನು ರೈಲುನಿಲ್ದಾಣದಲ್ಲಿ ನಿದ್ರೆ ಮಾಡುವಂತಿಲ್ಲ. እ- --ቡር-------ጥ እ--ተኛ-አ-ተ--ደ--ም። እሱ በባቡር ጣቢያ ውስጥ እንዲተኛ አልተፈቀደለትም። እ- በ-ቡ- ጣ-ያ ው-ጥ እ-ዲ-ኛ አ-ተ-ቀ-ለ-ም- -------------------------------- እሱ በባቡር ጣቢያ ውስጥ እንዲተኛ አልተፈቀደለትም። 0
is-----a--ri t’-bīy--w-s-t’i ------------l----ek’edele--m-. isu bebaburi t’abīya wisit’i inidītenya ālitefek’edeletimi. i-u b-b-b-r- t-a-ī-a w-s-t-i i-i-ī-e-y- ā-i-e-e-’-d-l-t-m-. ----------------------------------------------------------- isu bebaburi t’abīya wisit’i inidītenya ālitefek’edeletimi.
ನಾವು ಇಲ್ಲಿ ಕುಳಿತುಕೊಳ್ಳಬಹುದೆ? መቀመ----ቀድል--? መቀመጥ ይፈቀድልናል? መ-መ- ይ-ቀ-ል-ል- ------------- መቀመጥ ይፈቀድልናል? 0
me-’e--t-i -ife-’---lin-li? mek’emet’i yifek’edilinali? m-k-e-e-’- y-f-k-e-i-i-a-i- --------------------------- mek’emet’i yifek’edilinali?
ನಾವು ತಿಂಡಿಗಳ ಪಟ್ಟಿಯನ್ನು ಪಡೆಯಬಹುದೆ? የምግ- ዝር-ር---- -ግ-ት-ይፈቀ--ናል? የምግብ ዝርዝር ማውጫ ማግኘት ይፈቀድልናል? የ-ግ- ዝ-ዝ- ማ-ጫ ማ-ኘ- ይ-ቀ-ል-ል- --------------------------- የምግብ ዝርዝር ማውጫ ማግኘት ይፈቀድልናል? 0
y-mi-ib- -iri-iri-m----h’a-m-g----ti--i-e---d-l-na-i? yemigibi ziriziri mawich’a maginyeti yifek’edilinali? y-m-g-b- z-r-z-r- m-w-c-’- m-g-n-e-i y-f-k-e-i-i-a-i- ----------------------------------------------------- yemigibi ziriziri mawich’a maginyeti yifek’edilinali?
ನಾವು ಬೇರೆ ಬೇರೆಯಾಗಿ ಹಣ ಸಂದಾಯ ಮಾಡಬಹುದೆ? ለ-ብቻ መክፈል-ይ--ድል--? ለየብቻ መክፈል ይፈቀድልናል? ለ-ብ- መ-ፈ- ይ-ቀ-ል-ል- ------------------ ለየብቻ መክፈል ይፈቀድልናል? 0
le----c-a-m-k-fel-----e-’e-i-i--l-? leyebicha mekifeli yifek’edilinali? l-y-b-c-a m-k-f-l- y-f-k-e-i-i-a-i- ----------------------------------- leyebicha mekifeli yifek’edilinali?

ಮಿದುಳು ಹೊಸ ಪದಗಳನ್ನು ಹೇಗೆ ಕಲಿಯುತ್ತದೆ?

ನಾವು ಹೊಸ ಪದಗಳನ್ನು ಕಲಿತಾಗ ನಮ್ಮ ಮಿದುಳು ಹೊಸ ಮಾಹಿತಿಯನ್ನು ಸಂಗ್ರಹಿಸುತ್ತದೆ. ಕಲಿಕೆ ಕೇವಲ ಸತತ ಪುನರಾವೃತ್ತಿಯಿಂದ ಮಾತ್ರ ನೆರವೇರುತ್ತದೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಬಹು ಮುಖ್ಯವೆಂದರೆ ನಾವು ಪದಗಳನ್ನು ನಿಯಮಾನುಸಾರ ಪುನರಾವೃತ್ತಿ ಮಾಡಬೇಕು. ನಾವು ಅನೇಕ ಬಾರಿ ಓದುವ ಅಥವಾ ಬರೆಯವ ಪದಗಳು ಮಾತ್ರ ನೆನಪಿನಲ್ಲಿರುತ್ತವೆ. ಈ ಪದಗಳು ಚಿತ್ರಗಳಂತೆ ಸಂಗ್ರಹವಾಗಿರುತ್ತದೆ ಎಂದು ಹೇಳಬಹುದು.. ಈ ಮೂಲತತ್ವ ಮಂಗಗಳಲ್ಲೂ ಸಾಬೀತಾಗಿದೆ. ಮಂಗಗಳು ಪದಗಳನ್ನು ಸಾಕಷ್ಟು ಬಾರಿ ನೋಡುತ್ತಿದ್ದರೆ ಅವುಗಳನ್ನು “ಓದಲು” ಕಲಿಯುತ್ತವೆ. ಅವುಗಳಿಗೆ ಪದಗಳನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೂ ಅವುಗಳ ಆಕೃತಿಯಿಂದ ಗುರುತಿಸುತ್ತವೆ. ಒಂದು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬೇಕಾದರೆ ನಮಗೆ ಅನೇಕ ಪದಗಳು ಅವಶ್ಯ. ಅದಕ್ಕೆ ಪದಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ. ಏಕೆಂದರೆ ನಮ್ಮ ಜ್ಞಾಪಕ ಶಕ್ತಿ ಒಂದು ಸಂಗ್ರಹಾಗಾರದ ತರಹ ಕೆಲಸ ಮಾಡುತ್ತದೆ ಒಂದು ಪದ ಬೇಗ ದೊರೆಯ ಬೇಕಾದರೆ ಅದನ್ನು ಎಲ್ಲಿ ಹುಡುಕಬೇಕು ಎಂದು ಗೊತ್ತಿರಬೇಕು. ಆದ್ದರಿಂದ ಪದಗಳನ್ನು ನಿರ್ದಿಷ್ಟ ಸನ್ನಿವೇಶಗಳಲ್ಲಿ ಕಲಿಯುವುದು ಹೆಚ್ಚು ಸೂಕ್ತ. ಆವಾಗ ನಮ್ಮ ನೆನಪಿಗೆ ಸದಾ ಕಾಲ ಸರಿಯಾದ ಸುರುಳಿಯನ್ನು ಬಿಚ್ಚಲು ಆಗುತ್ತದೆ. ಆದರೆ ನಾವು ಏನನ್ನು ಚೆನ್ನಾಗಿ ಕಲಿತಿದ್ದೆವೊ ಅದನ್ನು ಪುನಃ ಮರೆಯುವ ಸಾಧ್ಯತೆಗಳಿರುತ್ತದೆ. ತಿಳಿವಳಿಕೆ ಕಾರ್ಯಕಾರಿ ನೆನಪಿನಿಂದ ನಿಷ್ಕ್ರಿಯ ನೆನಪಿಗೆ ವರ್ಗಾಯಿಸಲಾಗುತ್ತದೆ. ಮರೆಯುವುದರ ಮೂಲಕ ನಮಗೆ ಅವಶ್ಯಕವಿಲ್ಲದ ಜ್ಞಾನದಿಂದ ನಮ್ಮನ್ನು ಬಿಡಿಸಿಕೊಳ್ಳುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಮತ್ತು ಮುಖ್ಯ ವಿಷಯಗಳಿಗೆ ಸ್ಥಳ ಮಾಡಿಕೊಳ್ಳುತ್ತದೆ. ಆದ್ದರಿಂದ ನಾವು ನಮ್ಮ ಜ್ಞಾನವನ್ನು ನಿಯಮಾನುಸಾರ ಚುರುಕುಗೊಳಿಸುವುದು ಅತ್ಯವಶ್ಯಕ. ನಿಷ್ಕ್ರಿಯ ನೆನಪಿನಲ್ಲಿ ಶೇಖರಣೆಯಾಗಿರುವ ವಿಷಯ ಸಂಪೂರ್ಣವಾಗಿ ಕಳೆದು ಹೋಗಿರುವುದಲ್ಲ. ನಾವು ಮರೆತು ಹೋದ ಪದವನ್ನು ನೋಡಿದ ತಕ್ಷಣ ನೆನಪು ಮರುಕಳಿಸುತ್ತದೆ. ಮನುಷ್ಯ ಒಮ್ಮೆ ಕಲಿತಿದ್ದನ್ನು ಎರಡನೆ ಬಾರಿ ಸುಲಭವಾಗಿ ಗ್ರಹಿಸಬಲ್ಲ. ತನ್ನ ಶಬ್ದಕೋಶವನ್ನು ವಿಸ್ತರಿಸಲು ಬಯಸುವವನು ತನ್ನ ಹವ್ಯಾಸಗಳನ್ನು ಹೆಚ್ಚಿಸಿಕೊಳ್ಳಬೇಕು. ಏಕೆಂದರೆ ನಮ್ಮೆಲ್ಲರಿಗೂ ನಿಶ್ಚಿತ ಆಸಕ್ತಿಗಳಿರುತ್ತವೆ. ಆದ್ದರಿಂದ ನಾವು ಸಾಮಾನ್ಯವಾಗಿ ಅದೇ ವಿಷಯಗಳೊಡನೆ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ. ಆದರೆ ಒಂದು ಭಾಷೆ ಹಲವಾರು ಪದಗಳ ಸಮುದಾಯಗಳನ್ನು ಒಳಗೊಂಡಿರುತ್ತದೆ. ಯಾರು ರಾಜಕೀಯದಲ್ಲಿ ಆಸಕ್ತಿ ಹೊಂದಿರುತ್ತಾರೊ ಒಮ್ಮೊಮ್ಮೆ ಯಾದರೂ ಕ್ರೀಡಾಪತ್ರಿಕೆ ಓದಬೇಕು.