ಪದಗುಚ್ಛ ಪುಸ್ತಕ

kn ಏನನ್ನಾದರು ಕೇಳಿಕೊಳ್ಳುವುದು   »   ka თხოვნა

೭೪ [ಎಪ್ಪತ್ತನಾಲ್ಕು]

ಏನನ್ನಾದರು ಕೇಳಿಕೊಳ್ಳುವುದು

ಏನನ್ನಾದರು ಕೇಳಿಕೊಳ್ಳುವುದು

74 [სამოცდათოთხმეტი]

74 [samotsdatotkhmet'i]

თხოვნა

tkhovna

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಿಮಗೆ ನನ್ನ ಕೂದಲನ್ನು ಕತ್ತರಿಸಲು ಆಗುತ್ತದೆಯೆ? შ----ლიათ---- -----ა-? შ________ თ__ შ_______ შ-გ-ძ-ი-თ თ-ა შ-მ-რ-თ- ---------------------- შეგიძლიათ თმა შემჭრათ? 0
sh--i-z---- tma-----ch'-at? s__________ t__ s__________ s-e-i-z-i-t t-a s-e-c-'-a-? --------------------------- shegidzliat tma shemch'rat?
ಆದರೆ ತುಂಬ ಚಿಕ್ಕದಾಗಿ ಬೇಡ. ძ-ლი-ნ--ო-----ა-----უ-შე---ე--. ძ_____ მ_____ ა___ თ_ შ________ ძ-ლ-ა- მ-კ-ე- ა-ა- თ- შ-ი-ლ-ბ-. ------------------------------- ძალიან მოკლედ არა, თუ შეიძლება. 0
dzalian----'-e- -r-, t---he-dz-e-a. d______ m______ a___ t_ s__________ d-a-i-n m-k-l-d a-a- t- s-e-d-l-b-. ----------------------------------- dzalian mok'led ara, tu sheidzleba.
ದಯವಿಟ್ಟು ಇನ್ನೂ ಸ್ವಲ್ಪ ಚಿಕ್ಕದಾಗಿರಲಿ. უ--ო-მო-ლე-- თ--შე--ლ--ა. უ___ მ______ თ_ შ________ უ-რ- მ-კ-ე-, თ- შ-ი-ლ-ბ-. ------------------------- უფრო მოკლედ, თუ შეიძლება. 0
u--o --k'---,--u--heidzleb-. u___ m_______ t_ s__________ u-r- m-k-l-d- t- s-e-d-l-b-. ---------------------------- upro mok'led, tu sheidzleba.
ನಿಮಗೆ ಚಿತ್ರಗಳನ್ನು ಸಂಸ್ಕರಿಸಲು ಆಗುತ್ತದೆಯೆ? შეგი-ლ----ს---თ-ბი --ა-ჟღავ--თ? შ________ ს_______ გ___________ შ-გ-ძ-ი-თ ს-რ-თ-ბ- გ-ა-ჟ-ა-ნ-თ- ------------------------------- შეგიძლიათ სურათები გაამჟღავნოთ? 0
sh---dzliat-surat--i --a-zh-h--n-t? s__________ s_______ g_____________ s-e-i-z-i-t s-r-t-b- g-a-z-g-a-n-t- ----------------------------------- shegidzliat suratebi gaamzhghavnot?
ಚಿತ್ರಗಳು ಸಿ ಡಿಯಲ್ಲಿ ಇವೆ. ს--ა--ბი--ო----ტ-------. ს_______ კ______________ ს-რ-თ-ბ- კ-მ-ა-ტ-ი-კ-ე-. ------------------------ სურათები კომპაქტდისკზეა. 0
s----e-i k----'a-t'di---z--. s_______ k__________________ s-r-t-b- k-o-p-a-t-d-s-'-e-. ---------------------------- suratebi k'omp'akt'disk'zea.
ಚಿತ್ರಗಳು ಕ್ಯಾಮರದಲ್ಲಿ ಇವೆ. ს--ათებ- კ--ერ-შ-ა. ს_______ კ_________ ს-რ-თ-ბ- კ-მ-რ-შ-ა- ------------------- სურათები კამერაშია. 0
su--t-bi----mer----a. s_______ k___________ s-r-t-b- k-a-e-a-h-a- --------------------- suratebi k'amerashia.
ನಿಮಗೆ ಗಡಿಯಾರವನ್ನು ರಿಪೇರಿ ಮಾಡಲು ಆಗುತ್ತದೆಯೆ? შ-გ-ძლ--- ---თ-ს--ეკე-ე-ა? შ________ ს_____ შ________ შ-გ-ძ-ი-თ ს-ა-ი- შ-კ-თ-ბ-? -------------------------- შეგიძლიათ საათის შეკეთება? 0
shegi-zl-a- -----s-s-ek-e-e--? s__________ s_____ s__________ s-e-i-z-i-t s-a-i- s-e-'-t-b-? ------------------------------ shegidzliat saatis shek'eteba?
ಗಾಜು ಒಡೆದು ಹೋಗಿದೆ. შუშა--ატეხი---. შ___ გ_________ შ-შ- გ-ტ-ხ-ლ-ა- --------------- შუშა გატეხილია. 0
sh-s-a--a-'e-hili-. s_____ g___________ s-u-h- g-t-e-h-l-a- ------------------- shusha gat'ekhilia.
ಬ್ಯಾಟರಿ ಖಾಲಿಯಾಗಿದೆ. ე-ე----ი დამჯ--რ--. ე_______ დ_________ ე-ე-ე-ტ- დ-მ-დ-რ-ა- ------------------- ელემენტი დამჯდარია. 0
el-m----i----jda---. e________ d_________ e-e-e-t-i d-m-d-r-a- -------------------- element'i damjdaria.
ನಿಮಗೆ ಅಂಗಿಯನ್ನು ಇಸ್ತ್ರಿ ಮಾಡಲು ಆಗುತ್ತದೆಯೆ? შეგი--იათ--ერ--გი- დ-უ-ა-ება? შ________ პ_______ დ_________ შ-გ-ძ-ი-თ პ-რ-ნ-ი- დ-უ-ა-ე-ა- ----------------------------- შეგიძლიათ პერანგის დაუთავება? 0
sh-g-dzli-- ---ra--i---auta-e--? s__________ p________ d_________ s-e-i-z-i-t p-e-a-g-s d-u-a-e-a- -------------------------------- shegidzliat p'erangis dautaveba?
ನಿಮಗೆ ಷರಾಯಿಯನ್ನು ಒಗೆಯಲು ಆಗುತ್ತದೆಯೆ? შე--------შა-ვ--- -ა-მ----? შ________ შ______ გ________ შ-გ-ძ-ი-თ შ-რ-ლ-ს გ-წ-ე-დ-? --------------------------- შეგიძლიათ შარვლის გაწმენდა? 0
sh--i-z---t--h-r-----gat-'me-d-? s__________ s_______ g__________ s-e-i-z-i-t s-a-v-i- g-t-'-e-d-? -------------------------------- shegidzliat sharvlis gats'menda?
ನಿಮಗೆ ಪಾದರಕ್ಷೆಗಳನ್ನು ರಿಪೇರಿ ಮಾಡಲು ಆಗುತ್ತದೆಯೆ? შეგი-ლია- ფე-ს-ც---- შ---თებ-? შ________ ფ_________ შ________ შ-გ-ძ-ი-თ ფ-ხ-ა-მ-ი- შ-კ-თ-ბ-? ------------------------------ შეგიძლიათ ფეხსაცმლის შეკეთება? 0
sh--i----at --kh-atsmlis-s---'e-e--? s__________ p___________ s__________ s-e-i-z-i-t p-k-s-t-m-i- s-e-'-t-b-? ------------------------------------ shegidzliat pekhsatsmlis shek'eteba?
ನಿಮ್ಮ ಬಳಿ ಬೆಂಕಿಪೊಟ್ಟಣ ಇದೆಯೇ? შე-ი---ა- მ---კ---თ? შ________ მ_________ შ-გ-ძ-ი-თ მ-მ-კ-დ-თ- -------------------- შეგიძლიათ მომიკიდოთ? 0
shegidzli------i-'id-t? s__________ m__________ s-e-i-z-i-t m-m-k-i-o-? ----------------------- shegidzliat momik'idot?
ನಿಮ್ಮ ಬಳಿ ಬೆಂಕಿಪೊಟ್ಟಣ ಅಥವಾ ಲೈಟರ್ ಇದೆಯೆ? ას-ნთი ა- --ნთებე-- ხ-მ-ა- --ქ-თ? ა_____ ა_ ს________ ხ__ ა_ გ_____ ა-ა-თ- ა- ს-ნ-ე-ე-ა ხ-მ ა- გ-ქ-თ- --------------------------------- ასანთი ან სანთებელა ხომ არ გაქვთ? 0
a--nt--a--s-----e-a--h---a- g-k--? a_____ a_ s________ k___ a_ g_____ a-a-t- a- s-n-e-e-a k-o- a- g-k-t- ---------------------------------- asanti an santebela khom ar gakvt?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? გ-ქ-თ-ს-ფ-რ--ე? გ____ ს________ გ-ქ-თ ს-ფ-რ-ლ-? --------------- გაქვთ საფერფლე? 0
ga-vt -a-e--le? g____ s________ g-k-t s-p-r-l-? --------------- gakvt saperple?
ನೀವು ಚುಟ್ಟಾ ಸೇದುತ್ತೀರಾ? ეწე--თ---გ--ას? ე_____ ს_______ ე-ე-ი- ს-გ-რ-ს- --------------- ეწევით სიგარას? 0
e------- s-g-r-s? e_______ s_______ e-s-e-i- s-g-r-s- ----------------- ets'evit sigaras?
ನೀವು ಸಿಗರೇಟ್ ಸೇದುತ್ತೀರಾ? ეწე---------ე--? ე_____ ს________ ე-ე-ი- ს-გ-რ-ტ-? ---------------- ეწევით სიგარეტს? 0
e-s-evi----ga--t'-? e_______ s_________ e-s-e-i- s-g-r-t-s- ------------------- ets'evit sigaret's?
ನೀವು ಪೈಪ್ ಸೇದುತ್ತೀರಾ? ე----თ --ბუ--? ე_____ ჩ______ ე-ე-ი- ჩ-ბ-ხ-? -------------- ეწევით ჩიბუხს? 0
e---evit ch---kh-? e_______ c________ e-s-e-i- c-i-u-h-? ------------------ ets'evit chibukhs?

ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.