ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೧   »   ka მოდალური ზმნა წარსულში 1

೮೭ [ಎಂಬತ್ತೇಳು]

ಸಹಾಯಕ ಕ್ರಿಯಾಪದಗಳ ಭೂತಕಾಲ ೧

ಸಹಾಯಕ ಕ್ರಿಯಾಪದಗಳ ಭೂತಕಾಲ ೧

87 [ოთხმოცდაშვიდი]

87 [otkhmotsdashvidi]

მოდალური ზმნა წარსულში 1

modaluri zmna ts'arsulshi 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಗಿಡಗಳಿಗೆ ನೀರು ಹಾಕಬೇಕಾಗಿತ್ತು. ყ--ვი-ე-- უნდა მ--ვ-რწ-ა. ყ________ უ___ მ_________ ყ-ა-ი-ე-ი უ-დ- მ-გ-ე-წ-ა- ------------------------- ყვავილები უნდა მოგვერწყა. 0
q-a-i--b----d- m-g----s'q-. q________ u___ m___________ q-a-i-e-i u-d- m-g-e-t-'-a- --------------------------- qvavilebi unda mogverts'qa.
ನಾವು ಮನೆಯನ್ನು ಶುಚಿಗೊಳಿಸಬೇಕಾಗಿತ್ತು. ბ-ნა--ნ---დ-----ა-ე-ი--. ბ___ უ___ დ_____________ ბ-ნ- უ-დ- დ-გ-ე-ა-ე-ი-ა- ------------------------ ბინა უნდა დაგველაგებინა. 0
bi-a un-a d--vel-g-bin-. b___ u___ d_____________ b-n- u-d- d-g-e-a-e-i-a- ------------------------ bina unda dagvelagebina.
ನಾವು ಪಾತ್ರೆಗಳನ್ನು ತೊಳೆಯಬೇಕಾಗಿತ್ತು. ჭ-რჭ-ლ- უნ-- ---ვერეც--. ჭ______ უ___ გ__________ ჭ-რ-ე-ი უ-დ- გ-გ-ე-ე-ხ-. ------------------------ ჭურჭელი უნდა გაგვერეცხა. 0
c--urch---i u-da -agver------. c__________ u___ g____________ c-'-r-h-e-i u-d- g-g-e-e-s-h-. ------------------------------ ch'urch'eli unda gagveretskha.
ನೀವು ಬಿಲ್ ಪಾವತಿಸಬೇಕಾಗಿತ್ತೆ? ა--ა--შ- -ნ-ა --და---ად-თ? ა_______ უ___ გ___________ ა-გ-რ-შ- უ-დ- გ-დ-გ-ხ-დ-თ- -------------------------- ანგარიში უნდა გადაგეხადათ? 0
ang----h- -n-a g-dagek-a-a-? a________ u___ g____________ a-g-r-s-i u-d- g-d-g-k-a-a-? ---------------------------- angarishi unda gadagekhadat?
ನೀವು ಪ್ರವೇಶ ಶುಲ್ಕವನ್ನು ಕೊಡಬೇಕಾಗಿತ್ತೆ? შ----ი-თ-ი--უ-და-გადა--ხადათ? შ__________ უ___ გ___________ შ-ს-ლ-ს-ვ-ს უ-დ- გ-დ-გ-ხ-დ-თ- ----------------------------- შესვლისთვის უნდა გადაგეხადათ? 0
sh---list-is --d- -a--gekhad--? s___________ u___ g____________ s-e-v-i-t-i- u-d- g-d-g-k-a-a-? ------------------------------- shesvlistvis unda gadagekhadat?
ನೀವು ದಂಡವನ್ನು ತೆರಬೇಕಾಗಿತ್ತೆ? ჯ---------ა გა-აგეხა---? ჯ_____ უ___ გ___________ ჯ-რ-მ- უ-დ- გ-დ-გ-ხ-დ-თ- ------------------------ ჯარიმა უნდა გადაგეხადათ? 0
jar--a-unda ---age--ad--? j_____ u___ g____________ j-r-m- u-d- g-d-g-k-a-a-? ------------------------- jarima unda gadagekhadat?
ಯಾರು ವಿದಾಯ ಹೇಳಬೇಕಾಗಿತ್ತು? ვინ-უ--ა-დ-მშ--დობ-ბოდა? ვ__ უ___ დ______________ ვ-ნ უ-დ- დ-მ-ვ-დ-ბ-ბ-დ-? ------------------------ ვინ უნდა დამშვიდობებოდა? 0
vi- u-da d-m--v-do--bod-? v__ u___ d_______________ v-n u-d- d-m-h-i-o-e-o-a- ------------------------- vin unda damshvidobeboda?
ಯಾರು ಮನೆಗೆ ಬೇಗ ಹೋಗಬೇಕಾಗಿತ್ತು? ვ-- უ-და წ----იყ----რ--ს-ხ-შ-? ვ__ უ___ წ_______ ა___ ს______ ვ-ნ უ-დ- წ-ს-ლ-ყ- ა-რ- ს-ხ-შ-? ------------------------------ ვინ უნდა წასულიყო ადრე სახლში? 0
v-n u-----s-asul-qo-ad-- s-kh-sh-? v__ u___ t_________ a___ s________ v-n u-d- t-'-s-l-q- a-r- s-k-l-h-? ---------------------------------- vin unda ts'asuliqo adre sakhlshi?
ಯಾರು ರೈಲಿಗೆ ಹೋಗಬೇಕಾಗಿತ್ತು? ვ-- უ-და-ჩ---და-ი---მ---რებელ-ი? ვ__ უ___ ჩ_________ მ___________ ვ-ნ უ-დ- ჩ-მ-დ-რ-ყ- მ-ტ-რ-ბ-ლ-ი- -------------------------------- ვინ უნდა ჩამჯდარიყო მატარებელში? 0
v-n---da---am--ariqo--a---r-be-shi? v__ u___ c__________ m_____________ v-n u-d- c-a-j-a-i-o m-t-a-e-e-s-i- ----------------------------------- vin unda chamjdariqo mat'arebelshi?
ನಮಗೆ ಹೆಚ್ಚು ಹೊತ್ತು ಇರಲು ಇಷ್ಟವಿರಲಿಲ್ಲ. არ-გ-ი-დოდ- დიდ-ა-ს დ--ჩე--. ა_ გ_______ დ______ დ_______ ა- გ-ი-დ-დ- დ-დ-ა-ს დ-რ-ე-ა- ---------------------------- არ გვინდოდა დიდხანს დარჩენა. 0
a-----nd--- di--ha-s-d--c----. a_ g_______ d_______ d________ a- g-i-d-d- d-d-h-n- d-r-h-n-. ------------------------------ ar gvindoda didkhans darchena.
ನಮಗೆ ಏನನ್ನೂ ಕುಡಿಯಲು ಇಷ್ಟವಿರಲಿಲ್ಲ. არ გ---დ-დ----ლევა. ა_ გ_______ დ______ ა- გ-ი-დ-დ- დ-ლ-ვ-. ------------------- არ გვინდოდა დალევა. 0
a----ind--a da--va. a_ g_______ d______ a- g-i-d-d- d-l-v-. ------------------- ar gvindoda daleva.
ನಮಗೆ ತೊಂದರೆ ಕೊಡಲು ಇಷ್ಟವಿರಲಿಲ್ಲ. ა- გ-ი-დოდა ხ-ლ----ეშ-ა. ა_ გ_______ ხ____ შ_____ ა- გ-ი-დ-დ- ხ-ლ-ს შ-შ-ა- ------------------------ არ გვინდოდა ხელის შეშლა. 0
a---vin--da kh-l-- -h-shla. a_ g_______ k_____ s_______ a- g-i-d-d- k-e-i- s-e-h-a- --------------------------- ar gvindoda khelis sheshla.
ನಾನು ಫೋನ್ ಮಾಡಲು ಬಯಸಿದ್ದೆ. ახ-ა--ნ-და-ეკ----ინ-ოდ-. ა______ დ______ მ_______ ა-ლ-ხ-ნ დ-რ-კ-ა მ-ნ-ო-ა- ------------------------ ახლახან დარეკვა მინდოდა. 0
a-hla-han -a-----a--i-doda. a________ d_______ m_______ a-h-a-h-n d-r-k-v- m-n-o-a- --------------------------- akhlakhan darek'va mindoda.
ನಾನು ಟ್ಯಾಕ್ಸಿಯನ್ನು ಕರೆಯಲು ಬಯಸಿದ್ದೆ . მი--ოდ- ტა--ით-წას-ლ-. მ______ ტ_____ წ______ მ-ნ-ო-ა ტ-ქ-ი- წ-ს-ლ-. ---------------------- მინდოდა ტაქსით წასვლა. 0
m--do-a --a---t --'a-v-a. m______ t______ t________ m-n-o-a t-a-s-t t-'-s-l-. ------------------------- mindoda t'aksit ts'asvla.
ನಿಜ ಹೇಳಬೇಕೆಂದರೆ ನಾನು ಮನೆಗೆ ಹೋಗಬೇಕೆಂದಿದ್ದೆ. სა---- მი-დოდ--წა--ლა. ს_____ მ______ წ______ ს-ხ-შ- მ-ნ-ო-ა წ-ს-ლ-. ---------------------- სახლში მინდოდა წასვლა. 0
sakhls-i-mindoda -s'as-la. s_______ m______ t________ s-k-l-h- m-n-o-a t-'-s-l-. -------------------------- sakhlshi mindoda ts'asvla.
ನೀನು ನಿನ್ನ ಹೆಂಡತಿಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. მ-გ-ნა- -ენ ც----- დ--ეკვ--გინდ--ა. მ______ შ__ ც_____ დ______ გ_______ მ-გ-ნ-, შ-ნ ც-ლ-ა- დ-რ-კ-ა გ-ნ-ო-ა- ----------------------------------- მეგონა, შენ ცოლთან დარეკვა გინდოდა. 0
me-------he- tsol-an-da-e-'va-gind--a. m______ s___ t______ d_______ g_______ m-g-n-, s-e- t-o-t-n d-r-k-v- g-n-o-a- -------------------------------------- megona, shen tsoltan darek'va gindoda.
ನೀನು ವಿಚಾರಣೆಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. მეგონ-- შენ ც----რ------ე--ა გ-ნდოდ-. მ______ შ__ ც_______ დ______ გ_______ მ-გ-ნ-, შ-ნ ც-ო-ა-შ- დ-რ-კ-ა გ-ნ-ო-ა- ------------------------------------- მეგონა, შენ ცნობარში დარეკვა გინდოდა. 0
me-on-, s-e---s-o-arshi--a-e-'v---i-do--. m______ s___ t_________ d_______ g_______ m-g-n-, s-e- t-n-b-r-h- d-r-k-v- g-n-o-a- ----------------------------------------- megona, shen tsnobarshi darek'va gindoda.
ನೀನು ಒಂದು ಪಿಜ್ದ್ಜಾ ಬೇಕೆಂದು ಕೇಳಲಿದ್ದಿ ಎಂದು ನಾನು ಆಲೋಚಿಸಿದೆ. მე--ნ-,--ენ-პ--ი- შეკვეთ---ი--ოდა. მ______ შ__ პ____ შ______ გ_______ მ-გ-ნ-, შ-ნ პ-ც-ს შ-კ-ე-ა გ-ნ-ო-ა- ---------------------------------- მეგონა, შენ პიცის შეკვეთა გინდოდა. 0
m--on-, -h-- -'-ts-s-----'-et- -in-o-a. m______ s___ p______ s________ g_______ m-g-n-, s-e- p-i-s-s s-e-'-e-a g-n-o-a- --------------------------------------- megona, shen p'itsis shek'veta gindoda.

ದೊಡ್ಡ ಅಕ್ಷರಗಳು, ದೊಡ್ಡ ಭಾವನೆಗಳು.

ಜಾಹೀರಾತುಗಳಲ್ಲಿ ಅನೇಕ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ನಮ್ಮ ವಿಶೇಷ ಆಸಕ್ತಿಯನ್ನು ಜಾಗೃತಗೊಳಿಸುತ್ತದೆ. ನಾವು ಅಕ್ಷರಗಳಿಗಿಂತ ಹೆಚ್ಚಾಗಿ ಅವುಗಳನ್ನು ಹೆಚ್ಚು ಹೊತ್ತು ಗಾಢವಾಗಿ ಅವಲೋಕಿಸುತ್ತೇವೆ. ಆದ್ದರಿಂದ ನಮಗೆ ಚಿತ್ರಗಳಿದ್ದ ಜಾಹೀರಾತುಗಳು ನೆನಪಿನಲ್ಲಿ ಹೆಚ್ಚು ಚೆನ್ನಾಗಿ ಉಳಿಯುತ್ತವೆ. ಹಾಗೂ ಚಿತ್ರಗಳು ನಮ್ಮಲ್ಲಿ ಪ್ರಬಲವಾದ ಭಾವಪರವಶತೆಯನ್ನು ಉಂಟು ಮಾಡುತ್ತವೆ. ಚಿತ್ರಗಳನ್ನು ಮಿದುಳು ಶೀಘ್ರವಾಗಿ ಗುರುತಿಸುತ್ತದೆ. ಅದಕ್ಕೆ ಚಿತ್ರದಲ್ಲಿ ಏನನ್ನು ಗಮನಿಸಬೇಕು ಎನ್ನುವುದು ತಕ್ಷಣವೆ ಗೊತ್ತಾಗುತ್ತದೆ. ಅಕ್ಷರಗಳು ಚಿತ್ರಗಳಿಗಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅವು ಅಮೂರ್ತವಾದ ಸಂಕೇತಗಳು. ಆದ್ದರಿಂದ ನಮ್ಮ ಮಿದುಳು ಅಕ್ಷರಗಳಿಗೆ ತಡವಾಗಿ ಸ್ಪಂದಿಸುತ್ತವೆ. ಅದು ಮೊದಲಿಗೆ ಪದದ ಅರ್ಥವನ್ನು ಗ್ರಹಿಸಬೇಕು. ಸಂಕೇತಗಳನ್ನು ಮೊದಲಿಗೆ ಭಾಷಾಮಿದುಳು ಅನುವಾದ ಮಾಡಬೇಕು ಎಂದು ಹೇಳಬಹುದು. ಅಕ್ಷರಗಳ ಸಹಾಯದಿಂದ ಭಾವನೆಗಳನ್ನು ಸೃಷ್ಟಿಸಬಹುದು. ಅದಕ್ಕೆ ಮನುಷ್ಯ ಪಠ್ಯವನ್ನು ಅತಿ ದೊಡ್ಡದಾಗಿ ಮುದ್ರಿಸಬೇಕಾಗುತ್ತದೆ. ದೊಡ್ಡ ಅಕ್ಷರಗಳು ಹೆಚ್ಚಿನ ಪ್ರಭಾವವನ್ನು ಹೊಂದಿರುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ದೊಡ್ಡ ಅಕ್ಷರಗಳು ಚಿಕ್ಕ ಅಕ್ಷರಗಳಿಗಿಂತ ಕೇವಲ ಸುಲಭವಾಗಿ ಕಣ್ಣಿಗೆ ಬೀಳುವುದಷ್ಟೆ ಅಲ್ಲ. ಅವು ಭಾವನೆಗಳ ವಿಪರೀತವಾದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ. ಅವುಗಳು ಸಕಾರಾತ್ಮಕ ಮತ್ತು ನಕಾರತ್ಮಕ ಭಾವನೆಗಳಿಗೆ ಅನ್ವಯಿಸುತ್ತವೆ. ವಸ್ತುಗಳ ಗಾತ್ರ ಮನುಷ್ಯನಿಗೆ ಯಾವಾಗಲೂ ಮುಖ್ಯವಾಗಿತ್ತು. ಅಪಾಯಗಳು ಎದುರಾದಾಗ ಜನರು ವೇಗವಾಗಿ ಪ್ರತಿಕ್ರಿಯಿಸಬೇಕು. ಏನಾದರೂ ದೊಡ್ಡದಾಗಿದ್ದರೆ ಸಾಮಾನ್ಯವಾಗಿ ಅದು ಬಹು ಹತ್ತಿರದಲ್ಲಿ ಇರಬೇಕು. ದೊಡ್ಡ ಚಿತ್ರಗಳು ವಿಪರೀತ ಪ್ರತಿಕ್ರಿಯೆಯನ್ನು ಉಂಟು ಮಾಡುತ್ತವೆ ಎನ್ನುವುದನ್ನು ಗ್ರಹಿಸಬಹುದು.. ನಾವು ದೊಡ್ಡ ಅಕ್ಷರಗಳಿಗೂ ಸಹ ಏಕೆ ಹೀಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಇನ್ನೂ ಅರ್ಥವಾಗಿಲ್ಲ. ಹಾಗೆ ನೋಡಿದರೆ ಅಕ್ಷರಗಳು ಮಿದುಳಿಗೆ ಸಂಕೇತಗಳಲ್ಲ. ಆದರೂ ದೊಡ್ಡ ಅಕ್ಷರಗಳನ್ನು ನೋಡಿದಾಗ ಮಿದುಳು ಹೆಚ್ಚಿನ ಚಟುವಟಿಕೆ ತೋರಿಸುತ್ತದೆ. ವಿಜ್ಞಾನಿಗಳಿಗೆ ಈ ಫಲಿತಾಂಶ ಹೆಚ್ಚು ಕುತೂಹಲಕಾರಿ. ನಮಗೆ ಅಕ್ಷರಗಳು ಎಷ್ಟು ಮುಖ್ಯವಾಗಿವೆ ಎನ್ನುವುದನ್ನು ತೋರಿಸುತ್ತದೆ. ನಮ್ಮ ಮಿದುಳು ಹೇಗೊ ಬರವಣಿಗೆಗೆ ಪ್ರತಿಕ್ರಿಯಿಸುವುದನ್ನು ಕಲೆತುಕೊಂಡಿದೆ.