ಪದಗುಚ್ಛ ಪುಸ್ತಕ

kn ವಾರದ ದಿನಗಳು   »   ka კვირის დღეები

೯ [ಒಂಬತ್ತು]

ವಾರದ ದಿನಗಳು

ವಾರದ ದಿನಗಳು

9 [ცხრა]

9 [tskhra]

კვირის დღეები

k'viris dgheebi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಸೋಮವಾರ. ო-შაბა-ი ო_______ ო-შ-ბ-თ- -------- ორშაბათი 0
o----b--i o________ o-s-a-a-i --------- orshabati
ಮಂಗಳವಾರ. სა-შა--თი ს________ ს-მ-ა-ა-ი --------- სამშაბათი 0
s-m-hab-ti s_________ s-m-h-b-t- ---------- samshabati
ಬುಧವಾರ. ო-----ათი ო________ ო-ხ-ა-ა-ი --------- ოთხშაბათი 0
ot--sha---i o__________ o-k-s-a-a-i ----------- otkhshabati
ಗುರುವಾರ. ხუთშ-ბა-ი ხ________ ხ-თ-ა-ა-ი --------- ხუთშაბათი 0
k-u-sh-b-ti k__________ k-u-s-a-a-i ----------- khutshabati
ಶುಕ್ರವಾರ. პა---კ--ი პ________ პ-რ-ს-ე-ი --------- პარასკევი 0
p--r-s-'evi p__________ p-a-a-k-e-i ----------- p'arask'evi
ಶನಿವಾರ. შ--ა-ი შ_____ შ-ბ-თ- ------ შაბათი 0
s-a-ati s______ s-a-a-i ------- shabati
ಭಾನುವಾರ. კვირ-----) კ_________ კ-ი-ა-დ-ე- ---------- კვირა(დღე) 0
k-vi-a-dghe) k___________ k-v-r-(-g-e- ------------ k'vira(dghe)
ವಾರ. კ---ა კ____ კ-ი-ა ----- კვირა 0
k'---a k_____ k-v-r- ------ k'vira
ಸೋಮವಾರದಿಂದ ಭಾನುವಾರದವರೆಗೆ. ორ--ბ---დ-ნ კვ----დე ო__________ კ_______ ო-შ-ბ-თ-დ-ნ კ-ი-ა-დ- -------------------- ორშაბათიდან კვირამდე 0
o----bati--- ---ira-de o___________ k________ o-s-a-a-i-a- k-v-r-m-e ---------------------- orshabatidan k'viramde
ವಾರದ ಮೊದಲನೆಯ ದಿವಸ ಸೋಮವಾರ. პირ--ლი --- --შ-ბ-თ-ა. პ______ დ__ ო_________ პ-რ-ე-ი დ-ე ო-შ-ბ-თ-ა- ---------------------- პირველი დღე ორშაბათია. 0
p---v-l----he-orsh-ba-ia. p_______ d___ o__________ p-i-v-l- d-h- o-s-a-a-i-. ------------------------- p'irveli dghe orshabatia.
ಎರಡನೆಯ ದಿವಸ ಮಂಗಳವಾರ. მ-----დღ- ---შაბათ--. მ____ დ__ ს__________ მ-ო-ე დ-ე ს-მ-ა-ა-ი-. --------------------- მეორე დღე სამშაბათია. 0
meore dgh- s-msh---ti-. m____ d___ s___________ m-o-e d-h- s-m-h-b-t-a- ----------------------- meore dghe samshabatia.
ಮೂರನೆಯ ದಿವಸ ಬುಧವಾರ. მ-სა-- -ღ- ოთ--აბ----. მ_____ დ__ ო__________ მ-ს-მ- დ-ე ო-ხ-ა-ა-ი-. ---------------------- მესამე დღე ოთხშაბათია. 0
m----e -g-e-o-k-sha-ati-. m_____ d___ o____________ m-s-m- d-h- o-k-s-a-a-i-. ------------------------- mesame dghe otkhshabatia.
ನಾಲ್ಕನೆಯ ದಿವಸ ಗುರುವಾರ. მეო--- -ღ---უ--ა-ა-ი-. მ_____ დ__ ხ__________ მ-ო-ხ- დ-ე ხ-თ-ა-ა-ი-. ---------------------- მეოთხე დღე ხუთშაბათია. 0
m-ot--e--gh- k-u-s-a-----. m______ d___ k____________ m-o-k-e d-h- k-u-s-a-a-i-. -------------------------- meotkhe dghe khutshabatia.
ಐದನೆಯ ದಿವಸ ಶುಕ್ರವಾರ. მე--თ- დ-- პ---ს-ე-ია. მ_____ დ__ პ__________ მ-ხ-თ- დ-ე პ-რ-ს-ე-ი-. ---------------------- მეხუთე დღე პარასკევია. 0
me-hute d--e-p-a----'ev--. m______ d___ p____________ m-k-u-e d-h- p-a-a-k-e-i-. -------------------------- mekhute dghe p'arask'evia.
ಆರನೆಯ ದಿವಸ ಶನಿವಾರ მ---ვსე---- შ-ბ---ა. მ______ დ__ შ_______ მ-ე-ვ-ე დ-ე შ-ბ-თ-ა- -------------------- მეექვსე დღე შაბათია. 0
m-----e--g-- sha-at--. m______ d___ s________ m-e-v-e d-h- s-a-a-i-. ---------------------- meekvse dghe shabatia.
ಏಳನೆಯ ದಿವಸ ಭಾನುವಾರ მ---იდე-დ-- არ-ს--ვირ-. მ______ დ__ ა___ კ_____ მ-შ-ი-ე დ-ე ა-ი- კ-ი-ა- ----------------------- მეშვიდე დღე არის კვირა. 0
m--h--d--d--- -ri- k--i-a. m_______ d___ a___ k______ m-s-v-d- d-h- a-i- k-v-r-. -------------------------- meshvide dghe aris k'vira.
ಒಂದು ವಾರದಲ್ಲಿ ಏಳು ದಿವಸಗಳಿವೆ. კ--რ-----რ-ს--ვიდ- დ-ე. კ______ ა___ შ____ დ___ კ-ი-ა-ი ა-ი- შ-ი-ი დ-ე- ----------------------- კვირაში არის შვიდი დღე. 0
k----a--i---i--s--i---d--e. k________ a___ s_____ d____ k-v-r-s-i a-i- s-v-d- d-h-. --------------------------- k'virashi aris shvidi dghe.
ನಾವು ಕೇವಲ ಐದು ದಿವಸ ಕೆಲಸ ಮಾಡುತ್ತೇವೆ. ჩ-ენ-მ---ოდ------დ-- -მუშ-ო--. ჩ___ მ_____ ხ___ დ__ ვ________ ჩ-ე- მ-ო-ო- ხ-თ- დ-ე ვ-უ-ა-ბ-. ------------------------------ ჩვენ მხოლოდ ხუთი დღე ვმუშაობთ. 0
chve---khol-d---uti----- --ush-o--. c____ m______ k____ d___ v_________ c-v-n m-h-l-d k-u-i d-h- v-u-h-o-t- ----------------------------------- chven mkholod khuti dghe vmushaobt.

ಸಂಯೋಜಿತ ಭಾಷೆ ಎಸ್ಪೆರಾಂಟೊ.

ವರ್ತಮಾನ ಕಾಲದಲ್ಲಿ ಆಂಗ್ಲ ಭಾಷೆ ಪ್ರಪಂಚದಲ್ಲಿ ಅತಿ ಮುಖ್ಯ. ಇದರ ಮೂಲಕ ಎಲ್ಲಾ ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬೇಕು. ಆದರೆ ಬೇರೆ ಭಾಷೆಗಳು ಕೂಡ ಈ ಗುರಿಯನ್ನು ತಲುಪಲು ಇಷ್ಟಪಡುತ್ತವೆ. ಉದಾಹರಣೆಗೆ ಸಂಯೋಜಿತ ಭಾಷೆಗಳು. ಸಂಯೋಜಿತ ಭಾಷೆಗಳನ್ನು ಉದ್ದೇಶಪೂರ್ವಕವಾಗಿ ವಿಕಸಿಸಿ ವೃದ್ಧಿ ಪಡಿಸಲಾಗುವುದು. ಅಂದರೆ ಒಂದು ಧ್ಯೇಯವನ್ನು ಇಟ್ಟುಕೊಂಡು ಅದಕ್ಕೆ ಅನುಗುಣವಾಗಿ ರಚಿಸಲಾಗುತ್ತದೆ. ಸಂಯೋಜಿತ ಭಾಷೆಗಳಿಗೆ ಬೇರೆ ಬೇರೆ ಭಾಷೆಗಳಿಂದ ಘಟಕಗಳನ್ನು ಸೇರಿಸಲಾಗುತ್ತದೆ. ಇದರ ಮೂಲಕ ಎಲ್ಲಾ ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗ ಬೇಕು. ಎಲ್ಲಾ ಸಂಯೋಜಿತ ಭಾಷೆಗಳ ಧ್ಯೇಯ ಎಂದರೆ ಅಂತರರಾಷ್ಟ್ರೀಯ ಸಂವಾದ. ಅತಿ ಪ್ರಖ್ಯಾತವಾದ ಸಂಯೋಜಿತ ಭಾಷೆ ಎಂದರೆ ಎಸ್ಪೆರಾಂಟೋ. ಈ ಭಾಷೆಯನ್ನು ೧೮೮೭ ರಲ್ಲಿ ಮೊದಲ ಬಾರಿಗೆ ವಾರ್ಸಾದಲ್ಲಿ ಪರಿಚಯಿಸಲಾಯಿತು. ಇದನ್ನು ಸಂಸ್ಥಾಪಿಸಿದವರು ಲುಡ್ವಿಕ್ ಎಲ್ ಜಾ಼ಮೆನಹೋಫ್ ಎಂಬ ವೈದ್ಯರು. ಅವರು ಅರ್ಥಮಾಡಿಕೊಳ್ಳುವುದರಲ್ಲಿ ಇರುವ ಕಷ್ಟಗಳು ಕಲಹಗಳಿಗೆ ಮುಖ್ಯ ಕಾರಣವೆಂದು ಅರಿತರು. ಇದರಿಂದ ಅವರು ಎಲ್ಲಾ ಜನಾಂಗಗಳನ್ನು ಒಂದುಗೂಡಿಸುವ ಭಾಷೆಯನ್ನು ರಚಿಸಲು ಬಯಸಿದರು. ಈ ಭಾಷೆಯನ್ನು ಎಲ್ಲಾ ಜನರು ಸರಿಸಮಾನರಂತೆ ಮಾತಾಡುವ ಅವಕಾಶ ಇರುತ್ತದೆ. ಆ ವೈದ್ಯರ ಗುಪ್ತನಾಮ ಎಸ್ಪೆರಾಂಟೋ, ಅಂದರೆ ಆಶಾವಾದಿ. ಇದು ಅವರು ತಮ್ಮ ಕನಸಿನ ಬಗ್ಗೆ ಇಟ್ಟು ಕೊಂಡಿದ್ದ ನಂಬಿಕೆಯನ್ನು ತೋರಿಸುತ್ತದೆ. ವಿಶ್ವವ್ಯಾಪಿ ತಿಳಿವಳಿಕೆಯ ಉದ್ದೇಶ ಇನ್ನೂ ಹಳೆಯದು. ಇಲ್ಲಿಯವರೆಗು ಹಲವಾರು ಸಂಯೋಜಿತ ಭಾಷೆಗಳನ್ನು ವೃದ್ದಿ ಪಡಿಸಲಾಗಿದೆ. ಇವುಗಳ ಜೊತೆ ಸಹಿಷ್ಣುತೆ ಮತ್ತು ಮಾನವ ಹಕ್ಕುಗಳಂತಹ ಬೇರೆ ಗುರಿಗಳನ್ನು , ಸೇರಿಸಲಾಗುತ್ತದೆ. ಎಸ್ಪೆರಾಂಟೊವನ್ನು ೧೨೦ಕ್ಕಿಂತ ಹೆಚ್ಚುದೇಶಗಳಲ್ಲಿ ಜನರು ಬಳಸುತ್ತಾರೆ. ಎಸ್ಪೆರಾಂಟೊ ವಿರುದ್ಧ ಟೀಕೆಗಳೂ ಸಹ ಇವೆ. ಉದಾಹರಣೆಗೆ ಶೇಕಡ ೭೦ ಕ್ಕಿಂತ ಹೆಚ್ಚಿನ ಪದಗಳು ರೊಮಾನಿಕ್ ನಿಂದ ಉಗಮವಾಗಿವೆ. ಹಾಗೂ ಎಸ್ಪೆರಾಂಟೊ ಇಂಡೊ-ಜರ್ಮನ್ ಭಾಷೆಗಳಿಂದ ರೂಪುಗೊಂಡಿದೆ. ಮಾತುಗಾರರು ತಮ್ಮ ಅಭಿಪ್ರಾಯಗಳನ್ನು ಸಭೆ ಮತ್ತು ಸಂಸ್ಥೆಗಳಲ್ಲಿ ವಿನಿಮಯ ಮಾಡಿಕೊಳ್ಳುತ್ತಾರೆ. ಕ್ರಮಬದ್ಧವಾಗಿ ಕಮ್ಮಟಗಳನ್ನು ಹಾಗೂ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತದೆ. ಆಹಾ! ನಿಮಗೂ ಎಸ್ಪೆರಾಂಟೊ ಮಾತನಾಡುವ ಆಸೆ ಉಂಟಾಯಿತೆ? Ĉu vi parolas Esperanton? – Jes, mi parolas Esperanton tre bone!