ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೧   »   ka დასაბუთება

೭೫ [ಎಪ್ಪತೈದು]

ಕಾರಣ ನೀಡುವುದು ೧

ಕಾರಣ ನೀಡುವುದು ೧

75 [სამოცდათხუთმეტი]

75 [samotsdatkhutmet'i]

დასაბუთება

dasabuteba

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಏಕೆ ಬರುವುದಿಲ್ಲ? რატომ არ--ო--ხ--თ? რ____ ა_ მ________ რ-ტ-მ ა- მ-დ-ხ-რ-? ------------------ რატომ არ მოდიხართ? 0
rat'-- -r ---ikhar-? r_____ a_ m_________ r-t-o- a- m-d-k-a-t- -------------------- rat'om ar modikhart?
ಹವಾಮಾನ ತುಂಬಾ ಕೆಟ್ಟದಾಗಿದೆ. ძ--ი-- -უ---ამინდი-. ძ_____ ც___ ა_______ ძ-ლ-ა- ც-დ- ა-ი-დ-ა- -------------------- ძალიან ცუდი ამინდია. 0
d-ali----s----a--ndia. d______ t____ a_______ d-a-i-n t-u-i a-i-d-a- ---------------------- dzalian tsudi amindia.
ಹವಾಮಾನ ತುಂಬಾ ಕೆಟ್ಟದಾಗಿರುವುದರಿಂದ ನಾನು ಬರುವುದಿಲ್ಲ. არ ---დ--არ, -ა------სე-ი--ვდ-რი-. ა_ მ________ რ_____ ა____ ა_______ ა- მ-ვ-ი-ა-, რ-დ-ა- ა-ე-ი ა-დ-რ-ა- ---------------------------------- არ მოვდივარ, რადგან ასეთი ავდარია. 0
ar--ov-----, -a---n-ase-i-av--ri-. a_ m________ r_____ a____ a_______ a- m-v-i-a-, r-d-a- a-e-i a-d-r-a- ---------------------------------- ar movdivar, radgan aseti avdaria.
ಅವನು ಏಕೆ ಬರುವುದಿಲ್ಲ? რ--ო- არ ---ი-? რ____ ა_ მ_____ რ-ტ-მ ა- მ-დ-ს- --------------- რატომ არ მოდის? 0
rat'-- -- -odis? r_____ a_ m_____ r-t-o- a- m-d-s- ---------------- rat'om ar modis?
ಅವನಿಗೆ ಆಹ್ವಾನ ಇಲ್ಲ. ის-არ-არ-ს-დ-------ბული. ი_ ა_ ა___ დ____________ ი- ა- ა-ი- დ-პ-ტ-ჟ-ბ-ლ-. ------------------------ ის არ არის დაპატიჟებული. 0
is a---r---dap'---iz--bu--. i_ a_ a___ d_______________ i- a- a-i- d-p-a-'-z-e-u-i- --------------------------- is ar aris dap'at'izhebuli.
ಅವನಿಗೆ ಆಹ್ವಾನ ಇಲ್ಲದಿರುವುದರಿಂದ ಅವನು ಬರುತ್ತಿಲ್ಲ. ი- ა- მო--ს- რად-----რ-არის და---ი---ულ-. ი_ ა_ მ_____ რ_____ ა_ ა___ დ____________ ი- ა- მ-დ-ს- რ-დ-ა- ა- ა-ი- დ-პ-ტ-ჟ-ბ-ლ-. ----------------------------------------- ის არ მოდის, რადგან არ არის დაპატიჟებული. 0
is-a--modis--r--g-n -- a--- -a-'a--iz-e-u--. i_ a_ m_____ r_____ a_ a___ d_______________ i- a- m-d-s- r-d-a- a- a-i- d-p-a-'-z-e-u-i- -------------------------------------------- is ar modis, radgan ar aris dap'at'izhebuli.
ನೀನು ಏಕೆ ಬರುವುದಿಲ್ಲ? რ------რ-მოდ--არ? რ____ ა_ მ_______ რ-ტ-მ ა- მ-დ-ხ-რ- ----------------- რატომ არ მოდიხარ? 0
rat'om-a- m--ik-a-? r_____ a_ m________ r-t-o- a- m-d-k-a-? ------------------- rat'om ar modikhar?
ನನಗೆ ಸಮಯವಿಲ್ಲ. დრ- -რ -ა--ს. დ__ ა_ მ_____ დ-ო ა- მ-ქ-ს- ------------- დრო არ მაქვს. 0
dr- a--m--v-. d__ a_ m_____ d-o a- m-k-s- ------------- dro ar makvs.
ನನಗೆ ಸಮಯ ಇಲ್ಲದಿರುವುದರಿಂದ ನಾನು ಬರುತ್ತಿಲ್ಲ. არ-მო--ი-ა-, ---გან დრ---რ მა--ს. ა_ მ________ რ_____ დ__ ა_ მ_____ ა- მ-ვ-ი-ა-, რ-დ-ა- დ-ო ა- მ-ქ-ს- --------------------------------- არ მოვდივარ, რადგან დრო არ მაქვს. 0
a------i-a-, ---g-- -r- a- mak-s. a_ m________ r_____ d__ a_ m_____ a- m-v-i-a-, r-d-a- d-o a- m-k-s- --------------------------------- ar movdivar, radgan dro ar makvs.
ನೀನು ಏಕೆ ಉಳಿದುಕೊಳ್ಳುತ್ತಿಲ್ಲ? რატო- ----ჩები? რ____ ა_ რ_____ რ-ტ-მ ა- რ-ე-ი- --------------- რატომ არ რჩები? 0
r-t'---a- rche--? r_____ a_ r______ r-t-o- a- r-h-b-? ----------------- rat'om ar rchebi?
ನಾನು ಇನ್ನೂ ಕೆಲಸ ಮಾಡಬೇಕು. კ-დევ-მაქ-- სამ---ო. კ____ მ____ ს_______ კ-დ-ვ მ-ქ-ს ს-მ-შ-ო- -------------------- კიდევ მაქვს სამუშაო. 0
k'id-v --kvs-sa-us-ao. k_____ m____ s________ k-i-e- m-k-s s-m-s-a-. ---------------------- k'idev makvs samushao.
ನಾನು ಇನ್ನೂ ಕೆಲಸ ಮಾಡಬೇಕಾಗಿರುವುದರಿಂದ ನಾನು ಉಳಿದುಕೊಳ್ಳುತ್ತಿಲ್ಲ. არ --ჩები---ად--ნ კ-დ-ვ მაქ---ს-მ--ა-. ა_ ვ______ რ_____ კ____ მ____ ს_______ ა- ვ-ჩ-ბ-, რ-დ-ა- კ-დ-ვ მ-ქ-ს ს-მ-შ-ო- -------------------------------------- არ ვრჩები, რადგან კიდევ მაქვს სამუშაო. 0
a--vrc-eb-,-r-dga- -'---v --k-s--am--ha-. a_ v_______ r_____ k_____ m____ s________ a- v-c-e-i- r-d-a- k-i-e- m-k-s s-m-s-a-. ----------------------------------------- ar vrchebi, radgan k'idev makvs samushao.
ನೀವು ಈಗಲೇ ಏಕೆ ಹೊರಟಿರಿ? უკ-ე ---იხარ-? უ___ მ________ უ-ვ- მ-დ-ხ-რ-? -------------- უკვე მიდიხართ? 0
uk--e -id-kh-rt? u____ m_________ u-'-e m-d-k-a-t- ---------------- uk've midikhart?
ನಾನು ದಣಿದಿದ್ದೇನೆ. დ--ლილი ვარ. დ______ ვ___ დ-ღ-ი-ი ვ-რ- ------------ დაღლილი ვარ. 0
d--hli---va-. d_______ v___ d-g-l-l- v-r- ------------- daghlili var.
ನಾನು ದಣಿದಿರುವುದರಿಂದ ಹೊರಟಿದ್ದೇನೆ. მი--ივ-რ--რადგან-და------ვ--. მ________ რ_____ დ______ ვ___ მ-ვ-ი-ა-, რ-დ-ა- დ-ღ-ი-ი ვ-რ- ----------------------------- მივდივარ, რადგან დაღლილი ვარ. 0
mi-d-va----------dag-lili-v--. m________ r_____ d_______ v___ m-v-i-a-, r-d-a- d-g-l-l- v-r- ------------------------------ mivdivar, radgan daghlili var.
ನೀವು ಈಗಲೇ ಏಕೆ ಹೊರಟಿರಿ? რ--ომ--იე-გზავრე--თ უ--ე? რ____ მ____________ უ____ რ-ტ-მ მ-ე-გ-ა-რ-ბ-თ უ-ვ-? ------------------------- რატომ მიემგზავრებით უკვე? 0
r--'o- ----g-----b-- uk-v-? r_____ m____________ u_____ r-t-o- m-e-g-a-r-b-t u-'-e- --------------------------- rat'om miemgzavrebit uk've?
ತುಂಬಾ ಹೊತ್ತಾಗಿದೆ. უკვ- გვ-ა- ა-ი-. უ___ გ____ ა____ უ-ვ- გ-ი-ნ ა-ი-. ---------------- უკვე გვიან არის. 0
uk-v--gv-an -ris. u____ g____ a____ u-'-e g-i-n a-i-. ----------------- uk've gvian aris.
ತುಂಬಾ ಹೊತ್ತಾಗಿರುವುದರಿಂದ, ನಾನು ಹೊರಟಿದ್ದೇನೆ. მი-ე-გ--ვ-ებ-- --დგ---გვიანი-. მ_____________ რ_____ გ_______ მ-ვ-მ-ზ-ვ-ე-ი- რ-დ-ა- გ-ი-ნ-ა- ------------------------------ მივემგზავრები, რადგან გვიანია. 0
m--emgz-----i, r---a- gv-a--a. m_____________ r_____ g_______ m-v-m-z-v-e-i- r-d-a- g-i-n-a- ------------------------------ mivemgzavrebi, radgan gviania.

ಮಾತೃಭಾಷೆ=ಭಾವುಕತೆ, ಪರಭಾಷೆ=ತರ್ಕಾಧಾರಿತ?

ನಾವು ಪರಭಾಷೆಯನ್ನು ಕಲಿಯುವಾಗ ನಮ್ಮ ಮಿದುಳನ್ನು ಚುರುಕುಗೊಳಿಸುತ್ತೇವೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ನಾವು ಸೃಜನಶೀಲರೂ ಹಾಗೂ ಹೊಂದಿಕೊಳ್ಳುವವರೂ ಆಗುತ್ತೇವೆ. ಬಹುಭಾಷಿಗಳಿಗೆ ಗೊಂದಲದ ಸಮಸ್ಯೆಗಳ ಬಗ್ಗೆ ಆಲೋಚಿಸುವುದು ಸುಲಭ. ಕಲಿಯುವಾಗ ನಮ್ಮ ಜ್ಞಾಪಕಶಕ್ತಿ ಕೂಡ ತರಬೇತಿ ಹೊಂದುತ್ತದೆ. ನಾವು ಎಷ್ಟು ಹೆಚ್ಚು ಕಲಿಯುತ್ತೇವೆಯೊ ಅಷ್ಟು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತದೆ. ಯಾರು ಅನೇಕ ಭಾಷೆಗಳನ್ನು ಕಲಿತಿರುತ್ತಾರೊ ಅವರು ಬೇರೆ ವಿಷಯಗಳನ್ನೂ ಬೇಗ ಕಲಿಯುತ್ತಾರೆ. ಅವರು ಒಂದು ವಿಷಯದ ಬಗ್ಗೆ ಹೆಚ್ಚು ಸಮಯ ಗಾಢವಾಗಿ ಆಲೋಚಿಸಬಲ್ಲರು . ಹಾಗೆಯೆ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಬಲ್ಲರು. ಬಹುಭಾಷಿಗಳು ಹೆಚ್ಚು ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು. ಆದರೆ ಅವರು ಹೇಗೆ ನಿರ್ಣಯಿಸುತ್ತಾರೆ ಎನ್ನುವುದು ಭಾಷೆಗಳನ್ನೂ ಅವಲಂಬಿಸಿರುತ್ತದೆ. ನಾವು ಯಾವ ಭಾಷೆಯಲ್ಲಿ ಆಲೋಚಿಸತ್ತೇವೆಯೊ, ಅದು ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತದೆ. ಮನೋವಿಜ್ಞಾನಿಗಳು ಒಂದು ಅಧ್ಯಯನಕ್ಕೆ ಅನೇಕ ಪ್ರಯೋಗಪುರುಷರನ್ನು ಬಳಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಎರಡು ಭಾಷೆಗಳನ್ನು ಬಲ್ಲವರು. ಅವರ ಮಾತೃಭಾಷೆಯಲ್ಲದೆ ಇನ್ನೊಂದು ಭಾಷೆಯನ್ನು ಮಾತನಾಡುತ್ತಿದ್ದರು. ಅವರು ಒಂದು ಪ್ರಶ್ನೆಗೆ ಉತ್ತರ ನೀಡಬೇಕಾಗಿತ್ತು. ಆ ಪ್ರಶ್ನೆ ಒಂದು ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿತ್ತು. ಪ್ರಯೋಗ ಪುರುಷರು ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಅವುಗಳಲ್ಲಿ ಒಂದು ಆಯ್ಕೆ ಹೆಚ್ಚು ಅಪಾಯಕಾರಿ. ಪ್ರಯೋಗ ಪುರುಷರು ಪ್ರಶ್ನೆಯನ್ನು ಎರಡೂ ಭಾಷೆಗಳಲ್ಲಿ ಉತ್ತರಿಸಬೇಕಿತ್ತು. ಉತ್ತರಗಳು ಭಾಷೆಗಳ ಬದಲಾವಣೆಯ ಜೊತೆಗೆ ಬದಲಾದವು. ಅವರು ಮಾತೃಭಾಷೆಯಲ್ಲಿ ಉತ್ತರ ಕೊಟ್ಟಾಗ ಅಪಾಯವನ್ನು ಆರಿಸಿಕೊಂಡರು. ಪರಭಾಷೆಯಲ್ಲಿ ಉತ್ತರಿಸುವಾಗ ಸುರಕ್ಷಿತ ಆಯ್ಕೆ ಮಾಡಿಕೊಂಡರು. ಈ ಪ್ರಯೋಗ ಮುಗಿದ ನಂತರ ಅವರು ಪಣವನ್ನು ಕಟ್ಟಬೇಕಾಗಿತ್ತು. ಇದರಲ್ಲೂ ಸ್ಪಷ್ಟವಾದ ವ್ಯತ್ಯಾಸ ಕಂಡು ಬಂತು. ಅವರು ಪರಭಾಷೆಯನ್ನು ಬಳಸುತ್ತಿದ್ದಾಗ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದರು. ನಾವು ಪರಭಾಷೆಯನ್ನು ಬಳಸುವಾಗ ಹೆಚ್ಚು ಏಕಾಗ್ರಚಿತ್ತರಾಗಿರುತ್ತೇವೆ ಎನ್ನುತ್ತಾರೆಸಂಶೋಧಕರು. ನಾವು ನಿರ್ಧಾರಗಳನ್ನು ತರ್ಕಾಧಾರಿತವಾಗಿ ತೆಗೆದುಕೊಳ್ಳುತ್ತೇವೆ,ಭಾವುಕತೆಯಿಂದ ಅಲ್ಲ.