ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   ar ‫وسائل النقل العام‬

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

‫36 [ستة وثلاثون]‬

36 [stat wathalathun]

‫وسائل النقل العام‬

[wsayil alnaql aleamm]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? ‫أ----وقف ال---لة؟‬ ‫أين موقف الحافلة؟‬ ‫-ي- م-ق- ا-ح-ف-ة-‬ ------------------- ‫أين موقف الحافلة؟‬ 0
ayn ---q-f--lh-f-l? ayn mawqif alhafil? a-n m-w-i- a-h-f-l- ------------------- ayn mawqif alhafil?
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? ‫أ-- ----- ت-ي- -ل--م-ك- -ل-د-ن--‬ ‫أية حافلة تسير إلى مركز المدينة؟‬ ‫-ي- ح-ف-ة ت-ي- إ-ى م-ك- ا-م-ي-ة-‬ ---------------------------------- ‫أية حافلة تسير إلى مركز المدينة؟‬ 0
ay---h--i--t ----r 'i-laa---rkaz----dy-? ayat hafilat tasir 'iilaa markaz almdyn? a-a- h-f-l-t t-s-r '-i-a- m-r-a- a-m-y-? ---------------------------------------- ayat hafilat tasir 'iilaa markaz almdyn?
ನಾನು ಯಾವ ಬಸ್ ತೆಗೆದುಕೊಳ್ಳಬೇಕು? ‫-ي -ط-ع-ى---ن أستق---‬ ‫أي خط علىي أن أستقله؟‬ ‫-ي خ- ع-ى- أ- أ-ت-ل-؟- ----------------------- ‫أي خط علىي أن أستقله؟‬ 0
a----a--n e-ay '-- --st--i---? ay khatin elay 'an 'astaqilah? a- k-a-i- e-a- '-n '-s-a-i-a-? ------------------------------ ay khatin elay 'an 'astaqilah?
ನಾನು ಬಸ್ ಗಳನ್ನು ಬದಲಾಯಿಸಬೇಕೆ? ‫-ل -ل- ت--يل-ا-حافلة-ل--ابعة -ل-ف-؟‬ ‫هل علي تبديل الحافلة لمتابعة السفر؟‬ ‫-ل ع-ي ت-د-ل ا-ح-ف-ة ل-ت-ب-ة ا-س-ر-‬ ------------------------------------- ‫هل علي تبديل الحافلة لمتابعة السفر؟‬ 0
hl---li---ab----a---f-la- --m---b---t-a--f-? hl ealia tabdil alhafilat limutabaeat alsfr? h- e-l-a t-b-i- a-h-f-l-t l-m-t-b-e-t a-s-r- -------------------------------------------- hl ealia tabdil alhafilat limutabaeat alsfr?
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? ‫-ي---جب-تبديل ال-ا-ل--‬ ‫أين يجب تبديل الحافلة؟‬ ‫-ي- ي-ب ت-د-ل ا-ح-ف-ة-‬ ------------------------ ‫أين يجب تبديل الحافلة؟‬ 0
ayn ----t---i- a--af-l? ayn yjb tabdil alhafil? a-n y-b t-b-i- a-h-f-l- ----------------------- ayn yjb tabdil alhafil?
ಒಂದು ಟಿಕೀಟಿಗೆ ಎಷ್ಟು ಬೆಲೆ? ‫---ثمن-ا-ت-ك-- -‬ ‫كم ثمن التذكرة ؟‬ ‫-م ث-ن ا-ت-ك-ة ؟- ------------------ ‫كم ثمن التذكرة ؟‬ 0
k----am---altad--i-a-? km thaman altadhkira ? k- t-a-a- a-t-d-k-r- ? ---------------------- km thaman altadhkira ?
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? ‫-- --د-المح--ت ----مر-ز ا-م--نة؟‬ ‫كم عدد المحطات حتى مركز المدينة؟‬ ‫-م ع-د ا-م-ط-ت ح-ى م-ك- ا-م-ي-ة-‬ ---------------------------------- ‫كم عدد المحطات حتى مركز المدينة؟‬ 0
km -ad----l--ha--a----ta- -arkaz--l-dyn? km eadad almahattat hataa markaz almdyn? k- e-d-d a-m-h-t-a- h-t-a m-r-a- a-m-y-? ---------------------------------------- km eadad almahattat hataa markaz almdyn?
ನೀವು ಇಲ್ಲಿ ಇಳಿಯಬೇಕು. ‫-ل----ن ت--- --ا-‬ ‫عليك أن تنزل هنا.‬ ‫-ل-ك أ- ت-ز- ه-ا-‬ ------------------- ‫عليك أن تنزل هنا.‬ 0
eli----- t-na--------. elik 'an tunazal huna. e-i- '-n t-n-z-l h-n-. ---------------------- elik 'an tunazal huna.
ನೀವು ಹಿಂದುಗಡೆಯಿಂದ ಇಳಿಯಬೇಕು. ‫علي--ا-نز---من-ا----.‬ ‫عليك النزول من الخلف.‬ ‫-ل-ك ا-ن-و- م- ا-خ-ف-‬ ----------------------- ‫عليك النزول من الخلف.‬ 0
eli---l---l-min alk-al-f. elik alnzwl min alkhalaf. e-i- a-n-w- m-n a-k-a-a-. ------------------------- elik alnzwl min alkhalaf.
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. ‫---ر الن-----تا-ي -يص- ب-د --- ----ق-‬ ‫قطار النفق التالي سيصل بعد خمس دقائق.‬ ‫-ط-ر ا-ن-ق ا-ت-ل- س-ص- ب-د خ-س د-ا-ق-‬ --------------------------------------- ‫قطار النفق التالي سيصل بعد خمس دقائق.‬ 0
iq------na-----l---li-sa---i-u-b-----h-s---a-q. iqtar alnafaq alttali sayasilu baed khms dqayq. i-t-r a-n-f-q a-t-a-i s-y-s-l- b-e- k-m- d-a-q- ----------------------------------------------- iqtar alnafaq alttali sayasilu baed khms dqayq.
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. ‫-لح---ة ال-ه--ا-ية-ا-تا-ي---تص--بع- -شر-د-ائ--‬ ‫الحافلة الكهربائية التالية ستصل بعد عشر دقائق.‬ ‫-ل-ا-ل- ا-ك-ر-ا-ي- ا-ت-ل-ة س-ص- ب-د ع-ر د-ا-ق-‬ ------------------------------------------------ ‫الحافلة الكهربائية التالية ستصل بعد عشر دقائق.‬ 0
a---f---t--lkahr--a-iy---alt-ali-- -atasil- -aed esh- -aq--q. alhafilat alkahrabayiyat alttaliat satasilu baed eshr daqayq. a-h-f-l-t a-k-h-a-a-i-a- a-t-a-i-t s-t-s-l- b-e- e-h- d-q-y-. ------------------------------------------------------------- alhafilat alkahrabayiyat alttaliat satasilu baed eshr daqayq.
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. ‫-ل--ف-ة---تال-ة ستص- -ع- خ-سة --ر دق--ة.‬ ‫الحافلة التالية ستصل بعد خمسة عشر دقيقة.‬ ‫-ل-ا-ل- ا-ت-ل-ة س-ص- ب-د خ-س- ع-ر د-ي-ة-‬ ------------------------------------------ ‫الحافلة التالية ستصل بعد خمسة عشر دقيقة.‬ 0
a--a---a- a--ta---t --ta-il---ed --ms- -sh----qi-a. alhafilat alttaliat satasil baed khmst eshr daqiqa. a-h-f-l-t a-t-a-i-t s-t-s-l b-e- k-m-t e-h- d-q-q-. --------------------------------------------------- alhafilat alttaliat satasil baed khmst eshr daqiqa.
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? ‫-ت- ي-ط-- آ-ر-قطار ن---‬ ‫متى ينطلق آخر قطار نفق؟‬ ‫-ت- ي-ط-ق آ-ر ق-ا- ن-ق-‬ ------------------------- ‫متى ينطلق آخر قطار نفق؟‬ 0
mtaa---n--liq-akha--qitar -fq? mtaa yantaliq akhar qitar nfq? m-a- y-n-a-i- a-h-r q-t-r n-q- ------------------------------ mtaa yantaliq akhar qitar nfq?
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? ‫-ت- --ط-ق---ر حاف-ة ك-ر---ي--‬ ‫متى تنطلق آخر حافلة كهربائية؟‬ ‫-ت- ت-ط-ق آ-ر ح-ف-ة ك-ر-ا-ي-؟- ------------------------------- ‫متى تنطلق آخر حافلة كهربائية؟‬ 0
mata--t-n----q a-h-r -af---- k---ab---y--a? mataa tantaliq akhar hafilat kahrabayiyata? m-t-a t-n-a-i- a-h-r h-f-l-t k-h-a-a-i-a-a- ------------------------------------------- mataa tantaliq akhar hafilat kahrabayiyata?
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? ‫-ت- تن--ق-آخ- ح-ف---‬ ‫متى تنطلق آخر حافلة؟‬ ‫-ت- ت-ط-ق آ-ر ح-ف-ة-‬ ---------------------- ‫متى تنطلق آخر حافلة؟‬ 0
m--aa----taliq -khar-hafil-? mataa tantaliq akhar hafila? m-t-a t-n-a-i- a-h-r h-f-l-? ---------------------------- mataa tantaliq akhar hafila?
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? ‫-ل --و--ك ت-كر------‬ ‫هل بحوزتك تذكرة سفر؟‬ ‫-ل ب-و-ت- ت-ك-ة س-ر-‬ ---------------------- ‫هل بحوزتك تذكرة سفر؟‬ 0
hl--i-aw-at---tad--i-a---ifr? hl bihawzatik tadhkirat sifr? h- b-h-w-a-i- t-d-k-r-t s-f-? ----------------------------- hl bihawzatik tadhkirat sifr?
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. ‫--كرة-سف------ ليست لدي-‬ ‫تذكرة سفر؟ لا، ليست لدي.‬ ‫-ذ-ر- س-ر- ل-، ل-س- ل-ي-‬ -------------------------- ‫تذكرة سفر؟ لا، ليست لدي.‬ 0
t---ki--t-si--a- --,-l--sat---dy. tdhakirat sifra? la, laysat lady. t-h-k-r-t s-f-a- l-, l-y-a- l-d-. --------------------------------- tdhakirat sifra? la, laysat lady.
ಹಾಗಿದ್ದರೆ ನೀವು ದಂಡವನ್ನು ತೆರಬೇಕು. ‫إ---عل---دفع غر-م--‬ ‫إذن عليك دفع غرامة.‬ ‫-ذ- ع-ي- د-ع غ-ا-ة-‬ --------------------- ‫إذن عليك دفع غرامة.‬ 0
'i-d--n ea-a-k --fe-gh-r--a--. 'iidhin ealayk dafe ghuramata. '-i-h-n e-l-y- d-f- g-u-a-a-a- ------------------------------ 'iidhin ealayk dafe ghuramata.

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?