ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   fa ‫حمل و نقل عمومی‌‫/ عبور و مرور درون شهری‬

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

‫36 [سی و شش]‬

36 [see-o-shesh]

‫حمل و نقل عمومی‌‫/ عبور و مرور درون شهری‬

[haml va naghle omomi /bur-o morure darun shahri]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? ‫-ی---اه -توب-س--جاست؟‬ ‫_______ ا_____ ک______ ‫-ی-ت-ا- ا-و-و- ک-ا-ت-‬ ----------------------- ‫ایستگاه اتوبوس کجاست؟‬ 0
i-t-âh- o-obu- -oj-st? i______ o_____ k______ i-t-â-e o-o-u- k-j-s-? ---------------------- istgâhe otobus kojâst?
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? ‫ک-ام -تو--- -ه--رکز-ش-ر م--ر---‬ ‫____ ا_____ ب_ م___ ش__ م______ ‫-د-م ا-و-و- ب- م-ک- ش-ر م-‌-و-؟- --------------------------------- ‫کدام اتوبوس به مرکز شهر می‌رود؟‬ 0
kod-m----b----e -a---z--s-ahr-mi-a---? k____ o_____ b_ m______ s____ m_______ k-d-m o-o-u- b- m-r-a-e s-a-r m-r-v-d- -------------------------------------- kodâm otobus be markaze shahr miravad?
ನಾನು ಯಾವ ಬಸ್ ತೆಗೆದುಕೊಳ್ಳಬೇಕು? ‫کد-م--ط-(-ه--ت----ی)-با-د -------م-‬ ‫____ خ_ (__ ا_______ ب___ س___ ش____ ‫-د-م خ- (-ه ا-و-و-ی- ب-ی- س-ا- ش-م-‬ ------------------------------------- ‫کدام خط (چه اتوبوسی) باید سوار شوم؟‬ 0
ch-----t--i-(-he-ot-bu-i- --ya--s-v-r--ha-am? c__ k______ (___ o_______ b____ s____ s______ c-e k-a---i (-h- o-o-u-i- b-y-d s-v-r s-a-a-? --------------------------------------------- che khat-ti (che otobusi) bâyad savâr shavam?
ನಾನು ಬಸ್ ಗಳನ್ನು ಬದಲಾಯಿಸಬೇಕೆ? ‫ب-ی- -توب-س-عو-----؟‬ ‫____ ا_____ ع__ ک____ ‫-ا-د ا-و-و- ع-ض ک-م-‬ ---------------------- ‫باید اتوبوس عوض کنم؟‬ 0
b-yad va-i---ye -a--l--y--râ--v-z-konam? b____ v________ n________ r_ a___ k_____ b-y-d v-s-l---e n-g-l---e r- a-a- k-n-m- ---------------------------------------- bâyad vasile-ye naghli-ye râ avaz konam?
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? ‫-ج- -ای- -----س-را ع-- -نم؟‬ ‫___ ب___ ا_____ ر_ ع__ ک____ ‫-ج- ب-ی- ا-و-و- ر- ع-ض ک-م-‬ ----------------------------- ‫کجا باید اتوبوس را عوض کنم؟‬ 0
k----b--ad -a-ile--e --g--i-ye r--a-az-ko---? k___ b____ v________ n________ r_ a___ k_____ k-j- b-y-d v-s-l---e n-g-l---e r- a-a- k-n-m- --------------------------------------------- kojâ bâyad vasile-ye naghli-ye râ avaz konam?
ಒಂದು ಟಿಕೀಟಿಗೆ ಎಷ್ಟು ಬೆಲೆ? ‫--مت -- ب-ی- --د--س-؟‬ ‫____ ی_ ب___ چ__ ا____ ‫-ی-ت ی- ب-ی- چ-د ا-ت-‬ ----------------------- ‫قیمت یک بلیط چند است؟‬ 0
g-y-at- --k ----t ----- -s-? g______ y__ b____ c____ a___ g-y-a-e y-k b-l-t c-a-d a-t- ---------------------------- ghymate yek belit chand ast?
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? ‫ت---ر-ز---ر -ند --ست----اس-؟‬ ‫__ م___ ش__ چ__ ا______ ا____ ‫-ا م-ک- ش-ر چ-د ا-س-گ-ه ا-ت-‬ ------------------------------ ‫تا مرکز شهر چند ایستگاه است؟‬ 0
t- ---k-z- ---hr -h--- i-tg-h---t? t_ m______ s____ c____ i_____ a___ t- m-r-a-e s-a-r c-a-d i-t-â- a-t- ---------------------------------- tâ markaze shahr chand istgâh ast?
ನೀವು ಇಲ್ಲಿ ಇಳಿಯಬೇಕು. ‫-ما--ا-- ا---ا-پی--ه ----.‬ ‫___ ب___ ا____ پ____ ش_____ ‫-م- ب-ی- ا-ن-ا پ-ا-ه ش-ی-.- ---------------------------- ‫شما باید اینجا پیاده شوید.‬ 0
sh-m---â--d inj- piâ---s-a---. s____ b____ i___ p____ s______ s-o-â b-y-d i-j- p-â-e s-a-i-. ------------------------------ shomâ bâyad injâ piâde shavid.
ನೀವು ಹಿಂದುಗಡೆಯಿಂದ ಇಳಿಯಬೇಕು. ‫ش---باید ا----مت---- -اش---پی-د-----د-‬ ‫___ ب___ ا_ ق___ ع__ م____ پ____ ش_____ ‫-م- ب-ی- ا- ق-م- ع-ب م-ش-ن پ-ا-ه ش-ی-.- ---------------------------------------- ‫شما باید از قسمت عقب ماشین پیاده شوید.‬ 0
s-o-â----ad--z --esmate -----e mâ---- p-â-e-sh--i-. s____ b____ a_ g_______ a_____ m_____ p____ s______ s-o-â b-y-d a- g-e-m-t- a-h-b- m-s-i- p-â-e s-a-i-. --------------------------------------------------- shomâ bâyad az ghesmate aghabe mâshin piâde shavid.
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. ‫-ت--ی (-ی-----) بع-ی - -قیق- د-گر--ی--ید.‬ ‫_____ (________ ب___ 5 د____ د___ م______ ‫-ت-و- (-ی-م-ن-) ب-د- 5 د-ی-ه د-گ- م-‌-ی-.- ------------------------------------------- ‫متروی (زیرمینی) بعدی 5 دقیقه دیگر می‌آید.‬ 0
m---o--e -zi- za---i)-b--a-i p--j-d-g-ig---y- --ga------y-d. m_______ (___ z______ b_____ p___ d__________ d____ m_______ m-t-o-y- (-i- z-m-n-) b---d- p-n- d-g-i-h---e d-g-r m---y-d- ------------------------------------------------------------ metro-ye (zir zamini) ba-adi panj daghighe-ye digar mi-âyad.
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. ‫ت-ام-ای -----10 --ی----یگر-می-آ-د.‬ ‫_______ ب___ 1_ د____ د___ م______ ‫-ر-م-ا- ب-د- 1- د-ی-ه د-گ- م-‌-ی-.- ------------------------------------ ‫تراموای بعدی 10 دقیقه دیگر می‌آید.‬ 0
m--ro--------di d-- -aghi--e--- -iga- -----ad. m_______ b_____ d__ d__________ d____ m_______ m-t-o-y- b---d- d-h d-g-i-h---e d-g-r m---y-d- ---------------------------------------------- metro-ye ba-adi dah daghighe-ye digar mi-âyad.
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. ‫اتوبو- ب-----5--ق--- دی-ر ------.‬ ‫______ ب___ 1_ د____ د___ م______ ‫-ت-ب-س ب-د- 1- د-ی-ه د-گ- م-‌-ی-.- ----------------------------------- ‫اتوبوس بعدی 15 دقیقه دیگر می‌آید.‬ 0
oto-us- -a--di--â-z--h da--i----ye-----r mi--ya-. o______ b_____ p______ d__________ d____ m_______ o-o-u-e b---d- p-n-d-h d-g-i-h---e d-g-r m---y-d- ------------------------------------------------- otobuse ba-adi pânzdah daghighe-ye digar mi-âyad.
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? ‫-خ-ی- -ترو -ز-ر---نی--ک- ح--ت -ی‌ک-د-‬ ‫_____ م___ (_________ ک_ ح___ م______ ‫-خ-ی- م-ر- (-ی-ز-ی-ی- ک- ح-ک- م-‌-ن-؟- --------------------------------------- ‫آخرین مترو (زیرزمینی) کی حرکت می‌کند؟‬ 0
âkhar-n---tr- --ir z-m---) --- ha-e--t -i-o--d? â______ m____ (___ z______ k__ h______ m_______ â-h-r-n m-t-o (-i- z-m-n-) k-y h-r-k-t m-k-n-d- ----------------------------------------------- âkharin metro (zir zamini) key harekat mikonad?
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? ‫آخری- --ا--ا----حر-ت ----ن--‬ ‫_____ ت_____ ک_ ح___ م______ ‫-خ-ی- ت-ا-و- ک- ح-ک- م-‌-ن-؟- ------------------------------ ‫آخرین تراموا کی حرکت می‌کند؟‬ 0
â-h--i- metro---y-h-rek-t -ikona-? â______ m____ k__ h______ m_______ â-h-r-n m-t-o k-y h-r-k-t m-k-n-d- ---------------------------------- âkharin metro key harekat mikonad?
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? ‫آخ-ین----ب-- -ی ح-----ی-ک--؟‬ ‫_____ ا_____ ک_ ح___ م______ ‫-خ-ی- ا-و-و- ک- ح-ک- م-‌-ن-؟- ------------------------------ ‫آخرین اتوبوس کی حرکت می‌کند؟‬ 0
âk-ar---ot--us k----a----t--iko---? â______ o_____ k__ h______ m_______ â-h-r-n o-o-u- k-y h-r-k-t m-k-n-d- ----------------------------------- âkharin otobus key harekat mikonad?
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? ‫--ا ---ط د-ری--‬ ‫___ ب___ د______ ‫-م- ب-ی- د-ر-د-‬ ----------------- ‫شما بلیط دارید؟‬ 0
s---------- -âr--? s____ b____ d_____ s-o-â b-l-t d-r-d- ------------------ shomâ belit dârid?
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. ‫--ی-- -ه ند-رم.‬ ‫_____ ن_ ن______ ‫-ل-ط- ن- ن-ا-م-‬ ----------------- ‫بلیط؟ نه ندارم.‬ 0
b----- -a-------m. b_____ n_ n_______ b-l-t- n- n-d-r-m- ------------------ belit? na nadâram.
ಹಾಗಿದ್ದರೆ ನೀವು ದಂಡವನ್ನು ತೆರಬೇಕು. ‫----ا-د--ری-ه--پر---ی--‬ ‫__ ب___ ج____ ب_________ ‫-س ب-ی- ج-ی-ه ب-ر-ا-ی-.- ------------------------- ‫پس باید جریمه بپردازید.‬ 0
pas b---d ---i-e-be--r-â---. p__ b____ j_____ b__________ p-s b-y-d j-r-m- b-p-r-â-i-. ---------------------------- pas bâyad jarime bepardâzid.

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?