فریز بُک

ur ‫سوالات – ماضی 1‬   »   kn ಪ್ರಶ್ನೆಗಳು - ಭೂತಕಾಲ ೧

‫85 [پچاسی]‬

‫سوالات – ماضی 1‬

‫سوالات – ماضی 1‬

೮೫ [ಎಂಬತ್ತ ಐದು]

85 [Embatta aidu]

ಪ್ರಶ್ನೆಗಳು - ಭೂತಕಾಲ ೧

praśnegaḷu- bhūtakāla 1.

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫آپ نے کتنی پی ہے ؟‬ ನೀವು ಎಷ್ಟು ಕುಡಿದಿರಿ? ನೀವು ಎಷ್ಟು ಕುಡಿದಿರಿ? 1
Nī-u--ṣṭu-k--i-ir-? Nīvu eṣṭu kuḍidiri?
‫آپ نے کتنا کام کیا ہے ؟‬ ನೀವು ಎಷ್ಟು ಕೆಲಸ ಮಾಡಿದಿರಿ? ನೀವು ಎಷ್ಟು ಕೆಲಸ ಮಾಡಿದಿರಿ? 1
Nīv- e-ṭu-kel-sa---ḍ-di-i? Nīvu eṣṭu kelasa māḍidiri?
‫آپ نے کتنا لکھا ہے ؟‬ ನೀವು ಎಷ್ಟು ಬರೆದಿರಿ? ನೀವು ಎಷ್ಟು ಬರೆದಿರಿ? 1
Nīvu-eṣṭ--b--e-i-i? Nīvu eṣṭu barediri?
‫آپ کی نیند کیسی رہی ہے ؟‬ ನೀವು ಹೇಗೆ ನಿದ್ರೆ ಮಾಡಿದಿರಿ? ನೀವು ಹೇಗೆ ನಿದ್ರೆ ಮಾಡಿದಿರಿ? 1
N--- hēge n-dre m-ḍ-dir-? Nīvu hēge nidre māḍidiri?
‫آپ نے امتحان کیسے پاس کیا ہے ؟‬ ನೀವು ಪರೀಕ್ಷೆಯಲ್ಲಿ ಹೇಗೆ ತೇರ್ಗಡೆ ಹೊಂದಿದಿರಿ? ನೀವು ಪರೀಕ್ಷೆಯಲ್ಲಿ ಹೇಗೆ ತೇರ್ಗಡೆ ಹೊಂದಿದಿರಿ? 1
N--- p-rīkṣey--li -ē-e-t-r---e h---i--ri? Nīvu parīkṣeyalli hēge tērgaḍe hondidiri?
‫آپ نے راستہ کیسے تلاش کیا ہے؟‬ ನೀವು ದಾರಿಯನ್ನು ಹೇಗೆ ಪತ್ತೆ ಮಾಡಿದಿರಿ? ನೀವು ದಾರಿಯನ್ನು ಹೇಗೆ ಪತ್ತೆ ಮಾಡಿದಿರಿ? 1
Nīv- --------u---ge p--t- māḍid-ri? Nīvu dāriyannu hēge patte māḍidiri?
‫آپ نے کس سے بات کی ہے ؟‬ ನೀವು ಯಾರೊಡನೆ ಮಾತನಾಡಿದಿರಿ? ನೀವು ಯಾರೊಡನೆ ಮಾತನಾಡಿದಿರಿ? 1
N-v- yāro--n---āta-āḍi----? Nīvu yāroḍane mātanāḍidiri?
‫آپ نے کس سے ملنے کا وقت لیا ہے ؟‬ ನೀವು ಯಾರೊಡನೆ ಕಾರ್ಯನಿಶ್ಚಯ ಮಾಡಿಕೊಂಡಿದ್ದಿರಿ? ನೀವು ಯಾರೊಡನೆ ಕಾರ್ಯನಿಶ್ಚಯ ಮಾಡಿಕೊಂಡಿದ್ದಿರಿ? 1
Nī-u--ā-o---- --r-a-iśc------ḍi---ḍi--i-i? Nīvu yāroḍane kāryaniścaya māḍikoṇḍiddiri?
‫آپ نے کس کے ساتھ سالگرہ منائی ہے؟‬ ನೀವು ಯಾರೊಡನೆ ಹುಟ್ಟುಹಬ್ಬವನ್ನು ಆಚರಿಸಿದಿರಿ? ನೀವು ಯಾರೊಡನೆ ಹುಟ್ಟುಹಬ್ಬವನ್ನು ಆಚರಿಸಿದಿರಿ? 1
Nīv-----o-ane huṭ-uha--av--nu-āc---s-dir-? Nīvu yāroḍane huṭṭuhabbavannu ācarisidiri?
‫آپ کہاں گئے تھے ؟‬ ನೀವು ಎಲ್ಲಿ ಇದ್ದಿರಿ? ನೀವು ಎಲ್ಲಿ ಇದ್ದಿರಿ? 1
Nī-u---li ------? Nīvu elli iddiri?
‫آپ کہاں رہے ؟‬ ನೀವು ಎಲ್ಲಿ ವಾಸಿಸಿದಿರಿ? ನೀವು ಎಲ್ಲಿ ವಾಸಿಸಿದಿರಿ? 1
Nī-u---li-v-si-i--ri? Nīvu elli vāsisidiri?
‫آپ نے کہاں کام کیا ؟‬ ನೀವು ಎಲ್ಲಿ ಕೆಲಸ ಮಾಡಿದಿರಿ? ನೀವು ಎಲ್ಲಿ ಕೆಲಸ ಮಾಡಿದಿರಿ? 1
N-vu el---k-las----ḍidir-? Nīvu elli kelasa māḍidiri?
‫آپ نے کیا مشورہ دیا ہے؟‬ ನೀವು ಏನನ್ನು ಶಿಫಾರಸ್ಸು ಮಾಡಿದಿರಿ? ನೀವು ಏನನ್ನು ಶಿಫಾರಸ್ಸು ಮಾಡಿದಿರಿ? 1
Nī-- -nann---i-hā-as--u-mā--dir-? Nīvu ēnannu śiphāras'su māḍidiri?
‫آپ نے کیا کھایا ہے ؟‬ ನೀವು ಏನನ್ನು ತಿಂದಿರಿ? ನೀವು ಏನನ್ನು ತಿಂದಿರಿ? 1
N---------u-t-n-i-i? Nīvu ēnannu tindiri?
‫آپ نے کیا سیکھا / جانا ہے ؟‬ ನೀವು ಏನನ್ನು ತಿಳಿದುಕೊಂಡಿರಿ? ನೀವು ಏನನ್ನು ತಿಳಿದುಕೊಂಡಿರಿ? 1
Nīvu ēna-nu --ḷi----ṇḍi-i? Nīvu ēnannu tiḷidukoṇḍiri?
‫آپ کتنی تیز گئے ؟‬ ನೀವು ಎಷ್ಟು ವೇಗವಾಗಿ ಗಾಡಿ ಓಡಿಸಿದಿರಿ? ನೀವು ಎಷ್ಟು ವೇಗವಾಗಿ ಗಾಡಿ ಓಡಿಸಿದಿರಿ? 1
Nī-u eṣ-- --g-vā-i gā-- ō--si----? Nīvu eṣṭu vēgavāgi gāḍi ōḍisidiri?
‫آپ کا ہوائی سفر کتنی دیر کا تھا ؟‬ ನೀವು ಎಷ್ಟು ಹೊತ್ತು ವಿಮಾನಯಾನ ಮಾಡಿದಿರಿ? ನೀವು ಎಷ್ಟು ಹೊತ್ತು ವಿಮಾನಯಾನ ಮಾಡಿದಿರಿ? 1
Nī---eṣṭ--h--tu----ān--ā----āḍ--iri? Nīvu eṣṭu hottu vimānayāna māḍidiri?
‫آپ کتنا اونچا اچھلے ؟‬ ನೀವು ಎಷ್ಟು ಎತ್ತರ ನೆಗೆದಿರಿ? ನೀವು ಎಷ್ಟು ಎತ್ತರ ನೆಗೆದಿರಿ? 1
Nī-u-eṣ-u e-t-ra n--ed---? Nīvu eṣṭu ettara negediri?

-

- - - - - - - - - - - - - - - - - - - - - - - - - - - -