فریز بُک

ur ‫ہوٹل میں – شکایات‬   »   kn ಹೋಟೆಲ್ ನಲ್ಲಿ - ದೂರುಗಳು

‫28 [اٹھائیس]‬

‫ہوٹل میں – شکایات‬

‫ہوٹل میں – شکایات‬

೨೮ [ಇಪ್ಪತ್ತೆಂಟು]

28 [Ippatteṇṭu]

ಹೋಟೆಲ್ ನಲ್ಲಿ - ದೂರುಗಳು

hōṭel nalli- dūrugaḷu

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫شاور چل نہیں رہا ہے‬ ಶವರ್ ಕೆಲಸ ಮಾಡುತ್ತಿಲ್ಲ. ಶವರ್ ಕೆಲಸ ಮಾಡುತ್ತಿಲ್ಲ. 1
śa-a--k-------ā--t-i-la. śavar kelasa māḍuttilla.
‫گرم پانی نہیں آ رہا ہے‬ ಬಿಸಿ ನೀರು ಬರುತ್ತಿಲ್ಲ. ಬಿಸಿ ನೀರು ಬರುತ್ತಿಲ್ಲ. 1
Bi-i---r---ar-t-i--a. Bisi nīru baruttilla.
‫کیا آپ اس کی مرمت کروا دیں گے؟‬ ಅದನ್ನು ಸರಿಪಡಿಸಿ ಕೊಡುವಿರಾ? ಅದನ್ನು ಸರಿಪಡಿಸಿ ಕೊಡುವಿರಾ? 1
A--nnu -ar--------k--u----? Adannu saripaḍisi koḍuvirā?
‫کمرے میں ٹیلیفون نہیں ہے‬ ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. 1
Koṭ--ḍ-yal-i-ṭelip----i--a. Koṭhaḍiyalli ṭeliphōn illa.
‫کمرے میں ٹی وی نہیں ہے‬ ಕೋಣೆಯಲ್ಲಿ ಟೆಲಿವಿಷನ್ ಇಲ್ಲ. ಕೋಣೆಯಲ್ಲಿ ಟೆಲಿವಿಷನ್ ಇಲ್ಲ. 1
K--e---l---elivi--n il-a. Kōṇeyalli ṭeliviṣan illa.
‫کمرے میں بالکونی نہیں ہے‬ ಕೊಠಡಿಗೆ ಮೇಲುಪ್ಪರಿಗೆ ಇಲ್ಲ. ಕೊಠಡಿಗೆ ಮೇಲುಪ್ಪರಿಗೆ ಇಲ್ಲ. 1
K-ṭhaḍi-- mē--pp----e ill-. Koṭhaḍige mēlupparige illa.
‫کمرے میں شور بہت ہے‬ ಈ ಕೋಣೆಯಲ್ಲಿ ಶಬ್ದ ಜಾಸ್ತಿ ಈ ಕೋಣೆಯಲ್ಲಿ ಶಬ್ದ ಜಾಸ್ತಿ 1
Ī----e-alli--ab-a j---i Ī kōṇeyalli śabda jāsti
‫کمرا بہت چھوٹا ہے‬ ಈ ಕೋಣೆ ತುಂಬ ಚಿಕ್ಕದಾಗಿದೆ. ಈ ಕೋಣೆ ತುಂಬ ಚಿಕ್ಕದಾಗಿದೆ. 1
ī-kōṇe t-mba--i---d--i--. ī kōṇe tumba cikkadāgide.
‫کمرے میں بہت اندھیرا ہے‬ ಈ ಕೋಣೆ ಕತ್ತಲಾಗಿದೆ. ಈ ಕೋಣೆ ಕತ್ತಲಾಗಿದೆ. 1
Ī --ṇ----t-al--id-. Ī kōṇe kattalāgide.
‫ہیٹر نہیں چل رہا ہے‬ (ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. (ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. 1
(K-ṇe-a- --ṭ-- k--asa ---ut--l-a. (Kōṇeya) hīṭar kelasa māḍuttilla.
‫ائیر کنڈیشنر نہیں چل رہا ہے‬ ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. 1
H--ā-n-y---r-k--ke---a-māḍut-i---. Havā niyantraka kelasa māḍuttilla.
‫ٹی وی خراب ہے‬ ಟೆಲಿವಿಷನ್ ಕೆಟ್ಟಿದೆ. ಟೆಲಿವಿಷನ್ ಕೆಟ್ಟಿದೆ. 1
Ṭeliv-----k--ṭi-e. Ṭeliviṣan keṭṭide.
‫یہ مجھے پسند نہیں ہے‬ ಅದು ನನಗೆ ಇಷ್ಟವಾಗುವುದಿಲ್ಲ. ಅದು ನನಗೆ ಇಷ್ಟವಾಗುವುದಿಲ್ಲ. 1
A-- -a-a-e --ṭavā------l-a. Adu nanage iṣṭavāguvudilla.
‫یہ بہت مہنگا ہے‬ ಅದು ದುಬಾರಿ. ಅದು ದುಬಾರಿ. 1
A-- d-----. Adu dubāri.
‫آپ کے پاسکچھ سستہ ہے؟‬ ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? 1
Nim-m---i-----d--a-- -a---e----ey----id-y-? Nim'malli yāvudādaru kaḍime beleyadu ideye?
‫کیا یہاں نزدیک میں کوئی یوتھ ہاسٹل ہے؟‬ ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? 1
Il-- hatt--adalli y-v-dāda------ak-/yuv-t-yara-v--a--gr--a-idey-? Illi hattiradalli yāvudādaru yuvaka/yuvatiyara vasatigr̥ha ideye?
‫کیا یہاں نزدیک میں کوئی گیسٹ ہاوس ہے؟‬ ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? 1
I-li--at-i-ada--i-yā--dā--r- ----h-gr-h- i-eye? Illi hattiradalli yāvudādaru atithigr̥ha ideye?
‫کیا یہاں نزدیک میں کوئی ریسٹورنٹ ہے؟‬ ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? 1
Il-i h-tti----l-i-yā-u-ād-ru-phalā---a-man--r- -----? Illi hattiradalli yāvudādaru phalāhāra mandira ideye?

-

- - - - - - - - - - - - - - - - - - - - - - - - - - - -