فریز بُک

ur ‫چھٹیوں کے مشاغل‬   »   kn ರಜಾದಿನಗಳ ಕಾರ್ಯಕ್ರಮಗಳು

‫48 [اڑھنتالیس]‬

‫چھٹیوں کے مشاغل‬

‫چھٹیوں کے مشاغل‬

೪೮ [ನಲವತ್ತೆಂಟು]

48 [Nalavatteṇṭu]

ರಜಾದಿನಗಳ ಕಾರ್ಯಕ್ರಮಗಳು

[rajādinagaḷa kāryakramagaḷu.]

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫کیا سمندر کا کنارہ صاف ستھرا ہے؟‬ ಸಮುದ್ರತೀರ ಶುಭ್ರವಾಗಿದೆಯೆ? ಸಮುದ್ರತೀರ ಶುಭ್ರವಾಗಿದೆಯೆ? 1
S-mud---ī---śu--r-v-gide--? Samudratīra śubhravāgideye?
‫کیا وہاں نہا سکتے ہیں؟‬ ಅಲ್ಲಿ ಈಜಬಹುದೆ? ಅಲ್ಲಿ ಈಜಬಹುದೆ? 1
A-li-ī--bah--e? Alli ījabahude?
‫کیا وہاں نہانا خطرناک تو نہیں ہے؟‬ ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? 1
Al---ī-u-u----pāy--āri-a-l---? Alli ījuvudu apāyakāri allave?
‫کیا یہاں سورج سے بچنے کی چھتری کرائے پر مل سکتی ہے؟‬ ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? 1
Ill--p--r-s-l bā-i--ge----e-u--ḷ--bah--e? Illi pyārāsōl bāḍigege tegedukoḷḷabahude?
‫کیا یہاں لیٹنے کی کرسی کرائے پر مل سکتی ہے؟‬ ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? 1
I-l--ār-m-k-r--yann- bāḍig----t-----koḷḷ-ba-u-e? Illi ārāmakurciyannu bāḍigege tegedukoḷḷabahude?
‫کیا یہاں کشتی کرائے پر مل سکتی ہے؟‬ ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? 1
Ill- --ṇ----nu--ā-ig-ge te--duk------hud-? Illi dōṇiyannu bāḍigege tegedukoḷḷabahude?
‫میں سرفنگ کرنا چاہوں گا‬ ನನಗೆ ಸರ್ಫ್ ಮಾಡುವ ಆಸೆ ಇದೆ. ನನಗೆ ಸರ್ಫ್ ಮಾಡುವ ಆಸೆ ಇದೆ. 1
Na-ag- -ar---m-ḍ-----se i--. Nanage sarph māḍuva āse ide.
‫میں غوطہ خوری کرنا چاہوں گا‬ ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. 1
N-------īri-a--i-d--m--u-a---e-id-. Nanage nīrinalli dhumukuva āse ide.
‫میں پانی پر اسکیئنگ کرنا چاہوں گا‬ ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. 1
N-n--e n-r--a-li -----āḍ-va ā-e. Nanage nīrinalli skī māḍuva āse.
‫کیا یہاں سرفنگ بورڈ کرائے پر مل سکتا ہے؟‬ ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? 1
I--i-s-----b-r---āḍig-g- --r-yu-ta--ye? Illi sarph bōrḍ bāḍigege doreyuttadeye?
‫کیا یہاں غوطہ خوری کا سامان کرائے پر مل سکتا ہے؟‬ ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? 1
I----n---n--li dh-muka-- -ē-ā-u---s--a-ri--ḷu--ā---e-- d-r--ut-av-y-? Illi nīrinalli dhumukalu bēkāguva sāmagrigaḷu bāḍigege doreyuttaveye?
‫کیا یہاں پانی پر اسکیئنگ کرنے کا سامان مل سکتا ہے؟‬ ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? 1
I-l- --r-na ---s-bāḍi-e-- d---yu------e? Illi nīrina skīs bāḍigege doreyuttaveye?
‫میں بالکل نیا ہوں‬ ನಾನು ಹೊಸಬ. ನಾನು ಹೊಸಬ. 1
N-nu ho---a. Nānu hosaba.
‫میں کسی حد تک اچھا ہوں‬ ನನಗೆ ಸುಮಾರಾಗಿ ಬರುತ್ತದೆ. ನನಗೆ ಸುಮಾರಾಗಿ ಬರುತ್ತದೆ. 1
N-nage----ār----b--u--ade. Nanage sumārāgi baruttade.
‫مجھے یہ پہلے ہی سے آتا ہے‬ ನಾನು ಇದರಲ್ಲಿ ಚೆನ್ನಾಗಿ ನುರಿತವನು. ನಾನು ಇದರಲ್ಲಿ ಚೆನ್ನಾಗಿ ನುರಿತವನು. 1
N------aral-i c-n--gi nuri-ava-u. Nānu idaralli cennāgi nuritavanu.
‫اسکیئنگ لفٹ کہاں ہے؟‬ ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? 1
I-----k- --phṭ----id-? Illi skī liphṭ ellide?
‫تمہارے پاس اسکئیر ہے؟کیا‬ ನಿನ್ನ ಬಳಿ ಸ್ಕೀಸ್ ಇದೆಯೆ? ನಿನ್ನ ಬಳಿ ಸ್ಕೀಸ್ ಇದೆಯೆ? 1
Ni--a b----sk-s-i-eye? Ninna baḷi skīs ideye?
‫تمہارے پاس اسکئینگ کے جوتے ہیں؟کیا‬ ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? 1
N---a--a---s-- ----r-k-e-aḷi--ye? Ninna baḷi skī pādarakṣegaḷiveye?

-

- - - - - - - - - - - - - - - - - - - - - - - - - - - -