فریز بُک

ur ‫سپر مارکٹ میں‬   »   kn ಸೂಪರ್ ಮಾರ್ಕೆಟ್ ನಲ್ಲಿ

‫52 [باون]‬

‫سپر مارکٹ میں‬

‫سپر مارکٹ میں‬

೫೨ [ಐವತ್ತೆರಡು]

52 [Aivatteraḍu]

ಸೂಪರ್ ಮಾರ್ಕೆಟ್ ನಲ್ಲಿ

sūpar mārkeṭ nalli.

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫کیا ہم سپر مارکٹ چلیں؟‬ ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? 1
N--u ----r---r-e--g--h-gō-a-e? Nāvu sūpar mārkeṭ ge hōgōṇave?
‫مجھے خریداری کرنی ہے‬ ನಾನು ಸಾಮಾನುಗಳನ್ನು ಕೊಳ್ಳಬೇಕು. ನಾನು ಸಾಮಾನುಗಳನ್ನು ಕೊಳ್ಳಬೇಕು. 1
Nān--s--ānu-aḷ--n- ----ab---. Nānu sāmānugaḷannu koḷḷabēku.
‫میں بہت کچھ خریدنا چاہتا ہوں‬ ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. 1
Nānu-----ā v-stuga--nnu-k-ḷ---ēku. Nānu tumbā vastugaḷannu koḷḷabēku.
‫آفس کے سامان کہاں ہیں؟‬ ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? 1
Kac-ēri------ā--va-v-s-ug--u e-live? Kachērige bēkāguva vastugaḷu ellive?
‫مجھے لفافے اور خط لکھنے کے لیے کاغذ چاہیے‬ ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. 1
N--a----a---e-ma----b-r-ha -ā---riga-- -ēku. Nanage lakōṭe mattu baraha sāmāgrigaḷu bēku.
‫مجھے بال پن اور مارکر چاہیے‬ ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. 1
Nan-ge b------ -a-u-m-ttu--ārka- ---u-bēk-. Nanage bāl pen gaḷu mattu mārkar gaḷu bēku.
‫فرنیچر کہاں ہیں؟‬ ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? 1
P--h-p-k--a---aḷ--el-i -orey--t--e? Pīṭhōpakaraṇagaḷu elli doreyuttave?
‫مجھے ایک الماری اور ایک صندوق چاہیے‬ ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. 1
N--ag---n-u-b--u-h--ū-------a-ann- -o-di-uva -a-ey--a mē---bēku. Nanage ondu bīru hāgū khānegaḷannu hondiruva bareyuva mēju bēku.
‫مجھے لکھنے کی میز اور شیلف چاہیے‬ ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. 1
N----- -n-- bare-u-- -ē-u--ā-ū p--t-k-d-----āṭu-----. Nanage ondu bareyuva mēju hāgū pustakada kapāṭu bēku.
‫کھیلنے کا سامان کہاں ہے؟‬ ಆಟದ ಸಾಮಾನುಗಳು ಎಲ್ಲಿವೆ? ಆಟದ ಸಾಮಾನುಗಳು ಎಲ್ಲಿವೆ? 1
Ā---a--ā---uga---ell-v-? Āṭada sāmānugaḷu ellive?
‫مجھے ایک گڑیا اور ٹیڈی بئیر چاہیے‬ ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. 1
Na-a-e on-u------ --ttu --a-- -a---i-b--u. Nanage ondu gombe mattu āṭada karaḍi bēku.
‫مجھے فٹ بال اور شطرنج چاہیے‬ ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. 1
Nana-e ---- --u---- ma-tu-----r-ṅ-ad--a-- -a-- b--u. Nanage ondu phuṭbāl mattu caduraṅgadāṭada maṇe bēku.
‫کام کرنے کا سامان کہاں ہے؟‬ ಸಲಕರಣೆಗಳು ಎಲ್ಲಿವೆ? ಸಲಕರಣೆಗಳು ಎಲ್ಲಿವೆ? 1
Sal--a-a--g--- -l-i-e? Salakaraṇegaḷu ellive?
‫مجھے ایک ہتھوڑی اور پلاس کی ضرورت ہے‬ ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. 1
N--age o--u----t--- ma--u----------k-. Nanage ondu suttige mattu cimuṭa bēku.
‫مجھے ایک ڈرل اور اسکرئیو ڈرائیور / پیچ کس کی ضرورت ہے‬ ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. 1
N-na-e--ndu---i- h-g- t---gu-------. Nanage ondu ḍril hāgū tiruguḷi bēku.
‫زیورات کہیں ہیں؟‬ ಆಭರಣಗಳ ವಿಭಾಗ ಎಲ್ಲಿದೆ? ಆಭರಣಗಳ ವಿಭಾಗ ಎಲ್ಲಿದೆ? 1
Ā---ra-a--ḷ- ----ā-a--llid-? Ābharaṇagaḷa vibhāga ellide?
‫مجھے ایک ہار اور ایک کنگن کی ضرورت ہے‬ ನನಗೆ ಒಂದು ಸರ ಮತ್ತು ಕೈ ಕಡ ಬೇಕು. ನನಗೆ ಒಂದು ಸರ ಮತ್ತು ಕೈ ಕಡ ಬೇಕು. 1
Nan--e -ndu s-ra-m--t- --i--aḍa-b-k-. Nanage ondu sara mattu kai kaḍa bēku.
‫مجھے ایک انگوٹھی اور کانوں کی بالیوں کی ضرورت ہے‬ ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. 1
Na--ge o--u -ṅ---a--attu---------b---. Nanage ondu uṅgura mattu ōlegaḷu bēku.

-

- - - - - - - - - - - - - - - - - - - - - - - - - - - -