فریز بُک

ur ‫سوال پوچھنا 2‬   »   kn ಪ್ರಶ್ನೆಗಳನ್ನು ಕೇಳುವುದು ೨

‫63 [تریسٹھ]‬

‫سوال پوچھنا 2‬

‫سوال پوچھنا 2‬

೬೩ [ಅರವತ್ತಮೂರು]

63 [Aravattamūru]

ಪ್ರಶ್ನೆಗಳನ್ನು ಕೇಳುವುದು ೨

praśnegaḷannu kēḷuvudu. 2

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫میرا ایک مشغلہ ہے-‬ ನನಗೆ ಒಂದು ಹವ್ಯಾಸ ಇದೆ. ನನಗೆ ಒಂದು ಹವ್ಯಾಸ ಇದೆ. 1
Na-a-e on-- -a----- ide. Nanage ondu havyāsa ide.
‫میں ٹینس کھیلتا ہوں-‬ ನಾನು ಟೆನ್ನೀಸ್ ಆಡುತ್ತೇನೆ. ನಾನು ಟೆನ್ನೀಸ್ ಆಡುತ್ತೇನೆ. 1
N----ṭe--ī- ā----ēne. Nānu ṭennīs āḍuttēne.
‫ٹینس کھیلنے کی جگہ کہاں ہے؟‬ ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? 1
I-li -en--s ma-dān- e-l-de? Illi ṭennīs maidāna ellide?
‫کیا تمھارا کوئی مشغلہ ہے؟‬ ನಿನಗೂ ಒಂದು ಹವ್ಯಾಸ ಇದೆಯೆ? ನಿನಗೂ ಒಂದು ಹವ್ಯಾಸ ಇದೆಯೆ? 1
Nina-- o-du hav------deye? Ninagū ondu havyāsa ideye?
‫میں فٹ بال کھیلتا ہوں-‬ ನಾನು ಕಾಲ್ಚೆಂಡನ್ನು ಆಡುತ್ತೇನೆ. ನಾನು ಕಾಲ್ಚೆಂಡನ್ನು ಆಡುತ್ತೇನೆ. 1
N-nu-kāl---ḍan-- āḍ---ēn-. Nānu kālceṇḍannu āḍuttēne.
‫فٹ بال کھیلنے کی جگہ کہاں ہے؟‬ ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? 1
Il-i-k-l--ṇḍin- --a-a-maidā-a-e-li--? Illi kālceṇḍina āṭada maidāna ellide?
‫میرے بازو میں درد ہے-‬ ನನ್ನ ಕೈ ನೋಯುತ್ತಿದೆ. ನನ್ನ ಕೈ ನೋಯುತ್ತಿದೆ. 1
N-nn- -a--n-y--ti--. Nanna kai nōyuttide.
‫میرے پیر اور ہاتھ میں بھی درد ہے-‬ ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. 1
N-----kālu m-ttu-kai k-----ōyutti-e. Nanna kālu mattu kai kūḍa nōyuttive.
‫ڈاکٹر کہاں ہے؟‬ ಇಲ್ಲಿ ವೈದ್ಯರು ಎಲ್ಲಿದ್ದಾರೆ? ಇಲ್ಲಿ ವೈದ್ಯರು ಎಲ್ಲಿದ್ದಾರೆ? 1
I-l- v-idy-ru -l-idd-r-? Illi vaidyaru elliddāre?
‫میرے پاس ایک گاڑی ہے-‬ ನನ್ನ ಬಳಿ ಒಂದು ಕಾರ್ ಇದೆ. ನನ್ನ ಬಳಿ ಒಂದು ಕಾರ್ ಇದೆ. 1
N---a-ba-i ---- kār----. Nanna baḷi ondu kār ide.
‫میرے پاس ایک موٹر سائیکل بھی ہے-‬ ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. 1
Na--a -att--a---d----ṭ-r sa--al --ha --e. Nanna hattira ondu mōṭar saikal saha ide.
‫پارکنگ کہاں ہے؟‬ ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? 1
Ill- v-h---gaḷa -il-āṇa -ll-d-? Illi vāhanagaḷa nildāṇa ellide?
‫میرے پاس ایک سوئیٹر ہے-‬ ನನ್ನ ಬಳಿ ಒಂದು ಸ್ವೆಟರ್ ಇದೆ. ನನ್ನ ಬಳಿ ಒಂದು ಸ್ವೆಟರ್ ಇದೆ. 1
N--na -------du-s-e-ar-i--. Nanna baḷi ondu sveṭar ide.
‫میرے پاس ایک جیکٹ اور ایک جینز بھی ہے-‬ ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. 1
Nan--------ond--n----aṅ-----ttu--īn- ---- -ve. Nanna baḷi ondu naḍuvaṅgi mattu jīns saha ive.
‫واشنگ مشین کہاں ہے؟‬ ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? 1
Baṭṭ- og--u-a ya-t-- e-lide? Baṭṭe ogeyuva yantra ellide?
‫میرے پاس ایک پلیٹ ہے-‬ ನನ್ನ ಬಳಿ ಒಂದು ತಟ್ಟೆ ಇದೆ. ನನ್ನ ಬಳಿ ಒಂದು ತಟ್ಟೆ ಇದೆ. 1
N---a-ba-- --du----ṭ- i-e. Nanna baḷi ondu taṭṭe ide.
‫میرے پاس ایک چاقو، ایک کانٹا اور ایک چمچہ ہے-‬ ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. 1
Nan---ba-i---du-c-ku, --d- -h-r--mat-- ---u cam----iv-. Nanna baḷi ondu cāku, ondu phōrk mattu ondu camaca ive.
‫نمک اور کالی مرچ کہاں ہیں؟‬ ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? 1
Uppu --ttu kar-me-e-asu---li--? Uppu mattu karimemeṇasu ellive?

-

- - - - - - - - - - - - - - - - - - - - - - - - - - - -