فریز بُک

ur ‫کسی چیز کی اجازت‬   »   kn (ಏನನ್ನಾದರು ಮಾಡ) ಬಹುದು

‫73 [تہتّر]‬

‫کسی چیز کی اجازت‬

‫کسی چیز کی اجازت‬

೭೩ [ಎಪ್ಪತ್ತಮೂರು]

73 [Eppattamūru]

(ಏನನ್ನಾದರು ಮಾಡ) ಬಹುದು

(ēnannādaru māḍa) bahudu

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫کیا تمھیں گاڑی چلانے کی اجازت ہے ؟‬ ನೀನು ಆಗಲೆ ಕಾರನ್ನು ಓಡಿಸಬಹುದೆ? ನೀನು ಆಗಲೆ ಕಾರನ್ನು ಓಡಿಸಬಹುದೆ? 1
nī-u -g--e k----nu ō--s-b--ude? nīnu āgale kārannu ōḍisabahude?
‫کیا تمھیں شراب پینے کی اجازت ہے ؟‬ ನೀನು ಆಗಲೆ ಮದ್ಯ ಕುಡಿಯಬಹುದೆ? ನೀನು ಆಗಲೆ ಮದ್ಯ ಕುಡಿಯಬಹುದೆ? 1
N--u -ga----ad-a ---iya---ud-? Nīnu āgale madya kuḍiyabahude?
‫کیا تمھیں اکیلے دوسرے ملک میں جانے کی اجازت ہے ؟‬ ನೀನು ಒಬ್ಬನೆ / ಳೆ ವಿದೇಶಪ್ರವಾಸ ಮಾಡಲು ಆಗಲೇ ಅನುಮತಿ ಇದೆಯೇ? ನೀನು ಒಬ್ಬನೆ / ಳೆ ವಿದೇಶಪ್ರವಾಸ ಮಾಡಲು ಆಗಲೇ ಅನುಮತಿ ಇದೆಯೇ? 1
N----o---n---ḷe-v--ē-----v-sa-----lu--g--- an-ma-i -----? Nīnu obbane/ ḷe vidēśapravāsa māḍalu āgalē anumati ideyē?
‫اختیار ہونا اجازت‬ ಬಹುದು ಬಹುದು 1
B--u-u Bahudu
‫کیا ہمیں یہاں سگریٹ پینے کی اجازت ہے ؟‬ ನಾವು ಇಲ್ಲಿ ಧೂಮಪಾನ ಮಾಡಬಹುದೆ? ನಾವು ಇಲ್ಲಿ ಧೂಮಪಾನ ಮಾಡಬಹುದೆ? 1
nāvu---l--------ā-a m--a-a--de? nāvu illi dhūmapāna māḍabahude?
‫کیا یہاں سگریٹ پینے کی اجازت ہے ؟‬ ಇಲ್ಲಿ ಧೂಮಪಾನ ಮಾಡಬಹುದೆ? ಇಲ್ಲಿ ಧೂಮಪಾನ ಮಾಡಬಹುದೆ? 1
I-l- -hū--p-na mā-abah---? Illi dhūmapāna māḍabahude?
‫کیا کریڈٹ کارڈ کے ذریعے ادائیگی کی جا سکتی ہے ؟‬ ಕ್ರೆಡಿಟ್ ಕಾರ್ಡ್ ಮೂಲಕ ಹಣ ಸಂದಾಯ ಮಾಡಬಹುದೆ? ಕ್ರೆಡಿಟ್ ಕಾರ್ಡ್ ಮೂಲಕ ಹಣ ಸಂದಾಯ ಮಾಡಬಹುದೆ? 1
K-eḍ-ṭ -ārḍ-mū-a-a ha-a-----ā---m---ba--d-? Kreḍiṭ kārḍ mūlaka haṇa sandāya māḍabahude?
‫کیا چیک سے ادایئگی کی جا سکتی ہے ؟‬ ಚೆಕ್ ಮೂಲಕ ಹಣ ಸಂದಾಯ ಮಾಡಬಹುದೆ? ಚೆಕ್ ಮೂಲಕ ಹಣ ಸಂದಾಯ ಮಾಡಬಹುದೆ? 1
Ce-----a-- haṇa-san-ā-a---ḍa-ah-d-? Cek mūlaka haṇa sandāya māḍabahude?
‫کیا صرف نقد ادائیگی کی اجازت ہے ؟‬ ಬರಿ ನಗದು ಮೂಲಕ ಹಣ ಸಂದಾಯ ಮಾಡಬಹುದೆ? ಬರಿ ನಗದು ಮೂಲಕ ಹಣ ಸಂದಾಯ ಮಾಡಬಹುದೆ? 1
Ba-i----a-u-m-l--- --ṇa s-ndāy---ā-ab-hude? Bari nagadu mūlaka haṇa sandāya māḍabahude?
‫کیا میں ٹیلیفون کر سکتا ہوں ؟‬ ನಾನು ಒಮ್ಮೆ ಫೋನ್ ಮಾಡಬಹುದೆ? ನಾನು ಒಮ್ಮೆ ಫೋನ್ ಮಾಡಬಹುದೆ? 1
N--u--m'm--p-ōn-m------ude? Nānu om'me phōn māḍabahude?
‫کیا میں کچھ پوچھ سکتا ہوں ؟‬ ನಾನು ಒಂದು ಪ್ರಶ್ನೆ ಕೇಳಬಹುದೆ? ನಾನು ಒಂದು ಪ್ರಶ್ನೆ ಕೇಳಬಹುದೆ? 1
N-n- --d- --aśne--ēḷ-ba-u--? Nānu ondu praśne kēḷabahude?
‫کیا میں کچھ کہہ سکتا ہوں ؟‬ ನಾನು ಏನನ್ನಾದರು ಹೇಳಬಹುದೆ? ನಾನು ಏನನ್ನಾದರು ಹೇಳಬಹುದೆ? 1
Nānu ----nād--- hē----hud-? Nānu ēnannādaru hēḷabahude?
‫اسے پارک میں سونے کی اجازت نہیں ہے -‬ ಅವನು ಉದ್ಯಾನವನದಲ್ಲಿ ನಿದ್ರೆ ಮಾಡುವಂತಿಲ್ಲ. ಅವನು ಉದ್ಯಾನವನದಲ್ಲಿ ನಿದ್ರೆ ಮಾಡುವಂತಿಲ್ಲ. 1
A--nu ud-ānav-na-al---n-d-e -ā-u--n----a. Avanu udyānavanadalli nidre māḍuvantilla.
‫اسے گاڑی میں سونے کی اجازت نہیں ہے -‬ ಅವನು ಕಾರಿನೊಳಗೆ ನಿದ್ರೆ ಮಾಡುವಂತಿಲ್ಲ. ಅವನು ಕಾರಿನೊಳಗೆ ನಿದ್ರೆ ಮಾಡುವಂತಿಲ್ಲ. 1
Av-n--kār--o-a-e-----e-māḍuv--t---a. Avanu kārinoḷage nidre māḍuvantilla.
‫اسے اسٹیشن میں سونے کی اجازت نہیں ہے -‬ ಅವನು ರೈಲುನಿಲ್ದಾಣದಲ್ಲಿ ನಿದ್ರೆ ಮಾಡುವಂತಿಲ್ಲ. ಅವನು ರೈಲುನಿಲ್ದಾಣದಲ್ಲಿ ನಿದ್ರೆ ಮಾಡುವಂತಿಲ್ಲ. 1
Av-n---ail----dāṇad--li-nidre -ā--vant-lla. Avanu railunildāṇadalli nidre māḍuvantilla.
‫کیا ہم بیٹھ سکتے ہیں ؟‬ ನಾವು ಇಲ್ಲಿ ಕುಳಿತುಕೊಳ್ಳಬಹುದೆ? ನಾವು ಇಲ್ಲಿ ಕುಳಿತುಕೊಳ್ಳಬಹುದೆ? 1
N----il-i k-ḷit-k-ḷ-a----d-? Nāvu illi kuḷitukoḷḷabahude?
‫کیا ہمیں مینو مل سکتا ہے ؟‬ ನಾವು ತಿಂಡಿಗಳ ಪಟ್ಟಿಯನ್ನು ಪಡೆಯಬಹುದೆ? ನಾವು ತಿಂಡಿಗಳ ಪಟ್ಟಿಯನ್ನು ಪಡೆಯಬಹುದೆ? 1
Nāv--t----g----p--ṭiya-nu--aḍe---a--de? Nāvu tiṇḍigaḷa paṭṭiyannu paḍeyabahude?
‫کیا ہم الگ الگ ادائیگی کر سکتے ہیں ؟‬ ನಾವು ಬೇರೆ ಬೇರೆಯಾಗಿ ಹಣ ಸಂದಾಯ ಮಾಡಬಹುದೆ? ನಾವು ಬೇರೆ ಬೇರೆಯಾಗಿ ಹಣ ಸಂದಾಯ ಮಾಡಬಹುದೆ? 1
N-vu b--e -ērey-gi-ha-- -an--ya-m--a-ah---? Nāvu bēre bēreyāgi haṇa sandāya māḍabahude?

-

- - - - - - - - - - - - - - - - - - - - - - - - - - - -