فریز بُک

ur ‫کل – آج – کل‬   »   kn ನಿನ್ನೆ- ಇಂದು - ನಾಳೆ

‫10 [دس]‬

‫کل – آج – کل‬

‫کل – آج – کل‬

೧೦ [ಹತ್ತು]

10 [Hattu]

ನಿನ್ನೆ- ಇಂದು - ನಾಳೆ

[ninne- indu - nāḷe.]

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫کل ہفتہ تھا-‬ ನಿನ್ನೆ ಶನಿವಾರ (ವಾಗಿತ್ತು) ನಿನ್ನೆ ಶನಿವಾರ (ವಾಗಿತ್ತು) 1
Ni-n- śa---ā-a----git-u) Ninne śanivāra (vāgittu)
‫کل میں سنیما میں تھا-‬ ನಾನು ನಿನ್ನೆ ಚಿತ್ರಮಂದಿರದಲ್ಲಿದ್ದೆ. ನಾನು ನಿನ್ನೆ ಚಿತ್ರಮಂದಿರದಲ್ಲಿದ್ದೆ. 1
n-nu-ni-ne c--ra---d--a--llid-e. nānu ninne citramandiradallidde.
‫فلم بہت دلچسپ تھی-‬ ಚಿತ್ರ ಸ್ವಾರಸ್ಯಕರವಾಗಿತ್ತು. ಚಿತ್ರ ಸ್ವಾರಸ್ಯಕರವಾಗಿತ್ತು. 1
Cit-a svārasyak-rav--it-u. Citra svārasyakaravāgittu.
‫آج اتوار ہے-‬ ಇಂದು ಭಾನುವಾರ. ಇಂದು ಭಾನುವಾರ. 1
I-du b-ān---r-. Indu bhānuvāra.
‫آج میں کام نہیں کروںگا-‬ ಇಂದು ನಾನು ಕೆಲಸ ಮಾಡುವುದಿಲ್ಲ. ಇಂದು ನಾನು ಕೆಲಸ ಮಾಡುವುದಿಲ್ಲ. 1
I-------u------a--āḍ-----l--. Indu nānu kelasa māḍuvudilla.
‫میں گھر میں رہوں گا-‬ ನಾನು ಮನೆಯಲ್ಲಿ ಇರುತ್ತೇನೆ. ನಾನು ಮನೆಯಲ್ಲಿ ಇರುತ್ತೇನೆ. 1
Nā-u-m--ey--l---rut--ne. Nānu maneyalli iruttēne.
‫کل پیر ہے-‬ ನಾಳೆ ಸೋಮವಾರ. ನಾಳೆ ಸೋಮವಾರ. 1
N--e -ō---āra. Nāḷe sōmavāra.
‫کل میں پھر کام کروںگا-‬ ನಾಳೆ ಪುನಃ ಕೆಲಸ ಮಾಡುತ್ತೇನೆ. ನಾಳೆ ಪುನಃ ಕೆಲಸ ಮಾಡುತ್ತೇನೆ. 1
Nā---p--a---ela------uttē-e. Nāḷe punaḥ kelasa māḍuttēne.
‫میں آفس میں کام کرتا ہوں-‬ ನಾನು ಕಛೇರಿಯಲ್ಲಿ ಕೆಲಸ ಮಾಡುತ್ತೇನೆ. ನಾನು ಕಛೇರಿಯಲ್ಲಿ ಕೆಲಸ ಮಾಡುತ್ತೇನೆ. 1
Nā-u -ach-r-yal---k--asa --ḍut-ēne. Nānu kachēriyalli kelasa māḍuttēne.
‫یہ کون ہے؟‬ ಅವರು ಯಾರು? ಅವರು ಯಾರು? 1
A---u-yā-u? Avaru yāru?
‫یہ پیٹر ہے-‬ ಅವರು ಪೀಟರ್. ಅವರು ಪೀಟರ್. 1
Av-ru pīṭ-r. Avaru pīṭar.
‫پیٹر طالب علم ہے-‬ ಪೀಟರ್ ಒಬ್ಬ ವಿದ್ಯಾರ್ಥಿ. ಪೀಟರ್ ಒಬ್ಬ ವಿದ್ಯಾರ್ಥಿ. 1
P-ṭ-r ob-a ----ā--h-. Pīṭar obba vidyārthi.
‫یہ کون ہے؟‬ ಅವರು ಯಾರು? ಅವರು ಯಾರು? 1
A--ru-y-ru? Avaru yāru?
‫یہ مارتھا ہے-‬ ಅವರು ಮಾರ್ಥ. ಅವರು ಮಾರ್ಥ. 1
Ava-u---r-h-. Avaru mārtha.
‫مارتھا سیکریٹری ہے-‬ ಅವರು ಕಾರ್ಯದರ್ಶಿ. ಅವರು ಕಾರ್ಯದರ್ಶಿ. 1
A--r- -āry-d-rś-. Avaru kāryadarśi.
‫پیٹر اور مارتھا دوست ہیں-‬ ಪೀಟರ್ ಮತ್ತು ಮಾರ್ಥ ಸ್ನೇಹಿತರು. ಪೀಟರ್ ಮತ್ತು ಮಾರ್ಥ ಸ್ನೇಹಿತರು. 1
P-ṭa- --t-- ---t-a -n-------. Pīṭar mattu mārtha snēhitaru.
‫پیٹر مارتھا کا دوست ہے-‬ ಪೀಟರ್ ಮಾರ್ಥ ಅವರ ಸ್ನೇಹಿತ. ಪೀಟರ್ ಮಾರ್ಥ ಅವರ ಸ್ನೇಹಿತ. 1
P-ṭar ----h- a--r- -n--ita. Pīṭar mārtha avara snēhita.
‫مارتھا پیٹر کی سہیلی ہے-‬ ಮಾರ್ಥ ಪೀಟರ್ ಅವರ ಸ್ನೇಹಿತೆ. ಮಾರ್ಥ ಪೀಟರ್ ಅವರ ಸ್ನೇಹಿತೆ. 1
Mā-th- -ī--- ----a -nēhit-. Mārtha pīṭar avara snēhite.

-

- - - - - - - - - - - - - - - - - - - - - - - - - - - -