فریز بُک

ur ‫وجہ بتانا 1‬   »   kn ಕಾರಣ ನೀಡುವುದು ೧

‫75 [پچھتّر]‬

‫وجہ بتانا 1‬

‫وجہ بتانا 1‬

೭೫ [ಎಪ್ಪತೈದು]

75 [Eppataidu]

ಕಾರಣ ನೀಡುವುದು ೧

kāraṇa nīḍuvudu 1.

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫آپ کیوں نہیں آتے ہیں ؟‬ ನೀವು ಏಕೆ ಬರುವುದಿಲ್ಲ? ನೀವು ಏಕೆ ಬರುವುದಿಲ್ಲ? 1
Nīvu--ke b-r--udilla? Nīvu ēke baruvudilla?
‫موسم بہت خراب ہے -‬ ಹವಾಮಾನ ತುಂಬಾ ಕೆಟ್ಟದಾಗಿದೆ. ಹವಾಮಾನ ತುಂಬಾ ಕೆಟ್ಟದಾಗಿದೆ. 1
Ha----n- t-m-ā -eṭ-----i-e. Havāmāna tumbā keṭṭadāgide.
‫میں نہیں آوں گا کیونکہ موسم خراب ہے -‬ ಹವಾಮಾನ ತುಂಬಾ ಕೆಟ್ಟದಾಗಿರುವುದರಿಂದ ನಾನು ಬರುವುದಿಲ್ಲ. ಹವಾಮಾನ ತುಂಬಾ ಕೆಟ್ಟದಾಗಿರುವುದರಿಂದ ನಾನು ಬರುವುದಿಲ್ಲ. 1
Ha-ām------mbā keṭṭa------v-d--i-d---ānu-bar-v-dil--. Havāmāna tumbā keṭṭadāgiruvudarinda nānu baruvudilla.
‫وہ کیوں نہیں آ رہا ہے ؟‬ ಅವನು ಏಕೆ ಬರುವುದಿಲ್ಲ? ಅವನು ಏಕೆ ಬರುವುದಿಲ್ಲ? 1
A-a----k--baruv-d-l-a? Avanu ēke baruvudilla?
‫اسے دعوت نہیں دی گئی ہے -‬ ಅವನಿಗೆ ಆಹ್ವಾನ ಇಲ್ಲ. ಅವನಿಗೆ ಆಹ್ವಾನ ಇಲ್ಲ. 1
A-a---e ā-v-n------. Avanige āhvāna illa.
‫وہ نیہں آ رہا ہے کیونکہ اسے دعوت نہیں دی گئی ہے -‬ ಅವನಿಗೆ ಆಹ್ವಾನ ಇಲ್ಲದಿರುವುದರಿಂದ ಅವನು ಬರುತ್ತಿಲ್ಲ. ಅವನಿಗೆ ಆಹ್ವಾನ ಇಲ್ಲದಿರುವುದರಿಂದ ಅವನು ಬರುತ್ತಿಲ್ಲ. 1
A-a---e-āhv---------iru-ud-rin-a-a-a-u-------il-a. Avanige āhvāna illadiruvudarinda avanu baruttilla.
‫تم کیوں نہیں آ رہے ہو ؟‬ ನೀನು ಏಕೆ ಬರುವುದಿಲ್ಲ? ನೀನು ಏಕೆ ಬರುವುದಿಲ್ಲ? 1
N-n----e --r-vu-ill-? Nīnu ēke baruvudilla?
‫میرے پاس وقت نہیں ہے -‬ ನನಗೆ ಸಮಯವಿಲ್ಲ. ನನಗೆ ಸಮಯವಿಲ್ಲ. 1
Nana-e ---a-av---a. Nanage samayavilla.
‫میں نہیں آ رہا ہوں کیونکہ میرے پاس وقت نہیں ہے -‬ ನನಗೆ ಸಮಯ ಇಲ್ಲದಿರುವುದರಿಂದ ನಾನು ಬರುತ್ತಿಲ್ಲ. ನನಗೆ ಸಮಯ ಇಲ್ಲದಿರುವುದರಿಂದ ನಾನು ಬರುತ್ತಿಲ್ಲ. 1
N-na-- s-may- i------u-ud-r-n-a-nānu-ba---ti---. Nanage samaya illadiruvudarinda nānu baruttilla.
‫تم کیوں نہیں رک رہے ہو ؟‬ ನೀನು ಏಕೆ ಉಳಿದುಕೊಳ್ಳುತ್ತಿಲ್ಲ? ನೀನು ಏಕೆ ಉಳಿದುಕೊಳ್ಳುತ್ತಿಲ್ಲ? 1
N--- -ke---id---ḷ----i--a? Nīnu ēke uḷidukoḷḷuttilla?
‫مجھے کام کرنا ہے -‬ ನಾನು ಇನ್ನೂ ಕೆಲಸ ಮಾಡಬೇಕು. ನಾನು ಇನ್ನೂ ಕೆಲಸ ಮಾಡಬೇಕು. 1
Nānu-in-- -el-----āḍ-b-k-. Nānu innū kelasa māḍabēku.
‫میں نہیں رکوں گا کیونکہ مجھے کام کرنا ہے -‬ ನಾನು ಇನ್ನೂ ಕೆಲಸ ಮಾಡಬೇಕಾಗಿರುವುದರಿಂದ ನಾನು ಉಳಿದುಕೊಳ್ಳುತ್ತಿಲ್ಲ. ನಾನು ಇನ್ನೂ ಕೆಲಸ ಮಾಡಬೇಕಾಗಿರುವುದರಿಂದ ನಾನು ಉಳಿದುಕೊಳ್ಳುತ್ತಿಲ್ಲ. 1
Nā-u--n-- kelasa māḍ-----g--u--d-r-nd---ānu -ḷ---k-ḷ-ut-ill-. Nānu innū kelasa māḍabēkāgiruvudarinda nānu uḷidukoḷḷuttilla.
‫آپ کیوں جا رہے ہیں ؟‬ ನೀವು ಈಗಲೇ ಏಕೆ ಹೊರಟಿರಿ? ನೀವು ಈಗಲೇ ಏಕೆ ಹೊರಟಿರಿ? 1
Nīvu-ī-a-ē-ēk- hor-ṭ-r-? Nīvu īgalē ēke horaṭiri?
‫میں تھکا ہوا ہوں -‬ ನಾನು ದಣಿದಿದ್ದೇನೆ. ನಾನು ದಣಿದಿದ್ದೇನೆ. 1
Nā-u-d-ṇ-di-d---. Nānu daṇididdēne.
‫میں جا رہا ہوں کیونکہ میں تھکا ہوا ہوں -‬ ನಾನು ದಣಿದಿರುವುದರಿಂದ ಹೊರಟಿದ್ದೇನೆ. ನಾನು ದಣಿದಿರುವುದರಿಂದ ಹೊರಟಿದ್ದೇನೆ. 1
Nān----ṇid-ruvudarinda-ho-aṭi-dē--. Nānu daṇidiruvudarinda horaṭiddēne.
‫آپ کیوں جا رہے ہیں ؟‬ ನೀವು ಈಗಲೇ ಏಕೆ ಹೊರಟಿರಿ? ನೀವು ಈಗಲೇ ಏಕೆ ಹೊರಟಿರಿ? 1
Nī-u -g-lē--ke---------? Nīvu īgalē ēke horaṭiri?
‫کافی دیر ہو گئی ہے -‬ ತುಂಬಾ ಹೊತ್ತಾಗಿದೆ. ತುಂಬಾ ಹೊತ್ತಾಗಿದೆ. 1
Tumbā-----ā----. Tumbā hottāgide.
‫میں جا رہا ہوں کیونکہ کافی دیر ہو چکی ہے -‬ ತುಂಬಾ ಹೊತ್ತಾಗಿರುವುದರಿಂದ, ನಾನು ಹೊರಟಿದ್ದೇನೆ. ತುಂಬಾ ಹೊತ್ತಾಗಿರುವುದರಿಂದ, ನಾನು ಹೊರಟಿದ್ದೇನೆ. 1
Tu--ā h--tāg---v-d----da---ā-- ---a-i-----. Tumbā hottāgiruvudarinda, nānu horaṭiddēne.

-

- - - - - - - - - - - - - - - - - - - - - - - - - - - -