فریز بُک

ur ‫سوال پوچھنا 1‬   »   kn ಪ್ರಶ್ನೆಗಳನ್ನು ಕೇಳುವುದು ೧

‫62 [باسٹھ]‬

‫سوال پوچھنا 1‬

‫سوال پوچھنا 1‬

೬೨ [ಅರವತ್ತೆರಡು]

62 [aravatteraḍu]

ಪ್ರಶ್ನೆಗಳನ್ನು ಕೇಳುವುದು ೧

[praśnegaḷannu kēḷuvudu. 1]

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫سیکھنا‬ ಕಲಿಯುವುದು. ಕಲಿಯುವುದು. 1
Kal-y-vu--. Kaliyuvudu.
‫کیا طلبہ بہت سیکھ رہے ہیں؟‬ ವಿದ್ಯಾರ್ಥಿಗಳು ತುಂಬಾ ಕಲಿಯುವರೆ? ವಿದ್ಯಾರ್ಥಿಗಳು ತುಂಬಾ ಕಲಿಯುವರೆ? 1
V---ā-t-i--ḷu--u-bā ---iyu---e? Vidyārthigaḷu tumbā kaliyuvare?
‫نہیں، وہ کم سیکھ رہے ہیں-‬ ಇಲ್ಲ, ಅವರು ಕಡಿಮೆ ಕಲಿಯುತ್ತಾರೆ. ಇಲ್ಲ, ಅವರು ಕಡಿಮೆ ಕಲಿಯುತ್ತಾರೆ. 1
I--a- a--ru ---i-e-k---yutt---. Illa, avaru kaḍime kaliyuttāre.
‫پوچھنا‬ ಪ್ರಶ್ನಿಸುವುದು ಪ್ರಶ್ನಿಸುವುದು 1
Pra-n---vu-u Praśnisuvudu
‫کیا آپ اکثر استاد سے سوال کرتے ہیں؟‬ ನೀವು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುತ್ತೀರಾ? ನೀವು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುತ್ತೀರಾ? 1
nī---he-cāgi adh-āpaka-i-- p--śne--ḷ-nn---ē--tt-rā? nīvu heccāgi adhyāpakarige praśnegaḷannu kēḷuttīrā?
‫نہیں، میں اکثر سوال نہیں کرتا ہوں-‬ ಇಲ್ಲ, ನಾನು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. ಇಲ್ಲ, ನಾನು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. 1
I--a,-nān-----c--- -d---p--ari-- --a-nega----- kē-uv--i---. Illa, nānu heccāgi adhyāpakarige praśnegaḷannu kēḷuvudilla.
‫جواب دینا‬ ಉತ್ತರಿಸುವುದು. ಉತ್ತರಿಸುವುದು. 1
U-tar-s--u--. Uttarisuvudu.
‫مہربانی کر کے جواب دیجئیے-‬ ದಯವಿಟ್ಟು ಉತ್ತರ ನೀಡಿ. ದಯವಿಟ್ಟು ಉತ್ತರ ನೀಡಿ. 1
D-y---ṭṭ---t-ar- nī-i. Dayaviṭṭu uttara nīḍi.
‫میں جواب دیتا ہوں-‬ ನಾನು ಉತ್ತರಿಸುತ್ತೇನೆ. ನಾನು ಉತ್ತರಿಸುತ್ತೇನೆ. 1
N--u -ttar-s-tt--e. Nānu uttarisuttēne.
‫کام کرنا‬ ಕೆಲಸ ಮಾಡುವುದು ಕೆಲಸ ಮಾಡುವುದು 1
Kel-s- m--u--du Kelasa māḍuvudu
‫کیا وہ ابھی کام کر رہا ہے؟‬ ಈಗ ಅವನು ಕೆಲಸ ಮಾಡುತ್ತಿದ್ದಾನಾ? ಈಗ ಅವನು ಕೆಲಸ ಮಾಡುತ್ತಿದ್ದಾನಾ? 1
ī-- -va-- ke-a---m-ḍ---i-dā--? īga avanu kelasa māḍuttiddānā?
‫جی ہاں، وہ ابھی کام کر رہا ہے-‬ ಹೌದು, ಈಗ ಅವನು ಕೆಲಸ ಮಾಡುತ್ತಿದ್ದಾನೆ. ಹೌದು, ಈಗ ಅವನು ಕೆಲಸ ಮಾಡುತ್ತಿದ್ದಾನೆ. 1
H-u--,-ī-- ava------a----āḍ-t--d-ān-. Haudu, īga avanu kelasa māḍuttiddāne.
‫آنا‬ ಬರುವುದು. ಬರುವುದು. 1
B-ruv-du. Baruvudu.
‫آئیے؟‬ ನೀವು ಬರುತ್ತೀರಾ? ನೀವು ಬರುತ್ತೀರಾ? 1
Nīvu----utt-rā? Nīvu baruttīrā?
‫جی ہاں، ہم فوراً آتے ہیں-‬ ಹೌದು, ನಾವು ಬೇಗ ಬರುತ್ತೇವೆ. ಹೌದು, ನಾವು ಬೇಗ ಬರುತ್ತೇವೆ. 1
Ha---- ---u b--a-b--utt---. Haudu, nāvu bēga baruttēve.
‫رہنا‬ ವಾಸಿಸುವುದು. ವಾಸಿಸುವುದು. 1
V--is--u-u. Vāsisuvudu.
‫کیا آپ برلن میں رہتے ہیں؟‬ ನೀವು ಬರ್ಲೀನಿನಲ್ಲಿ ವಾಸಿಸುತ್ತಿದ್ದೀರಾ? ನೀವು ಬರ್ಲೀನಿನಲ್ಲಿ ವಾಸಿಸುತ್ತಿದ್ದೀರಾ? 1
N--u --r--n--all--vā-i---t-dd-rā? Nīvu barlīninalli vāsisuttiddīrā?
‫جی ہاں، میں برلن میں رہتا ہوں-‬ ಹೌದು, ನಾನು ಬರ್ಲೀನಿನಲ್ಲಿ ವಾಸಿಸುತ್ತಿದ್ದೇನೆ. ಹೌದು, ನಾನು ಬರ್ಲೀನಿನಲ್ಲಿ ವಾಸಿಸುತ್ತಿದ್ದೇನೆ. 1
H--d-- --------l-n-na-l- vāsis-t-id-ēn-. Haudu, nānu barlīninalli vāsisuttiddēne.

-

- - - - - - - - - - - - - - - - - - - - - - - - - - - -